0%

Start the Best Preparation


SS Pedagogy Test - 6 ಸಮಾಜ ವಿಜ್ಞಾನ ಬೋಧನೆಯ ಮಾರ್ಗೋಪಾಯಗಳು

1 / 40

1. ಯೋಜನಾ ವಿಧಾನದ ಪಿತಾಮಹ

2 / 40

2. ಯೋಜನಾ ವಿಧಾನದ ಮೊದಲ ಹಂತ

3 / 40

3. ಚೈತನ್ಯ ಬೋಧನೆ ಅಥವಾ ಮಾದರಿ ಅಥವಾ ಸಾಮರ್ಥ್ಯ ಆಧಾರಿತ ಬೋಧನೆಯ ಹಂತಗಳು ಕ್ರಮವಾಗಿ

4 / 40

4. ಬೇರೆಯವರ ಅಭಿಪ್ರಾಯಗಳನ್ನು ತೂಗಿ ನೋಡಿ ಮತ್ತು ಅವುಗಳನ್ನು ಹಂಚಿಕೊಳ್ಳುವುದು ಹಾಗೂ ಸಾಮೂಹಿಕವಾಗಿ ನಿರ್ಧಾರ ಕೈಗೊಳ್ಳುವುದು ಯಾವ ವಿಧಾನದಲ್ಲಿ

5 / 40

5. ಒಂದು ಘಟಕದ ಸುತ್ತಲೂ ಜೋಡಿಸಲ್ಪಟ್ಟ ಬೋಧನಾ ಕಲಿಕಾ ಚಟುವಟಿಕೆಗಳ ಸಾಮಗ್ರಿಗಳ ವಿಧಾನಗಳ ಮತ್ತು ಉಲ್ಲೇಖಗಳ ವ್ಯಾಪಕ ಸಂಗ್ರಹ (ಸಿ.ವಿ.ಗುಡ್)

6 / 40

6. ಈ ಕೆಳಗಿನವುಗಳಲ್ಲಿ ಯಾವುದು ಪೌರನೀತಿ ಬೋಧನಾ ವಿಧಾನವಲ್ಲ

7 / 40

7. ಈ ಕೆಳಗಿನ ಯಾವ ವಿಧಾನ ಮನೋವೈಜ್ಞಾನಿಕ ವಿಧಾನವಲ್ಲ

8 / 40

8. ಈ ಕೆಳಗಿನ ಯಾವ ವಿಧಾನವು ಚಟುವಟಿಕೆ ತತ್ವದ ಮೇಲೆ ರೂಪಿಸಲ್ಪಟ್ಟಿದೆ

9 / 40

9. ಪಾಠ ಯೋಜನೆಯು ಬೋಧನೆಯ ಕ್ರಿಯಾತ್ಮಕ ಪೂರ್ವ ತಯಾರಿಯಾಗಿದೆ ಎಂದವರು

10 / 40

10. ಈ ಕೆಳಗಿನ ಯಾವ ಬೋಧನಾ ವಿಧಾನವನ್ನು ಪಾಠ ಪ್ರವಚನ ವಿಧಾನ ಎನ್ನುವರು

11 / 40

11. ಸಾಂಪ್ರದಾಯ ಅವಶೇಷಗಳನ್ನು ಗುರುತಿಸಿ

12 / 40

12. ಸಾಹಿತ್ಯಕ ಮೂಲಾಧಾರಗಳನ್ನು ಗುರುತಿಸಿ

13 / 40

13. ಪಾಠ ಯೋಜನೆಯ ಹಂತಗಳು ಕ್ರಮವಾಗಿ

14 / 40

14. ನಿಗಮನ ವಿಧಾನದ ಕೊನೆಯ ಹಂತ

15 / 40

15. ನಿಗಮನ ಪದ್ಧತಿಯ ಪಿತಾಮಹ

16 / 40

16. ಶೈಕ್ಷಣಿಕ ಕ್ಷೇತ್ರ ಪ್ರವಾಸ, ಸಮುದಾಯ ಸಮೀಕ್ಷೆ ಮತ್ತು ಸಮುದಾಯ ಸೇವಾ ಯೋಜನೆಗಳು ಯಾವ ವಿಧಾನದ ಸಾಧನ ಮತ್ತು ತಂತ್ರಗಳು

17 / 40

17. ಯೋಜನೆಯು ನಿರ್ದಿಷ್ಟ ಹಾಗೂ ಸಾಮಾನ್ಯ ಉದ್ದೇಶಗಳನ್ನು ಒಳಗೊಂಡ ಸುಸಂಘಟಿತ ಹೇಳಿಕೆ ಎಂದು ಪಾಠ ಯೋಜನೆ ಕುರಿತು ವ್ಯಾಖ್ಯಾನ ಮಾಡಿದವರು

18 / 40

18. ಈ ಕೆಳಗಿನ ಯಾವ ವಿಧಾನದಲ್ಲಿ ನಿರ್ದಿಷ್ಟದಿಂದ ಸಾಮಾನ್ಯದ (particular to general) ಕಡೆಗೆ ಸಾಗುತ್ತೇವೆ

19 / 40

19. ಯಶಸ್ವಿ ಬೋಧನೆ (successful teaching) ಪುಸ್ತಕದ ಲೇಖಕರು

20 / 40

20. ಪರಿಹಾರವನ್ನು ಬಯಸುವ ಆಹ್ವಾನವನ್ನು ರೂಪಿಸಿ ಕಲಿಕೆಯನ್ನು ಪ್ರೋತ್ಸಾಹಿಸುವ ವಿಧಾನ (ಸಿ.ವಿ.ಗುಡ್)

21 / 40

21. ಯೋಜನೆಯು ಭವಿಷ್ಯದ ಕಾರ್ಯಗಳ ಬಗ್ಗೆ ರೂಪಿಸಲ್ಪಟ್ಟ ಕಾರ್ಯ ವಿಧಾನ ಎಂದು ಅರ್ಥೈಸಿದವರು

22 / 40

22. ಅನುಗಮನ ಪದ್ಧತಿಯ ತತ್ವವನ್ನು ಗುರುತಿಸಿ

23 / 40

23. ಪ್ರಯೋಗಾಲಯ ವಿಧಾನ ಈ ಕೆಳಗಿನ ಯಾವ ವಿಷಯವನ್ನು ಕಲಿಸಲು ಸಹಾಯಕ

24 / 40

24. ಘಟಕ ಯೋಜನೆಯ ಕೊನೆಯ ಹಂತ

25 / 40

25. ಸಮಸ್ಯ ಪರಿಹಾರ ವಿಧಾನದ ಕೊನೆಯ ಹಂತ

26 / 40

26. ಭೂಗೋಳ ಬೋಧನಾ ವಿಧಾನದ ಅಂಶಗಳಲ್ಲಿ ಪ್ರಯೋಗಾಲಯ ವಿಧಾನದಲ್ಲಿ ಈ ಕೆಳಗಿನ ಒಂದು ಅಂಶ ಸೇರಿಲ್ಲ

27 / 40

27. ಯೋಜನಾ ವಿಧಾನದ ಕೊನೆಯ ಹಂತ

28 / 40

28. ಸಾಂದರ್ಭಿಕ ಮೌಲ್ಯಗಳನ್ನು ಇತರ ವಿಷಯಗಳೊಂದಿಗೆ ಆಕಸ್ಮಿಕವಾಗಿ ಬೋಧಿಸುವುದು

29 / 40

29. ಈ ಕೆಳಗಿನ ಯಾವ ವಿಧಾನವನ್ನು ಧ್ಯೇಯನಿಷ್ಠ ಪದ್ಧತಿ ಎನ್ನುವರು

30 / 40

30. ಸಮಸ್ಯೆ ಪರಿಹಾರ ವಿಧಾನದ ಮೊದಲ ಹಂತ

31 / 40

31. ಪುರಾತತ್ವ ಮೂಲಾಧಾರಗಳನ್ನು ಗುರುತಿಸಿ

32 / 40

32. ಗೊತ್ತಿರುವ ವಿವರಗಳನ್ನು ಸ್ಮರಿಸಿಕೊಂಡು ಗೊತ್ತಿಲ್ಲದೆ ಇರುವ ವಿಷಯಕ್ಕೆ ಸಂಬಂಧಪಟ್ಟ ವಿಧಾನ

33 / 40

33. ಯೋಜನೆ ಎನ್ನುವ ಪದವು ಆಂಗ್ಲ ಭಾಷೆಯ Plan ಎಂಬ ಪದಕ್ಕೆ ಸಮವಾಗಿದ್ದು ಈ ಕೆಳಗಿನ ಯಾವ ಭಾಷೆ ಪದದಿಂದ ಬಂದಿದೆ

34 / 40

34. ಪ್ರಾಥಮಿಕ ಶಾಲೆಗಳಲ್ಲಿ ಇತಿಹಾಸ ಬೋಧಿಸುವಲ್ಲಿ ಅತ್ಯಂತ ಬಹು ಮುಖ್ಯವಾದ ವಿಧಾನ

35 / 40

35. General to particular

36 / 40

36. ಸಿಂಧು ಗಂಗಾ ಹಾಗೂ ಬ್ರಹ್ಮಪುತ್ರ ನದಿ ತೋರಿಸುವ ರಚನಾ ಭೂಪಟ ಬಳಸುವುದು ಘಟಕ ಯೋಜನೆಗೆ ಬೇಕಾದ ಈ ಕೆಳಗಿನ ಯಾವ ಸಾಮಗ್ರಿ ಸಂಪನ್ಮೂಲವಾಗಿದೆ

37 / 40

37. ಅನುಗಮನ ವಿಧಾನದ ಪಿತಾಮಹ

38 / 40

38. ಮಹಾಪುರುಷರ ಜೀವನ ಚರಿತ್ರೆಯನ್ನು ಬೋಧಿಸಲು ಈ ಕೆಳಗಿನ ಯಾವ ವಿಧಾನ ಅತ್ಯುತ್ತಮವಾದದ್ದು

39 / 40

39. ಯೋಜನಾ ವಿಧಾನದ ಮೊದಲ ಪ್ರತಿಪಾದಕರು

40 / 40

40. ಉಪನ್ಯಾಸ ವಿಧಾನದ ಕೊನೆಯ ಹಂತ

Your score is

0%

Pos.NameScorePointsDuration
1vinay95 %38 / 405 minutes 45 seconds
2Roopa70 %28 / 408 minutes 34 seconds
3Ashwini patil68 %27 / 404 minutes 5 seconds
4Margappa65 %26 / 408 minutes 23 seconds
5Salma Naaz60 %24 / 405 minutes 36 seconds
6puttaswamy60 %24 / 4011 minutes 12 seconds
7Swetha58 %23 / 407 minutes 38 seconds
8PAVITHRA S58 %23 / 4010 minutes
9Surekha benur58 %23 / 4010 minutes 36 seconds
10Varalakshmi H G55 %22 / 406 minutes 25 seconds
11Afreen55 %22 / 4010 minutes 45 seconds
12Asha S53 %21 / 408 minutes 15 seconds
13Radha radha50 %20 / 4011 minutes 59 seconds
14Sharanamma B50 %20 / 4016 minutes 4 seconds
15Sheelahs48 %19 / 408 minutes 18 seconds
16Muttamna45 %18 / 409 minutes 23 seconds
17Sharanamma43 %17 / 408 minutes 33 seconds
18Sandeshav40 %16 / 4015 minutes 37 seconds
19Biradarlaxmi38 %15 / 409 minutes 32 seconds
20Shivaleela ganganago35 %14 / 404 minutes 28 seconds
21Shruthi RB35 %14 / 407 minutes 10 seconds
22Kanu25 %10 / 401 minutes 13 seconds
23Manjunath15 %6 / 405 minutes 28 seconds
24Prathibha8 %3 / 401 minutes 42 seconds
25sudharani.sudharani5 %2 / 403 minutes 11 seconds
26LakshmiT3 %1 / 401 minutes 11 seconds
27Veena853 %1 / 401 minutes 11 seconds
28Sujata0 %0 / 4057 seconds
29Subhashini0 %0 / 4059 seconds
30Tarunu0 %0 / 401 minutes
31Shashi SP0 %0 / 401 minutes 1 seconds
32Kirana dakshatti0 %0 / 401 minutes 20 seconds
33Advika0 %0 / 404 minutes 59 seconds
34prabhajmunavallimuna0 %0 / 4018 minutes 37 seconds
Shopping Cart