0%

Start the Best Preparation


SS Pedagogy Test - 5 ಬೋಧನೆ ಗುರಿ ಮತ್ತು ಉದ್ದೇಶಗಳು

1 / 30

1. ವಿದ್ಯಾರ್ಥಿಯು ಭಾರತದ ರಾಜ್ಯವಾರು ಜನಸಂಖ್ಯೆಯ ಅಂಕಿ ಸಂಖ್ಯೆಗಳನ್ನು ವೃತ್ತಾಕಾರದ ಚಿತ್ರದ ರೂಪದಲ್ಲಿ ಪ್ರದರ್ಶಿಸುತ್ತಾನೆ ಇದು ಸೂಚಿಸುವುದು

2 / 30

2. ವಿದ್ಯಾರ್ಥಿಯು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಸ್ಮರಿಸುವನು ಬೋಧನಾ ಉದ್ದೇಶಗಳು ವರ್ತನ ರೂಪದಲ್ಲಿ

3 / 30

3. ವಿದ್ಯಾರ್ಥಿ ಗ್ರಾಮ ಪಂಚಾಯತಿಯ ಕಾರ್ಯಗಳನ್ನು ವಿಶ್ಲೇಷಿಸುತ್ತಾನೆ ಇದು ಸೂಚಿಸುವುದು

4 / 30

4. ವಿದ್ಯಾರ್ಥಿಯು ಮುಂಗಾರು ಮಾರುತಗಳು ಭಾರತದಲ್ಲಿ ಮಳೆಯನ್ನು ಸುರಿಸುತ್ತವೆ ಎಂದು ಭವಿಷ್ಯ ನಡೆಯುತ್ತಾನೆ ಇದು ಸೂಚಿಸುವುದು

5 / 30

5. ಈ ಕೆಳಗಿನವುಗಳಲ್ಲಿ ಯಾವುದು ಪೌರನೀತಿ ಬೋಧನೆಯ ಗುರಿ ಅಲ್ಲ

6 / 30

6. ವಿದ್ಯಾರ್ಥಿ ಗುಪ್ತರ ಯುಗದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಅಪಾರ ಪ್ರಗತಿಯ ಬಗ್ಗೆ ಗೌರವ ತೋರಿಸುತ್ತಾನೆ ಇದು ಸೂಚಿಸುವುದು

7 / 30

7. ವಿದ್ಯಾರ್ಥಿಯು ಬ್ರಿಟಿಷರ ಆಡಳಿತವು ಭಾರತೀಯರಿಗೆ ವರದಾನವಾಗಿತ್ತೆ ಎಂಬುದನ್ನು ಅರಿಯಲು ವಿವಿಧ ಮೂಲಗಳಿಂದ ಅಧ್ಯಯನ ಮಾಡುವ ಮೂಲಕ ಊಹೆಗಳನ್ನು ಪರಿಶೀಲಿಸುತ್ತಾನೆ ಇದು ಸೂಚಿಸುವುದು

8 / 30

8. ಐಕ್ಯತೆಯಿಂದಲೇ ದೇಶದ ಪ್ರಗತಿ ಸೂಚಿಸುವುದು

9 / 30

9. ವಿದ್ಯಾರ್ಥಿ ಭಾರತದ ಭೂಪಟದಲ್ಲಿ ದೆಹಲಿ ಮತ್ತು ಬೆಂಗಳೂರಿನ ಮಧ್ಯದ ಅಂತರವನ್ನು ಓದುತ್ತಾನೆ ಇದು ಸೂಚಿಸುವುದು

10 / 30

10. ವಿದ್ಯಾರ್ಥಿ ನಮ್ಮ ಸಮಾಜದ ಅನೇಕ ಸಮಸ್ಯೆಗಳಲ್ಲಿ ಪ್ರಮುಖವಾದ ಶಿಕ್ಷಣದ ಸಮಸ್ಯೆಯನ್ನು ಗುರುತಿಸಿ ಆಯ್ಕೆ ಮಾಡುತ್ತಾರೆ ಇದು ಸೂಚಿಸುವುದು

11 / 30

11. ವಿದ್ಯಾರ್ಥಿ ಐತಿಹಾಸಿಕ ಹಿನ್ನೆಲೆಯುಳ್ಳ ಮಯೂರ ಚಲನಚಿತ್ರವನ್ನು ನೋಡಲು ಬಯಸುತ್ತಾನೆ ಇದು ಸೂಚಿಸುವುದು

12 / 30

12. ವಿದ್ಯಾರ್ಥಿ ಸಾಮಾಜಿಕ ಬದಲಾವಣೆಗೆ ಮಾನವ ಪ್ರತಿನಿಧಿ ಎಂದು ಅಭಿವ್ಯಕ್ತಗೊಳಿಸುತ್ತಾನೆ ಇದು ಸೂಚಿಸುವುದು

13 / 30

13. ವಿದ್ಯಾರ್ಥಿ ಹೊಗಳಿಕೆ ಮಾತುಗಳಿಗೆ ಪರವಶ ಆಗುವುದಿಲ್ಲ ಇದು ಸೂಚಿಸುವುದು

14 / 30

14. ವಿದ್ಯಾರ್ಥಿಯು ಬೇಲೂರು ದೇವಸ್ಥಾನಕ್ಕೆ ಭೇಟಿ ಕೊಡುವನು ಇದು ಸೂಚಿಸುವುದು

15 / 30

15. ಈ ಕೆಳಗಿನವುಗಳಲ್ಲಿ ಯಾವುದು ಭೂಗೋಳ ಬೋಧನೆಯ ಸಾಂಸ್ಕೃತಿಕ ಗುರಿಗಳಲ್ಲಿ ಸೇರಿಲ್ಲ

16 / 30

16. ಈ ಕೆಳಗಿನವುಗಳಲ್ಲಿ ಯಾವುದು ಇತಿಹಾಸ ಬೋಧನೆಯ ಗುರಿಗಳಲ್ಲಿ ಸೇರಿಲ್ಲ

17 / 30

17. ವಿದ್ಯಾರ್ಥಿ ಶಾಲೆಯಲ್ಲಿ ನಡೆಯುವ ಐತಿಹಾಸಿಕ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ ಇದು ಸೂಚಿಸುವುದು

18 / 30

18. ಸರ್ವೇ ಜನೋ ಸುಖಿನೋಭವಂತು, ಕಾಯಕವೇ ಕೈಲಾಸ, ಜನಸೇವೆ ಜನಾರ್ದನ ಸೇವೆ ಈ ಉಕ್ತಿಗಳು ಯಾವುದಕ್ಕೆ ಸಂಬಂಧಪಟ್ಟಿವೆ?

19 / 30

19. ಅತ್ಯಂತ ಕಡಿಮೆ ಕಾಲದ ಅವಧಿಯಲ್ಲಿ ಸಾಧಿಸುವಂಥ ವಿಷಾಯಾಂಶಗಳು

20 / 30

20. ವಿದ್ಯಾರ್ಥಿ ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ವಿವಿಧ ಜನತೆಯ ಕೊಡುಗೆಗಳನ್ನು ಗುರುತಿಸುತ್ತಾನೆ ಇದು ಸೂಚಿಸುವುದು

21 / 30

21. ವಿವರಿಸುತ್ತಾನೆ, ಕಾರಣಗಳನ್ನು ಕೊಡುತ್ತಾನೆ, ಉದಾಹರಣೆ ಕೊಡುತ್ತಾನೆ, ಭಾಷಾಂತರ ಮಾಡುತ್ತಾನೆ ಮತ್ತು ಊಹಿಸುತ್ತಾನೆ, ಪ್ರಗತಿಯ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ತಿಳಿಸುತ್ತಾನೆ ವರ್ತನ ಬದಲಾವಣೆಗಳ ರೂಪದಲ್ಲಿ ಈ ಕೆಳಗಿನ ಯಾವ ಬೋಧನಾ ಉದ್ದೇಶಗಳಲ್ಲಿ ಕಂಡುಬರುತ್ತವೆ

22 / 30

22. ವಿದ್ಯಾರ್ಥಿ ನಮ್ಮ ಸರ್ಕಾರದ ರಚನೆಯು ಸಂವಿಧಾನದ ನೀತಿಯ ಹಿನ್ನೆಲೆಯಲ್ಲಿ ರಚನೆಯಾಗುತ್ತದೆ ಎಂದು ಸಮರ್ಥಿಸುತ್ತಾನೆ. ಇದು ಸೂಚಿಸುವುದು

23 / 30

23. ವಿದ್ಯಾರ್ಥಿ ಜೈನ ಧರ್ಮ ಹಿಂಸಾ ತತ್ವವನ್ನು ಪ್ರತಿಪಾದಿಸುವ ಹೇಳಿಕೆಯಲ್ಲಿ ತಪ್ಪನ್ನು ಹುಡುಕುತ್ತಾನೆ ಇದು ಸೂಚಿಸುವುದು

24 / 30

24. ವಿದ್ಯಾರ್ಥಿ ನಮ್ಮ ದೇಶದ ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾದ ಜಾತಿ ಪದ್ಧತಿಯ ಬಗ್ಗೆ ವಿಶ್ಲೇಷಿಸುತ್ತಾನೆ. ಇದು ಸೂಚಿಸುವುದು

25 / 30

25. ವಿದ್ಯಾರ್ಥಿ ಗುಪ್ತರ ಯುಗ ಸುವರ್ಣ ಯುಗ ಎಂಬ ತೀರ್ಮಾನಕ್ಕೆ ಬರುತ್ತಾನೆ ಇದು

26 / 30

26. ವಿದ್ಯಾರ್ಥಿ ಶುದ್ಧ ಮತ್ತು ಅಶುದ್ಧ ನೀರಿನ ಪರಿಣಾಮಗಳ ಹಿನ್ನೆಲೆ ತಿಳಿದು ಶುದ್ಧ ಮತ್ತು ಅಶುದ್ಧ ನೀರಿನಲ್ಲಿ ಶುದ್ದ ನೀರು ಉತ್ತಮ ಆರೋಗ್ಯಕ್ಕೆ ಅವಶ್ಯ ಎಂದು ತೀರ್ಮಾನಕ್ಕೆ ಬಂದು ತಾಳೆ ನೋಡುತ್ತಾನೆ. ಇದು ಸೂಚಿಸುವುದು

27 / 30

27. ವಿದ್ಯಾರ್ಥಿ ಬಡತನ ಮತ್ತು ಅನಕ್ಷರತೆ ಮಧ್ಯೆ ಇರುವ ಸಂಬಂಧವನ್ನು ಕಲ್ಪಿಸಿ ಕೊಡುತ್ತಾನೆ ಇದು ಸೂಚಿಸುವುದು

28 / 30

28. ವಿದ್ಯಾರ್ಥಿ ಮೈಸೂರು ಅರಮನೆಯ ಮಾದರಿಯನ್ನು ತಯಾರಿಸುತ್ತಾನೆ ಇದು ಸೂಚಿಸುವುದು

29 / 30

29. ವಸುದೈವ ಕುಟುಂಬಕಂ ಭಾವನೆ ಬೆಳೆಸುವುದು

30 / 30

30. ಪೂರ್ಣ ನೀತಿ ಶಾಸ್ತ್ರವೇ ಇತಿಹಾಸದ ಮೇಲೆ ನಿರ್ಮಾಣಗೊಂಡಿದೆ ಎಂದವರು

Your score is

0%

Pos.NameScorePointsDuration
1devu.devu87 %26 / 307 minutes 1 seconds
2puttaswamy73 %22 / 304 minutes 53 seconds
3Advika67 %20 / 309 minutes 45 seconds
4Asha S63 %19 / 305 minutes 5 seconds
5Ningavva r basidoni57 %17 / 308 minutes
6Margappa50 %15 / 307 minutes 55 seconds
7Radha radha47 %14 / 306 minutes 42 seconds
8Biradarlaxmi47 %14 / 3011 minutes 5 seconds
9Muttamna40 %12 / 305 minutes 16 seconds
10Sharanamma40 %12 / 306 minutes 51 seconds
11Roopa40 %12 / 308 minutes 22 seconds
12NASREEN TAJ. V40 %12 / 309 minutes 25 seconds
13chandru37 %11 / 303 minutes 41 seconds
14Kanu33 %10 / 301 minutes
15vinay33 %10 / 301 minutes 27 seconds
16Afreen33 %10 / 307 minutes 19 seconds
17Sandeshav27 %8 / 303 minutes 23 seconds
18Swetha27 %8 / 307 minutes 32 seconds
19Shivaleela ganganago13 %4 / 302 minutes 13 seconds
20Maheshe10 %3 / 304 minutes 32 seconds
21Tarunu3 %1 / 3046 seconds
22Prathibha3 %1 / 3058 seconds
23Varalakshmi H G0 %0 / 3040 seconds
24Sujata0 %0 / 3040 seconds
25Subhashini0 %0 / 3045 seconds
26Shashi SP0 %0 / 3050 seconds
27Veena850 %0 / 3051 seconds
28Kirana dakshatti0 %0 / 3052 seconds
29prabhajmunavallimuna0 %0 / 3020 minutes 9 seconds
Shopping Cart