0%
218

Start the Best Preparation


SS Pedagogy Test - 4 ಪೌರನೀತಿ ಬೋಧನೆ ಮತ್ತು ವೃತ್ತಿಪರ ಬೋಧನೆಗಳು

1 / 30

1. ಸಮಾಜ ವಿಜ್ಞಾನ ಶಿಕ್ಷಕನು ವಿಷಯ ಪ್ರಭುತ್ವದೊಂದಿಗೆ ಪ್ರಚಲಿತ ಘಟನೆಯ ಬಗ್ಗೆ ಆಳವಾದ ಸಮುದ್ರದಷ್ಟು ಜ್ಞಾನವನ್ನು ಹೊಂದಿರಬೇಕು - ಈ ಹೇಳಿಕೆ ಯಾರಿಗೆ ಸಂಬಂಧಿಸಿದೆ

2 / 30

2. ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾವನೆ –

3 / 30

3. ನನಗೆ ರಾಕೆಟ್ ನಿರ್ಮಾಣ ಕೇವಲ ವೃತ್ತಿಯಲ್ಲ ಆದರೆ ಜೀವನ ವ್ರತ (it is not Merely a profession but a mission) – ಈ ಹೇಳಿಕೆ ಈ ಕೆಳಗಿನ ಯಾರಿಗೆ ಸಂಬಂಧಿಸಿದೆ

4 / 30

4. ಶಿಕ್ಷಕರಾಗಿ ನೀವು ಪೌರತ್ವದ ಕಲ್ಪನೆಯನ್ನು ಮೂಡಿಸಲು ಈ ಕೆಳಗಿನ ಯಾವ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವಿರಿ.

5 / 30

5. ರಾಜ್ಯದ ಜನತೆಗೆ ಆರ್ಥಿಕ ಭದ್ರತೆಯನ್ನು ಸರಿಯಾಗಿ ಕಲ್ಪಿಸುವಲ್ಲಿ ಇವೆರಡರ ಸಹಸಂಬಂಧ ಅತ್ಯಗತ್ಯ

6 / 30

6. ಸಮಾಜ ವಿಜ್ಞಾನ ಶಿಕ್ಷಕರು ಈ ಕೆಳಗಿನ ಯಾವ ಹಂತದಲ್ಲಿ ಪಾಠ ಯೋಜನೆ, ಘಟಕ ಯೋಜನೆ ಮತ್ತು ಘಟಕ ಪರೀಕ್ಷೆ, ಸಂಪನ್ಮೂಲ ಯೋಜನೆಯ ರಚನೆಯ ಬಗ್ಗೆ ತರಬೇತಿ ಪಡೆಯುತ್ತಾರೆ

7 / 30

7. Ballot paper is more powerful than bullet power – ಯಾವ ವಿಷಯವನ್ನು ಪ್ರತಿನಿಧಿಸುತ್ತದೆ.

8 / 30

8. ವೈವಿಧ್ಯತೆಯಲ್ಲಿ ಏಕತೆ ಕಂಡುಕೊಳ್ಳುವುದು

9 / 30

9. ಸರ್ಕಾರ ಮತ್ತು ಇಲಾಖೆಗಳು ನಡೆಸುವ ವೃತ್ತಿಪರ ಬೆಳವಣಿಗೆಗೆ ಮಾರ್ಗಗಳಲ್ಲಿ ಇದು ಸೇರಿಲ್ಲ

10 / 30

10. ವರ್ತಮಾನ, ರಾಜಕೀಯ, ಆರ್ಥಿಕ, ಸಾಮಾಜಿಕ ವಿವರಗಳನ್ನು ನೀಡುವುದರ ಮೂಲಕ ಜ್ಞಾನ ಉಂಟಾಗುವುದು

11 / 30

11. ಪೌರ ನೀತಿಯನ್ನು ಓದಿ ಬೆಳೆಸಿಕೊಳ್ಳುವ ಉತ್ತಮ ಗುಣಗಳ ಫಲ

12 / 30

12. Every teacher in America looks at every student of America as future president of America – ಮೇಲಿನ ಪ್ರಸಿದ್ಧ ಹೇಳಿಕೆ ಯಾರಿಗೆ ಸಂಬಂಧಿಸಿದೆ

13 / 30

13. ನಿರ್ದಿಷ್ಟ ವಿಷಯಗಳ ಮೇಲೆ ವಿಶೇಷ ಉಪನ್ಯಾಸಗಳು ಕಂಡುಬರುವುದು

14 / 30

14. ಪಠ್ಯಕ್ರಮದ ಪುನರ್ ರಚನೆ, ನೂತನ ಬೋಧನಾ ವಿಧಾನ, ಮೌಲ್ಯಮಾಪನ, ಸಾಧನ ಪರೀಕ್ಷೆಗಳ ತಯಾರಿಕೆ, ಪಾಠ ಯೋಜನೆ ಮತ್ತು ಮಾದರಿಗಳ ತಯಾರಿಕೆ ಮುಂತಾದವುಗಳ ಚರ್ಚೆ ಕಂಡುಬರುವುದು

15 / 30

15. ಸಮಾಜ ವಿಜ್ಞಾನ ಶಿಕ್ಷಕರ ವೃತ್ತಿ ತರಬೇತಿ ಬೆಳವಣಿಗೆಯ ಹಂತಗಳು

16 / 30

16. ಪೌರನ ಸಾಮಾಜಿಕ ಜೀವನದ ಬಗ್ಗೆ ವಿವರಿಸುವುದು

17 / 30

17. ನಿನ್ನೆಯ ರಾಜಕೀಯವೇ ಇಂದಿನ ಇತಿಹಾಸ ಹಾಗೆಯೇ ಇಂದಿನ ರಾಜಕೀಯದ ಯಥಾರ್ಥ ದರ್ಶನವೇ ಪೌರನೀತಿ ಎಂದು ಹೇಳಿದವರು –

18 / 30

18. ಪೌರನೀತಿ ವಿಷಯವು ಇದನ್ನು ಒಳಗೊಂಡಿದೆ

19 / 30

19. ವಿದ್ಯಾರ್ಥಿಯ ದೇಶಭಕ್ತಿ, ಕರ್ತವ್ಯ ಪ್ರಜ್ಞೆ ಮತ್ತು ನಿಯಮ ಪಾಲನೆ ಮುಂತಾದ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಮಹತ್ತರ ಬದಲಾವಣೆಗಳು ಪೌರನೀತಿಯಿಂದ ಕಂಡುಬರುತ್ತವೆ ಇದು

20 / 30

20. ಪೌರನೀತಿಯ ಮೌಲ್ಯಗಳಲ್ಲಿ ಇದು ಸೇರಿಲ್ಲ

21 / 30

21. ಸ್ವರ್ಗಕ್ಕಿಂತಲೂ ಶ್ರೇಷ್ಠವಾದದ್ದು ತಾಯಿ ಮತ್ತು ತಾಯಿನಾಡು – ಈ ಕೆಳಗಿನ ಯಾವ ಮೌಲ್ಯವನ್ನು ಪ್ರತಿನಿಧಿಸುತ್ತದೆ

22 / 30

22. ಸಮಾಜ ವಿಜ್ಞಾನ ಗುಣಗಳಲ್ಲಿ ಇದು ಸೇರಿಲ್ಲ

23 / 30

23. ಬೆಳವಣಿಗೆ ಮತ್ತು ಬದಲಾವಣೆ ಸಮಾಜದ ಹಾಗೂ ಇತಿಹಾಸದ ಮೂಲ ಲಕ್ಷಣ ಇದು ಈ ಕೆಳಗಿನ ಯಾವ ಅಂಶವನ್ನು ಪ್ರತಿನಿಧಿಸುತ್ತದೆ

24 / 30

24. ಪೌರನೀತಿ ಬೋಧನೆಗೆ ಮೊದಲ ಐದು ವರ್ಷಗಳಿಗೆ ಈ ಕೆಳಗಿನ ಯಾವ ಬೋಧನಾ ವಿಧಾನ ಅನುಸರಿಸಬೇಕು

25 / 30

25. ವಿದ್ಯಾರ್ಥಿಗಳಲ್ಲಿ ಸಕಾರಣ ತರ್ಕಿಸುವ ಶಕ್ತಿ, ವಿಚಾರಶೀಲತೆ ಮತ್ತು ವಿಮರ್ಶಾತ್ಮಕ ಪ್ರವೃತ್ತಿ ಬೆಳೆಸುವುದು

26 / 30

26. ಇದು ಸಮಾಜ ವಿಜ್ಞಾನ ಶಿಕ್ಷಕರ ಕಾರ್ಯ ದಕ್ಷತೆಯನ್ನು ಹೆಚ್ಚಿಸಲು ಸಹಾಯಕ

27 / 30

27. ಸೌಂದರ್ಯವು ನೋಡುವರ ದೃಷ್ಟಿಯಲ್ಲಿದೆ (beauty lies in the beholder’s eyes) – ಈ ಕೆಳಗಿನ ಯಾವ ಮೌಲ್ಯವನ್ನು ಪ್ರತಿನಿಧಿಸುತ್ತದೆ

28 / 30

28. ಸಮಾಜ ವಿಜ್ಞಾನ ಶಿಕ್ಷಕ ಶಿಕ್ಷಣವೆಂಬ ಹಡಗಿನ ____ ಇದ್ದಂತೆ

29 / 30

29. ಅನೌಪಚಾರಿಕ ಉಪನ್ಯಾಸ ಇದಕ್ಕೆ ಸಂಬಂಧಿಸಿದ

30 / 30

30. ಪ್ರಾಥಮಿಕ ಹಂತಗಳಲ್ಲಿ ________ ಗಮನದಲ್ಲಿಟ್ಟುಕೊಂಡು ಪೌರನೀತಿಯನ್ನು ಬೋಧಿಸಬೇಕು.

Your score is

0%

Shopping Cart