Start the Best Preparation
SS Pedagogy Test - 3 ಸಹಸಂಬಂಧ ಮತ್ತು ಮೌಲ್ಯಗಳುMCQ
1 / 30
1. ಶೈಕ್ಷಣಿಕ ಮನೋವಿಜ್ಞಾನಿಗಳು ವಿಷಯ ಬೋಧನೆಯ ಪ್ರಕ್ರಿಯೆ ಕುರಿತು ಹೀಗೆ ಹೇಳಿದ್ದಾರೆ
2 / 30
2. ಇವರ ಪ್ರಕಾರ ಇತಿಹಾಸಕ್ಕೆ ಸಾಹಿತ್ಯ ವರವಾಗಿದೆ
3 / 30
3. ರಾಷ್ಟ್ರ ಲಾಂಛನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಪಕ್ಷಿ, ರಾಷ್ಟ್ರದ ಆಡಳಿತ ವ್ಯವಸ್ಥೆ ಮತ್ತು ಪ್ರಜೆಗಳ ಬಗ್ಗೆ ತಿಳಿಸುವುದು
4 / 30
4. ಸಾಹಿತ್ಯದ ನವರಸಗಳೊಡನೆ ಬೆರೆತಾಗ ಮಾತ್ರ ಇತಿಹಾಸ ರಸವತ್ತಾಗುತ್ತದೆ ಎಂದು ಹೇಳಿದವರು
5 / 30
5. ಈ ಕೆಳಗಿನವುಗಳಲ್ಲಿ ಯಾವುದನ್ನು ಸಮಾಹರ/ ವಿಷಯಾನುಬಂಧ ಎಂದು ಕರೆಯುತ್ತಾರೆ?
6 / 30
6. ಪಠ್ಯಕ್ರಮದ ವಿವಿಧ ವಿಷಯಗಳೊಡನೆ ಇರುವ ಅನ್ಯೋನ್ಯ ಸಂಬಂಧ
7 / 30
7. History without geography is a just like a frame without picture – ಈ ವಾಕ್ಯದಲ್ಲಿ ಯಾವುದರ ಸಂಬಂಧದ ಕುರಿತು ತಿಳಿಸಲಾಗಿದೆ.
8 / 30
8. ಸಮೀಕ್ಷೆಗಳು, ಗಣಕಗಳು, ಅಳತೆ ಮತ್ತು ಆಲೇಖಗಳ ಉಪಯೋಗಗಳ ಬಗ್ಗೆ ತಿಳಿಸುವುದು
9 / 30
9. ಇತಿಹಾಸದ ಒಂದು ಘಟಕವನ್ನು ಅದಕ್ಕೂ ಮೊದಲೇ ಬೋಧಿಸಲ್ಪಟ್ಟ ಘಟಕದೊಡನೆ ಅನುಬಂಧಿಸುವುದು
10 / 30
10. ಭೂಗೋಳಶಾಸ್ತ್ರ ಪ್ರಕೃತಿಗೆ ಸಂಬಂಧಿಸಿದ ವಿಷಯವಾಗಿದ್ದು ಇದು ಒಂದು ಕಲೆಯಾಗಿಯೂ ಹಾಗೂ ಭೂಗೋಳಶಾಸ್ತ್ರಜ್ಞ ಒಬ್ಬ ಕಲಿಗಾರನಾಗಿಯೂ ಇದ್ದಾನೆ ಎಂಬುದು ಇದನ್ನು ಪ್ರತಿನಿಧಿಸುತ್ತದೆ
11 / 30
11. ಇಂದಿನ ಅಂಶಗಳ ಅಧ್ಯಯನ ____ & ಗತಕಾಲದ ಅಧ್ಯಯನ _____
12 / 30
12. ಇತಿಹಾಸ ಶಿಕ್ಷಕರಾಗಿ ನೀವು ಒಂದು ದೇಶದ ಆರ್ಥಿಕ ಪರಿಸ್ಥಿತಿಯನ್ನು ತಿಳಿಸುವಾಗ ಈಗಾಗಲೇ ಬೋಧಿಸಿದ ಮತ್ತೊಂದು ದೇಶದ ಆರ್ಥಿಕ ನೀತಿಯನ್ನು ಅನುಬಂಧಸುತ್ತೀರಿ ಹಾಗಾದರೆ ನೀವು ಯಾವ ವಿಧಾನವನ್ನು ಅನುಸರಿಸುತ್ತಿದ್ದೀರಿ?
13 / 30
13. ಇತಿಹಾಸವು ಎಲ್ಲಾ ವಿಷಯಗಳು ವಾಸ ಮಾಡುವ ಮಂದಿರ – ಎಂಬ ಹೇಳಿಕೆ ಯಾರಿಗೆ ಸಂಬಂಧಿಸಿದೆ?
14 / 30
14. ಇತಿಹಾಸ ಜೀವಶಾಸ್ತ್ರವನ್ನು ಸಾಂದರ್ಭಿಕವಾಗಿ ಅನುಬಂಧಿಸಬಹುದು ಇದು ತಿಳಿಸುವುದು
15 / 30
15. ಇದರಲ್ಲಿ ಇತಿಹಾಸವನ್ನು ಶಾಲಾ ಇತರ ವಿಷಯಗಳೊಂದಿಗೆ ಅನುಬಂಧಿಸಲು ಪೂರ್ವ ನಿಯೋಜಿತ ಕಾರ್ಯಕ್ರಮವಿರುವುದಿಲ್ಲ
16 / 30
16. ಸಹ ಸಂಬಂಧದ ವಿಧಗಳು
17 / 30
17. The whole world is a stage we are all actors (ಈ ಜಗತ್ತೇ ಒಂದು ರಂಗ ಸಜ್ಜಿಕೆ , ನಾವುಗಳು ಪಾತ್ರಧಾರಿಗಳು ) ಹೇಳಿಕೆ ಈ ಕೆಳಗಿನ ಯಾರಿಗೆ ಸಂಬಂಧಿಸಿದೆ?
18 / 30
18. _______ ಇಲ್ಲದ ಇತಿಹಾಸ ಚಿತ್ರ ಇಲ್ಲದ ಚೌಕಟ್ಟು ಇದ್ದಂತೆ.
19 / 30
19. ಇವರ ಪ್ರಕಾರ - ಭೂಮಿಯ ವಿವರಣೆಯನ್ನು ಅಪೇಕ್ಷಿಸುವುದೇ ಭೂಗೋಳ.
20 / 30
20. ಇವರ ಪ್ರಕಾರ – ಪೌರನೀತಿ ಇಲ್ಲದ ಇತಿಹಾಸಕ್ಕೆ ಬೇರಿಲ್ಲ, ಇತಿಹಾಸವಿಲ್ಲದ ಪೌರನೀತಿಗೆ ಫಲವಿಲ್ಲ
21 / 30
21. Poetry paints what history describes – ಎಂದು ಹೇಳಿದವರು
22 / 30
22. _______ ಇವರು ಹೇಳಿರುವಂತೆ “ಪೌರನೀತಿ ಇಲ್ಲದ ಇತಿಹಾಸ ನಿಷ್ಪ್ರಯೋಜಕ, ಇತಿಹಾಸ ಇಲ್ಲದೆ ಪೌರನೀತಿ ಆಧಾರ ರಹಿತ, ಇತಿಹಾಸದಿಂದ ಪ್ರತ್ಯೇಕಸಲ್ಪಟ್ಟ ಪೌರನೀತಿ ಕುರುಡು, ಪೌರನೀತಿ ಇಲ್ಲದ ಇತಿಹಾಸ ಕಿವುಡು.
23 / 30
23. I have learnt all my English history from Shakespeare’s plays (ನಾನು ಇಂಗ್ಲೆಂಡಿನ ಚರಿತ್ರೆಯನ್ನು ಷೇಕ್ಸ್‌ಪಿಯರ್‌ನ ನಾಟಕಗಳಿಂದ ಕಲಿತೆ ಎಂದವರು
24 / 30
24. ಭೂಗೋಳ ಶಾಸ್ತ್ರವನ್ನು ಗಣಿತಶಾಸ್ತ್ರದ ಒಂದು ಅನ್ವಯಿಕ ಶಾಸ್ತ್ರ ಎಂದು ಕರೆದವರು
25 / 30
25. ಇತಿಹಾಸ ಸಮಾಜದ ಎಲ್ಲಾ ಶಾಸ್ತ್ರಗಳೊಂದಿಗೆ ಸಂಬಂಧ ಹೊಂದಿದೆ – ಎಂಬ ಹೇಳಿಕೆ ಇವರಿಗೆ ಸಂಬಂಧಿಸಿದೆ.
26 / 30
26. ಇತಿಹಾಸ ________ & ಭೂಗೋಳ ________
27 / 30
27. ಸರ್ವೆ ಆಫ್ ಇಂಡಿಯಾ ಇಲಾಖೆ, ಹವಾಮಾನ ವೀಕ್ಷಣಾ ಕೇಂದ್ರ ಇಲಾಖೆ, ನಗರ ಮತ್ತು ಪಟ್ಟಣ ಯೋಜನೆ ಮುಂತಾದವುಗಳ ಜ್ಞಾನ
28 / 30
28. ಇತಿಹಾಸವನ್ನು ಒಂದು ವಿಷಯದೊಡನೆ ಯಾವ ಮಟ್ಟದಲ್ಲಿ ಅನುಬಂಧಿಸಬೇಕು ಎನ್ನುವ ಪೂರ್ವ ನಿಯೋಜನೆ ಕಾರ್ಯಕ್ರಮ
29 / 30
29. ______ ಇದರ ಅಧ್ಯಯನದಿಂದ ವಿದ್ಯಾರ್ಥಿಗಳಿಗೆ ಅಪಾರ ಆರ್ಥಿಕ ಮೌಲ್ಯ ಲಭ್ಯವಾಗುತ್ತದೆ.
30 / 30
30. ಭೂಗೋಳ ಶಾಸ್ತ್ರವು ಹಲವಾರು ಉಪಕರಣಗಳ ಉಪಯೋಗಿಸುವಿಕೆಯನ್ನು ಒಳಗೊಂಡಿದೆ ಇದು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
Your score is
Restart quiz