0%
230

Start the Best Preparation


SS Pedagogy Test - 3 ಸಹಸಂಬಂಧ ಮತ್ತು ಮೌಲ್ಯಗಳುMCQ

1 / 30

1. ಸಮೀಕ್ಷೆಗಳು, ಗಣಕಗಳು, ಅಳತೆ ಮತ್ತು ಆಲೇಖಗಳ ಉಪಯೋಗಗಳ ಬಗ್ಗೆ ತಿಳಿಸುವುದು

2 / 30

2. ಇತಿಹಾಸವನ್ನು ಒಂದು ವಿಷಯದೊಡನೆ ಯಾವ ಮಟ್ಟದಲ್ಲಿ ಅನುಬಂಧಿಸಬೇಕು ಎನ್ನುವ ಪೂರ್ವ ನಿಯೋಜನೆ ಕಾರ್ಯಕ್ರಮ

3 / 30

3. ಇದರಲ್ಲಿ ಇತಿಹಾಸವನ್ನು ಶಾಲಾ ಇತರ ವಿಷಯಗಳೊಂದಿಗೆ ಅನುಬಂಧಿಸಲು ಪೂರ್ವ ನಿಯೋಜಿತ ಕಾರ್ಯಕ್ರಮವಿರುವುದಿಲ್ಲ

4 / 30

4. History without geography is a just like a frame without picture – ಈ ವಾಕ್ಯದಲ್ಲಿ ಯಾವುದರ ಸಂಬಂಧದ ಕುರಿತು ತಿಳಿಸಲಾಗಿದೆ.

5 / 30

5. ಇವರ ಪ್ರಕಾರ – ಪೌರನೀತಿ ಇಲ್ಲದ ಇತಿಹಾಸಕ್ಕೆ ಬೇರಿಲ್ಲ, ಇತಿಹಾಸವಿಲ್ಲದ ಪೌರನೀತಿಗೆ ಫಲವಿಲ್ಲ

6 / 30

6. ರಾಷ್ಟ್ರ ಲಾಂಛನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಪಕ್ಷಿ, ರಾಷ್ಟ್ರದ ಆಡಳಿತ ವ್ಯವಸ್ಥೆ ಮತ್ತು ಪ್ರಜೆಗಳ ಬಗ್ಗೆ ತಿಳಿಸುವುದು

7 / 30

7. ಭೂಗೋಳಶಾಸ್ತ್ರ ಪ್ರಕೃತಿಗೆ ಸಂಬಂಧಿಸಿದ ವಿಷಯವಾಗಿದ್ದು ಇದು ಒಂದು ಕಲೆಯಾಗಿಯೂ ಹಾಗೂ ಭೂಗೋಳಶಾಸ್ತ್ರಜ್ಞ ಒಬ್ಬ ಕಲಿಗಾರನಾಗಿಯೂ ಇದ್ದಾನೆ ಎಂಬುದು ಇದನ್ನು ಪ್ರತಿನಿಧಿಸುತ್ತದೆ

8 / 30

8. ಶೈಕ್ಷಣಿಕ ಮನೋವಿಜ್ಞಾನಿಗಳು ವಿಷಯ ಬೋಧನೆಯ ಪ್ರಕ್ರಿಯೆ ಕುರಿತು ಹೀಗೆ ಹೇಳಿದ್ದಾರೆ

9 / 30

9. ಇತಿಹಾಸ ಜೀವಶಾಸ್ತ್ರವನ್ನು ಸಾಂದರ್ಭಿಕವಾಗಿ ಅನುಬಂಧಿಸಬಹುದು ಇದು ತಿಳಿಸುವುದು

10 / 30

10. ಇತಿಹಾಸವು ಎಲ್ಲಾ ವಿಷಯಗಳು ವಾಸ ಮಾಡುವ ಮಂದಿರ – ಎಂಬ ಹೇಳಿಕೆ ಯಾರಿಗೆ ಸಂಬಂಧಿಸಿದೆ?

11 / 30

11. _______ ಇವರು ಹೇಳಿರುವಂತೆ “ಪೌರನೀತಿ ಇಲ್ಲದ ಇತಿಹಾಸ ನಿಷ್ಪ್ರಯೋಜಕ, ಇತಿಹಾಸ ಇಲ್ಲದೆ ಪೌರನೀತಿ ಆಧಾರ ರಹಿತ, ಇತಿಹಾಸದಿಂದ ಪ್ರತ್ಯೇಕಸಲ್ಪಟ್ಟ ಪೌರನೀತಿ ಕುರುಡು, ಪೌರನೀತಿ ಇಲ್ಲದ ಇತಿಹಾಸ ಕಿವುಡು.

12 / 30

12. ಸಹ ಸಂಬಂಧದ ವಿಧಗಳು

13 / 30

13. Poetry paints what history describes – ಎಂದು ಹೇಳಿದವರು

14 / 30

14. I have learnt all my English history from Shakespeare’s plays (ನಾನು ಇಂಗ್ಲೆಂಡಿನ ಚರಿತ್ರೆಯನ್ನು ಷೇಕ್ಸ್‌ಪಿಯರ್‌ನ ನಾಟಕಗಳಿಂದ ಕಲಿತೆ ಎಂದವರು

15 / 30

15. ಭೂಗೋಳ ಶಾಸ್ತ್ರವನ್ನು ಗಣಿತಶಾಸ್ತ್ರದ ಒಂದು ಅನ್ವಯಿಕ ಶಾಸ್ತ್ರ ಎಂದು ಕರೆದವರು

16 / 30

16. ______ ಇದರ ಅಧ್ಯಯನದಿಂದ ವಿದ್ಯಾರ್ಥಿಗಳಿಗೆ ಅಪಾರ ಆರ್ಥಿಕ ಮೌಲ್ಯ ಲಭ್ಯವಾಗುತ್ತದೆ.

17 / 30

17. ಇಂದಿನ ಅಂಶಗಳ ಅಧ್ಯಯನ ____ & ಗತಕಾಲದ ಅಧ್ಯಯನ _____

18 / 30

18. ಸರ್ವೆ ಆಫ್ ಇಂಡಿಯಾ ಇಲಾಖೆ, ಹವಾಮಾನ ವೀಕ್ಷಣಾ ಕೇಂದ್ರ ಇಲಾಖೆ, ನಗರ ಮತ್ತು ಪಟ್ಟಣ ಯೋಜನೆ ಮುಂತಾದವುಗಳ ಜ್ಞಾನ

19 / 30

19. ಇವರ ಪ್ರಕಾರ ಇತಿಹಾಸಕ್ಕೆ ಸಾಹಿತ್ಯ ವರವಾಗಿದೆ

20 / 30

20. ಪಠ್ಯಕ್ರಮದ ವಿವಿಧ ವಿಷಯಗಳೊಡನೆ ಇರುವ ಅನ್ಯೋನ್ಯ ಸಂಬಂಧ

21 / 30

21. _______ ಇಲ್ಲದ ಇತಿಹಾಸ ಚಿತ್ರ ಇಲ್ಲದ ಚೌಕಟ್ಟು ಇದ್ದಂತೆ.

22 / 30

22. ಇತಿಹಾಸ ಸಮಾಜದ ಎಲ್ಲಾ ಶಾಸ್ತ್ರಗಳೊಂದಿಗೆ ಸಂಬಂಧ ಹೊಂದಿದೆ – ಎಂಬ ಹೇಳಿಕೆ ಇವರಿಗೆ ಸಂಬಂಧಿಸಿದೆ.

23 / 30

23. ಇತಿಹಾಸದ ಒಂದು ಘಟಕವನ್ನು ಅದಕ್ಕೂ ಮೊದಲೇ ಬೋಧಿಸಲ್ಪಟ್ಟ ಘಟಕದೊಡನೆ ಅನುಬಂಧಿಸುವುದು

24 / 30

24. ಭೂಗೋಳ ಶಾಸ್ತ್ರವು ಹಲವಾರು ಉಪಕರಣಗಳ ಉಪಯೋಗಿಸುವಿಕೆಯನ್ನು ಒಳಗೊಂಡಿದೆ ಇದು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

25 / 30

25. ಇತಿಹಾಸ ________ & ಭೂಗೋಳ ________

26 / 30

26. The whole world is a stage we are all actors (ಈ ಜಗತ್ತೇ ಒಂದು ರಂಗ ಸಜ್ಜಿಕೆ , ನಾವುಗಳು ಪಾತ್ರಧಾರಿಗಳು ) ಹೇಳಿಕೆ ಈ ಕೆಳಗಿನ ಯಾರಿಗೆ ಸಂಬಂಧಿಸಿದೆ?

27 / 30

27. ಈ ಕೆಳಗಿನವುಗಳಲ್ಲಿ ಯಾವುದನ್ನು ಸಮಾಹರ/ ವಿಷಯಾನುಬಂಧ ಎಂದು ಕರೆಯುತ್ತಾರೆ?

28 / 30

28. ಸಾಹಿತ್ಯದ ನವರಸಗಳೊಡನೆ ಬೆರೆತಾಗ ಮಾತ್ರ ಇತಿಹಾಸ ರಸವತ್ತಾಗುತ್ತದೆ ಎಂದು ಹೇಳಿದವರು

29 / 30

29. ಇತಿಹಾಸ ಶಿಕ್ಷಕರಾಗಿ ನೀವು ಒಂದು ದೇಶದ ಆರ್ಥಿಕ ಪರಿಸ್ಥಿತಿಯನ್ನು ತಿಳಿಸುವಾಗ ಈಗಾಗಲೇ ಬೋಧಿಸಿದ ಮತ್ತೊಂದು ದೇಶದ ಆರ್ಥಿಕ ನೀತಿಯನ್ನು ಅನುಬಂಧಸುತ್ತೀರಿ ಹಾಗಾದರೆ ನೀವು ಯಾವ ವಿಧಾನವನ್ನು ಅನುಸರಿಸುತ್ತಿದ್ದೀರಿ?

30 / 30

30. ಇವರ ಪ್ರಕಾರ - ಭೂಮಿಯ ವಿವರಣೆಯನ್ನು ಅಪೇಕ್ಷಿಸುವುದೇ ಭೂಗೋಳ.

Your score is

0%

Shopping Cart