Start the Best Preparation
SS Pedagogy Test - 2 ಕಾಲ ಮತ್ತು ಸ್ಥಳ ಕಲ್ಪನೆ
1 / 30
1. ಭೂಮಿಯು ಗೋಳಾಕಾರವಾಗಿದೆ ಎಂಬ ಪ್ರಜ್ಞೆ ಮೂಡಿಸಲು ಇದು ಉಪಯುಕ್ತ
2 / 30
2. ಸ್ಥಳ ಪ್ರಜ್ಞೆಯನ್ನು ಬೆಳೆಸುವ ಸಾಧನ
3 / 30
3. ಇತಿಹಾಸದ ಯಾವುದೇ ಘಟನೆಗಳು ಶೂನ್ಯದಲ್ಲಿ ಜರುಗುವುದಿಲ್ಲ ಎಂಬುದು
4 / 30
4. ಸಾಮ್ರಾಜ್ಯದ ಕ್ಷೇತ್ರ ಹೆಚ್ಚಳ ಅವನತಿ ಮತ್ತು ಮೇರೆಗಳನ್ನು ಗುರುತಿಸುವುದು – ಈ ಕೆಳಗಿನ ಸಾಧನದಲ್ಲಿ
5 / 30
5. ವಿಶ್ವದ ಎಲ್ಲಾ ದೇಶಗಳು ತಮ್ಮದೇ ಆದ _______ಕ್ರಮವನ್ನು ಅನುಸರಿಸಿದ್ದಾರೆ.
6 / 30
6. ಸ್ಥಳ ಕಲ್ಪನೆಗೆ ಮೂಲಭೂತ ಅಂಶಗಳು
7 / 30
7. ಕಾಲವೆಂಬ ನದಿಗೆ ನಾಳೆ ಮತ್ತು ನಿನ್ನೆಗಳು ಎರಡು ದಡಗಳಿದ್ದಂತೆ. ಇದರ ನಡುವೆ ಬಾಳೆಂಬ ಸೇತುವೆ ನೀಳ್ದಿರುವುದು – ಈ ಹೇಳಿಕೆ ಯಾರಿಗೆ ಸಂಬಂಧಿಸಿದೆ
8 / 30
8. ಪೃಥ್ವಿಯ ಮೂರು ಆಯಾಮಗಳನ್ನು ಇದು ಪ್ರತಿನಿಧಿಸುತ್ತದೆ
9 / 30
9. ಘಟನೆಗೆ ಪೂರಕವಾಗಿ ಇಸ್ವಿಗಳನ್ನು ತಿಳಿಸುವ ಮೂಲಕ ಇದನ್ನು ಬೆಳೆಸಬಹುದು
10 / 30
10. ಶಿಕ್ಷಕರಾಗಿ ನೀವು ಬೋಧನೆ ಮಾಡುವ ಸಂದರ್ಭದಲ್ಲಿ ಇಸವಿ ಮತ್ತು ಘಟನೆಗಳನ್ನು ಮಕ್ಕಳಿಗೆ ತೋರಿಸುತ್ತಾ ಬೋಧಿಸುತ್ತೀರಿ ಹಾಗಾದರೆ ನೀವು ಯಾವ ಬೋಧನಾ ಉಪಕರಣ ಬಳಸಲು ಇಚ್ಛಿಸುತ್ತೀರಿ
11 / 30
11. ಐತಿಹಾಸಿಕ ಘಟನೆಗಳು ನಡೆದ ಸ್ಥಳ ಗುರುತಿಸಲು ಭೂ ಮತ್ತು ವಾಯು ಮೇಲ್ಮೈ ಲಕ್ಷಣ ಮತ್ತು ಮಾರ್ಗಗಳನ್ನು, ದಿಕ್ಕುಗಳನ್ನು ಗುರುತಿಸಲು ಇದು ಸಹಾಯಕ
12 / 30
12. ಇತಿಹಾಸದ ಯಾವುದಾದರೂ ನಿರ್ದಿಷ್ಟ ಕಾಲದ ನಿರ್ದಿಷ್ಟ ಸಾಮ್ರಾಜ್ಯ, ಮೋಸ ಮತ್ತು ಐತಿಹಾಸಿಕ ಚಳುವಳಿಯ ಪ್ರಗತಿ ಅಥವಾ ಅವನತಿಯನ್ನು ಇದರ ______ ಮೂಲಕ ತೋರಿಸಬಹುದು
13 / 30
13. ಕೆಳಗಿನವುಗಳಲ್ಲಿ ಕಾಲ ರೇಖೆಯ ಅನುಕೂಲಗಳಲ್ಲಿ ಯಾವುದು ಸೇರಿಲ್ಲ?
14 / 30
14. ಕಾಲರೇಖೆಯ ಬಲಬದಿಗೆ ಇಸವಿಯನ್ನು ಎಡಬದಿಗೆ ಸಂಬಂಧಿಸಿದ ಚಿತ್ರವನ್ನು ತೋರಿಸುವುದು
15 / 30
15. ಇತಿಹಾಸವೆಂಬುದು ಕಾಲ ಗತಿಯಲ್ಲಿ ಬರುವ ಕಾಲಾನುಕ್ರಮಾಗತ ವರದಿ ಎಂಬ ಹೇಳಿಕೆ ಇವರಿಗೆ ಸಂಬಂಧಿಸಿದೆ.
16 / 30
16. ಒಂದು ವರ್ಷ ಎಷ್ಟು ವರ್ಷಗಳ ಕಾಲ ಪ್ರವರ್ಧಮಾನದಲ್ಲಿತ್ತು ಎಂಬುವುದು
17 / 30
17. ವರ್ತಮಾನದಿಂದ ಹಿಂದಕ್ಕೆ ಚಲಿಸುವುದು
18 / 30
18. ಜೀವನ ಮತ್ತು ಕೃತಿಗಳ ಮಧ್ಯದಲ್ಲಿನ ಸಂಬಂಧವನ್ನು ಗ್ರಹಿಸುವ ಶಕ್ತಿಯೇ ಕಾಲಪ್ರಜ್ಞೆ ಎಂದು ಅರ್ಥೈಸಿದವರು
19 / 30
19. ಕಾಲರೇಖೆಯಲ್ಲಿ ಕಂಡುಬರುವ ವಿಧಗಳು
20 / 30
20. ಕಾಲಪ್ರಜ್ಞೆಯನ್ನು ಅರ್ಥೈಸಲು ಇದು ಅವಶ್ಯಕತೆ
21 / 30
21. ಕಾಲರೇಖೆಯ ಮೇಲೆ ಘಟನೆಗಳನ್ನು ಗುರುತಿಸುವುದು
22 / 30
22. ಐತಿಹಾಸಿಕ ಘಟನೆಗಳನ್ನು ಕಾಲರೇಖೆಯ ಮೇಲೆ ಪ್ರಾರಂಭದಿಂದ ಮೊದಲ್ಗೊಂಡು ಹಾಗೆ ಮುಂದುವರಿಯುತ್ತಾ ಯಾವ ಘಟನೆ ನಂತರ ಯಾವ ಘಟನೆ ನಡೆಯಿತು ಅದೇ ರೀತಿಯಲ್ಲಿ ಗುರುತಿಸುವುದು –
23 / 30
23. ಭಾರತದ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ನಡೆಯಿತು ಈಗ ನಾವು 2023ನೇ ಇಸ್ವಿಯಲ್ಲಿ ಇದ್ದೇವೆ ಇದು ಸೂಚಿಸುವುದು
24 / 30
24. ನಿರ್ದಿಷ್ಟ ವೇಳೆಯಲ್ಲಿ ಘಟಿಸಿದ ಎರಡು ಘಟನೆಗಳನ್ನು ತಿಳಿಸುವುದು
25 / 30
25. ಕೈಗಾರಿಕೆ, ಸಸ್ಯ ಮತ್ತು ಪ್ರಾಣಿ ವರ್ಗ, ಪ್ರವಾಸ ಮಾರ್ಗಗಳ ಬಗ್ಗೆ ಮಾಹಿತಿ ನೀಡುವುದು
26 / 30
26. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಥಳ ಘಟನೆ ಇತ್ಯಾದಿಗಳನ್ನು ತಿಳಿಯಲು ಇದನ್ನು ಉಪಯೋಗಿಸುತ್ತಾರೆ
27 / 30
27. ಕಾಲಗಣನಾಶಾಸ್ತ್ರ ಮತ್ತು ಭೂಗೋಳಶಾಸ್ತ್ರವನ್ನು ಇತಿಹಾಸದ ಎರಡು ಕಣ್ಣುಗಳು ಎಂದು ಕರೆದವರು
28 / 30
28. ಕಾಲ ನಿಚ್ಚಲವಾದಲ್ಲಿ _____ ನಿಲ್ಲುತ್ತದೆ.
29 / 30
29. ಕಾಲ ನಿಶ್ಚಲವಾದಲ್ಲಿ ಇತಿಹಾಸ ನಿಲ್ಲುತ್ತದೆ ಎಂದವರು
30 / 30
30. ಒಂದೇ ಕಾಲದಲ್ಲಿ ನಡೆದ ಎರಡು ಐತಿಹಾಸಿಕ ಘಟನೆಗಳನ್ನು ಒಂದರ ಪಕ್ಕದಲ್ಲಿ ಮತ್ತೊಂದು ತೋರಿಸುವುದು
Your score is
Restart quiz