0%
152

Start the Best Preparation


Sociology Test - 6 ದುಡಿಮೆ ಮತ್ತು ಸಾಮಾಜಿಕ ಸಾವಾಲುಗಳು

1 / 40

1. ಖಾಸಗಿ ಕಂಪನಿಗಳು, ಕಾರ್ಖಾನೆ, ಕೈಗಾರಿಕೆಗಳು, ಸರ್ಕಾರಿ ಇಲಾಖೆಗಳು, ಶಾಲಾ ಕಾಲೇಜುಗಳು, ವಾಣಿಜ್ಯ ಬ್ಯಾಂಕುಗಳು, ವಿಮಾ ಕಂಪನಿಗಳು, ಸೈನ್ಯ ಇಂತಹ ಕೆಲವು ಕ್ಷೇತ್ರಗಳಲ್ಲಿ ಕೆಲಸಗಾರರನ್ನು ಏನೆಂದು ಕರೆಯುತ್ತಾರೆ?

2 / 40

2. ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದದ್ದು

3 / 40

3. 2001 ರ ಜನಗಣತಿಯಂತೆ ಲಿಂಗಾನುಪಾತ ಸಾವಿರ ಪುರುಷರಿಗೆ

4 / 40

4. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ ಉದ್ಯೋಗಪತಿಗಳು ಕಾರ್ಮಿಕನ ಪರವಾಗಿ ಎಷ್ಟು ದಂಡವನ್ನು ಭರಿಸಬೇಕು

5 / 40

5. ಮಕ್ಕಳ ಹಿತ ಸಂರಕ್ಷಣೆ ಸಾಧಿಸುವ ಹೊಣೆಗಾರಿಕೆ ಸರ್ಕಾರಕ್ಕೆ ಇದೆ ಎಂದು ತಿಳಿಸುವುದು

6 / 40

6. ವರದಕ್ಷಿಣೆ ನಿಷೇಧ ಕಾಯ್ದೆಯನ್ನು ತಿದ್ದುಪಡಿ ಮಾಡಿ ಕಠಿಣಗೊಳಿಸಲಾಗಿದ್ದು

7 / 40

7. ದುಡಿಮೆ ಮತ್ತು ಕೂಲಿ ಹಂಚಿಕೆಯಲ್ಲಿ ಕಾಣಬರುವ ಅಸಮಾನತೆಯನ್ನು

8 / 40

8. ಒಂದು ಕೆಲಸವನ್ನು ಜನರು ತಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯ, ವಯಸ್ಸು, ವಿಶೇಷ ಪರಿಣತಿ ಕೌಶಲ್ಯ ಹಾಗೂ ಲಿಂಗಭೇದಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದು

9 / 40

9. ಬಾಲ್ಯ ವಿವಾಹ ಎಂದರೆ

10 / 40

10. ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದದ್ದು

11 / 40

11. 2011 ಜನಗಣತಿಯಂತೆ ಲಿಂಗಾನುಪಾತ ನಗರದಲ್ಲಿ ಮತ್ತು ಗ್ರಾಮದಲ್ಲಿ ಕ್ರಮವಾಗಿ

12 / 40

12. ವರದಕ್ಷಿಣೆ ನಿಷೇಧ ಕಾಯ್ದೆ ಉಲ್ಲಂಘಿಸಿದವರಿಗೆ

13 / 40

13. ಜನನದ ನಂತರದಲ್ಲಿ ಹೆಣ್ಣು ಮಗುವನ್ನು ಹತ್ಯೆ ಮಾಡುವ ಕ್ರೂರ ಪದ್ಧತಿ

14 / 40

14. ನಮ್ಮ ಸಂವಿಧಾನದ ಯಾವ ವಿಧಿ 14 ವರ್ಷಕ್ಕೂ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿದೆ

15 / 40

15. 2011ರ ಜನಗಣತಿಯ ಪ್ರಕಾರ ಲಿಂಗಾನುಪಾತ 1000 ಪುರುಷರಿಗೆ

16 / 40

16. ಯರ ಸ್ವಾಭಿಮಾನ ಕುಗ್ಗುವುದು, ಕೌಟುಂಬಿಕ ಕಲಹಗಳು, ಸ್ತ್ರೀ ಪುರುಷರ ನಡುವೆ ಒಡಕು ಉಂಟಾಗಲು ಕಾರಣ

17 / 40

17. National child labour project – ಜಾರಿಗೆ ಬಂದದ್ದು

18 / 40

18. ಅಧಿಕಾರ ಏಣಿ ಶ್ರೇಣಿ ವ್ಯವಸ್ಥೆ ಕಂಡುಬರುವುದು

19 / 40

19. ಭಾರತ ಸರ್ಕಾರವು ಬಾಲಕಾರ್ಮಿಕರ ಕಲ್ಯಾಣಕ್ಕಾಗಿ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಿದ್ದು

20 / 40

20. ಕರ್ನಾಟಕ ರಾಜ್ಯ ಸರ್ಕಾರ ಎಷ್ಟು ಹಂತದ ಅಧಿಕಾರಿಗಳನ್ನು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಎಂದು ನಿಗದಿಪಡಿಸಿದೆ

21 / 40

21. ಬಾಲ್ಯ ವಿವಾಹ ನಡೆದಾಗ ನಾವು ಮಕ್ಕಳ ಸಹಾಯವಾಣಿ ____ಗೆ ದೂರು ನೀಡಬೇಕು.

22 / 40

22. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದದ್ದು

23 / 40

23. ಕೂಲಿ, ಸಂಬಳ ಅಥವಾ ಇನ್ನಾವುದೇ ಭೌತಿಕ ರೂಪದ ಪ್ರತಿಫಲ ನೀಡುವ ದುಡಿಮೆ

24 / 40

24. ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು

25 / 40

25. ಮಿತಿಮೀರಿದ ಜನಸಂಖ್ಯೆ, ಬಡತನ, ನಿರುದ್ಯೋಗ, ಭಿಕ್ಷಾಟನೆ, ಬಾಲಾಪರಾಧ, ಬಾಲ ಕಾರ್ಮಿಕರ ಸಮಸ್ಯೆ, ಭ್ರಷ್ಟಾಚಾರ, ಮಹಿಳೆಯರ ಶೋಷಣೆ, ವರದಕ್ಷಿಣೆ ಕಿರುಕುಳ, ಯುವಜನರ ಅಶಾಂತಿ ಇತ್ಯಾದಿಗಳನ್ನು ಯಾವ ದೃಷ್ಟಿಯಿಂದ ನೋಡಬೇಕು

26 / 40

26. ಬಾಲ ಕಾರ್ಮಿಕತನ ಹೆಚ್ಚಾಗಲು ಕಾರಣಗಳು

27 / 40

27. ಯಾವುದೇ ವೈದ್ಯಕೀಯ ಸೇವೆ ಲಭ್ಯ ಇರದೆ, ನಿಗದಿತ ವೇತನ ಇರದೆ, ವಿರಾಮ ವೇತನ ಇರದೆ, ನಿವೃತ್ತಿ ವೇತನ ಇರದೆ ಇರುವುದು ಯಾವ ಕೆಲಸಗಾರರ ಸಮಸ್ಯೆಗಳು

28 / 40

28. 2011ರ ಜನಗಣತಿಯಂತೆ ಭಾರತದಲ್ಲಿ ಎಷ್ಟು ಕೋಟಿ ಮಕ್ಕಳು ಮನೆಗಳಲ್ಲಿ, ಬೀದಿ ಬದಿಯಲ್ಲಿ, ಕಾರ್ಖಾನೆ ಹಾಗೂ ಕೃಷಿ ಕ್ಷೇತ್ರದಲ್ಲಿ ಬಾಲ ಕಾರ್ಮಿಕರಾಗಿ ಬಲವಂತದ ದುಡಿಮೆಗೆ ಗುರಿಯಾಗಿದ್ದಾರೆ.

29 / 40

29. ಬಾಲಕಾರ್ಮಿಕತನ ಎಂದರೆ

30 / 40

30. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದದ್ದು

31 / 40

31. ವರದಕ್ಷಿಣೆ ಸಾವು ಪ್ರಕರಣವನ್ನು ಈ ರೀತಿ ನಡೆಸಬಹುದು

32 / 40

32. ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆ ಜಾರಿಗೆ ಬಂದದ್ದು

33 / 40

33. ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಯ ಯೋಜನೆ (ಪ್ರಕಲ್ಪಿತ ಯೋಜನೆ) ರೂಪಿಸಿದ್ದು

34 / 40

34. ಯಾವುದೇ ನಿರ್ದಿಷ್ಟ ಕಾಯ್ದೆ ಕಾನೂನು ಅಥವಾ ಸಂಘಟನೆಯ ನಿಯಂತ್ರಣಕ್ಕೆ ಒಳಪಡದೆ ಜೀವನ ನಿರ್ವಹಣೆಗಾಗಿ ತಮ್ಮ ಪಾಡಿಗೆ ವಿವಿಧ ಕಸುಬುಗಳಲ್ಲಿ ತೊಡಗಿಸಿಕೊಂಡು ದಿನಗೂಲಿ ಅಥವಾ ಇನ್ನಿತರ ರೂಪದ ಆರ್ಥಿಕ ಪ್ರತಿಫಲ ಪಡೆಯುವ ಶ್ರಮಿಕರು

35 / 40

35. ಭಾರತ ಸರ್ಕಾರವು ಬಾಲಕಾರ್ಮಿಕರ ಪುನರ್ವಸತಿ ಕಲ್ಯಾಣ ನಿಧಿ ಸ್ಥಾಪಿಸುವ ಮುಖ್ಯ ಉದ್ದೇಶ

36 / 40

36. ಕೂಲಿಯಿಂದ ಶಾಲೆಗೆ ಎಂಬ ಕಾರ್ಯಕ್ರಮ ಜಾರಿಗೆ ತಂದದ್ದು

37 / 40

37. ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತಿ ಕಾಯ್ದೆಯನ್ನು ಜಾರಿಗೊಳಿಸಿದ್ದು

38 / 40

38. 1986 ವರದಕ್ಷಿಣೆ ತಿದ್ದುಪಡಿ ಕಾಯ್ದೆಯ ಪ್ರಕಾರ

39 / 40

39. ಬಾಲ್ಯ ವಿವಾಹ ಮಾಡಿಸಿದರೆ ಈ ಕೆಳಗಿನ ಯಾವುದು ಅನ್ವಯವಾಗುತ್ತದೆ

40 / 40

40. ಗರ್ಭದಲ್ಲಿರುವ ಮಗುವನ್ನು ಕೊಂದು ಹಾಕುವುದು

Your score is

0%

Shopping Cart