0%
141

Start the Best Preparation


Sociology Test - 5 ಸಮುದಾಯ ಮತ್ತು ಸಾಮಾಜಿಕ ಸ್ತರವಿ

1 / 30

1. ಅಸ್ಪೃಶ್ಯತೆ ಆಚರಣೆ ನಿಷೇಧದ ವಿಧಿ

2 / 30

2. ತಯಾರಿಕೆಯ ಉದ್ಯಮದ ಬೆಳವಣಿಗೆಯನ್ನು ಸೂಚಿಸಲು ಇದನ್ನು ಬಳಸಲಾಗುತ್ತದೆ

3 / 30

3. ಮಾನವ ಸಂಘಜೀವಿ ಎಂದು ಹೇಳಿದವರು

4 / 30

4. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇಲ್ಲಿ ಕನಿಷ್ಠ 50,000 ಜನಸಂಖ್ಯೆ ಕಂಡುಬರುತ್ತದೆ. B) ಇಲ್ಲಿ ಒಂದು ಚದರ ಮೈಲಿಗೆ 1000 ಜನಸಾಂದ್ರತೆ ಇದೆ. C) ಹೆಚ್ಚಿನ ಭಾಗದಷ್ಟು ಜನರು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ.ಸಂಕೇತಗಳು

5 / 30

5. ಸೋಲಿಗ, ಯೆರವ, ತೊಡವ, ಕೋಟಾ, ಚೆಂಚು, ಪಣಿಯ, ಕಾಡಾರ್, ಸಿದ್ದಿಗಳು, ಜೇನು ಕುರುಬ ಮುಂತಾದ ಜನಾಂಗಗಳು ಕಂಡುಬರುವುದು

6 / 30

6. ಜ್ವಾರಾ, ಓಂಗೇ, ಸೆಂತಿನೇಲಿ – ಬುಡಕಟ್ಟುಗಳು ಕಂಡುಬರುವುದು

7 / 30

7. 16(4) 320(4) ನೇ ವಿಧಿಗಳು ತಿಳಿಸುವುದು

8 / 30

8. ಸಂವಿಧಾನದ 15, 16, 17, 38, 46ನೇ ವಿಧಿಗಳು ತಿಳಿಸುವುದು

9 / 30

9. 25ನೇ ವಿಧಿ ತಿಳಿಸುವುದು

10 / 30

10. 29ನೇ ವಿಧಿ ತಿಳಿಸುವುದು

11 / 30

11. ಮಂಗೋಲರ ಜನಾಂಗಕ್ಕೆ ಸೇರಿದ ಇವರು ನಾಗಾಲ್ಯಾಂಡ್ ಮೇಘಾಲಯ ಅರುಣಾಚಲ ಪ್ರದೇಶ ಅಸ್ಸಾಂ ತ್ರಿಪುರ ಮತ್ತು ಮಣಿಪುರಗಳಲ್ಲಿ ಕಂಡು ಬರುತ್ತಾರೆ

12 / 30

12. ಕೃಷ್ಣಾ ನದಿಯ ಉತ್ತರ ಮತ್ತು ಗಂಗಾ ನದಿಯ ದಕ್ಷಿಣ ಭಾಗಗಳಲ್ಲಿ ಬರುವ ಪರ್ವತ ಮತ್ತು ತಪ್ಪಲು ಪ್ರದೇಶಗಳಲ್ಲಿ ಕಂಡುಬರುವ ಜನಾಂಗ

13 / 30

13. ಸಂತಾಲರು, ಮುಂಡಾಗಳು, ಬಿಲ್ಲರೂ, ಗೊಂಡರು, ಓರಾನ್, ಬೈಗಾ, ಖಾರಿಯಾ, ಖೊಂಡ, ಕೋಲರು, ಭೂಮಿಗಳು, ಸವಾರುಗಳು ಮುಂತಾದ ಬುಡಕಟ್ಟು ಜನಾಂಗಗಳು ಕಂಡು ಬರುವುದು

14 / 30

14. ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಮೇಲೆ ಮೇಲು-ಕೀಳು ಕೇಳು ಎಂದು ವಿಂಗಡಿಸುವುದು

15 / 30

15. ಕೆಳಗಿನ ಲಕ್ಷಣಗಳು ಯಾವ ಸಮುದಾಯಕ್ಕೆ ಸಂಬಂಧಿಸಿವೆ. A) ಸಾಂಪ್ರದಾಯಿಕ ದೃಷ್ಟಿಕೋನ B) ಅನ್ಯೋನ್ಯ ಸಂಬಂಧಗಳು C) ಸಾಮಾಜಿಕ ಐಕ್ಯತೆ D) ಅನೌಪಚಾರಿಕ ನಿಯಂತ್ರಣ ಸಂಕೇತಗಳು

16 / 30

16. ಸ್ಪೃಶ್ಯತೆ ನಿರ್ಮೂಲನೆ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಿದ ಶಾಸನ

17 / 30

17. ಮಾನವ ಕುಲ ತಾನೊಂದೆ ವಲಂ ಎಂದು ಹೇಳಿದವರು

18 / 30

18. 330, 332, 334ನೇ ವಿಧಿ

19 / 30

19. ಕೆಳಗಿನ ಲಕ್ಷಣಗಳು ಯಾವ ಸಮುದಾಯದ ಲಕ್ಷಣಗಳಾಗಿವೆ? A) ಸಾಮಾನ್ಯ ಭೂಪ್ರದೇಶ B) ಒಳಬಾಂಧವ್ಯಕ್ರಮ C) ಸಂಸಕ್ತತೆ D) ಸರಳತೆ ಮತ್ತು ಸ್ವಯಂ ಪರಿಪೂರ್ಣತೆ E) ನಿರಕ್ಷರತೆ ಸಂಕೇತಗಳು

20 / 30

20. ಕೆಳಗಿನ ಸಮಸ್ಯೆಗಳು ಯಾವ ಸಮುದಾಯದ ಸಮಸ್ಯೆಗಳಾಗಿವೆ? A) ಕೃಷಿ ಸಮಸ್ಯೆಗಳು B) ಗುಡಿ ಕೈಗಾರಿಕೆ ಸಮಸ್ಯೆಗಳು C) ಅನಕ್ಷರತೆ ಬಡತನ ಮತ್ತು ನಿರುದ್ಯೋಗ D) ಆರೋಗ್ಯ ವ್ಯವಸ್ಥೆಯ ಕೊರತೆ E)ನಾಗರಿಕ ಸೌಲಭ್ಯಗಳ ಕೊರತೆ ಸಂಕೇತಗಳು

21 / 30

21. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಸಾಮಾಜಿಕ ವೈವಿಧ್ಯತೆ B) ಅನಾಮಿಕತೆ C) ಹೆಚ್ಚಿನ ಪ್ರಮಾಣದ ಸಾಮಾಜಿಕ ಚಲನೆ D) ಸಂಘ ಸಂಘಟನೆಗಳ ಬೆಳವಣಿಗೆ ಮೇಲಿನ ಲಕ್ಷಣಗಳು ಯಾವ ಸಮುದಾಯಕ್ಕೆ ಸಂಬಂಧಿಸಿವೆ

22 / 30

22. ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು

23 / 30

23. ಅಸ್ಪೃಶ್ಯತೆ ಕಳಂಕವನ್ನು ತೊಡೆದು ಹಾಕಲು ಹೋರಾಡಿದವರು

24 / 30

24. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು

25 / 30

25. ಕೃಷ್ಣಾ ನದಿಯಿಂದ ದಕ್ಷಿಣಕ್ಕೆ ಮತ್ತು ಕನ್ಯಾಕುಮಾರಿಯಿಂದ ಉತ್ತರಕ್ಕೆ ಇರುವ ಪ್ರದೇಶ

26 / 30

26. ಗುರಂಗ್, ಲಿಂಬಿ, ಲೆಪ್ಪಾ, ಅಕಾ, ಮಿಶಿ, ಗಾರೊ, ಖಾಸಿ, ಚಕ್ಮಾ, ನಾಗಾ, ಸೇಮಾ, ಕಚಾರಿ – ಈ ಜನಾಂಗವು ಈ ಕೆಳಗಿನ ಯಾವ ಗುಂಪಿಗೆ ಸೇರುತ್ತದೆ?

27 / 30

27. ಸಾಮಾನ್ಯವಾಗಿ ನಿರ್ದಿಷ್ಟ ಭೂಪ್ರದೇಶ, ಭಾಷೆ, ಸಾಂಸ್ಕೃತಿಕ ಸಾಮ್ಯತೆ ಮತ್ತು ಸಾಮಾಜಿಕ ಸಂಘಟನೆಯನ್ನು ಹೊಂದಿದ ಸಮೂಹ

28 / 30

28. ಸೋಲಿಗ, ಯೆರವ, ತೊಡವ, ಕೋಟಾ, ಚೆಂಚು, ಪಣಿಯ, ಕಾಡಾರ್, ಸಿದ್ದಿಗಳು, ಜೇನು ಕುರುಬ ಮುಂತಾದ ಜನಾಂಗಗಳು ಈ ಕೆಳಗಿನ ವಲಯಕ್ಕೆ ಸೇರುತ್ತವೆ

29 / 30

29. ಭಾರತದಲ್ಲಿರುವ ಬುಡಕಟ್ಟುಗಳು

30 / 30

30. ಅಸ್ಪೃಶ್ಯತೆ ಆಚರಣೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು

Your score is

0%

Shopping Cart