Start the Best Preparation
Sociology Test - 4 ಕುಟುಂಬ ಮತ್ತು ಸಾಮಾಜೀಕರಣ
1 / 30
1. ಕೆಳಗಿನ ಯಾವ ಹಂತದಲ್ಲಿ ಮಕ್ಕಳು ತಮ್ಮ ತಂದೆ ತಾಯಿಗಳ ನಿಯಂತ್ರಣದಿಂದ ಹೊರಬರಲು ಪ್ರಯತ್ನಿಸುತ್ತಾರೆ
2 / 30
2. ಕೇಂದ್ರ ಕುಟುಂಬದ ಲಕ್ಷಣಗಳಲ್ಲಲ್ಲದ ಲಕ್ಷಣ
3 / 30
3. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A)ವಯಸ್ಸು ಅನುಭವ ಮತ್ತು ಹಿರಿಯರು ಸಾಮಾಜಿಕರಣದ ಮೇಲೆ ಪ್ರಭಾವ ಬೀರುವ ಮೊದಲನೆಯವರು. B) ಸ್ನೇಹಿತರು ಹಾಗೂ ಸಮವಯಸ್ಕರು ಎರಡನೇ ವಿಭಾಗದವರು
4 / 30
4. ಸಮಾಜದ ಜೀವಕೋಶ
5 / 30
5. ತಾಯಿ ತಂದೆ, ಮಕ್ಕಳಿಂದ ಕೂಡಿದ ಕುಟುಂಬ
6 / 30
6. ಸಾಮಾಜಿಕರಣ ಕಾರ್ಯಗಳಲ್ಲಿ ತಪ್ಪಾದದು
7 / 30
7. ಬಹುಕಾಲ ಸಂತತಿ, ಸಂತತಿ ರಹಿತ, ಸಂತತಿ ಸಹಿತ ಗಂಡ ಹೆಂಡತಿಯ ಸಂಘಜೀವನ
8 / 30
8. ಇದನ್ನು ಪಿತೃಗಮನ ಭಾವಗ್ರಂಥಿ ಎನ್ನುವರು
9 / 30
9. ಸಾಮಾಜಿಕ ಪಾತ್ರಗಳನ್ನು ನಿರ್ವಹಿಸಲು ಪಾತ್ರಧಾರಿಯನ್ನು ಸಮರ್ಥನನ್ನಾಗಿಸುವ ಕಲಿಕೆಯೇ ಸಾಮಾಜಿಕರಣ ಎಂದವರು
10 / 30
10. ಅಜ್ಜ ಅಜ್ಜಿ, ಅಪ್ಪ ಅಮ್ಮ ಮತ್ತು ಮಕ್ಕಳಿಂದ ಕೂಡಿದ ಸಂಬಂಧವನ್ನು
11 / 30
11. ಮಗುವಿನ ಸಾಮಾಜಿಕರಣದ ಮೊದಲ ನಿಯೋಗಿ
12 / 30
12. ಸಾಮಾಜಿಕರಣದ ಪ್ರಕಾರಗಳಲ್ಲಿ ಸರಿಯಾದದ್ದು
13 / 30
13. ಕುಟುಂಬದ ಪ್ರಕಾರಗಳು
14 / 30
14. ಕುಟುಂಬವನ್ನು ಇಂಗ್ಲೀಷಿನಲ್ಲಿ ಫ್ಯಾಮಿಲಿ ಎಂದು ಕರೆಯುತ್ತಾರೆ. ಫ್ಯಾಮಿಲಿ ಎಂಬ ಶಬ್ದವು ಫ್ಯಾಮುಲಸ್ ನಿಂದ ಬಂದಿದೆ ಹಾಗಾದ್ರೆ ಇದು ಯಾವ ಭಾಷೆಯ ಪದ
15 / 30
15. ಗಾತಿಗಳ ವಾಸಸ್ಥಾನಗಳನ್ನು ಆಧಾರವಾಗಿಟ್ಟುಕೊಂಡು ಕುಟುಂಬದ ವರ್ಗೀಕರಣ ಈ ರೀತಿ ಮಾಡಲಾಗಿದೆ
16 / 30
16. ಈ ಕೆಳಗಿನವುಗಳಲ್ಲಿ ಅನೌಪಚಾರಿಕ ನಿಯೋಗಿ
17 / 30
17. ಭಾರತದ ಕೇರಳ ರಾಜ್ಯದ ಮಲಬಾರ್ ನಾಯರ್ ಹಾಗೂ ಈಶಾನ್ಯ ರಾಜ್ಯಗಳ ಕೆಲವು ಆದಿವಾಸಿ ಸಮುದಾಯಗಳಲ್ಲಿ ಕಂಡುಬರುವ ಕುಟುಂಬ
18 / 30
18. ಕುಟುಂಬದ ಲಕ್ಷಣಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ
19 / 30
19. ಸಾಮಾನ್ಯವಾಗಿ ತಡವಾಗಿ ಬಂದ ಮಗನನ್ನು ಬಂಧಿಯ ಮಗನೇ ಎಂದು ಮಗಳಿಗೆ ಇಷ್ಟೇಕ್ಕೆ ತಡ ಮಾಡಿದೆ ಎಂದು ಮಾತನಾಡುತ್ತಾರೆ ಇದು ಸೂಚಿಸುವುದು
20 / 30
20. ಲಿಂಗ ಭೇದವನ್ನು ಆಧರಿಸಿ ಇದು ಮುಂದುವರೆದಿದೆ
21 / 30
21. ಸ್ನೇಹ, ಸ್ವಾತಂತ್ರ್ಯ, ಭದ್ರತೆ, ಅಂಗೀಕಾರ ಇವುಗಳಿಗಾಗಿ ಮಕ್ಕಳು ಹಾತೊರೆಯುವುದು
22 / 30
22. ಮಗುವಿನ ವರ್ತನೆ, ಜ್ಞಾನ, ಶೀಲ ಮತ್ತು ಮನೋಭಾವಗಳು ಇಲ್ಲಿ ರೂಪುಗೊಳ್ಳುತ್ತವೆ
23 / 30
23. ಪ್ರಾಚೀನ ಭಾರತ, ಚೀನಾ, ರೊಮ್ ಮತ್ತು ಈಜಿಪ್ಟ್ ಮೊದಲಾದ ದೇಶಗಳಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿ ಇದ್ದು ಈಗಲೂ ಮುಂದುವರೆದುಕೊಂಡು ಬರುತ್ತಿರುವ ಕುಟುಂಬ
24 / 30
24. ಜಾಹೀರಾತು, ವಿಡಿಯೋ ಕಾರ್ಯಕ್ರಮಗಳು, ಕಥೆ, ಕವನ, ಕಾದಂಬರಿಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ ಇವು ಈ ಕೆಳಗಿನ ಯಾವ ನಿಯೋಗಕ್ಕೆ ಸೇರಿವೆ
25 / 30
25. ಮಗುವಿನ ಮೊದಲ ಗುರು
26 / 30
26. ಕೇಂದ್ರ ಕುಟುಂಬ ಹೆಚ್ಚಳಕ್ಕೆ ಕಾರಣಗಳು
27 / 30
27. ತಾಯಿಯೇ ಒಡತಿಯಾಗಿರುವ ಹಾಗೂ ಆಕೆಯ ಹೆಸರಿನಲ್ಲಿ ಆಸ್ತಿಪಾಸ್ತಿಗಳ ವಹಿವಾಟು ನಡೆಯುವ, ತಂದೆಯ ಒಡೆಯನಾಗಿರುವ ಹಾಗೂ ಅವನ ಹೆಸರಿನಲ್ಲಿ ಆಸ್ತಿಪಾಸ್ತಿಗಳ ವಹಿವಾಟು ನಡೆಯುವ ಕುಟುಂಬ
28 / 30
28. ಸಾಮಾಜೀಕರಣದ ಬಹುಮುಖ್ಯ ನಿಯೋಗಿ
29 / 30
29. ವ್ಯಕ್ತಿಯ ಸಾಮಾಜಿಕ ಬೆಳವಣಿಗೆಯಲ್ಲಿ ಈ ಹಂತವು ಮುಖ್ಯವಾಗಿದೆ
30 / 30
30. ಅವಿಭಕ್ತ ಕುಟುಂಬದ ಲಕ್ಷಣಗಳಲ್ಲದ ಅಂಶ
Your score is
Restart quiz