0%
151

Start the Best Preparation


Sociology Test - 3 ಸಾಮೂಹಿಕ ವರ್ತನೆ ಪ್ರತಿಭಟನೆಗಳು

1 / 30

1. ಎದುರಿಗೆ ಸಿಕ್ಕಿದ್ದೆಲ್ಲವನ್ನು ಹಾಳು ಮಾಡುತ್ತಾ ಸಾಗುವುದು

2 / 30

2. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಇದು ಆಸಕ್ತಿಯ ಪ್ರಚೋದನೆಗೆ ಒಟ್ಟಾಗಿ ಪ್ರತಿಕ್ರಿಯಿಸುವ ಜನರ ತಾತ್ಕಾಲಿಕ ಗುಂಪು 2) ಚಲನಚಿತ್ರ ಮಂದಿರದ ಹತ್ತಿರ ಟಿಕೆಟ್ ಪಡೆಯಲು ಮುತ್ತಿಗೆ ಹಾಕುವುದು 3) ರಸ್ತೆ ಅಪಘಾತ ನೋಡಲು ಸೇರುವುದು

3 / 30

3. ಕೆಳಗಿನ ಹೇಳಿಕೆಗಳು ಯಾವುದಕ್ಕೆ ಸಂಬಂಧಿಸಿವೆ ? 1) ಕೋಮುಗಲಭೆ 2) ಜನಾಂಗೀಯ ಕಲಹ 3) ಗುಂಪು ಘರ್ಷಣೆ

4 / 30

4. ಅಸ್ಪೃಶ್ಯ ದಲಿತ ಹಿತಾಸಕ್ತಿಗಳ ಪರವಾಗಿ ಈ ಪತ್ರಿಕೆಯಲ್ಲಿ ಬಹುದೊಡ್ಡ ಚಳುವಳಿ ನಡೆಯಿತು

5 / 30

5. ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿ

6 / 30

6. ಜಾರ್ಖಂಡ್ ಮುಕ್ತಿ ಮೋರ್ಚಾ ಪ್ರಾರಂಭವಾಗಿದ್ದು

7 / 30

7. ವ್ಯಕ್ತಿಯ ಅಂತರಾಳದಲ್ಲಿ ಹುದುಗಿರುವ ಭಾವನೆಗಳು ಪ್ರಕಟವಾಗುವುದು ಮತ್ತು ಒಮ್ಮೊಮ್ಮೆ ಸ್ಪೋಟಗಳು ಇದು

8 / 30

8. ಪೆರಿಯಾರ್ ರಾಮಸ್ವಾಮಿ ಅವರಿಂದ ಆತ್ಮಗೌರವ ಚಳುವಳಿ ಪ್ರಾರಂಭವಾದದ್ದು

9 / 30

9. ಚಿಪ್ಕೋ ಚಳುವಳಿ ನಡೆದ ವರ್ಷ

10 / 30

10. ಹೇಳಿಕೆ ಎ – ಸಾಮಾಜಿಕ ಚಳುವಳಿಗಳು ಎಲ್ಲಾ ಕಾಲ ದೇಶಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಿವೆ.ಸಮರ್ಥನೆ ಆರ್ – ಕೆಲವು ಚಳುವಳಿಗಳು ಶಾಶ್ವತ ಸಾಮಾಜಿಕ ಪರಿಣಾಮಗಳನ್ನು ತಂದಿವೆ.

11 / 30

11. ಕರ್ನಾಟಕದಲ್ಲಿ 70ರ ದಶಕದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ

12 / 30

12. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಲ್ಯಾಣಿ ಗ್ರಾಮದಲ್ಲಿ ನಡೆದ ಚಳುವಳಿ. B) 1983ರಲ್ಲಿ ಇದು ನಡೆಯಿತ 3) ಕಳಸೇ ಅರಣ್ಯದಲ್ಲಿ ಗುತ್ತಿಗೆದಾರರು ಮರ ಕಡಿಯಲು ಬಂದಾಗ ರೈತರು ಮರಗಳನ್ನು ಅಪ್ಪಿಕೊಂಡರು. 4) ಕಳ್ಳ ಸಾಗಾಣಿಕೆ ತಪ್ಪಿಸುವುದು, ಗಿಡಮರಗಳನ್ನು ಬೆಳೆಸುವುದು ಹಾಗೂ ಪರಿಸರದ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು ರೈತರ ಉದ್ದೇಶವಾಗಿತ್ತು.

13 / 30

13. ಚಿಪ್ಕೋ ಚಳುವಳಿ ನಡೆದದ್ದು

14 / 30

14. ಮೊದಲ ಕಾರ್ಮಿಕ ಸಂಘಟನೆ ಪ್ರಾರಂಭವಾದದ್ದು

15 / 30

15. ಚಿಪ್ಕೋ ಚಳುವಳಿಯ ಪ್ರಮುಖ ನಾಯಕರು

16 / 30

16. ಅಸ್ಪೃಶ್ಯತೆ ಆಚರಣೆ ವಿರೋಧಿ ಚಳುವಳಿ ಪ್ರಮುಖರು

17 / 30

17. ತಲೆ ಮೇಲೆ ಮಲ ಬರುವ ಅಮಾನವೀಯ ರೂಢಿಯ ನಿರ್ಮೂಲನೆ ಸೇರಿದಂತೆ ಅನೇಕ ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದವರು

18 / 30

18. ಮೊದಲ ಕಾರ್ಮಿಕ ಸಂಘಟನೆ ಪ್ರಾರಂಭವಾದ ವರ್ಷ

19 / 30

19. ಹೇಳಿಕೆ – ಎ – ಮಹಿಳೆಯರ ಸ್ವಸಹಾಯ ಸಮೂಹ ಎಂಬುದು ಸ್ವಪ್ರಜ್ಞೆ, ಸ್ವಪ್ರೇರಣೆ ಹಾಗೂ ಪರಸ್ಪರ ನಂಬಿಕೆಯೊಂದಿಗೆ 10 20 ಮಂದಿ ಸ್ತ್ರೀಯರನ್ನು ಒಳಗೊಂಡು ಸ್ಥಳೀಯ ಸಮೂಹ ರಚನೆ ಆಗಿರುತ್ತದೆ. ಹೇಳಿಕೆ – ಆರ್ – ಇಸ್ತ್ರೀಯರು ತಮ್ಮ ದುಡಿಮೆಯ ಸ್ವಲ್ಪ ಹಣ ಉಳಿಸುತ್ತಾರೆ ಮತ್ತು ಸರ್ಕಾರವು ಅದಕ್ಕೆ ತನ್ನ ಹಣವನ್ನು ಸೇರಿಸಿ ಮಹಿಳೆಯರ ಕೌಟುಂಬಿಕ ಜೀವನಕ್ಕೆ ನೆರವಾಗುತ್ತದೆ.

20 / 30

20. ಮಂಗಳೂರು ರಿಫೈನ್ ರಿಸ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ವಿರುದ್ಧ ನಡೆದ ಚಳುವಳಿ

21 / 30

21. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಗುಜರಾತ್ ರಾಜ್ಯದ ಸರ್ದಾರ ಸರೋವರ ಯೋಜನೆ ಅಡಿಯಲ್ಲಿ ಕಟ್ಟಲಾದ ಅಣೆಕಟ್ಟು. 2) ಅರಣ್ಯ ನಾಶ, ಪರಿಸರ ನಾಶ, ಜೀವ ಸಂಕುಲಗಳಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ಇಲ್ಲಿಯ ಜನ ಮನಗಂಡಿದ್ದರು. 3) ಇದರ ನೇತೃತ್ವ ವಹಿಸಿದವರು ಮೇಧಾ ಪಾಟ್ಕರ್

22 / 30

22. ಹೇಳಿಕೆಯನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. ಎ) ಮಹಾತ್ಮ ಗಾಂಧೀಜಿ ಅವರು ಮೊದಲು ದೇವರೇ ಸತ್ಯ ಎಂದು ಹೇಳುತ್ತಿದ್ದರು. ಆರ್) ರಾಷ್ಟ್ರೀಯ ಚಳುವಳಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜೊತೆಗಿನ ಸಂವಾದ ಸೇರಿದಂತೆ, ಅನೇಕ ಸಾಮಾಜಿಕ ಸುಧಾರಕರ ಜೊತೆಗಿನ ಒಡನಾಟವು ಮಹಾತ್ಮ ಗಾಂಧೀಜಿಯವರನ್ನು ಸತ್ಯವೇ ದೇವರು ಎನ್ನುವಲ್ಲಿಗೆ ತಂದು ನಿಲ್ಲಿಸಿತು.

23 / 30

23. ಕೈಗಾ ವಿರೋಧಿ ಚಳುವಳಿ ಯಾರ ನೇತೃತ್ವದಲ್ಲಿ ನಡೆಯಿತು.

24 / 30

24. ನಾವು ಆಳುವ ವರ್ಗವಾಗಬೇಕು ಎಂದು 1930 ದುಂಡು ಮೇಜಿನ ಸಮ್ಮೇಳನದಲ್ಲಿ ಅಸ್ಪೃಶ್ಯರಿಗೆ ಕರೆ ಕೊಟ್ಟವರು

25 / 30

25. ಮಾನವನ ಸಮಾಜದ ಚಲನೆ, ಬದಲಾವಣೆ ಮತ್ತು ರೂಪಾಂತರಗಳಿಗೆ ಸಂಬಂಧಿಸಿದ ಒಂದು ಕ್ರಿಯೆ

26 / 30

26. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಧ್ಯಪಾನ ನಿಷೇಧ ಚಳುವಳಿ ಪ್ರಾರಂಭಿಸಿದವರು

27 / 30

27. ಸಂವಿಧಾನದ 14, 15, 16, 39ನೇ ವಿಧಿಗಳು ತಿಳಿಸುವುದು.

28 / 30

28. ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತೀಯ ಕಾರ್ಮಿಕ ಕಾಯ್ದೆ ಜಾರಿಗೆ ಬಂದದ್ದು

29 / 30

29. ನರಗುಂದದಲ್ಲಿ ರೈತ ಬಂಡಾಯ ನಡೆದದ್ದು

30 / 30

30. ಕರ್ನಾಟಕ ರಾಜ್ಯ ಸಂಘದ ಸ್ಥಾಪನೆ‌ ಮಾಡಿದರು.

Your score is

0%

Shopping Cart