Start the Best Preparation
Sociology Test - 2 ಮಾನವ ಮತ್ತು ಸಂಸ್ಕೃತಿ
1 / 30
1. ತಡವಾಗಿ ಬಂದ ಹೆಣ್ಣು ಮಗುವಿಗೆ ಇಷ್ಟೇಕ್ಕೆ ತಡ ಎಂದು ಕೇಳುವುದು
2 / 30
2. ಸಮಾಜದ ಪ್ರಕಾರಗಳಾವವು
3 / 30
3. ಈ ಕೆಳಗಿನವುಗಳಲ್ಲಿ ಸಾಮಾಜಿಕ ಸಂಸ್ಥೆಯ ಗುಣಲಕ಼ಣಗಳು
4 / 30
4. ಭಾರತದಲ್ಲಿ ಸಂಸ್ಕೃತಿಯು
5 / 30
5. ಈ ಕೆಳಗಿನವುಗಳಲ್ಲಿ ಯಾವುದು ಸಾಮಾಜಿಕ ಸಂಸ್ಥೆಯ ಮಹತ್ವವಲ್ಲಾ?̤̤
6 / 30
6. ಸಂಸ್ಕೃತಿ ಎಂಬುದು
7 / 30
7. ಪ್ರಾತಪ್ರಜ್ಞ ಸಂಬದಿಸಿದಂತೆ ಈ ಕೆಳಗಿನ ಯಾವ ಹೆಳಿಕೆ ಸರಿಯಾಗಿದೆ. a .ಪ್ರತಿಯೋಬ್ಬ ವ್ಯಕ್ತಿಯು ತನಗೆ ವಹಿಸಿದ b .ದಾದಿಯು ನಿಮಗೆ ಶಾಲೆಯಲ್ಲಿ ಭೋಧಿಸಿದರು.ಇದು ಪಾತ್ರ ಪ್ರಜ್ಞೆಗೆ ಉದಾಹರಣೆ.
8 / 30
8. ಕುಟುಂಬ ಒಂದು -------- ಸಂಸ್ಥೆ
9 / 30
9. ಮಾನವನ ಸಾಮಾಜಿಕ ಪರಂಪರೆ
10 / 30
10. ಸಾಮಾಜಿಕರಣದ ಮೊದಲ ನಿಯೋಗಿ
11 / 30
11. ಮಗುವಿನ ಮೊದಲ ಪಾಠಶಾಲೆ
12 / 30
12. ಸಾಮಾಜಿಕ ಸಂಸ್ಥೆಗಳು ಸಂಸ್ಕ್ರತಿಯನ್ನು ವಗಾ೯ಹಿಸುವ____________ಆಗಿವೆʼ
13 / 30
13. ಸಂಸ್ಕೃತಿ ಎನ್ನುವುದು 1) ಜ್ಞಾನ ಮತ್ತು ಅನುಭವ 2) ನಂಬಿಕೆ ಮತ್ತು ಮೌಲ್ಯ 3) ನಡವಳಿಕೆ, ಶ್ರೇಣಿಕರಣ ಹಾಗೂ ಸಂಬಂಧ
14 / 30
14. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದನ್ನು ಗುರುತಿಸಿ
15 / 30
15. ಸೊಸೈಟಿ ಎಂಬ ಪದವು___________ಭಾಷೆಯ ಸೋಷಿಯಸ್ ನಿಂದ ಬಂದಿದೆ
16 / 30
16. ಭೌತಿಕ ಮತ್ತು ಅಭೌತಿಕ ಸಂಸ್ಕೃತಿಯೆಂದು ವಿಂಗಡಿಸಿದವರು
17 / 30
17. ಎಲ್ಲಾ ಮತಧರ್ಮಗಳ ತಾರತಮ್ಯವಿಲ್ಲದೆ ಸಮಾನವಾಗಿ ಜೀವಿಸಬೇಕು ಎನ್ನುವುದು
18 / 30
18. ಸಾಮಾಜಿಕರಣದ ಬಹುಮುಖ್ಯ ನಿಯೋಗಿ
19 / 30
19. ನಮ್ಮ ಭಾವನೆಗಳನ್ನು ̲̲̲̲̲̲________________ ಮೂಲಕ ವ್ಯಕ್ತಪಡಿಸುತ್ತೆವೆ
20 / 30
20. ಮಾನವ ತನ್ನ ಜೀವಿತದ ಗೊತ್ತು ಗುರಿಗಳನ್ನು ರೂಪಿಸಿಕೊಳ್ಳಲು ನಿರ್ಮಿಸಿಕೊಂಡ ಸಾಧನವೇ ಸಂಸ್ಕೃತಿ
21 / 30
21. ಸೋಷಿಯಸ್ ಎಂದರೆ
22 / 30
22. ಈ ಹೇಳಿಕೆಯನ್ನು ಗುರುತಿಸಿ “ಜೀವಿಗಳ ಶರಿರದಲ್ಲಿ ಜೀವಕಣ ಮತ್ತು ಅಂಗಾಂಗಳಿರುವಂತೆ ಸಮಾಜಕ್ಕೆ ಲೋಕರೂಡಿಗಳು ಮತ್ತು ಸಂಸ್ಥೆಗಳು ಇರುತ್ತವೆ ಈ ಹೇಳಿಕೆ ಯಾರದು.
23 / 30
23. ಕಲ್ಚರ್ ಎಂಬ ಪದ ____ ಭಾಷೆಯ ಪದದಿಂದ ಬಂದಿದೆ
24 / 30
24. ಈ ಕೆಳಗಿನ ಹೇಳಿಕೆಯು ಇವರದಾಗಿದೆ. “ಸಾಮಾಜಿಕ ಸಂಸ್ಥೆಗಳು ಒಂದು ಗುಂಪಿನ ಚಟುವಟಿಕೆಗಳನ್ನು ರೂಪಿಸಿಕೊಂಡಿರುವ ಒಂದು ವ್ಯವಸ್ಥೆ. ಸಾಮಾಜಿಕ ಸಂಸ್ಥೆಗಳು ಸಮಾಜದ ಅವಷ್ಯಕತೆಗಳಿಗೆ ಅನಗುಣವಾಗಿ ಸೃಸ್ಠಿಸಲ್ಪಡುತ್ತದೆ
25 / 30
25. ಸಮಾಜಶಾಸ್ತ್ರವು ಸಮಾಜದ ಬಗೆಗೆ ಯಾವುದೇ ವಿಚಾರವನ್ನು___________ಇಲ್ಲದೆ ಅಧ್ಯಯನ ಮಾಡಲು ನೇರವಾಗುತ್ತದೆ
26 / 30
26. ಕೋಲೆರೆ ಪದದ ಅರ್ಥ
27 / 30
27. ಧರ್ಮವು ಮೌಲ್ಯಗಳ _________ ಗೆ ಸಹಾಯ ಮಾಡುತ್ತವೆ
28 / 30
28. ಕಲ್ಚರ್ ಎಂಬ ಪದವನ್ನು ಬಳಸಿದ್ದು ಯಾವುದರ ಸಲುವಾಗಿ
29 / 30
29. ಈ ಕೆಳಗಿನ ಹೆಳಿಕೆಗಳೂ ಒಂದಂಕ್ಕೋಂದು ಪೂರಕವಾಗಿವೆಯೇ a . ಸಾಮಾಜಿಕ ಒಡನಾಟವನ್ನು ಸಾಮಾಜಿಕ ಅಂತಂರಕ್ರಿಯೆ ಪ್ರತಿನಿತ್ಯ ಭಾಷೆ ಸಂಕೇತಗಳಮೂಲಕ ಸಂವಹನ ನಡೆಸಿ ಪ್ರಭಾವ ಬೀರುವುದು.
30 / 30
30. ಗ್ರಾಮಿಣ ಸಮಾಜದ ಲಕ್ಷಣಗಳಲ್ಲಿ ತಪ್ಪಾದದು
Your score is
Restart quiz