Start the Best Preparation
Sociology Test - 2 ಮಾನವ ಮತ್ತು ಸಂಸ್ಕೃತಿ
1 / 30
1. ತಡವಾಗಿ ಬಂದ ಹೆಣ್ಣು ಮಗುವಿಗೆ ಇಷ್ಟೇಕ್ಕೆ ತಡ ಎಂದು ಕೇಳುವುದು
2 / 30
2. ಕೋಲೆರೆ ಪದದ ಅರ್ಥ
3 / 30
3. ಸಂಸ್ಕೃತಿ ಎನ್ನುವುದು 1) ಜ್ಞಾನ ಮತ್ತು ಅನುಭವ 2) ನಂಬಿಕೆ ಮತ್ತು ಮೌಲ್ಯ 3) ನಡವಳಿಕೆ, ಶ್ರೇಣಿಕರಣ ಹಾಗೂ ಸಂಬಂಧ
4 / 30
4. ಈ ಕೆಳಗಿನ ಹೆಳಿಕೆಗಳೂ ಒಂದಂಕ್ಕೋಂದು ಪೂರಕವಾಗಿವೆಯೇ a . ಸಾಮಾಜಿಕ ಒಡನಾಟವನ್ನು ಸಾಮಾಜಿಕ ಅಂತಂರಕ್ರಿಯೆ ಪ್ರತಿನಿತ್ಯ ಭಾಷೆ ಸಂಕೇತಗಳಮೂಲಕ ಸಂವಹನ ನಡೆಸಿ ಪ್ರಭಾವ ಬೀರುವುದು.
5 / 30
5. ಭೌತಿಕ ಮತ್ತು ಅಭೌತಿಕ ಸಂಸ್ಕೃತಿಯೆಂದು ವಿಂಗಡಿಸಿದವರು
6 / 30
6. ಎಲ್ಲಾ ಮತಧರ್ಮಗಳ ತಾರತಮ್ಯವಿಲ್ಲದೆ ಸಮಾನವಾಗಿ ಜೀವಿಸಬೇಕು ಎನ್ನುವುದು
7 / 30
7. ಈ ಹೇಳಿಕೆಯನ್ನು ಗುರುತಿಸಿ “ಜೀವಿಗಳ ಶರಿರದಲ್ಲಿ ಜೀವಕಣ ಮತ್ತು ಅಂಗಾಂಗಳಿರುವಂತೆ ಸಮಾಜಕ್ಕೆ ಲೋಕರೂಡಿಗಳು ಮತ್ತು ಸಂಸ್ಥೆಗಳು ಇರುತ್ತವೆ ಈ ಹೇಳಿಕೆ ಯಾರದು.
8 / 30
8. ಸಾಮಾಜಿಕರಣದ ಮೊದಲ ನಿಯೋಗಿ
9 / 30
9. ಪ್ರಾತಪ್ರಜ್ಞ ಸಂಬದಿಸಿದಂತೆ ಈ ಕೆಳಗಿನ ಯಾವ ಹೆಳಿಕೆ ಸರಿಯಾಗಿದೆ. a .ಪ್ರತಿಯೋಬ್ಬ ವ್ಯಕ್ತಿಯು ತನಗೆ ವಹಿಸಿದ b .ದಾದಿಯು ನಿಮಗೆ ಶಾಲೆಯಲ್ಲಿ ಭೋಧಿಸಿದರು.ಇದು ಪಾತ್ರ ಪ್ರಜ್ಞೆಗೆ ಉದಾಹರಣೆ.
10 / 30
10. ಸಾಮಾಜಿಕ ಸಂಸ್ಥೆಗಳು ಸಂಸ್ಕ್ರತಿಯನ್ನು ವಗಾ೯ಹಿಸುವ____________ಆಗಿವೆʼ
11 / 30
11. ಈ ಕೆಳಗಿನ ಹೇಳಿಕೆಯು ಇವರದಾಗಿದೆ. “ಸಾಮಾಜಿಕ ಸಂಸ್ಥೆಗಳು ಒಂದು ಗುಂಪಿನ ಚಟುವಟಿಕೆಗಳನ್ನು ರೂಪಿಸಿಕೊಂಡಿರುವ ಒಂದು ವ್ಯವಸ್ಥೆ. ಸಾಮಾಜಿಕ ಸಂಸ್ಥೆಗಳು ಸಮಾಜದ ಅವಷ್ಯಕತೆಗಳಿಗೆ ಅನಗುಣವಾಗಿ ಸೃಸ್ಠಿಸಲ್ಪಡುತ್ತದೆ
12 / 30
12. ಕಲ್ಚರ್ ಎಂಬ ಪದ ____ ಭಾಷೆಯ ಪದದಿಂದ ಬಂದಿದೆ
13 / 30
13. ಕಲ್ಚರ್ ಎಂಬ ಪದವನ್ನು ಬಳಸಿದ್ದು ಯಾವುದರ ಸಲುವಾಗಿ
14 / 30
14. ಗ್ರಾಮಿಣ ಸಮಾಜದ ಲಕ್ಷಣಗಳಲ್ಲಿ ತಪ್ಪಾದದು
15 / 30
15. ಸಮಾಜದ ಪ್ರಕಾರಗಳಾವವು
16 / 30
16. ಮಾನವನ ಸಾಮಾಜಿಕ ಪರಂಪರೆ
17 / 30
17. ಈ ಕೆಳಗಿನವುಗಳಲ್ಲಿ ಸಾಮಾಜಿಕ ಸಂಸ್ಥೆಯ ಗುಣಲಕ಼ಣಗಳು
18 / 30
18. ಸಮಾಜಶಾಸ್ತ್ರವು ಸಮಾಜದ ಬಗೆಗೆ ಯಾವುದೇ ವಿಚಾರವನ್ನು___________ಇಲ್ಲದೆ ಅಧ್ಯಯನ ಮಾಡಲು ನೇರವಾಗುತ್ತದೆ
19 / 30
19. ನಮ್ಮ ಭಾವನೆಗಳನ್ನು ̲̲̲̲̲̲________________ ಮೂಲಕ ವ್ಯಕ್ತಪಡಿಸುತ್ತೆವೆ
20 / 30
20. ಸೊಸೈಟಿ ಎಂಬ ಪದವು___________ಭಾಷೆಯ ಸೋಷಿಯಸ್ ನಿಂದ ಬಂದಿದೆ
21 / 30
21. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದನ್ನು ಗುರುತಿಸಿ
22 / 30
22. ಕುಟುಂಬ ಒಂದು -------- ಸಂಸ್ಥೆ
23 / 30
23. ಸೋಷಿಯಸ್ ಎಂದರೆ
24 / 30
24. ಮಾನವ ತನ್ನ ಜೀವಿತದ ಗೊತ್ತು ಗುರಿಗಳನ್ನು ರೂಪಿಸಿಕೊಳ್ಳಲು ನಿರ್ಮಿಸಿಕೊಂಡ ಸಾಧನವೇ ಸಂಸ್ಕೃತಿ
25 / 30
25. ಈ ಕೆಳಗಿನವುಗಳಲ್ಲಿ ಯಾವುದು ಸಾಮಾಜಿಕ ಸಂಸ್ಥೆಯ ಮಹತ್ವವಲ್ಲಾ?̤̤
26 / 30
26. ಸಂಸ್ಕೃತಿ ಎಂಬುದು
27 / 30
27. ಧರ್ಮವು ಮೌಲ್ಯಗಳ _________ ಗೆ ಸಹಾಯ ಮಾಡುತ್ತವೆ
28 / 30
28. ಭಾರತದಲ್ಲಿ ಸಂಸ್ಕೃತಿಯು
29 / 30
29. ಸಾಮಾಜಿಕರಣದ ಬಹುಮುಖ್ಯ ನಿಯೋಗಿ
30 / 30
30. ಮಗುವಿನ ಮೊದಲ ಪಾಠಶಾಲೆ
Your score is
Restart quiz