0%
443

Start the Best Preparation


Sociology Test - 1 ಸಮಾಜಶಾಸ್ತ್ರದ ಪರಿಚಯ

1 / 30

1. ಸಮಾಶಾಸ್ತ್ರ ಉಗಮಕ್ಕೆ ಕಾರಣವಾದದ್ದು

2 / 30

2. ಹೆಗೆಲನ್ ಇವರ ನೆಚ್ಚಿನ ಗುರು

3 / 30

3. ದಿ ಸಿಟಿ ಗ್ರಂಥದ ಕರ್ತೃ

4 / 30

4. ದಾಸ್ ಕ್ಯಾಪಿಟಲ್ ಮತ್ತು ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಕೃತಿಯ ಕರ್ತೃ

5 / 30

5. ಸಮಾಜದ ವಿಕಾಸವನ್ನು ಅಧ್ಯಯನ ಮಾಡಿದವರು

6 / 30

6. ಸಮಾಜಶಾಸ್ತ್ರದ ಪಿತಾಮಹ ಎಂದು ಇವರನ್ನು ಕರೆಯಲಾಗುತ್ತದೆ

7 / 30

7. ಆಗಸ್ಟ್ ಕಾಮ್ಟೆ ಜನಿಸಿದ್ದು

8 / 30

8. ಮ್ಯಾಕ್ಸ್ ವೆಬರ್ ಈ ಕೆಳಗಿನ ದೇಶದ ಸಮಾಜಶಾಸ್ತ್ರಜ್ಞ

9 / 30

9. ಎಮಿಲಿ ಡರ್ಕಿಮ್ ಈ ಕೆಳಗಿನ ದೇಶದ ಸಮಾಜಶಾಸ್ತ್ರಜ್ಞ

10 / 30

10. ಸಮಾಜಶಾಸ್ತ್ರ ಹೇಗಿದೆಯೋ ಹಾಗೆ ಅಧ್ಯಯನ ಮಾಡಬೇಕೆ ಹೊರತು ಹೇಗಿರಬೇಕು ಎನ್ನುವ ದೃಷ್ಟಿಯಿಂದ ಅಲ್ಲ ಈ ಸಿದ್ಧಾಂತ

11 / 30

11. ದಿ ಡಿವಿಜನ್ ಆಫ್ ಲೇಬರ್ ಇನ್ ಸೊಸೈಟಿ ಗ್ರಂಥದ ಕರ್ತೃ

12 / 30

12. ಸಾಮಾಜಿಕ ಸಂಸ್ಥೆಗಳ ವಿಜ್ಞಾನವೇ ಸಮಾಜಶಾಸ್ತ್ರ ಎಂದವರು

13 / 30

13. ಪಾಸಿಟಿವ್ ಪಾಲಿಟಿ ಎಂಬ ಗ್ರಂಥ ಪ್ರಕಟಣೆಯಾಗಿದ್ದು

14 / 30

14. ಸಾಮಾಜಿಕ ವರ್ತನೆಯನ್ನು ಅರ್ಥೈಸುವ ಅಧ್ಯಯನವೇ ಸಮಾಜಶಾಸ್ತ್ರ ಎಂದವರು

15 / 30

15. ಅಗಸ್ಟ್ ಕಾಮ್ಟೆ ಯಾವ ದೇಶದ ಮಹಾನ್ ಚಿಂತಕ

16 / 30

16. 1920 ರಲ್ಲಿ ಮಿಡ್ನಾಪುರದಲ್ಲಿ ಸಿಕ್ಕ ಕಮಲ ಮತ್ತು ವಿಮಲೆಯ ಕುರಿತು – ಮಿಡ್ನಾಪುರ್ ಇರುವ ರಾಜ್ಯ

17 / 30

17. ಸಮಾಜಶಾಸ್ತ್ರವನ್ನು ಪರಿಚಯಿಸಿದ್ದು

18 / 30

18. ಸಮಾಜವನ್ನು ಅಧ್ಯಯನ ಮಾಡುವ ವಿಜ್ಞಾನಕ್ಕೆ ಸಮಾಜಶಾಸ್ತ್ರ ಎಂದು ಕರೆದವರು

19 / 30

19. ಸೋಶಿಯಸ್ ಎಂದರೆ

20 / 30

20. ಸಂಘರ್ಷ ಸಿದ್ದಾಂತದ ಪ್ರವರ್ತಕ

21 / 30

21. ಸಮಾಜಶಾಸ್ತ್ರದ ಬೆಳವಣಿಗೆಯ ಪಿತಾಮಹ

22 / 30

22. ನಿಸರ್ಗ ಸಹಜವಾದ ಹಾಗೂ ಸ್ಥಿರ ರೂಪದ ನಿಯಮಗಳಿಗೆ ಒಳಪಟ್ಟ ವಿಜ್ಞಾನವೇ ಸಮಾಜಶಾಸ್ತ್ರ – ಈ ಹೇಳಿಕೆ ಇವರಿಗೆ ಸಂಬಂಧಿಸಿದೆ.

23 / 30

23. ಸೂಸೈಡ್ ಅಥವಾ ಆತ್ಮಹತ್ಯೆ ಕೃತಿಯ ರಚನೆ

24 / 30

24. ಸಮಾಜಶಾಸ್ತ್ರವನ್ನು ಯಾವ ವಿಶ್ವವಿದ್ಯಾಲಯದಲ್ಲಿ ಪರಿಚಯಿಸಲಾಯಿತು

25 / 30

25. ಕಾರ್ಲ್ ಮಾರ್ಕ್ಸ್ ಈ ದೇಶದ ಸಮಾಜಶಾಸ್ತ್ರಜ್ಞ

26 / 30

26. ಸೋಶಿಯಾಲಜಿ ಎಂಬ ಶಬ್ದವು ಭಾಷೆಯ _____ & ಭಾಷೆಯ ______ ಎಂಬ ಶಬ್ದಗಳಿಂದ ಉತ್ಪತ್ತಿ ಹೊಂದಿದೆ.

27 / 30

27. ಆಗಸ್ಟ್ ಕಾಮ್ಟೆ Positive philosophy ಎಂಬ ವಿಷಯದ ಕುರಿತಾಗಿ ಸಾರ್ವಜನಿಕ ಉಪನ್ಯಾಸ ಮಾಡಿದ್ದು

28 / 30

28. ಮಾನವನು ಸಂಘಜೀವಿ ಎಂಬ ಹೇಳಿಕೆ ಇವರಿಗೆ ಸಂಬಂಧಿಸಿದ

29 / 30

29. ಮಾನವತಾ ಧರ್ಮ ಗ್ರಂಥದ ಕರ್ತೃ

30 / 30

30. ನೌಕರಶಾಹಿ ಮತ್ತು ಕ್ರಿಶ್ಚಿಯನ್ ರಿಲಿಜನ್ ಕುರಿತು ಸಮಾಜ ಶಾಸ್ತ್ರೀಯ ಅಧ್ಯಯನ ಮಾಡಿದವರು

Your score is

0%

Shopping Cart