0%
106

Start the Best Preparation


Science Test - 9 ಕಾರ್ಬನ್‌ ಮತ್ತು ಅದರ ಸಂಯುಕ್ತಗಳು

1 / 26

1. ಎಸ್ಟರ್ ಗಳು ಉಂಟಾಗಲು ಕಾರಣವೇನು?

2 / 26

2. ಮೀಥೇನ್, ಈಥೇನ್ ಮತ್ತು ಪ್ರೊಪೇನ್ ಗಳು ಸಮಾನರೂಪದ ಸರಣಿಯನ್ನು ರೂಪಿಸುತ್ತವೆ ಎಂದು ಹೇಳಲಾಗುತ್ತದೆ ಏಕೆಂದರೆ ಎಲ್ಲವೂ ಹೀಗಿವೆ:

3 / 26

3. ತೈಲಬಾವಿಯಿಂದ ಪಡೆದ ನೈಸರ್ಗಿಕ ಅನೀಲದಲ್ಲಿ ಕಂಡುಬರುವ ಅನೀಲ ಯಾವುದು?

4 / 26

4. ಎಥನಾಲ್‌ ನ ಸಾಮನ್ಯ ಅಣುಸೂತ್ರ ಯಾವುದು?

5 / 26

5. ಕಾರ್ಬನ C-C ಸಹವೆಲೆನ್ಸಿ ಬಂಧವನ್ನೇರ್ಪಡಿಸಿ ಬೃಹತ ಅಣುವನ್ನು ಉಂಟು ಮಾಡುವ ಸಾಮರ್ಥ್ಯವಿದೆ, ಇದನ್ನು ------ ಎಂದು ಕರೆಯುವರು.

6 / 26

6. ಲೋಹದ ತಟ್ಟೆಯ ಮೇಲೆ ಮಸಿಯ ಸಂಗ್ರಹ ಕಂಡು ಬರಲು ಕಾರಣವೇನು?

7 / 26

7. ಈ ಕೆಳಗಿನವುಗಳಲ್ಲಿ ಎಕಬಂಧ ಮಾತ್ರ ಹೋಂದಿರುವ ಹೈಡ್ರೊಕಾರ್ಬನಗಳು ಯಾವುದು?

8 / 26

8. ಟಾಲಿನ್‌ ನ ಅಣುಸೂತ್ರ ಬರೆಯಿರಿ.

9 / 26

9. ಫ್ರೆಡ್ರಿಕ್ ವೋಲರ್ ತಯಾರಿಸಿದ ಸಾವಯವ ಸಂಯುಕ್ತ.

10 / 26

10. ಕಾರ್ಬನ್‌ ಮಸಿ ಉಂಟಾಗಲು ಕಾರಣವೇನು?

11 / 26

11. ಕಾರ್ಬನ್‌ ಆವರ್ತಕ ಕೊಷ್ಟಕದ ಎಷ್ಟನೆ ಗೊಂಪುನಲ್ಲದೆ?

12 / 26

12. ಕಾರ್ಬನ್‌ ನ ಅಲ್ಲಾ ಬಹೂರುಪಗಳು ಆಕ್ಸಿಜನ್‌ ನ ಜೊತೆಗೆ ವರ್ತಿಸಿ ಶಾಖ ಮತ್ತು ಬೆಳಕು ಬಿಡುಗಡೆ ಮಾಡುವುದರ ಜೊತೆಗೆ ಏನು ಕೊಡುತ್ತದೆ?

13 / 26

13. ಅಲ್ಕೆನ್‌ ನ ಅಣು ಸೂತ್ರ ಎನಾಗಿದೆ?

14 / 26

14. ಅನುರೂಪ ಶ್ರೆಣಿಗಳಲ್ಲಿ ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸ ಎಷ್ಟು?

15 / 26

15. ಎರಡು ಕಾರ್ಬನ ಪರಮಾಣುಗಳ ನಡುವೆ ಇರುವ ಪ್ರಬಲ ಬಂಧ ಎಂದರೆ.

16 / 26

16. ಒಂದೆ ಅಣುಸೂತ್ರ, ಆದರೆ ವಿಭಿನ್ನ ರಚನೆ ಹೊಂದಿರುವ ಸಂಯುಕ್ತಗಳನ್ನು ಏನೆಂದು ಕರೆಯುವರು?

17 / 26

17. ಎರಡು ಪರಮಾಣುಗಳ ನಡುವೆ ತ್ರಿಬಂಧ ಉಂಟಾಗಬೇಕೆಂದರೆ ಬೇಕಾಗುವ ಎಲೆಕ್ಟ್ರಾನ್‌ ಗಳ ಸಂಖ್ಯೆ ಎಂದರೆ?

18 / 26

18. ಈ ಕೆಳಗಿನವುಗಳಲ್ಲಿ ಕಾರ್ಬನ್‌ ನ ಅತ್ಯಂತ ಕಠಿಣ ಬಹುರೂಪ ಯಾವುದಾಗಿದೆ?

19 / 26

19. ಮೀಥೆನ್‌ ಅನೀಲ ಬಿಡುಗಡೆಯಾಗುವ ಸಮೀಕರಣವನ್ನು ಸೂಚಿಸಿರಿ.

20 / 26

20. ಈ ಕೆಳಗಿನವುಗಳಲ್ಲಿ ಯಾವುದು ಫುಲ್ಲರೀನ್ ಗಳ ಲಕ್ಷಣವಲ್ಲ?

21 / 26

21. ಕಾರ್ಬನ್‌ ಗೆ ಟೆಟ್ರಾವೇಲೆಂಟ್‌ ಧಾತು ಎಂದು ಕರೆಯಲು ಕಾರಣ?

22 / 26

22. ಈ ಕೆಳಗಿನವುಗಳಲ್ಲಿ ಸೈಕ್ಲೋಬ್ಯುಟೇನ್ ನ ಆಣ್ವಿಕ ಸೂತ್ರ ಯಾವುದು?

23 / 26

23. ಪ್ರೋಪೆನ್‌ ನ ಅಣುಸೂತ್ರ______.

24 / 26

24. ಈ ಕೆಳಗಿನವುಗಳಲ್ಲಿ ಯಾವುದು ವಿಷಕಾರಿ ಅನೀಲವಾಗಿದೆ.

25 / 26

25. .______ ಧಾತು ಇಲ್ಲದೆ ಜೀವದ ಅಸ್ತಿತ್ವವಿಲ್ಲ.

26 / 26

26. ಅಸಿಟಿಕ್‌ ಆಮ್ಲದ ದ್ರಾವಣಕ್ಕೆ ಇರುವ ಇನ್ನೊಂದು ಹೇಸರೆನು?

Your score is

0%

Shopping Cart