Start the Best Preparation
Science Test - 9 ಕಾರ್ಬನ್ ಮತ್ತು ಅದರ ಸಂಯುಕ್ತಗಳು
1 / 26
1. ಟಾಲಿನ್ ನ ಅಣುಸೂತ್ರ ಬರೆಯಿರಿ.
2 / 26
2. ಅನುರೂಪ ಶ್ರೆಣಿಗಳಲ್ಲಿ ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸ ಎಷ್ಟು?
3 / 26
3. ಎಥನಾಲ್ ನ ಸಾಮನ್ಯ ಅಣುಸೂತ್ರ ಯಾವುದು?
4 / 26
4. .______ ಧಾತು ಇಲ್ಲದೆ ಜೀವದ ಅಸ್ತಿತ್ವವಿಲ್ಲ.
5 / 26
5. ಫ್ರೆಡ್ರಿಕ್ ವೋಲರ್ ತಯಾರಿಸಿದ ಸಾವಯವ ಸಂಯುಕ್ತ.
6 / 26
6. ಲೋಹದ ತಟ್ಟೆಯ ಮೇಲೆ ಮಸಿಯ ಸಂಗ್ರಹ ಕಂಡು ಬರಲು ಕಾರಣವೇನು?
7 / 26
7. ಎಸ್ಟರ್ ಗಳು ಉಂಟಾಗಲು ಕಾರಣವೇನು?
8 / 26
8. ಕಾರ್ಬನ C-C ಸಹವೆಲೆನ್ಸಿ ಬಂಧವನ್ನೇರ್ಪಡಿಸಿ ಬೃಹತ ಅಣುವನ್ನು ಉಂಟು ಮಾಡುವ ಸಾಮರ್ಥ್ಯವಿದೆ, ಇದನ್ನು ------ ಎಂದು ಕರೆಯುವರು.
9 / 26
9. ಈ ಕೆಳಗಿನವುಗಳಲ್ಲಿ ಯಾವುದು ವಿಷಕಾರಿ ಅನೀಲವಾಗಿದೆ.
10 / 26
10. ಅಸಿಟಿಕ್ ಆಮ್ಲದ ದ್ರಾವಣಕ್ಕೆ ಇರುವ ಇನ್ನೊಂದು ಹೇಸರೆನು?
11 / 26
11. ಕಾರ್ಬನ್ ಆವರ್ತಕ ಕೊಷ್ಟಕದ ಎಷ್ಟನೆ ಗೊಂಪುನಲ್ಲದೆ?
12 / 26
12. ಒಂದೆ ಅಣುಸೂತ್ರ, ಆದರೆ ವಿಭಿನ್ನ ರಚನೆ ಹೊಂದಿರುವ ಸಂಯುಕ್ತಗಳನ್ನು ಏನೆಂದು ಕರೆಯುವರು?
13 / 26
13. ಮೀಥೆನ್ ಅನೀಲ ಬಿಡುಗಡೆಯಾಗುವ ಸಮೀಕರಣವನ್ನು ಸೂಚಿಸಿರಿ.
14 / 26
14. ಅಲ್ಕೆನ್ ನ ಅಣು ಸೂತ್ರ ಎನಾಗಿದೆ?
15 / 26
15. ಕಾರ್ಬನ್ ಗೆ ಟೆಟ್ರಾವೇಲೆಂಟ್ ಧಾತು ಎಂದು ಕರೆಯಲು ಕಾರಣ?
16 / 26
16. ಎರಡು ಪರಮಾಣುಗಳ ನಡುವೆ ತ್ರಿಬಂಧ ಉಂಟಾಗಬೇಕೆಂದರೆ ಬೇಕಾಗುವ ಎಲೆಕ್ಟ್ರಾನ್ ಗಳ ಸಂಖ್ಯೆ ಎಂದರೆ?
17 / 26
17. ತೈಲಬಾವಿಯಿಂದ ಪಡೆದ ನೈಸರ್ಗಿಕ ಅನೀಲದಲ್ಲಿ ಕಂಡುಬರುವ ಅನೀಲ ಯಾವುದು?
18 / 26
18. ಕಾರ್ಬನ್ ನ ಅಲ್ಲಾ ಬಹೂರುಪಗಳು ಆಕ್ಸಿಜನ್ ನ ಜೊತೆಗೆ ವರ್ತಿಸಿ ಶಾಖ ಮತ್ತು ಬೆಳಕು ಬಿಡುಗಡೆ ಮಾಡುವುದರ ಜೊತೆಗೆ ಏನು ಕೊಡುತ್ತದೆ?
19 / 26
19. ಮೀಥೇನ್, ಈಥೇನ್ ಮತ್ತು ಪ್ರೊಪೇನ್ ಗಳು ಸಮಾನರೂಪದ ಸರಣಿಯನ್ನು ರೂಪಿಸುತ್ತವೆ ಎಂದು ಹೇಳಲಾಗುತ್ತದೆ ಏಕೆಂದರೆ ಎಲ್ಲವೂ ಹೀಗಿವೆ:
20 / 26
20. ಪ್ರೋಪೆನ್ ನ ಅಣುಸೂತ್ರ______.
21 / 26
21. ಈ ಕೆಳಗಿನವುಗಳಲ್ಲಿ ಯಾವುದು ಫುಲ್ಲರೀನ್ ಗಳ ಲಕ್ಷಣವಲ್ಲ?
22 / 26
22. ಈ ಕೆಳಗಿನವುಗಳಲ್ಲಿ ಕಾರ್ಬನ್ ನ ಅತ್ಯಂತ ಕಠಿಣ ಬಹುರೂಪ ಯಾವುದಾಗಿದೆ?
23 / 26
23. ಈ ಕೆಳಗಿನವುಗಳಲ್ಲಿ ಸೈಕ್ಲೋಬ್ಯುಟೇನ್ ನ ಆಣ್ವಿಕ ಸೂತ್ರ ಯಾವುದು?
24 / 26
24. ಈ ಕೆಳಗಿನವುಗಳಲ್ಲಿ ಎಕಬಂಧ ಮಾತ್ರ ಹೋಂದಿರುವ ಹೈಡ್ರೊಕಾರ್ಬನಗಳು ಯಾವುದು?
25 / 26
25. ಎರಡು ಕಾರ್ಬನ ಪರಮಾಣುಗಳ ನಡುವೆ ಇರುವ ಪ್ರಬಲ ಬಂಧ ಎಂದರೆ.
26 / 26
26. ಕಾರ್ಬನ್ ಮಸಿ ಉಂಟಾಗಲು ಕಾರಣವೇನು?
Your score is
Restart quiz