0%
145

Start the Best Preparation


Science Test - 8 ಆಮ್ಲಗಳು ಮತ್ತು ಪ್ರತ್ಯಾಮ್ಲಗಳು

1 / 30

1. ಬ್ಲೀಚಿಂಗ್ ಪೌಡರ್ ಕ್ಲೋರಿನ್ ವಾಸನೆಯನ್ನು ನೀಡುತ್ತದೆ ಏಕೆಂದರೆ ಅದು-

2 / 30

2. ಹೈಡೋಕ್ಲೋರಿಕ್ ಆಮ್ಲ ಮತ್ತು ಸೋಡಿಯಂ ಹೈಡ್ರಾಕ್ಸೈಡ್‌ ದ್ರಾವಣಗಳ ಸಂಯೋಗದಿಂದ ಉತ್ಪತ್ತಿಯಾಗುವ ಲವಣವನ್ನು _________ಎಂದು ಕರೆಯುತ್ತಾರೆ.

3 / 30

3. ಕೆಳಗಿನ ಯಾವ ಲವಣಗಳು ಸ್ಫಟಿಕೀಕರಣದ ನೀರನ್ನು ಹೊಂದಿರುವುದಿಲ್ಲ?

4 / 30

4. ವಿನೆಗರ್‌ ಅಲ್ಲಿರುವ ಆಮ್ಲದ ಹೆಸರೇನು?

5 / 30

5. ಸೋಡಿಯಮ್‌ ಹೈಡ್ರಾಕ್ಸೈಡ್‌ ಇದೊಂದು ಪ್ರತ್ಯಾಮ್ಲ ಆಗಿದ್ದು, ಇದರ pH ಮೌಲು ಎಷ್ಟು?

6 / 30

6. ಒಂದು ದ್ರಾವಣದಲ್ಲಿ ಹೈಡ್ರೋನಿಯಮ್‌ ಆಯಾನುಗಳ ಸಾರತೆ ಹೆಚ್ಚಿದಷ್ಟು pH ಮೌಲ್ಯ _______ ಇರುತ್ತದೆ.

7 / 30

7. ಸೋಡಿಯಮ್‌ ಹೈಡ್ರೊಜನ್‌ ಕಾರ್ಬೊನೆಟ್‌ ವು ಯಾವುದರ ರಾಸಾಯನಿಕ ಹೇಸರಾಗಿದೆ.

8 / 30

8. ಚಲೆವು ಪುಡಿಯ ರಾಸಾಯನಿಕ ಸೂತ್ರವನ್ನು ಹೆಳಿರಿ.

9 / 30

9. ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲಗಳನ್ನು ಏನೆಂದು ಕರೆಯುತ್ತಾರೆ.

10 / 30

10. ಬೆಕಿಂಗ್‌ ಸೋಡಾವನ್ನು ಕಾಯಿಸುವುದರ ಮೂಲಕ ಏನನ್ನು ಪಡೆಯುವಿರಿ?

11 / 30

11. ಜಿಪ್ಸಂ ನ ಅಣುಸೂತ್ರ ಯಾವುದು

12 / 30

12. ಮಾನವನ ಜಠರದಲ್ಲಿರುವ pH ಮೌಲ್ಯ ಎಷ್ಟು?

13 / 30

13. ದೇಹದ ಅತ್ಯಂತ ಕಠಿಣ ವಸ್ತುವಾದಂತಹ ಹಲ್ಲಿನ ಎನಾಮಲ್‌ , ಬಾಯುಯಲ್ಲಿನ pH ಮೌಲ್ಯ______ ಕ್ಕಿಂತ ಕಡಿಮೆಯಾದಾಗ ಸವೇತಕ್ಕೆ ಒಳಪಡುತ್ತದೆ.

14 / 30

14. ಲಿಟ್ಮಸ್‌ ( ಒಂದು ನೈಸರ್ಗಿಕ ಬಣ್ಣ) ನ್ನು ಆಮ್ಲಿಯ ದ್ರಾವಣದೋಂದಿಗೆ ಸೆರಿಸಿದಾಗ _____ ಬಣ್ಣಕ್ಕೆ ಬದಲಾಗುತ್ತದೆ.

15 / 30

15. ಒಂದು ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಕ್ರಿಯೆಯನ್ನು _____ ಎನ್ನುವರು.

16 / 30

16. ಅಡುಗೆ ಸೊಡಾ ಉಪಯೊಗಿಸಲು ಕಾರಣವೇನು?

17 / 30

17. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ನ್ನು ಹೇಗೆ ಪಡೆಯುವುದು?

18 / 30

18. ದ್ರಾವಣದಲ್ಲಿ ಗೈಡ್ರೋಜನ್‌ ಆಯಾನುಗಳ ಸಾರತೆಯನ್ನು ಅಳೆಯಲು ಏನು ಉಪಯೊಗಿಸುತ್ತಾರೆ.

19 / 30

19. ವಾಷಿಂಗ್‌ ಸೋಡಾದ ಅಣುಸೂತ್ರ ಯಾವುದು?

20 / 30

20. ನೀರಿನಲ್ಲಿ ಹೈಡ್ರೋನಿಯಮ್‌ (H3O+) ಆಯಾನುಗಳನ್ನು ಉಂಟುಮಾಡುವ ಸಂಯುಕ್ತಗಳನ್ನು_____ ಎಂದು ಕರೆಯುತ್ತೆವೆ.

21 / 30

21. ಪ್ಲಾಸ್ಟರ್ ಆಫ್ ಪ್ಯಾರಿಸ್ ನ್ನು ನೀರಿನೊಂದಿಗೆ ಮಿಶ್ರಗೊಳಿಸಿದಾಗ ಏನು ಪಡೆಯುವಿರಿ?

22 / 30

22. ನೀರಿನ ಶಾಶ್ವತ ಗಡುಸುತನ ನಿವಾರಣೆಯಲ್ಲಿ ಬಳಸುವ ರಾಸಾಯನಿಕ ವಸ್ತು ಯಾವುದು?

23 / 30

23. ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನು ರೂಪಿಸಲು ಜಿಪ್ಸಮ್ ಅನ್ನು ಯಾವ ತಾಪಮಾನದಲ್ಲಿ ಬಿಸಿಮಾಡಲಾಗುತ್ತದೆ?

24 / 30

24. ಈ ಕೆಳಗಿನವುಗಳಲ್ಲಿ ಆಮ್ಲ ಯಾವುದಾಗಿದೆ.

25 / 30

25. ಈ ಕೆಳಗಿನವುಗಳಲ್ಲಿ ಯಾವುದು ಆಮ್ಲಗಳಿಗೆ ಉದಾಹರಣೆ ಆಗಿದೆ.

26 / 30

26. ಕೆಳಗಿನವುಗಳಲ್ಲಿ ಯಾವುದು ಪ್ರಬಲವಾದ ಆಮ್ಲವಾಗಿದೆ?

27 / 30

27. _______ ನ್ನು ಬೆಂಕಿ ಆರಿಸುವ ಸೋಡಾ – ಆಸಿಡ್‌ ಗಳಲ್ಲಿ ಉಪಯೋಗಿಸುವರು.

28 / 30

28. ಪರೀಕ್ಷಾ ಟ್ಯೂಬ್‌ನಲ್ಲಿ ಪ್ರತ್ಯಾಮ್ಲ ದ್ರಾವಣದೊಂದಿಗೆ ಆಮ್ಲದ ದ್ರಾವಣವನ್ನು ಬೆರೆಸಿದಾಗ ಏನಾಗುತ್ತದೆ?̈̈ (i)ದ್ರಾವಣದ ಉಷ್ಣತೆಯು ಹೆಚ್ಚಾಗುತ್ತದೆ (ii) ದ್ರಾವಣದ ಉಷ್ಣತೆಯು ಕಡಿಮೆಯಾಗುತ್ತದೆ (iii) ದ್ರಾವಣದ ಉಷ್ಣತೆಯು ಒಂದೇ ಆಗಿರುತ್ತದೆ (iv) ಉಪ್ಪಿನ ರಚನೆಯು ನಡೆಯುತ್ತದೆ

29 / 30

29. ಪ್ರತ್ಯಾಮ್ಲಗಳು ಲೋಹಗಳಿಂದ ಸೂಚಿಸುವ ಸಮೀಕರಣವನ್ನು ಸೂಚಿಸಿರಿ.

30 / 30

30. ಉಪ್ಪಿನ ರಾಸಾಯನಿಕ ಸೂತ್ರವೇನು?

Your score is

0%

Shopping Cart