Start the Best Preparation
Science Test - 6 ಶಬ್ದ
1 / 30
1. ಕಂಪಿಸುವ ವಸ್ತುವು ಹಿಮ್ಮುಖವಾಗಿ ಚಲಿಸಿದಾಗ, ಅದು ಕಡಿಮೆ ಒತ್ತಡದ ಪ್ರದೇಶವನ್ನು ಸೃಷ್ಟಿಸುತ್ತದೆ—————-
2 / 30
2. ಡಿಶ್ ವಾಶರ್ ನಲ್ಲಿ ಅಥವಾ ಯಂತ್ರಗಳನ್ನು ತೊಳೆಯಲು ಈ ಕೆಳಗಿನವುಗಳಲ್ಲಿ ಯಾವುದನ್ನು ಬಳಸಲಾಗುತ್ತದೆ?
3 / 30
3. ಒಂದು ವಸ್ತುವು ಕಂಪಿಸಿದಾಗ, ಅದು ಸುತ್ತಮುತ್ತಲಿನ ಗಾಳಿಯನ್ನು ಸಂಕುಚಿತಗೊಳಿಸುತ್ತದೆ ಮತ್ತು —————-. ಎಂದು ಕರೆಯಲ್ಪಡುವ ಹೆಚ್ಚಿನ ಸಾಂದ್ರತೆಯ ಪ್ರದೇಶವನ್ನು ರೂಪಿಸುತ್ತದೆ
4 / 30
4. ಧ್ವನಿ ಕಂಪನಗಳ ದೊಡ್ಡ ವ್ಯಾಪ್ತಿಯು _______ಉತ್ಪಾದಿಸುತ್ತದೆ
5 / 30
5. ಮಾಧ್ಯಮದ ಕಣಗಳು ಪಕ್ಕದ ಕಣಗಳನು ಚಲಿಸುವಂತೆ ಮಾಡಿದಾಗ, ಮಾಧ್ಯಮದಲ್ಲಿ ಉಂಟಾದ ಕ್ಷೊಭೆಯನ್ನು_______ ಎನ್ನುವರು.
6 / 30
6. ಬೆಟ್ಟ ಗುಡ್ಡದಂತಹ ಅದಮ್ಯ ಮೇಲ್ಮೈನಿಂದ ಪ್ರತಿಫಲನಗೊಂಡ ಶಬ್ದವೆ _____ ಆಗಿದೆ.
7 / 30
7. ಅವ್ವಧ್ವನಿಗಳು (Infra sound) ದಲ್ಲಿರುವ ಶಬ್ದದ ಆವೃತ್ತಿ ಎಷ್ಟು?
8 / 30
8. ಶಬ್ದದ ಪಿಚ್ ಅನ್ನು ____ ಮೂಲಕ ನಿರ್ಧರಿಸಲಾಗುತ್ತದೆ
9 / 30
9. ಬಿಜಾಪುರದಲ್ಲಿರುವ ಗೊಲಗೊಂಬಜನ ಪಿಸುಗಟ್ಟುವ ಅಂಕಣದಲ್ಲಿ ಧ್ವನಿಯು ಎಷ್ಟು ಬಾರಿ ಕೆಲಿಸಲಾಗುತ್ತದೆ
10 / 30
10. ಆವೃತ್ತಿಯ ಅಂತರಾಷ್ಟ್ರಿಯ ಏಕಮಾನ ಯಾವುದಾಗಿದೆ.
11 / 30
11. ಮಾನವರಿಗೆ ಶ್ರವಣ ಆವ್ರತ್ತಿಗಳ ಸಾಮಾನ್ಯ ವ್ಯಾಪ್ತಿಯು ಹೀಗಿದೆ:
12 / 30
12. ಶಬ್ದದ ಅಬ್ಬರವನ್ನು ಈ ಕೆಳಗಿನವುಗಳಿಂದ ನಿರ್ಧರಿಸಲಾಗುತ್ತದೆ
13 / 30
13. ಏಕ ಆವೃತ್ತಿ ಹೊಂದಿರುವ ಶಬ್ದವನ್ನು _____ ಎನ್ನುವರು.
14 / 30
14. ಪ್ರತಿ ಯೂನಿಟ್ ಸಮಯಕ್ಕೆ ಸಂಕುಚನಗಳು ಅಥವಾ ರೆರಫ್ಯಾಕ್ಷನ್ ಸಂಖ್ಯೆಯು ——— ನೀಡುತ್ತದೆ-
15 / 30
15. ನೀರಿನಲ್ಲಿರುವ ವಸ್ತುಗಳ ದಿಕ್ಕನ್ನು , ಅದರ ಜವ ಮತ್ತು ವಸ್ತುಗಳ ನಡುವಿನ ಅಂತರವನ್ನು ಪತ್ತೆಹಚ್ಚಲು______ ನ್ನು ಬಳಸುತ್ತಾರೆ.
16 / 30
16. 1 ಹರ್ಟ್ಜ್ ಇದಕ್ಕೆ ಸಮಾನವಾಗಿದೆ
17 / 30
17. ಒಂದು ಮಾಧ್ಯಮದಲ್ಲಿ ಶಬ್ದದ ಜವವು ಮಾಧ್ಯಮದ ತಾಪವನ್ನು ಅವಲಂಬಿಸಿರುತ್ತದೆ. ಘನದಿಂದ ಅನಿಲದ ಕಡೆಗಡ ಹೊದಂತ್ತೆಲ್ಲಾ ಶಬ್ದದ ಜವವು_____ಆಗಿರುತ್ತದೆ.
18 / 30
18. ಎಷ್ಟು ಡೆಸಿಬಲಕ್ಕಿಂತ ಮೇಲಿನ ಧ್ವನಿಯು ಭೌತಿಕವಾಗಿ ನೋವಿನಿಂದ ಕೂಡಿದೆ.
19 / 30
19. ಶಬ್ದದ ಅಬ್ಬರವನ್ನು ಇದರ ಯೂನಿಟ್ ಗಳಲ್ಲಿ ಅಳೆಯಲಾಗುತ್ತದೆ
20 / 30
20. ಸರಿಯಾದ ಹೇಳಿಕೆಯನ್ನು ಗುರುತಿಸಿ:
21 / 30
21. ಅಲ್ಟ್ರಾಸೌಂಡ್ ಕಂಪನದ ಆವರ್ತನವನ್ನು______ ಹೊಂದಿದೆ
22 / 30
22. ಗಾಳಿಯಲ್ಲಿನ ಧ್ವನಿ ತರಂಗಗಳು ____̲ಒಂದು ಉದಾಹರಣೆಯಾಗಿದೆ̤
23 / 30
23. ಶಬ್ದದ ಸಂವೇದನೆಯು ನಮ್ಮ ಮಿದುಳಿನಲ್ಲಿ ಎಷ್ಟು ಕಾಲದವರೆಗೂ ಇರುತ್ತದೆ.
24 / 30
24. ಮಿಂಚು ಕಾಣಿಸಿದ ಸ್ವಲ್ಪ ಸಮಯದ ನಂತರ ಗುಡುಗಿನ ಶಬ್ದ ಕೆಳಿಸುತ್ತದೆ. ಇದಕ್ಕೆ ಕಾರಣ?
25 / 30
25. ಗಾಳಿಯಲ್ಲಿ ಶಬ್ದದ ವೇಗವು 320 m/s ,ಶಬ್ದ ತರಂಗದ ತರಂಗಾಂತರವು 640 cm ಆಗಿದ್ದರೆ, ಅದರ ಸಮಯದ ಅವಧಿ _____ ಸೆಕೆಂಡುಗಳು
26 / 30
26. ಪ್ರತಿಫಲನದಿಂದಾಗಿ ಉತ್ಪತ್ತಿಯಾಗುವ ಶಬ್ದವನ್ನು ಮತ್ತೆ ಕೇಳುವ ವಿದ್ಯಮಾನವನ್ನು ——— ಎಂದು ಕರೆಯಲಾಗುತ್ತದೆ-
27 / 30
27. ಯಾವುದೆ ಕಾಯದ ಜವವು ಶಬ್ದದ ಜವಕ್ಕಿಂತ ಹೆಚ್ಚಾದರೆ, ಅದನ್ನು _______ ಜವದಲ್ಲಿ ಚಲಿಸುತ್ತದೆ ಎಂದು ಹೆಳಲಾಗುವುದು.
28 / 30
28. ಸಂಕುಚನ ಅಥವಾ ರೆರಫ್ಯಾಕ್ಷನ್ ಸಮಯದ ಪ್ರತಿ ಯೂನಿಟ್ ಗೆ ಚಲಿಸುವ ದೂರವನ್ನು______ ನೀಡುತ್ತದೆ.
29 / 30
29. ಗಾಳಿಯಲ್ಲಿರುವ ಶ್ರವಣಾತಿತ ತರಂಗಗಳ ಜವ ಎಷ್ಟು?
30 / 30
30. ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಯು ಸರಿಯಾಗಿದೆ? (I) ಶಬ್ದವು ಕಂಪನಗಳಿಂದ ಉತ್ಪತ್ತಿಯಾಗುತ್ತದೆ. (̄̄II) ಶಬ್ದಕ್ಕೆ ಪ್ರಸರಣಕ್ಕೆ ಮಾಧ್ಯಮದ ಅಗತ್ಯವಿದೆ. (III) ಬೆಳಕು ಮತ್ತು ಶಬ್ದಗಳೆರಡಕ್ಕೂ ಪ್ರಸರಣಕ್ಕೆ ಒಂದು ಮಾಧ್ಯಮದ ಅಗತ್ಯವಿದೆ. (iv) ಶಬ್ದವು ಬೆಳಕಿಗಿಂತ ನಿಧಾನವಾಗಿ ಚಲಿಸುತ್ತದೆ.
Your score is
Restart quiz