0%
149

Start the Best Preparation


Science Test - 5 ಬೆಳಕು

1 / 29

1. ನಕ್ಷತ್ರಗಳ ಮಿನುಗುವಿಕೆಯು________ ರ ಕಾರಣವಾಗಿದೆ.

2 / 29

2. ಬೆಳಕಿನ ಕಿರಣ ವಿರಳ ಮಾಧ್ಯಮದಿಂದ ಸಾಂದ್ರ ಮಾಧ್ಯಮಾದ ಕಡೆಗೆ ಚಲಿಸಿದಾಗ______ ಕಡೆಗಡ ಬಾಗುತ್ತದೆ.

3 / 29

3. ಗಾಳಿಯಲ್ಲಿರುವ ವಕ್ರಿಭವನ ಸೂಚ್ಯಂಕ ಎಷ್ಟು?

4 / 29

4. ಗೋಳಿಯ ದರ್ಪಣದ ಪ್ರತಿಫಲಿಸುವ ಮೇಲ್ಮೈ ಒಳಮುಖವಾಗಿ ಬಾಗಿದ್ದರೆ ಅಂದರೆ, ಗೋಳದ ಕೆಂದ್ರದ ಕಡೆಗೆ ಮುಖ ಮಾಡಿದ್ದರೆ, ಅದನ್ನು _____ ದರ್ಪಣ ಎನ್ನುವರು.

5 / 29

5. ಪರಸ್ಪರ ಅಸಮಪಾರ್ಶ್ವವಾಗಿ 1200 ಡಿಗ್ರಿ ಇಳಿಜಾರದ ಎರಡು ಕನ್ನಡಿಗಳಿಂದರೂಪಗೋಂಡ ಒಡ್ಡು ಚಿತ್ರಗಳ ಸಂಖ್ಯೆ ಎಷ್ಟು?

6 / 29

6. ದರ್ಪಣದಿಂದಾಗುವ ಬೆಳಕಿನ ದಿಕ್ಕಿನ ಬದಲಾವಣೆಯನ್ನು _____ ಎನ್ನುತ್ತೆವೆ.

7 / 29

7. ಆಕಾಶವು ನೀಲಿ ಬಣ್ಣ ಕಾಣಲು ಕಾರಣ_____ ಆಗಿದೆ.

8 / 29

8. ಅಧಿಕ ತರಂಗಾಂತರದ ಬಣ್ಣ ಯಾವುದು?

9 / 29

9. ಗೋಳಿಯ ದರ್ಪಣದ ವಕ್ರತಾ ತ್ರಿಜ್ಯವು 2೦ cm ಇದೆ. ಇದರ ಸಂಗಮ ದೂರ ಎಷ್ಟು?

10 / 29

10. ಈ ಕೆಳಗಿನ ಯಾವ ಮಸೂರು ಬೆಳಕಿನ ಕಿರಣವನ್ನು ಕೇಂದ್ರಿಕರಿಸುತ್ತದೆ.

11 / 29

11. ವ್ಯಕ್ತಿಯ ಪೂರ್ಣ ಗಾತ್ರದ ಚಿತ್ರವನ್ನು ನೋಡಲು ಪ್ಲೆನ್‌ ಮಿರರ್‌ ನ ಕನಿಷ್ಟ ಎತ್ತರವು ಇ ಕೆಳಗಿನವುಗಳಿಗೆ ಯಾವುದಕ್ಕೆ ಸಮವಾಗಿರುತ್ತದೆ.

12 / 29

12. ದಂತವೈದ್ಯರು ರೋಗಿಗಳ ಹಲ್ಲುಗಳ ದುಡ್ಡ ಪ್ರತಿಬಿಂಬಗಳನ್ನು ಪಡೆಯಲು_____ ದರ್ಪಣ ಬಳಸುವರು.

13 / 29

13. ಕಾಮನಬಿಲ್ಲು ಮೂಡುವುದು ಬೆಳಕಿನ _____ ದಿಂದ.

14 / 29

14. ವಾಹನಗಳ ಮುಂಭಾಗದ ದೀಪಗಳಲ್ಲಿ (Head lights) ಬೆಳಕಿನ ಶಕ್ತಿಶಾಲಿ ಸಮಾಂತರ ಕಿರಣ ಪುಂಜವನ್ನು ಪಡೆಯಲು_____ ದರ್ಪಣ ಬಳಸಲಾಗುತ್ತದೆ.

15 / 29

15. ಬೆಳಕಿನ ಕಿರಣವನ್ನು ಕೇಂದ್ರಿಕರಿಸುವ ದರ್ಪಣ ಯಾವುದು?

16 / 29

16. ವಸ್ತುವಿನಷ್ಟೆ ಗಾತ್ರದ ಪ್ರತಿಬಿಂಬವನ್ನು ಉಂಟುಮಾಡುವ ದರ್ಪಣ_____ ಆಗಿದೆ.

17 / 29

17. ಒಂದು ವಸ್ತುವನ್ನು ಎರಡು ಸಮತಲ ಕನ್ನಡಿಗಳ ನಡುವೆ 72 ಡಿಗ್ರಿ ಕೋನದಲ್ಲಿ ಸಮರೂಪವಾಗಿ ಇರಿಸಿದರೆ, ರೂಪುಗೊಂಡ ಒಟ್ಟು ಪ್ರತಿಬಿಂಬಗಳ ಸಂಖ್ಯೆ:

18 / 29

18. ಈ ಕೆಳಗಿನ ಯಾವುವು ಪ್ರಾಥಮಿಕ ಬಣ್ಣವಾಗಿದೆ.

19 / 29

19. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ ಸೂರ್ಯ ಕೆಂಪಾಗುವಿಕೆಗೆ ಕಾರಣ_____ ಆಗಿದೆ.

20 / 29

20. ನಿಮ್ನ ದರ್ಪಣದಲ್ಲಿ ವಸ್ತುವಿನ ಸ್ಥಾನ, P & F ನಡುವೆ ಆ ಪ್ರತಿಬಿಂಬವು ಎಲ್ಲಿ ಮೂಡುವುದು ಮತ್ತು ಅದರ ಗಾತ್ರ ಎಷ್ಟು, ಸ್ವಭಾವ?

21 / 29

21. ವಸ್ತುವಿನ ದೂರ(u), ಪ್ರತಿಬಿಂಬದ ದೂರ(v) ಮತ್ತು ಸಂಗಂಮ ದೂರ (f) ಇವುಗಳ ನಡುವಿನ ಸಂಬಂಧವನ್ನು ಸೂಚುಸುವ ಸೂತ್ರ ಯಾವುದು?

22 / 29

22. ಎರಡು ಮೆಲ್ಯ್ಮೆಗಳಿಂದ ಆವರಿಸಿದ ಒಂದು ಪಾರದರ್ಷಕ ವಸ್ತುವಿನ , ಯಾವುದಾದರು ಒಂದು ಮೇಲ್ಮೈ ಅಥವಾ ಎರಡು ಮೆಲ್ಮೈಗಳು ಗೋಳಿಯವಾಗಿದ್ದರೆ, ಅದು_______ ಉಂಟುಮಾಡುತ್ತದೆ.

23 / 29

23. ನಿಮ್ನ ದರ್ಪಣದಲ್ಲಿ ವಸ್ತುವಿನ ಸ್ಥಾನ C ಯಲ್ಲಿದ್ದರೆ, ಆ ಪ್ರತಿಬಿಂಬವು ಎಲ್ಲಿ ಮೂಡುವುದು ಮತ್ತು ಅದರ ಗಾತ್ರ ಎಷ್ಟು, ಸ್ವಭಾವ?

24 / 29

24. ಸಮೀಪದೃಷ್ಟಿ ಹೋಂದುರುವ ವ್ಯಕ್ತಿಯು_____ ನ್ನ ಬಳಸಿಕೋಡು ದೃಷ್ಟಿದೊಷವನ್ನು ಹೊಗಲಾಡಿಸಬಹುದು.

25 / 29

25. ಪ್ರತಿ ಮಾನವನ ಒಂದು ಕಣ್ಣಿನ ನೇರ ದೃಷ್ಟಿ ವ್ಯಾಪ್ತಿ ಎಷ್ಟು?

26 / 29

26. ಸತ್ಯ ಪ್ರತಿಬಿಂಬ ಏನಾಗಿದೆ?

27 / 29

27. ಪಿನ ಮಸೂರುದಲ್ಲಿ ವಸ್ತುವಿನ ಸ್ಥಾನ ಅನಂತದೂರದಲ್ಲಿದ್ದರೆ, ಆ ಪ್ರತಿಬಿಂಬವು ಎಲ್ಲಿ ಮೂಡುವುದು ಮತ್ತು ಅದರ ಗಾತ್ರ ಎಷ್ಟು, ಸ್ವಭಾವ?

28 / 29

28. ಒಂದು ವಸ್ತುವನ್ನು 20 ಸೆಂ.ಮೀ ಕೇಂದ್ರೀಯ ಉದ್ದದ ಕಾನ್ಕೇವ್ ಕನ್ನಡಿಯ ಮುಂದೆ 40 ಸೆಂ.ಮೀ ದೂರದಲ್ಲಿ ಇರಿಸಲಾಗುತ್ತದೆ.ಉತ್ಪತ್ತಿಯಾದ ಇಮೇಜ್ ಇದಾಗಿದೆ:

29 / 29

29. ನಿಮ್ನ ದರ್ಪಣದಲ್ಲಿ ವಸ್ತುವಿನ ಸ್ಥಾನ ಅನಂತದೂರದಲ್ಲಿದ್ದರೆ, ಆ ಪ್ರತಿಬಿಂಬವು ಎಲ್ಲಿ ಮೂಡುವುದು ಮತ್ತು ಅದರ ಗಾತ್ರ ಎಷ್ಟು, ಸ್ವಭಾವ ಏನು?

Your score is

0%

Shopping Cart