0%

Start the Best Preparation


Maths Test - 6 ನಿರ್ದೇಶಾಂಕ ಗಣಿತ

1 / 30

1. ಒಂದು ವೃತ್ತದ ಕೇಂದ್ರ ಬಿಂದುವಿನಿಂದ (3, 4), ವೃತ್ತದ ಮೇಲಿರುವ ಬಿಂದು (5, 8) ರ ತ್ರಿಜ್ಯವನ್ನು ಕಂಡುಹಿಡಿಯಿರಿ.

2 / 30

2. ಒಂದು ಸರಳ ರೇಖೆಯ ಇಳಿಜಾರು

3 / 30

3.

A ಬಿಂದುವಿನ ನಿರ್ದೇಶಾಂಕ (x, -5), B=(-5, 3) ಆದರೆ: x ನ ಬೆಲೆಯು

4 / 30

4. ∆ABC ಯಲ್ಲಿ A(-4, 3), B(2, 1) ಮತ್ತು ಅದರ

5 / 30

5. Question:

6 / 30

6. ABCD ಒಂದು ಆಯತ ಅದರ 3 ಶೃಂಗಳು A (0,3), B(0, 0) ಮತ್ತು C(5, 0), ಆದರೆ ಕರ್ಣದ ಉದ್ದವು

7 / 30

7. ಮೂಲ ಬಿಂದುವಿನಿಂದ P(-6, 8) ಬಿಂದುವಿನ ಇರುವ ದೂರ______

8 / 30

8. Question

9 / 30

9. ಹೇಳಿಕೆ: ಮೂರನೇ ಚತುರ್ಥಕದಲ್ಲಿ ಕ್ಷಿತಿಜಸೂಚಕ ಯಾವಾಗಲು ಋಣಾತ್ಮಕವಾಗಿರುತ್ತದೆ ಕಾರಣ: ಎರಡನೇ ಚತುರ್ಥಕದಲ್ಲಿ y-ನ ನಿರ್ದೇಶಾಂಕ ಯಾವಾಗಲು ಋಣಾತ್ಮಕವಾಗಿರುತ್ತದೆ.

10 / 30

10. P(2, 3) ಇದಲ್ಲಿ ಲಂಬದೂರ _________ ಮತ್ತು ಕ್ಷಿತಿಜ ದೂರ ______

11 / 30

11. ಒಂದು ಚತುರ್ಭುಜದ ಶೃಂಗಗಳು ಕ್ರಮವಾಗಿ (-4, -2), (-3, -5), (3, -2) ಮತ್ತು (2, 3) ಆದರೆ ಆ ಚತುರ್ಭುಜ ವಿಸ್ತೀರ್ಣ

12 / 30

12. (1,2) (4,y) (x, 6) (3, 5) ಇವು ಸಮಾಂತರ ಚತುರ್ಭುಜದ ಶೃಂಗಗಳಾದರೆ xy ಬೆಲೆ ಕಂಡು ಹಿಡಿಯಿರಿ.

13 / 30

13. (7, -2), (5, (3, k) ಶೃಂಗಳು ಏಕರೇಖಾಗತವಾದಾಗ K=

14 / 30

14. A=(1, -5) & B(-4, 5) ಆಗಿರುವ ರೇಖೆಯನ್ನು x- ಅಕ್ಷವು ಯಾವ ಅನುಪಾತದಲ್ಲಿ ವಿಭಾಗಿಸುತ್ತದೆ.

15 / 30

15. (4, 1), (1, (3, 5) ಶೃಂಗಳನ್ನು ಹೊಂದಿರುವ ತ್ರಭುಜ

16 / 30

16. x-+y=5 ಗ್ರಾಫನ್ನು ಎಳದಾಗ, x-ಅಕ್ಷದ ಮೇಲೆ ಛೇಧಿಸುವ ನಿರ್ದೇಶಾಂಕವು

17 / 30

17. ಒಂದೇ ಕ್ಷಿತಿಜ ಸೂಚಕವನ್ನು ಮತ್ತು ವಿಭಿನ್ನ ಲಂಬಸೂಚಕಗಳನ್ನು ಹೊಂದಿರುವ ಎರಡು ಬಿಂದುಗಳು

18 / 30

18. x-ಅಕ್ಷದ ಮೇಲಿರುವ P, Q, ಮತ್ತು R ಬಿಂದುಗಳ ನಿರ್ದೇಶಾಂಕಗಳು (2, 0) (-6,0) ಮತ್ತು (3, a-ಕ್ರಮಾನುಸಾರವಾಗಿ ಆದರೆ a ನ ಬೆಲೆಯು

19 / 30

19. y-ಅಕ್ಷದ ಋಣಾತ್ಮಕ ದಿಕ್ಕಿನಲ್ಲಿ 4 ಘಟಗಳ ದೂರದಲ್ಲಿ y-ಅಕ್ಷದ ಮೇಲೆ ಇರುವ ಬಿಂದುವಿನ ನಿರ್ದೇಶಾಂಕಗಳು

20 / 30

20. ಹೇಳಿಕೆ: (4, o) ಬಿಂದುವು y=ಅಕ್ಷದ ಮೇಲೆ ಬರುತ್ತದೆ ಕಾರಣ: y-ಅಕ್ಷದ ಮೇಲೆ x-ಅಕ್ಷದ (ಕ್ಷಿತಿಜಸೂಚಕ) ಶೂನ್ಯವಾಗಿರುವುದಿಲ್ಲ.

21 / 30

21. ಹೇಳಿಕೆ: P=1 ಆದಾಗ (-5, 1), (1,P) ಮತ್ತು (4, -ಬಿಂದುಗಳು ಸರಳರೇಖಾಗತವಾಗಿರುತ್ತವೆ. ಕಾರಣ: ತ್ರಿಭುಜದ ವಿಸ್ತೀರ್ಣ o ವಾದರೆ, ಬಿಂದುಗಳು ಸರಳರೇಖಾಗತವಾರಿರುತ್ತವೆ

22 / 30

22. A(5, 2), B(4, 7) ಮತ್ತು C(7, -ಬಿಂದುಗಳಿಂದ ಉಂಟಾದ ತ್ರಿಭುಜದ ವಿಸ್ತಿರ್ಣ………

23 / 30

23. (-1, 7) ಮತ್ತು (4, -ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು 2:3ರ ಅನುಪಾತದಲ್ಲಿ ವಿಭಾಗಸುವ ಬಿಂದುವಿನ ನಿರ್ದೇಶಾಂಕಗಳು.

24 / 30

24. P(2,-5) ಎಂಬ ಬಿಂದುವು, A(-3, 5) ಮತ್ತು B(4,-9) ಬಿಂದುಗಳನ್ನು ಸೇರಿಸುವ ಸೇರಿಸುವ ರೇಖಾಖಂಡವನ್ನು ಯಾವ ಅನುಪಾತದಲ್ಲಿ ವಿಭಾಗಿಸುತ್ತದೆ.

25 / 30

25. A(-2, 8) ಮತ್ತು B(-6, -ಸೇರಿಸುವ ರೇಖಾಖಂಡದ ಮಧ್ಯವಿಂದು

26 / 30

26. x-ಅಕ್ಷ ದಿಂದ P(2, ಬಿಂದುವಿಗೆ ಇರುವ ದೂರ

27 / 30

27. (4, 8) ಮತ್ತು (k, -ಬಿಂದುಗಳ ನಡುವಿನ ಅಂತರ 13 ಆದರೆ, k ನ ಬೆಲೆ

28 / 30

28. x-ಅಕ್ಷದಲ್ಲಿರುವ ಒಂದು ಬಿಂದುವಿನ ನಿರ್ದೇಶಾಂಕಗಳು ಮತ್ತು y-ಅಕ್ಷದಲ್ಲಿರುವ ಒಂದು ಬಿಂದುವಿನ ನಿರ್ದೇಶಾಂಕಗಳು ಇರುವ ರೂಪ.

29 / 30

29. ಕ್ಷಿತಿಜ ಸೂಚಕ -4 ಮತ್ತು ಲಂಬ ಸೂಚಕ -3 ಇರುವ ಬಿಂದಿವಿನ ನಿರ್ದೇಶಾಂಕಗಳು (_____, _____)…….

30 / 30

30. ಲಂಬಸೂಚಕ (ordinate) 3 ಮತ್ತು ಕ್ಷಿತಿಜಸೂಚಕ (Absciss) -5 ಇರುವ ಚತುರ್ಥಕ

Your score is

0%

Pos.NameScorePointsDuration
1Sangeeta77 %23 / 3016 minutes 55 seconds
2Basamma meti57 %17 / 3012 minutes 40 seconds
3soumya.samprati53 %16 / 3028 minutes 15 seconds
4Megha43 %13 / 3014 minutes 50 seconds
5Vidya@12343 %13 / 3030 minutes
6SwethaG30 %9 / 305 minutes 24 seconds
7Vinutapm23 %7 / 304 minutes 1 seconds
8Geetha20 %6 / 3015 minutes 55 seconds
9Shahin20 %6 / 3022 minutes 40 seconds
10Manjushree10 %3 / 301 hours 53 minutes 16 seconds
11Guru0 %0 / 301 minutes 6 seconds
12Renuka0 %0 / 3036 minutes 45 seconds
Shopping Cart