0%

Start the Best Preparation


KTET 2022 CDP PYP

1 / 29

1. ಶಾಲಾ ಶಿಕ್ಷಣದಲ್ಲಿ ವ್ಯಕ್ತಿ ಅಧ್ಯಯನವನ್ನು ಬಳಸುವುದರ ಕಾರಣ

2 / 29

2. ಪ್ರಾಥಮಿಕ ಹಂತದಲ್ಲಿ ಕಲಿಕೆಯನ್ನು ಅನುಕೂಲಿಸುವ ಸೂಕ್ತ ಮಾರ್ಗ

3 / 29

3. ಮಗುವು ನಿಲ್ಲುವ ಸಾಮರ್ಥ್ಯವನ್ನು ಹೊಂದುವ ಮೊದಲು ನಡೆಯಲು ಸಾಧ್ಯವಾಗುವುದಿಲ್ಲ, ಹಾಗೆಯೇ ಮಗುವು ಓಡಲು ಪ್ರಾರಂಭಿಸುವ ಮೊದಲು ನಡಿಗೆ ಕಲಿಯಬೇಕು. ಈ ಸಂಗತಿಯನ್ನು ಹೊಂದಿರುವ ಅಂಶ

4 / 29

4. ADHD ಯ ವಿಸ್ತೃತ ರೂಪ

5 / 29

5. ಫರ್ಸ್‌ಟನ್‌ರವರು ವಿಭೇದೀಕರಿಸಿರುವ ಸಮೂಹ ಕಾರಕಾಂಶಗಳ ಸಂಖ್ಯೆ

6 / 29

6. ವಿದ್ಯಾರ್ಥಿಗಳಲ್ಲಿ ಉನ್ನತ ಮಟ್ಟದ ಯೋಚನಾ ಕೌಶಲವನ್ನು ಪರೀಕ್ಷಿಸುವಲ್ಲಿ ಬೆಂಬಲಿಸದ ಕಾರ್ಯಕ್ಷಮತೆ ಆಧಾರಿಕ ಮಾಪನದ ಸಂಗತಿಗಳು.

7 / 29

7. ತರಗತಿ ಸನ್ನಿವೇಶದಲ್ಲಿ ಬೋಧನೆಯ ಬಗ್ಗೆ ಸರಿಯಲ್ಲದ ಹೇಳಿಕೆ

8 / 29

8. ಪ್ರಸ್ತುತ ಸನ್ನಿವೇಶದಲ್ಲಿ ಪೂರಕವಾಗಿ ಹೊಸ ಮಾಹಿತಿಯನ್ನು ಸೇರ್ಪಡಿಸುವ ಪ್ರಕ್ರಿಯೆ

9 / 29

9. ಒಬ್ಬ ವಿದ್ಯಾರ್ಥಿಯು ಸಮಸ್ಯೆಯನ್ನು ತಾನೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಶಿಕ್ಷಕರು ಗಮನಿಸುತ್ತಾರೆ ಮತ್ತು ಆ ವಿದ್ಯಾರ್ಥಿಯು ಅದನ್ನು ತನ್ನ ಹಿರಿಯ ವಿದ್ಯಾರ್ಥಿಯ ಸಹಾಯವನ್ನು ಉಪಯೋಗಿಸಿ ಪರಿಹರಿಸಿಕೊಳ್ಳುತ್ತಾನೆ. ಈ ರೀತಿಯ ಮಾರ್ಗದರ್ಶನ ಕ್ರಿಯೆಯನ್ನು ಗುರುತಿಸುವ ರೀತಿ

10 / 29

10. ಶಾಲಾ ಆಡಳಿತಕ್ಕೆ ಸಂಬಂಧಿಸಿದಂತೆ 'ವೇಗೋತ್ಕರ್ಷಕ್ಕೆ' ಸರಿಯಲ್ಲದ ಹೇಳಿಕೆ

11 / 29

11. ಈ ಕೆಳಗಿನವುಗಳಲ್ಲಿ ಕೇಂದ್ರೀಕೃತ ಆಲೋಚನೆಯನ್ನು ಉತ್ತಮವಾಗಿ ಅಭಿವ್ಯಕ್ತಗೊಳಿಸುವುದು

12 / 29

12. ಶಾಲೆಯ ಶಿಕ್ಷಕನನ್ನು ಒಂದು ಸಮಿತಿಯ ಮುಖ್ಯಸ್ಥವಾಗಿ ಹೆಸರಿಸಲಾಗುತ್ತದೆ. ಆ ಶಿಕ್ಷಕನನ್ನು ಸಮಿತಿಯ ಅಧ್ಯಕ್ಷವ್ಯಕ್ತಿ (Chairman) ಗೆ ಬದಲಾಗಿ 'ಸಮಿತಿಯ ಅಧ್ಯಕ್ಷ' ಎಂದು ಹೆಸರಿಸಲಾಯಿತು. ಇಲ್ಲಿ ಶಿಕ್ಷಕನು ಅನುಸರಿಸಿರುವ ಕ್ರಮ

13 / 29

13. ವಿದ್ಯಾರ್ಥಿಗಳಲ್ಲಿ ತೀರ್ಮಾನಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ

14 / 29

14. ಅನುವಂಶವು ನಿರ್ಧರಿಸುವ ಮಾನವ ಗುಣ

15 / 29

15. ಕಲಿಯುವವನಲ್ಲಿ ಸ್ವ-ನಿಯಂತ್ರಣವನ್ನು ಪರಿಭಾಷಿಸುವುದು

16 / 29

16. ಹೇಳಿಕೆ A : ಸ್ತ್ರೀಯರ ಮೆದುಳು, ಪುರುಷರ ಮೆದುಳಿಗಿಂತ ಚಿಕ್ಕದಾಗಿರುತ್ತದೆ. ಹೇಳಿಕೆ B : ಸ್ತ್ರೀಯರ ಮೆದುಳು ಹೆಚ್ಚು ತಿರುವುಗಳನ್ನು ಹೊಂದಿದ್ದು, ಮೆದುಳಿನ ಮೇಲೆ ಹೆಚ್ಚು ಅಂಗಾಂಶಗಳನ್ನು ಹೊಂದಿದೆ.

17 / 29

17. ವಿದ್ಯಾರ್ಥಿಯು ಪದವನ್ನು ಉಚ್ಚರಿಸುವಾಗ, ಆಕ್ಷಣದಲ್ಲಿ ಪದವನ್ನು ನೆನಪಿಸಿಕೊಳ್ಳಲಾಗದೆ ಉಚ್ಚಾರಣೆಯಲ್ಲಿ ಅಡಚಣೆ ಉಂಟಾಗುತ್ತದೆ. ಈ ಸನ್ನಿವೇಶದಲ್ಲಿ ಗಮನಿಸಬಹುದಾದ ಕಲಿಕಾ ನ್ಯೂನತೆಯ ವಿಧ

18 / 29

18. ಮಾಸ್ಕೋರವರ ಪ್ರಕಾರ ಶ್ರೇಣೀಕೃತ ಪ್ರೇರಣಾ ಹಂತ ವಿಭಜನೆಯಲ್ಲಿ 'ಆತ್ಮಸಾಕ್ಷಾತ್ಕಾರ' ಹಂತದ ಸಂಖ್ಯೆ

19 / 29

19. ಬುದ್ಧಿಶಕ್ತಿಯ ಬಹುಕಾರಕ ಸಿದ್ಧಾಂತವನ್ನು ಪ್ರತಿಪಾದಿಸಿದವರು

20 / 29

20. ವೈಗೋಟಿಯವರ ಪ್ರಕಾರ, ಮಕ್ಕಳ ಕಲಿಕೆಯ ಮೇಲೆ ಬಲವಾಗಿ ಪ್ರಭಾವ ಬೀರುವುದು

21 / 29

21. A ವ್ಯಕ್ತಿಯಕೈ-ಬರಹವು, B ವ್ಯಕ್ತಿಯಕ್ಕೆ-ಬರಹಕ್ಕಿಂತ ಉತ್ತಮವಾಗಿದೆ. ಈ ಬರವಣಿಗೆಯಲ್ಲಿನ ಭಿನ್ನತೆಗೆ ಕಾರಣ

22 / 29

22. ತರಗತಿ ಸನ್ನಿವೇಶದಲ್ಲಿ, ಬೋಧನಾ ವಿಧಾನಗಳಾದ ಆಟ - ವಿಧಾನ ಮತ್ತು ಅನ್ವೇಷಣಾ ವಿಧಾನಗಳು ಒಳಗೊಳ್ಳುವ ಬೋಧನಾ ವಿಧಾನ

23 / 29

23. ಪರಸ್ಪರಾನುಕ್ರಿಯೆಯಿಂದಮೂಲತಃ ʻಸ್ವ-ಕೇಂದ್ರಿತ'ದಿಂದ 'ಇತರ-ಕೇಂದ್ರಿತ'ದೆಡೆಗೆ ಬದಲಾವಣೆ ಉಂಟಾಗುವ ಅವಧಿ

24 / 29

24. ಮಕ್ಕಳಲ್ಲಿ ಸಾಮಾನ್ಯ ಆಸಕ್ತಿ ಮತ್ತು ಗುಣಗಳು ಭದ್ರವಾದ ಮತ್ತು ನಿಕಟ ಸ್ನೇಹವನ್ನು ಉಂಟುಮಾಡುವ ಅವಧಿ

25 / 29

25. ತರಗತಿಯಲ್ಲಿ ಒಬ್ಬ ವಿದ್ಯಾರ್ಥಿನಿಯು, ಹುಡುಗ (ವಿದ್ಯಾರ್ಥಿ)ನ ಪಕ್ಕ ಕುಳಿತುಕೊಳ್ಳಲು ಒಪ್ಪಿಕೊಳ್ಳುವುದಿಲ್ಲ. ಈ ರೀತಿಯ ಒಪ್ಪದಿರುವಿಕೆಗೆ ಕಾರಣ

26 / 29

26. ಕಲಿಕೆಗೆ ಸಂಬಂಧಿಸಿದಂತೆ ಸ್ವ-ಮಾಪನಕ್ಕೆ ಸಂಬಂಧಿಸದ ಸಾಧನ

27 / 29

27. ತರಗತಿ ಕಾರ್ಯನಿರ್ವಹಣೆಯಲ್ಲಿ ಬಹುಮಾನ ಮತ್ತು ಶಿಕ್ಷೆ ನೀಡುವ ಪ್ರಕ್ರಿಯೆಯು

28 / 29

28. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ 35 - 49 ರವರೆಗಿನ (IQ) ಬುದ್ಧಿಶಕ್ತಿ ಸೂಚ್ಯಾಂಕ ಹೊಂದಿರುವ ವ್ಯಕ್ತಿಯ ಬೌದ್ಧಿಕ ದುರ್ಬಲತೆಯನ್ನು ವಿಂಗಡಿಸಿರುವ ರೀತಿ

29 / 29

29. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕಲಿಸುವ ಉತ್ತಮ ತಂತ್ರ

Your score is

0%

Pos.NameScorePointsDuration
1VITTHAL0 %0 / 2940 seconds
2Varalakshmi H G0 %0 / 2941 seconds
3NETHRAVATHI ST0 %0 / 2946 seconds
4Maheshe0 %0 / 2950 seconds
5Manjunath0 %0 / 2950 seconds
6Sujata0 %0 / 2950 seconds
7Shashikala.HN0 %0 / 2950 seconds
8Yallappa chikanalli0 %0 / 291 minutes 2 seconds
9anulanguti0 %0 / 291 minutes 2 seconds
10SOMALI0 %0 / 291 minutes 55 seconds
11Shivu peere0 %0 / 292 minutes 30 seconds
12Shruti0 %0 / 292 minutes 53 seconds
13Shivayadav1603@gmail0 %0 / 293 minutes 20 seconds
14Swetha0 %0 / 293 minutes 33 seconds
15Asha S0 %0 / 293 minutes 40 seconds
16Shabeen Taj0 %0 / 294 minutes 33 seconds
17Siddesh0 %0 / 294 minutes 35 seconds
18Sukanya0 %0 / 294 minutes 43 seconds
19Kasturigodi0 %0 / 294 minutes 44 seconds
20Rajeshwarin0 %0 / 294 minutes 51 seconds
21Savi150 %0 / 294 minutes 53 seconds
22Yamanoor0 %0 / 295 minutes 4 seconds
23Nandumohan0 %0 / 295 minutes 7 seconds
24W geeta0 %0 / 295 minutes 18 seconds
25PAVITHRA S0 %0 / 295 minutes 19 seconds
26Ramya patil0 %0 / 295 minutes 20 seconds
27Geeta patil0 %0 / 295 minutes 21 seconds
28Amaresh0 %0 / 295 minutes 23 seconds
29Neel0 %0 / 295 minutes 36 seconds
30sav0 %0 / 295 minutes 37 seconds
31Rathod0 %0 / 295 minutes 39 seconds
32puttaswamy0 %0 / 295 minutes 41 seconds
33Basamma meti0 %0 / 295 minutes 59 seconds
34Ashwini patil0 %0 / 296 minutes 5 seconds
35Meenaxi0 %0 / 296 minutes 6 seconds
36Nagendra B0 %0 / 296 minutes 9 seconds
37prabhajmunavallimuna0 %0 / 296 minutes 25 seconds
38SABUHDK15220 %0 / 296 minutes 35 seconds
39Suma B M0 %0 / 296 minutes 57 seconds
40Lakshmibai0 %0 / 297 minutes 4 seconds
41Devi0 %0 / 297 minutes 15 seconds
42Geetha0 %0 / 297 minutes 27 seconds
43Anupama0 %0 / 297 minutes 51 seconds
44Toufik0 %0 / 297 minutes 58 seconds
45Sumalatha E0 %0 / 297 minutes 58 seconds
46Vishnu Biradar0 %0 / 298 minutes 6 seconds
47Prasanna0 %0 / 298 minutes 10 seconds
48Ravishankar0 %0 / 298 minutes 12 seconds
49Uma0 %0 / 298 minutes 14 seconds
50Shirin banu0 %0 / 298 minutes 16 seconds
Shopping Cart