0%

Start the Best Preparation


KTET 2019 CDP PYP

1 / 30

1. ಒಬ್ಬ ವ್ಯಕ್ತಿಯು ಬಹುಮಾನಕ್ಕೋಸ್ಕರ ಕಾರ್ಯ ನಿರ್ವಹಿಸುವನು. ಇದಕ್ಕೆ ಉದಾಹರಣೆ:

2 / 30

2. “ಆಟಿಸಂ ಒಂದು ಬಗೆಯ:

3 / 30

3. ಪರೀಕ್ಷೆಗಳಲ್ಲಿ “ಎ” ಶ್ರೇಣಿಯನ್ನು ಪಡೆಯಲು ಅಭ್ಯಾಸ ಮಾಡುವುದು ಇದರ ಒಂದು ಉದಾಹರಣೆಯಾಗಿದೆ:

4 / 30

4. ಜ್ಞಾ, ಅನ್ವಯ ಮತ್ತು ಕೌಶಲಗಳನ್ನು ನಿರ್ದಿಷ್ಟ ವಿಷಯಗಳಲ್ಲಿ ಅಥವಾ ಅನೇಕ ವಿಷಯಗಳಲ್ಲಿ ಮಾಪನ ಮಾಡಲು ವಿನ್ಯಾಸಗೊಳಿಸಿರುವ ಪರೀಕ್ಷೆಯೇ ಸಾಧನ-ಪರೀಕ್ಷೆ ಎಂದು ಹೇಳಿದವರು:

5 / 30

5. ಸಾಧನೆ ಪರೀಕ್ಷೆ ಸಾಧನವನ್ನು ವಿನ್ಯಾಸಿಸಿ ಈ ಕೆಳಗಿನವುದನ್ನು ಮಾಪನ ಮಾಡಲು ರಚಿಸಲಾಗಿದೆ:

6 / 30

6. ಪರಿಪಕ್ವತೆಯೂ ಇದರ ನೈಸರ್ಗಿ ಕಪ್ರಕ್ರಿಯೆಯಾಗಿದೆ:

7 / 30

7. “ವಿಕಾಸ” ಎಂದರೆ:

8 / 30

8. ರಚನಾತ್ಮಕ ಮೌಲ್ಯಮಾಪನವನ್ನು ಇದಕ್ಕೆ ಉಪಹೋಗಿಸುವುದು:

9 / 30

9. ಸಂಖ್ಯೆ, ಅಕ್ಷರಗಳು, ಪದಗಳು ಅಥವಾ ಹೆಸರುಗಳನ್ನು ಒಮ್ಮಗೆ ಮಾತ್ರ ನೆನಪಿನಲ್ಲಿಡುವ ಮಿತ ಸಾಮರ್ಥ್ಯವೇ:

10 / 30

10. ನಿರಂತರ ಮತ್ತು ಸಮಗ್ರ ಮೌಲ್ಯಮಾಪನವು ಇದನ್ನು ಮೌಲ್ಯೀಕರಿಸುತ್ತದೆ:

11 / 30

11. ಕಲಿಯುವವನಿಗೆ scaffolding ಎನ್ನುವ ಪ್ರತಿಕ್ರಿಯೆಯ ಮೂಲಕ ಕಲಿಕೆಯಲ್ಲಿ ಸಹಾಯ ಮಾಡುವುದು:

12 / 30

12. ಸಾಮಾಜಿಕ ಬುದ್ಧಿಶಕ್ತಿ, ಮೂರ್ತ ಬುದ್ಧಿಶಕ್ತಿ ಮತ್ತು ಅಮೂರ್ತ ಬುದ್ಧಿಶಕ್ತಿ ಎಂಬ ಮೂರು ವಿಧದ ಬುದ್ಧಿಶಕ್ತಿಗಳಿವೆ ಎಂದವರು:

13 / 30

13. “ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟುವಾಗ ಪ್ರತಿಭಾವಂತರಾಗಿಯೇ ಹುಟ್ಟಿದರೂ ಕೂಡಾ, ಇವರಲ್ಲಿ ಅರ್ಧದಷ್ಟು ಜನರನ್ನು ಈ ಶಿಕ್ಷಣ ವ್ಯವಸ್ಥೆಯು ಮೂರ್ಖರನ್ನಾಗಿ ಮಾಡುತ್ತದೆ” ಎಂದು ಹೇಳಿದವರು:

14 / 30

14. ಒಂದು ಪರೀಕ್ಷೆಯು ಯಾವುದನ್ನು ಅಳತೆ ಮಾಡಬೇಕೋ ಅದನ್ನು ಅಳತೆ ಮಾಡಿದರೆ ಆ ಪರೀಕ್ಷೆಯು:

15 / 30

15. ತರಗತಿಯಲ್ಲಿನ ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಬಳಸುವ ತಂತ್ರ

16 / 30

16. ಮಾನವನ ವಿವಿಧ ಬೆಳವಣಿಗೆ ಹಂತಗಳಲ್ಲಿ ಆಗುವ ವಿಕಾಸಾತ್ಮಕ ಕಾರ್ಯಗಳನ್ನು ಪ್ರತಿಪಾದಿಸಿದವರು:

17 / 30

17. “ಡಿಸ್‌ಲೆಕ್ಸಿಯಾ”ಯು ಈ ಸಾಮರ್ಥ್ಯದ ಕಲಿಕಾ ನ್ಯೂನತೆ:

18 / 30

18. ಕಲಿಕೆಯ ಮೇಲೆ ಪ್ರಭಾವ ಬೀರುವ ಪ್ರಮುಖವಾದ ಸಾಮಾಜಿಕ ಅಂಶವೆಂದರೆ:

19 / 30

19. ಬಾಹ್ಯ ಅಭಿಪ್ರೇರಣೆಗೆ ಒತ್ತು ನೀಡುವವರು:

20 / 30

20. ನೈದಾನಿಕ ಪರೀಕ್ಷೆಯ ಈ ಅಂಶವನ್ನು ಗುರುತುತಿಸಲು ರೂಪಿಸಲಾಗುತ್ತದೆ:

21 / 30

21. “ಬುದ್ಧಿಮಂಥನ” ತಂತ್ರವನ್ನು ಉಪಯೋಗಿಸಿ ಇದನ್ನು ವೃದ್ಧಸಬಹುದಾಗಿದೆ:

22 / 30

22. ಅನುಭವದಮೂಲಕವ್ಯಕ್ತಿಯ ವರ್ತನೆಗಳಲ್ಲಿ ಆಗುವ ಬದಲಾವಣೆಗೆ ಕಾರಣ:

23 / 30

23. ಬುದ್ಧಿಶಕ್ತಿಯ ಬಹುಅಂಶ ಸಿದ್ಧಾಂತವನ್ನು ಮಂಡಿಸಿದವರು.

24 / 30

24. ಅಂತರ್ಮುಖ ಇದಕ್ಕೆ ಸಂಬಂಧಿಸಿದೆ:

25 / 30

25. ಹಿಂದಿನ ಕಲಿಕೆಯು ಹೊಸ ಕಲಿಕೆಗೆ ಅನುಕೂಲಿಸುವುದುದಾದರೆ, ಆ ಕಲಿಕೆಯೇ:

26 / 30

26. ಉತ್ತಮವಾಗಿ ನಿರ್ಣಯವನ್ನು ಕೈಗೊಳ್ಳವ, ಸನ್ನಿವೇಷವನ್ನು ಗ್ರಹಿಸುವ ಮತ್ತು ತರ್ಕಿಸುವ ವ್ಯಕ್ತಿಯ ಸಾಮರ್ಥ್ಯವೇ ಬುದ್ಧಿಶಕ್ತಿಯಾಗಿದೆ ಎಂದು ಹೇಳಿದವರು:

27 / 30

27. ವಿಮರ್ಶಾತ್ಮಕ ಚಿಂತನೆಯನ್ನು ಮಕ್ಕಳಲ್ಲಿ ಈ ಮೂಲಕ ಬೆಳೆಸಬಹುದು:

28 / 30

28. ವಿಶೇಷ ಆದ್ಯತೆಗಳುಳ್ಳ ಮಕ್ಕಳನ್ನು ಸಾಮಾನ್ಯವಾದ ಮಕ್ಕಳೊಂದಿಗೆ ಜೊತೆಗೂಡಿಸಿ ಸಾಮಾನ್ಯ ತರಗತಿಗಳಲ್ಲಿ ಶಿಕ್ಷಣ ನೀಡುವುದು ಎಂದರೆ:

29 / 30

29. ವ್ಯಕ್ತಿಯಲ್ಲಿನ ವರ್ತನೆಗಳನ್ನು ಹೆಚ್ಚಿಸುವಂತೆ ಅಥವಾ ಕಡಿಮೆ ಮಾಡಲು ಪ್ರಸ್ತುತಪಡಿಸುವ ಪ್ರಚೋದನೆ:

30 / 30

30. ಸಾಮಾನ್ಯ ಬೌದ್ಧಿಕ ಸಾಮರ್ಥ್ಯದ ಜೊತೆಗೆ ವ್ಯಕ್ತಿಯಲ್ಲಿ ಇರುವ ವಿಶೇಷಸಾಮರ್ಥ್ಯವೇ:

Your score is

0%

Pos.NameScorePointsDuration
1VITTHAL93 %28 / 302 minutes 6 seconds
2Meenaxi93 %28 / 302 minutes 19 seconds
3Nandumohan93 %28 / 302 minutes 31 seconds
4SOMALI93 %28 / 308 minutes 11 seconds
5Uma90 %27 / 304 minutes 5 seconds
6Asha S87 %26 / 302 minutes 15 seconds
7Prasanna87 %26 / 303 minutes 26 seconds
8Devi87 %26 / 303 minutes 53 seconds
9Sarojini87 %26 / 3011 minutes 48 seconds
10prabhajmunavallimuna80 %24 / 303 minutes 21 seconds
11Priyanka80 %24 / 3011 minutes 2 seconds
12Santu80 %24 / 3012 minutes 4 seconds
13Mahesh77 %23 / 305 minutes 29 seconds
14W geeta77 %23 / 305 minutes 49 seconds
15Simran Ibrahim77 %23 / 306 minutes 6 seconds
16Shirin banu77 %23 / 306 minutes 15 seconds
17Sarala77 %23 / 308 minutes 31 seconds
18Maheshe77 %23 / 3010 minutes 25 seconds
19Shivu peere73 %22 / 303 minutes 41 seconds
20Chaithra73 %22 / 304 minutes 27 seconds
21sav73 %22 / 305 minutes 34 seconds
22akshata73 %22 / 309 minutes 37 seconds
23Jaya73 %22 / 3011 minutes 2 seconds
24Sangeeta70 %21 / 304 minutes 53 seconds
25Shruthi70 %21 / 306 minutes 18 seconds
26Nagaratna67 %20 / 305 minutes 19 seconds
27Vinutapm67 %20 / 308 minutes 56 seconds
28soumya.samprati63 %19 / 306 minutes 48 seconds
29Sukanya57 %17 / 304 minutes 13 seconds
30Swetha57 %17 / 305 minutes 31 seconds
31Lakshmibai57 %17 / 305 minutes 54 seconds
32Siddu57 %17 / 307 minutes 42 seconds
33Ramya57 %17 / 309 minutes 1 seconds
34Sharanamma53 %16 / 305 minutes 26 seconds
35Shabeen Taj53 %16 / 307 minutes 49 seconds
36SHRISHAIL50 %15 / 309 minutes 40 seconds
37Kasturigodi47 %14 / 304 minutes 49 seconds
38Veena8547 %14 / 309 minutes 54 seconds
39Devendrappa43 %13 / 307 minutes 1 seconds
40Yallappa chikanalli43 %13 / 3010 minutes 51 seconds
41Neel33 %10 / 305 minutes 12 seconds
42Shruti27 %8 / 306 minutes 18 seconds
43Bhagya kotragasti3 %1 / 301 minutes 15 seconds
44Sujata0 %0 / 3035 seconds
45anulanguti0 %0 / 3053 seconds
Shopping Cart