0%

Start the Best Preparation


KTET 2017 CDP PYP

1 / 30

1. ವ್ಯಕ್ತಿಯಲ್ಲಿ ಸಂಘರ್ಷವನ್ನುಂಟು ಮಾಡುವ ಆಲೋಚನೆಗಳನ್ನು ಮನಸ್ಸಿನ ಜಾಗೃತ ಭಾಗದಿಂದ ಅಜಾಗೃತ ಭಾಗಕ್ಕೆ ತಳ್ಳಲ್ಪಡುವ ಪ್ರಕ್ರಿಯೆಯೇ

2 / 30

2. ವೀಕ್ಷಣಾ ಕಲಿಕೆಯಲ್ಲಿನ ಅನುಸರಿಸಬೇಕಾದ ಹಂತಗಳ ಅನುಕ್ರಮವು

3 / 30

3. ಈ ರೀತಿಯ ಉಭಯ ಸಂಕಟದಲ್ಲಿ ಎರಡೂ ಆಯ್ಕೆಗಳು ಉತ್ತಮ ಆಯ್ಕೆಯಾಗಿರುತ್ತವೆ.

4 / 30

4. ಡಿಸ್‌ಗ್ರಾಫಿಯಾವು ಮುಖ್ಯವಾಗಿ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೊಳಗೊಂಡಿದೆ.

5 / 30

5. ಬಹುಮುಖ ಬುದ್ಧಿಶಕ್ತಿ ಸಿದ್ಧಾಂತದ ಪ್ರಕಾರ ಎಲ್ಲಾ ರೀತಿಯ ಪ್ರಾಣಿಗಳನ್ನು, ಲವಣಗಳನ್ನು ಮತ್ತು ಸಸ್ಯಗಳನ್ನು ಗುರುತಿಸುವ ಹಾಗೂ ವರ್ಗೀಕರಿಸುವ ಸಾಮರ್ಥ್ಯವನ್ನು ಹೀಗೆ ಕರೆಯುವರು

6 / 30

6. ಹಿಂದೆ ಕಲಿತದ್ದನ್ನು ಧಾರಣಿಸಿ ಪುನಃ ಸ್ಮರಣೆಗೆ ತರುವುದೇ

7 / 30

7. ಕಲಿಕೆಯ ಸಾಮಾಜಿಕ ಸಂರಚನಾವಾದವನ್ನು ಮಂಡಿಸಿದವರು

8 / 30

8. ತರುಣದ ಸಾಮಾಜಿಕ ಬೆಳವಣಿಗೆಗೆ ಉದಾಹರಣೆ ಎಂದರೆ

9 / 30

9. ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು

10 / 30

10. ಕೋಹ್ಲಬರ್ಗ್‌ರವರ ಪ್ರಕಾರ ಜ್ಞಾನಾತ್ಮಕ ಪ್ರಕ್ರಿಯೆಗಳಾದ ಆಲೋಚನೆ ಮತ್ತು ತಾರ್ಕಿಕತೆ ಮಗುವಿನ ಈ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

11 / 30

11. ಪರಿಣಾಮಕಾರಿ ಸಮನ್ವಯತೆಯು ಕೆಳಗಿನ ಒಂದನ್ನು ಬಿಟ್ಟು ಉಳಿದವನ್ನೊಳಗೊಂಡಿದೆ.

12 / 30

12. ಗ್ಯಾನೆಯವರ ಪ್ರಕಾರ ಉನ್ನತ ಮಟ್ಟದ ಕಲಿಕೆಯು

13 / 30

13. ಪರಿಕಲ್ಪನೆಗಳ ಬೆಳವಣಿಗೆಯು ಮೂಲತಃ ಇದರ ಅಂಗವಾಗಿದೆ.

14 / 30

14. ಇವುಗಳಲ್ಲಿ ಯಾವುದು ಸಮಂಜಸತೆಯ ಅರ್ಥವನ್ನು ಕೊಡುತ್ತದೆ?

15 / 30

15. ಈ ಕೆಳಗಿನ ಯಾವುದು ಕ್ರಿಯಾ ಸಂಶೋಧಕನನ್ನು ಕ್ರಿಯಾಯೋಜನೆಗೆ ನಿರ್ದೇಶಿಸುತ್ತದೆ?

16 / 30

16. ಸೃಜನಶೀಲತೆಯು ಸಾಮಾನ್ಯವಾಗಿ ಇದಕ್ಕೆ ಸಂಬಂಧಿಸಿದೆ.

17 / 30

17. ಬುದ್ಧಿಶಕ್ತಿ ಕಾರ್ಯ ನಿರ್ವಹಣಾ ಪರೀಕ್ಷೆಯು ಈ ಸಾಮರ್ಥ್ಯವನ್ನು ಅಳೆಯುತ್ತದೆ.

18 / 30

18. ಆ‍ಶ್ರಿತ ಮಾನಸಿಕ ನ್ಯೂನತೆಯುಳ್ಳ ಮಕ್ಕಳ ಬುದ್ಧಿಶಕ್ತಿ ಸೂಚ್ಯಂಕವು

19 / 30

19. ಕಾರ್ಯಕ್ರಮಾನ್ವಯ ಕಲಿಕೆಯು ಆಧರಿಸಿರುವುದು

20 / 30

20. ಆರ್ಕಿಮಿಡೀಸನು ʼಯುರೇಕಾ!ʼ ಎಂದು ಕೂಗುತ್ತಾ ಓಡಿಬಂದನು. ಇದರಲ್ಲಿ ಯಾವ ವಿಧದ ಕಲಿಕೆಯು ಅಡಗಿದೆ?

21 / 30

21. ನ್ಯೂನತೆಯುಳ್ಳ ಮಕ್ಕಳಿಗಾಗಿ ಇರುವ ಕೇಂದ್ರೀಯ ನಿಯೋಜಿತ ಸಮಗ್ರ ಶಿಕ್ಷಣದ ಮೂಲಕ ಶೈಕ್ಷಣಿಕ ಅವಕಾಶಗಳನ್ನು ಇಲ್ಲಿ ನೀಡುವ ಗುರಿ ಹೊಂದಿದೆ.

22 / 30

22. ಒಂದು ಆರು ವರ್ಷ ಮಾನಸಿಕ ವಯಸ್ಸುಳ್ಳ ಮಗುವು ನಾಲ್ಕು ವರ್ಷ ವಯಸ್ಸಿನ ಮಗುವಾಗಿದ್ದರೆ ಅವನನ್ನು ನಾವು ಹೀಗೆಂದು ಕರೆಯಬಹುದು

23 / 30

23. ಜೀನ್‌ ಪಿಯಾಜೆರವರ ಪ್ರಕಾರ ಮಗುವು ಗಾತ್ರ ಮತ್ತು ವಸ್ತುವಿನ ಆಕಾರಕ್ಕೆ ಸಂಬಂಧಿಸಿದ ಪರಿಕಲ್ಪನೆಗಳನ್ನು ಬೆಳೆಸಿಕೊಳ್ಳುವ ಹಂತ

24 / 30

24. ಪೂರ್ವಕಲಿಕೆಯು ಹೊಸ ಸನ್ನಿವೇಶದ ಕಲಿಕೆಯಲ್ಲಿ ಯಾವ ರೀತಿಯ ವ್ಯತ್ಯಾಸವನ್ನು ಮಾಡದಿದ್ದರೆ, ಅದನ್ನು ಹೀಗೆನ್ನಬಹುದು

25 / 30

25. ವಿಷಯ ಸಂಜ್ಞಾನ ಪರೀಕ್ಷೆಯ ಅಳೆಯುವುದು

26 / 30

26. ವಿದ್ಯಾರ್ಥಿಗಳ ಬಲಗಳು ಮತ್ತು ನ್ಯೂನತೆಗಳನ್ನು ಪತ್ತೆಹಚ್ಚಲು ಬಳಸುವ ಪರೀಕ್ಷೆ

27 / 30

27. ಈ ಕೆಳಗಿನ ಯಾವುದು ಸಮೂಹದ ಲಕ್ಷಣವ್ಲ?

28 / 30

28. ಪರಿಕಲ್ಪಾನಾ ಸಾಧನೆ ಮಾದರಿಯನ್ನು ಪ್ರತಿಪಾದಿಸಿದವರು.

29 / 30

29. ಮ್‌ನ ಪರಿಷ್ಕೃತ ಬೋಧನಾ ಉದ್ದೇಶದ ವರ್ಗೀಕರಣದ ಪ್ರಕಾರ ಜ್ಞಾನಾತ್ಮಕ ಪ್ರಕ್ರಿಯೆಯ ಅತ್ಯುನ್ನತ ಹಂತವು

30 / 30

30. ಸಮಳು ಪ್ರತಿ ಪಾಠವನ್ನು ಚುರುಕಾಗಿ ಕಲಿಯುವಳು, ಆದರೆ ಲೀಲಳು ಅದೇ ಪಾಠ ಕಲಿಯಲು ಹೆಚ್ಚು ಸಮಯ ತೆಗೆದುಕೊಳ್ಳುವಳು. ಇದು ವಿಕಾಸದ ಈ ತತ್ವವನ್ನು ಪ್ರತಿಬಿಂಬಿಸುತ್ತದೆ.

Your score is

0%

Pos.NameScorePointsDuration
1VITTHAL100 %30 / 301 minutes 34 seconds
2Mahesh100 %30 / 306 minutes 44 seconds
3Meenaxi97 %29 / 304 minutes 8 seconds
4Ashwini patil93 %28 / 303 minutes 8 seconds
5Shirin banu93 %28 / 303 minutes 48 seconds
6prabhajmunavallimuna90 %27 / 303 minutes 32 seconds
7Prasanna90 %27 / 303 minutes 50 seconds
8Uma90 %27 / 304 minutes 36 seconds
9Vinutapm90 %27 / 305 minutes 32 seconds
10Sarojini90 %27 / 3018 minutes 47 seconds
11Nandumohan87 %26 / 302 minutes 41 seconds
12Sarala87 %26 / 309 minutes 35 seconds
13Ramya87 %26 / 3010 minutes 34 seconds
14Basamma meti83 %25 / 303 minutes 22 seconds
15Sangeeta83 %25 / 303 minutes 58 seconds
16Chandra83 %25 / 305 minutes 48 seconds
17Sukanya80 %24 / 303 minutes 11 seconds
18Manjunatha g80 %24 / 303 minutes 32 seconds
19Priyanka80 %24 / 303 minutes 56 seconds
20soumya.samprati80 %24 / 305 minutes 44 seconds
21Chaithra80 %24 / 305 minutes 48 seconds
22Amaresh77 %23 / 303 minutes 34 seconds
23Lakshmibai77 %23 / 304 minutes 51 seconds
24Jaya77 %23 / 306 minutes 42 seconds
25sav77 %23 / 307 minutes 35 seconds
26akshata77 %23 / 307 minutes 59 seconds
27Santu77 %23 / 308 minutes 55 seconds
28Devi73 %22 / 305 minutes 55 seconds
29W geeta73 %22 / 307 minutes 28 seconds
30Nagaratna73 %22 / 308 minutes 54 seconds
31Anu s sangam73 %22 / 3010 minutes 54 seconds
32Shivu peere70 %21 / 303 minutes 33 seconds
33Asha S70 %21 / 303 minutes 42 seconds
34Shabeen Taj70 %21 / 305 minutes 12 seconds
35Kasturigodi67 %20 / 304 minutes 4 seconds
36Maheshe63 %19 / 305 minutes 30 seconds
37Muttamna50 %15 / 304 minutes 59 seconds
38SHRISHAIL50 %15 / 308 minutes 42 seconds
39Veena8550 %15 / 308 minutes 47 seconds
40SOMALI47 %14 / 302 minutes 58 seconds
41Neel43 %13 / 306 minutes 8 seconds
42Swetha40 %12 / 305 minutes 28 seconds
43Shruti40 %12 / 306 minutes 30 seconds
44Yallappa chikanalli40 %12 / 308 minutes 35 seconds
45Varalakshmi H G37 %11 / 306 minutes 26 seconds
46Devendrappa33 %10 / 303 minutes 17 seconds
47Sujata0 %0 / 3037 seconds
Shopping Cart