0%

Start the Best Preparation


KTET 2014 CDP PYP

1 / 30

1. ಸೃಜನಶೀಲತೆಯು ಯಾವ ಅಂಶದ ಮೇಲೆ ಅವಲಂಬಿತವಾಗಿದೆ?

2 / 30

2. ಒಬ್ಬ ಪೋಷಕನು ತಮ್ಮ ಐದು ವರ್ಷದ ಮಗುವನ್ನು ಒಂದನೇ ತರಗತಿಗೆ ಪ್ರವೇಶ ದಾಖಲಾತಿ ಮಾಡಲು ಬಯಸಿದರೆ, ಅವನಿಗೆ ನೀವು ನೀಡುವ ಸಲಹೆಯು ಈ ಕೆಳಗಿನ ಯಾವ ಅಂಶದ ಮೇಲೆ ಅವಲಂಬಿತವಾಗಿರುತ್ತದೆ?

3 / 30

3. ಕೆಳಗಿನ ಯಾವ ಒಂದು ಜೊತೆಯ ಅಂಶಗಳನ್ನು ಒಂದೇ ನಾಣ್ಯದ ಎರಡು ಮುಖಗಳುʼ ಎಂದು ಪರಿಗಣಿಸಲಾಗಿದೆ?

4 / 30

4. ವರ್ತನಾ ಸಮಸ್ಯೆಯ ಮಕ್ಕಳನ್ನು ಅಧ್ಯಯನ ಮಾಡುವ ವಿಧಾನ ಯಾವುದು?

5 / 30

5. ಸೈಕಲ್‌ ಕಲಿಕೆಯು ಈ ಕೆಳಗಿನ ಯಾವ ಕಲಿಕಾ ವಿಧಾನಕ್ಕೆ ಉದಾಹರಣೆಯಾಗಿದೆ?

6 / 30

6. ಮೆದುಳನ್ನು ಕಾರ್ಯಪಟುಗೊಳಿಸುವ ತಂತ್ರವನ್ನು ಈ ವಿದ್ಯಾರ್ಥಿಗಳಿಗೆ ಉಪಯೋಗಿಸುವರು

7 / 30

7. ಜೀನ್‌ ಪಿಯಾಜೆಯವರ ಜ್ಞಾನಾತ್ಮಕ ಬೆಲವಣಿಗೆಯ ಮೂರಣೆ ಹಂತವು

8 / 30

8. ಜ್ಞಾನಾತ್ಮಕ ವಿಕಾಸದ ಯುವ ಹಂತದಲ್ಲಿ ತಾರ್ಕಿಕ ಚಿಂತನೆ ಸಂಪೂರ್ಣವಾಗಿ ವಿಕಾಸಗೊಳ್ಳುತ್ತದೆ?

9 / 30

9. ಡಿಸ್‌ಕ್ಯಾಲ್ಕುಲಿಯಂ ಎಂಬ ಸಮಸ್ಯೆಯು ಯಾವುದಕ್ಕೆ ಸಂಬಂಧಿಸಿದೆ?

10 / 30

10. ವಿದ್ಯಾರ್ಥಿ ಮೋಹನನ ದೈಹಿಕ ವಯಸ್ಸು 10 ವರ್ಷಗಳಾಗಿದ್ದು, ಅವನ ಮಾನಸಿಕ ವಯಸ್ಸು 8 ವರ್ಷಗಳಾಗಿದ್ದರೆ, ಅವನ ಬುದ್ಧಿ ಶಕ್ತಿ ಸೂಚ್ಯಂಕವು

11 / 30

11. ಸ್ಮೃತಿಯ ಪ್ರಕ್ರಿಯೆಯಲ್ಲಿನ ಹಂತಗಳ ಅನುಕ್ರಮವು

12 / 30

12. ಬಡಮಕ್ಕಳನ್ನು ಶಾಲೆಗೆ ಆಕರ್ಷಿಸಲು ಅನುಸರಿಸುವ ಪರಿಣಾಮಕಾರಿ ವಿಧಾನವೆಂದರೆ

13 / 30

13. ಬುದ್ಧಿಶಕ್ತಿಯ ಕಾರ್ಯನಿರ್ವಹಣಾ ಪರೀಕ್ಷೆಯ ಮೂಲಕ ಅಳೆಯಲ್ಪಡುವ ಸಾಮರ್ಥ್ಯ

14 / 30

14. ಬುದ್ದಿಶಕ್ತಿ ಸೂಚ್ಯಾಂಕದ ಹಂಚಿಕೆಯನ್ನು ಪ್ರತಿನಿಧಿಸುವ ರೇಖೆಯು

15 / 30

15. ವರ್ತನೆಯನ್ನು ಅತ್ಯಂತ ವಸ್ತುನಿಷ್ಠ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿಧಾನ:

16 / 30

16. ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು

17 / 30

17. ತರುಣದ ಸಾಮಾಜಿಕ ವಿಕಾಸಕ್ಕೆ ಉದಾಹರಣೆ ಎಂದರೆ

18 / 30

18. ಶಾಸ್ತ್ರೀಯ ಕಲಿಕೆಯನ್ನು ಪ್ರತಿಪಾದಿಸಿದವರು

19 / 30

19. ಶಾಲೆಗಳಲ್ಲಿ ಸಾಮಾನ್ಯ ಮಕ್ಕಳೊಡನೆ ವಿಶೇಷ ಮಕ್ಕಳನ್ನು ಸೇರಿಸಿ ನೀಡುವ ಶಿಕ್ಷಣವು

20 / 30

20. ಮಾನಸಿಕ ವಯಸ್ಸಿನ ಪರಿಕಲ್ಪನೆಯನ್ನು ಮೊಟ್ಟ ಮೊದಲು ಪರಿಚಯಿಸಿದವರು ಯಾರು?

21 / 30

21. ಆನುವಂಶೀಯ ಗುಣಗಳನ್ನು ತಲೆಮಾರಿಗೆ ಕೊಂಡುಯ್ಯೂವ ನಿಜವಾದ ಜೈವಿಕ ಅಂಶಗಳು:

22 / 30

22. ʼಅತ್ಯಹಂʼ ಈ ತತ್ವದಿಂದ ಪ್ರಭಾವಿಸಲ್ಪಟ್ಟಿದೆ.

23 / 30

23. ತರುಣತ ವಿಕಾಸಾತ್ಮಕ ಕಾರ್ಯಗಳನ್ನು ಪರಿಚಯಿಸಿದವರು ಯಾರು?

24 / 30

24. ಸಾಮಾಜಿಕ – ಸಾಂಸ್ಕೃತಿಕ ಸಿದ್ಧಾಂತವನ್ನು ನೀಡಿದವರು

25 / 30

25. ವಿಷಯ ಪ್ರಚೋದಕ ಪರೀಕ್ಷೆಯ (TAT) ಅಳೆಯುವುದು

26 / 30

26. ಈ ಕೆಳಗಿನವುಗಳಲ್ಲಿ ಯಾವುದು ಬೆಳವಣಿಗೆಯ ಗುಣಲಕ್ಷಣ?

27 / 30

27. ಈ ಕೆಳಗಿನ ಯಾವುದನ್ನು ಕ್ರಿಯಾ ಸಂಶೋಧಕನ ಕಣ್ಣು ಎಂದು ಕರೆಯುತ್ತಾರೆ?

28 / 30

28. ಲಿಂಗ ತಾರತಮ್ಯಕ್ಕೆ ಕಾರಣವಾದ ಪ್ರಮುಕ ಅಂಶವೆಂದರೆ

29 / 30

29. ಒಂದು ಯಂತ್ರವನ್ನು ರಿಪೇರಿ ಮಾಡುವ ತಂತ್ರವು, ಒಂದು ಕಾರನ್ನು ಓಡಿಸಲು ನೆರವಾಗುವುದಿಲ್ಲ, ಇದು ಯಾವ ರೀತಿಯ ಕಲಿಕೆಯ ವರ್ಗಾವಣೆ?

30 / 30

30. ಈ ಕೆಳಗಿನ ಯಾವ ಉದಾಹರಣೆಯು ಕ್ರಿಯಾ ಪ್ರಸೂತ ಅನುಬಂಧ ಕಲಿಕೆಯನ್ನು ಒಳಗೊಂಡಿದೆ?

Your score is

0%

Pos.NameScorePointsDuration
1VITTHAL100 %30 / 302 minutes 8 seconds
2Meenaxi100 %30 / 302 minutes 13 seconds
3Priyanka100 %30 / 302 minutes 49 seconds
4Ashwini patil100 %30 / 303 minutes 18 seconds
5Vinutapm100 %30 / 303 minutes 28 seconds
6Lakshmibai100 %30 / 303 minutes 57 seconds
7Shabeen Taj100 %30 / 3017 minutes 4 seconds
8Uma97 %29 / 302 minutes 26 seconds
9Nandumohan97 %29 / 302 minutes 30 seconds
10Jaya97 %29 / 304 minutes 40 seconds
11Imamsab93 %28 / 302 minutes 24 seconds
12prabhajmunavallimuna93 %28 / 303 minutes 18 seconds
13Shahin93 %28 / 303 minutes 54 seconds
14Salvin P S93 %28 / 304 minutes 10 seconds
15Sarala93 %28 / 304 minutes 22 seconds
16Devi90 %27 / 304 minutes 24 seconds
17Mahesh90 %27 / 305 minutes 21 seconds
18Santu90 %27 / 305 minutes 50 seconds
19Siddu190 %27 / 307 minutes 30 seconds
20Sarojini90 %27 / 3016 minutes 30 seconds
21Amaresh87 %26 / 302 minutes 41 seconds
22Surekha patil87 %26 / 304 minutes 27 seconds
23Asha S87 %26 / 304 minutes 33 seconds
24Simran Ibrahim87 %26 / 307 minutes 54 seconds
25Manjunatha g83 %25 / 303 minutes 21 seconds
26Swati83 %25 / 303 minutes 23 seconds
27Sukanya83 %25 / 303 minutes 51 seconds
28Nagaratna83 %25 / 306 minutes 3 seconds
29SwethaG83 %25 / 306 minutes 7 seconds
30Prasanna83 %25 / 308 minutes 44 seconds
31Anu s sangam83 %25 / 3011 minutes 5 seconds
32NASREEN TAJ. V83 %25 / 3011 minutes 20 seconds
33Priya@199180 %24 / 303 minutes 40 seconds
34soumya.samprati80 %24 / 305 minutes 6 seconds
35Chandra80 %24 / 305 minutes 11 seconds
36akshata80 %24 / 305 minutes 35 seconds
37Shivu peere77 %23 / 303 minutes 31 seconds
38Chaithra77 %23 / 304 minutes 31 seconds
39Shirin banu77 %23 / 305 minutes 15 seconds
40Shashikala Talawar77 %23 / 305 minutes 22 seconds
41Basamma meti77 %23 / 305 minutes 55 seconds
42Kasturigodi77 %23 / 306 minutes 8 seconds
43Veena8577 %23 / 308 minutes 11 seconds
44SHRISHAIL77 %23 / 308 minutes 58 seconds
45Siddu77 %23 / 3010 minutes 9 seconds
46W geeta77 %23 / 3011 minutes 10 seconds
47Salma Naaz77 %23 / 3011 minutes 43 seconds
48Swetha73 %22 / 304 minutes 31 seconds
49Afreen73 %22 / 305 minutes 35 seconds
50Manjulathejas73 %22 / 305 minutes 56 seconds
Shopping Cart