0%
261

Start the Best Preparation


Kannada Test - 9 ಸಮಾಸಗಳು

1 / 30

1. ಬೆಟ್ಟದಾವರೆ ಪದದ ವಿಗ್ರಹರೂಪ

2 / 30

2. ಪವನನಂದನ ಎಂಬಲ್ಲಿ____ವಿದೆ

3 / 30

3. ಇದು ಕನ್ನಡ, ಕನ್ನಡ ಶಬ್ದಗಳು ಸೇರಿ ಆದ ಸಮಾಸ

4 / 30

4. ಪೂರ್ವಪದ ದ್ವಿತೀಯಾಂತವಾಗಿದ್ದು ಉತ್ತರದ ಪದವು ಕ್ರಿಯೆಯಿಂದ ಕೂಡಿರುವ ಸಮಾಸವೇ

5 / 30

5. ಕನ್ನಡಪದ ಮತ್ತು ಸಂಸ್ಕೃತಪದಗಳು ಸೇರಿ ಆಗುವು ಸಮಾಸ

6 / 30

6. ಪೂರ್ವಪದವು ಸರ್ವನಾಮ / ಕೃದಂತ ವಾಗಿದ್ದು ಉತ್ತರದ ನಾಮಪದದೊಡನೆ ಕೂಡಿ ಆಗುವ ಸಮಾಸ

7 / 30

7. ಕಣ್ದೆರೆ ಎಂಬುದರಲ್ಲಿ ಸಮಾಸವಿದೆ.

8 / 30

8. ಬಿಲ್ಗೊಂಡು ಈ ಪದದ ವಿಗ್ರಹರೂಪ

9 / 30

9. ಕಣ್ದೆರೆ ಪದದ ವಿಗ್ರಹರೂಪ

10 / 30

10. ಅನ್ಯಪದದ ಅರ್ಥ ಪ್ರಧಾನವುಳ್ಳ ಸಮಾಸ

11 / 30

11. ಇದು ಕನ್ನಡ, ಕನ್ನಡ ಶಬ್ದಗಳು ಸೇರಿ ಆದ ಸಮಾಸ

12 / 30

12. ಅಂಶಾಅಂಶಿಭಾವ ಸಂಬಂಧ ಪ್ರಧಾನವುಳ್ಳ ಸಮಾಸ

13 / 30

13. ಇದು ಕರ್ಮಧಾರೆಯ ಸಮಾಸಕ್ಕೆ ಒಂದು ಉದಾಹರಣೆ

14 / 30

14. ಮೈಮರೆತು ಪದದ ವಿಗ್ರಹರೂಪ

15 / 30

15. ವಯೋವೃದ್ಧ ಪದದ ವಿಗ್ರಹರೂಪ

16 / 30

16. ನೆಯ್ದವಸ್ತ್ರ ಪದವು_______ಸಮಾಸಕ್ಕೆ ಉದಾ.

17 / 30

17. ಕೆರೆಕಟ್ಟೆಬಾವಿಗಳು ಎಂಬಲ್ಲಿ____ವಿದೆ

18 / 30

18. ವಿಶೇಷಣ ವಿಶೇಷಭಾವ ಸಂಬಂಧ ಮತ್ತು ಸಮನಾಧಿಕರಣ ಪ್ರಧಾನವಾದ ಸಮಾಸ

19 / 30

19. ಎಲ್ಲ ಪದಗಳ ಅರ್ಥ ಪ್ರಧಾನವುಳ್ಳ ಸಮಾಸ

20 / 30

20. ತಂಬೆಲರು ಎಂಬ ಪದವು ಸಮಾಸಕ್ಕೆ ಉದಾ. ಪೌರಾಡಳಿತ ಇಲಾಖೆ

21 / 30

21. ದಿವ್ಯಶರಾಳಿ ಪದದ ವಿಗ್ರಹರೂಪ

22 / 30

22. ಮಂಗಳಾರತಿ ಎಂಬುದು ಸಮಾಸ.

23 / 30

23. ಕರ್ಮಧಾರಯ ಸಮಾಸದ ಬೇದವೆಂದು ಕೇಶಿರಾಜ ಹೇಳುವುದು.

24 / 30

24. ಉತ್ತರ ಪದದ ಅರ್ಥವೇ ಪ್ರಧಾನವಾದ ಸಮಾ

25 / 30

25. ಮುಂಗಾಲು ಎಂಬ ಪದವು ಸಮಾಸಕ್ಕೆ ಉದಾ

26 / 30

26. ದನುಜರಿಪು ಎಂಬಲ್ಲಿ____ವಿದೆ

27 / 30

27. ಸಂಖ್ಯಾಪೂರ್ವಪದ ಪ್ರಧಾನವುಳ್ಳ ಸಮಾಸ

28 / 30

28. ಸಿಡಿಮದ್ದು ಪದವು_______

29 / 30

29. ಗಾಂಡೀವಿ ಎಂಬಲ್ಲಿ____ವಿದೆ

30 / 30

30. ಮುಂದಲೆ ಎಂಬುದು----------

Your score is

0%

Shopping Cart