Start the Best Preparation
Kannada Test - 8 ಸಂಧಿಗಳು
1 / 30
1. ಹರೀಶ್ವರ ಈ ಸಂಧಿಯ ಉದಾಹರಣೆ
2 / 30
2. ಹೊಸಗನ್ನಡ FDA 2017
3 / 30
3. ಸಂಧಿಕಾರ್ಯವಾಗುವಾಗ ಪೂರ್ವಪದದ ಒಂದು ಅಕ್ಷರವು ಸಂಧಿಯಾದ ಸಂದರ್ಭದಲ್ಲಿ ಇಲ್ಲದಿದ್ದರೆ ಅಂತ ಸಂಧಿಯನ್ನು_________ಸಂಧಿ ಎನ್ನುತ್ತೇವೆ.
4 / 30
4. ಮನೆಯಲ್ಲಿ ಎಂಬುದು ಯಾವ ಸಂಧಿ
5 / 30
5. ಬೆಟ್ಟದಡಿ ಪದವು ______ಸಂಧಿಯಲ್ಲಿದೆ. ಪೌರಾಡಳಿತ ಇಲಾಖೆ
6 / 30
6. ʼಇವನೊಬ್ಬʼ ಈ ಪದದಲ್ಲಿರುವ ಸಂಧಿ ಯಾವುದು?
7 / 30
7. ಮಹೌನ್ನತ್ಯ ಈ ಸಂಧಿಯ ಉದಾಹರಣೆ
8 / 30
8. ಹಣದಾಸೆಗೆ ಎಂಬುದು ಯಾವ ಸಂಧಿ?
9 / 30
9. ಅತ್ಯವಸರ
10 / 30
10. ಅಜಂತ ಎಂಬುದು
11 / 30
11. ದಿಗಂತ ಎಂಬುದು
12 / 30
12. ಆ ಆಡು ಎಂಬುದು
13 / 30
13. ಮಗುವಿಗೆ ಈ ಸಂಧಿಯ ಉದಾಹರಣೆ
14 / 30
14. ಗಿರೀಶ ಎಂಬುದು ಯಾವ ಸಂಧಿ?
15 / 30
15. ಗಿರಿಯನ್ನು ಈ ಸಂಧಿಯ ಉದಾಹರಣೆ
16 / 30
16. ʼನೂರಾರುʼ ಎಂಬ ಪದದಲ್ಲಿ____________ ಸಂಧಿಯಿದೆ.
17 / 30
17. ಮುಂಜೆರಂಗು
18 / 30
18. ಸದ್ಭಾವ ಈ ಸಂಧಿಯ ಉದಾಹರಣೆ
19 / 30
19. ಸ್ವರಕೆ ಸ್ವರ ಪರವಾದಾಗ ಕೆಲವು ವೇಳೆ ಸಂಧಿಯಾಗುವುದಿಲ್ಲ. ವ್ಯಾಕರಣದಲ್ಲಿ ಹೀಗೆ ಹೇಳುತ್ತಾರೆ.
20 / 30
20. ಸಚ್ಚಿತ್ರ ಎಂಬುದು ಯಾವ ಸಂಧಿ?
21 / 30
21. ನೂರ್ಛಾಸಿರ ಎಂಬುದು
22 / 30
22. ಮನ್ವಂತರ ಎಂಬುದು ಯಾವ ಸಂಧಿ?
23 / 30
23. ಕರಗದಿದ್ದರೆ ಈ ಸಂಧಿಯ ಉದಾಹರಣೆ
24 / 30
24. ದೇವರ್ಷಿ ಈ ಸಂಧಿಯ ಉದಾಹರಣೆ
25 / 30
25. ಆಡಿಸು ಎಂಬುದು ಯಾವ ಸಂಧಿ?
26 / 30
26. ಮುಂಜೊಡರ್ ಎಂಬುದು ಯಾವ ಸಂಧಿ?
27 / 30
27. ಜನರೆಲ್ಲರು ಈ ಸಂಧಿಯ ಉದಾಹರಣೆ
28 / 30
28. ಪ್ರತ್ಯುತ್ತರ ಎಂಬುದು
29 / 30
29. ಮನವನ್ನು ಈ ಸಂಧಿಯ ಉದಾಹರಣೆ
30 / 30
30. ಸದಭಿರುಚಿ ಈ ಪದವನ್ನು ಬಿಡಿಸಿದಾಗ
Your score is
Restart quiz