Start the Best Preparation
Kannada Test - 7 ಅವ್ಯಯಗಳು
1 / 30
1. ಸರಸರನೆ ಎಂಬ ಪದವು___________
2 / 30
2. ಅಕ್ಕಟಾ ಎಂಬುದು____________
3 / 30
3. 'ಅರೆರೆ ಗಿಣಿರಾಮ! ವಾಕ್ಯದ 'ಅರರೆ' ಎಂಬುದು __________
4 / 30
4. _________ಇದು ಅನುಕರಣವಾಚಕ ಪದಕ್ಕೆ ಬಂದು ಉದಾಹರಣೆ
5 / 30
5. ಗಣೇಶ ಮತ್ತು ಕಿರಣ ಮಾರುಕಟ್ಟೆಗೆ ಹೋದರು.ಗೆರೆ ಎಳೆದ ಪದದ ವ್ಯಾಕರಣ ವರ್ಗವನ್ನು ಗುರುತಿಸಿ.
6 / 30
6. ಇದೊಂದು ಅನುಕರಣ ಪದ
7 / 30
7. ಅಯ್ಯೋ ಎಂಬುದು
8 / 30
8. ‘ಶ್ರದ್ಧೆಯೇ ಸಫಲತೆಗೆ ಕಾರಣ’. ಎಂಬ ವಾಕ್ಯದಲ್ಲಿರುವ ________ಅವ್ಯಯ
9 / 30
9. ಅಲ್ಲ, ಇಲ್ಲ ಎಂಬುದು
10 / 30
10. ʼಇಲ್ಲʼ ಎಂಬ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ.
11 / 30
11. ಸುಮ್ಮನೆ ನೀನೇ ಒಳಗೆ ಬಾ. ಈ ವಾಕ್ಯದಲ್ಲಿರುವ ಅವಧಾರಣಾರ್ಥಕಾವ್ಯಯ
12 / 30
12. ಜುಳು ಜುಳು ಪಟಪಟ ದಡದಡ ಎಂಬುವು
13 / 30
13. ದಬದಬ ಎಂಬುದು
14 / 30
14. ಅಃ, ಆಃ, ಚಿಃ ಎಂಬುದು ವ್ಯಾಕರಣದಲ್ಲಿ
15 / 30
15. ʼಸೋಗಸಾಗಿʼ ಎಂಬ ಪದವು
16 / 30
16. ಪಿಸಿಪಿಸಿ, ಬಳಬಳ, ವಟವಟ ಎಂಬುದು
17 / 30
17. ಇದೊಂದು ಅನುಕರಣವಾಚಕ ಪದ
18 / 30
18. ತಟ್ಟನೆ ಎಂಬ ಪದವು
19 / 30
19. ಇದು ಅವಧಾರಣೆಯಿಂದ ಕೂಡಿದ ಅವ್ಯಯ ಪದ
20 / 30
20. ನೀನು ಬಂದರೆ ಆಗ ಎಲ್ಲವೂ ಸರಿ ಹೋಗುತ್ತದೆ. ಆಗ ಎಂಬುದು
21 / 30
21. ಡಬಡಬ, ಪಟಪಟ ಎಂಬುದು
22 / 30
22. ಹರ್ಷ, ಆಶ್ಚರ್ಯ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಶಬ್ದಗಳ ಮುಂದೆ (!) ಹೊಂದಿರುತ್ತಾರೆ.
23 / 30
23. ನಿನ್ನ ಕೆಲಸದ ತರುವಾಯ, ನೀನು ಮನೆಗೆ ಹೋಗು. ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದವು
24 / 30
24. ದೇವರೇ! ನಮಗೆ ಧೈರ್ಯ ಕೋಡಲಿ.
25 / 30
25. ಸುಮ್ಮನೆ ಎಂಬುದು
26 / 30
26. ಧಗಧಗ ಎಂಬುದು. ಪೌರಾಡಳಿತ ಇಲಾಖೆ
27 / 30
27. 'ಇಲ್ಲ' ಎಂಬ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ
28 / 30
28. 'ಅಯ್ಯೋ ಮಗು ಬಿದ್ದು ಬಿಟ್ಟಿತಲ್ಲ' ಇಲ್ಲಿ 'ಅಯ್ಯೋ' ಎಂಬುದು
29 / 30
29. ʼಆದರೆʼ ಅಥವಾ ಇವು
30 / 30
30. ʼಚೆನ್ನಾಗಿʼ ಎಂಬ ಪದವು ವ್ಯಾಕರಣದಲ್ಲಿ
Your score is
Restart quiz