0%
150

Start the Best Preparation


Kannada Test - 6 ತದ್ಧಿತ ಮತ್ತು ಕೃದಂತಗಳು

1 / 30

1. ಅವನಿಗಿಂತ ನೀನೇ ಜಾಣೆ. ಈ ವಾಕ್ಯದಲ್ಲಿ ಗೆರೆ ಎಳೆದ ಪದವು ____________

2 / 30

2. ʼಮೇವುʼ ಎಂಬುದು __________ಗೆ ಉದಾಹರಣೆ

3 / 30

3. ʼಅಣುಗಿʼ ಎಂಬ ಪದ ________ ಗೆ ಸಂಬಂಧಿಸಿದೆ

4 / 30

4. ʼಕಟೆತʼ ಎಂಬುದು _______________

5 / 30

5. ʼಹೇಳದೆʼ,ʼಕೇಳದೆʼ ಎಂಬುದು ____________ ಉದಾ

6 / 30

6. ʼಇಂಪುʼ ಎಂಬ ಪದ _________ಉದಾ

7 / 30

7. ʼತರಲುʼ ಎಂಬುದು ____________

8 / 30

8. ʼಮೂರನೆಯʼ ಎಂಬ ಪದ _________ ಗೆ ಸಂಬಂಧಿಸಿದೆ

9 / 30

9. ʼಬಿಡುʼ ಪದದ ಕೃದಂತಭಾವ _______________

10 / 30

10. ʼತಿಂದʼ ಎಂಬ ಪದ ___________

11 / 30

11. ʼಕಿವುಡುʼ ಎಂಬ ಪದ _____________

12 / 30

12. ʼಕೆರೆದುʼ ಎಂಬುದು _________

13 / 30

13. ನನಗೋಸ್ಕರ ಮನೆಗೆ ಬಂದಿದ್ದಿಯಾ. ಈ ವಾಕ್ಯದಲ್ಲಿ ನನಗೋಸ್ಕರ ಎಂಬುದು

14 / 30

14. ʼಜಾಣೆʼ ಎಂಬ ಪದ _________

15 / 30

15. ʼತೊದಲುʼ ಎಂಬ ಪದ ____ ಉದಾಹರಣೆ

16 / 30

16. ʼಕಳ್ಳೆʼ ಎಂಬ ಪದ _______ ಸಂಬಂಧಿಸಿದೆ

17 / 30

17. ʼಅವನಿಗಾಗಿʼ ಎಂಬುದು _______ ಉದಾ

18 / 30

18. ʼಕೂರಲಿಕ್ಕೆʼ ಎಂಬುದು ________ಉದಾ

19 / 30

19. ʼಬಿಳಿಕʼ ಎಂಬುದು ________ಉದಾಹರಣೆ

20 / 30

20. ʼಓದಾಳಿʼ ಎಂಬ ಪದ ________

21 / 30

21. ʼಗರಿಮೆʼ ಎಂಬ ಪದ _________

22 / 30

22. ʼನಡೆದುದನ್ನುʼ ಎಂಬ ಪದ _______________ಗೆ ಸಂಬಂಧಿಸಿದೆ

23 / 30

23. ʼನಡೆʼ ಎಂಬುದು __________ಗೆ ಉದಾಹರಣೆ

24 / 30

24. ʼಹೇಳʼ ಎಂಬುದು _____________

25 / 30

25. ʼತಿನ್ನುವʼ ಎಂಬ ಪದ ____________ಗೆ ಸಂಬಂಧಿಸಿದೆ

26 / 30

26. ʼಕಂಡʼ ಎಂಬುದು ___________ಉದಾ

27 / 30

27. ʼಕಾಟʼ ಎಂಬ ಪದ ____________ಗೆ ಸಂಬಂಧಿಸಿದೆ

28 / 30

28. ʼತಿಳಿಯುವʼ ಎಂಬುದು __________ಗೆ ಉದಾಹರಣೆ

29 / 30

29. ʼಕಿರಿತನʼ ಎಂಬ ಪದ _____________

30 / 30

30. ʼಕಟ್ಟುʼ ಎಂಬುದು _________ ಉದಾ

Your score is

0%

Shopping Cart