0%
301

Start the Best Preparation


Kannada Test - 5 ಕ್ರಿಯಾಪದಗಳು

1 / 30

1. ನಿದ್ರಿಸು ಎಂಬುದು__________ಕ್ರಿಯಾ

2 / 30

2. ಭವಿಷ್ಯತ್ ಕಾಲಸೂಚಕ ಪ್ರತ್ಯಯ.

3 / 30

3. ತಾಯಿ ಮಗುವಿಕಗೆ ತಿನ್ನುಸುತ್ತಿದ್ದಾಳೆ. ತಿನ್ನಿಸು ಎಂಬದು

4 / 30

4. ‘ಬರುವನು’- ಈ ಪದವನ್ನು ಬಿಡಿಸಿ ಬರೆದರೆ ಹೀಗೆ

5 / 30

5. ‘ಬರೆದಾನು’ ಎಂಬ ರೂಪವು ಇದಕ್ಕೆ ಉದಾಹರಣೆ

6 / 30

6. ʼಬರೆಯನುʼ ಎಂಬುದು

7 / 30

7. ಇದು ಕರ್ಮಣಿ ರೂಪದ ಕ್ರಿಯಾಪದ

8 / 30

8. ಕುಡಿಯುತ್ತಾನೆ. ಎಂಬ ಕ್ರಿಯಾಪದದ ನಿಷೇಧಾರ್ಥಕ ರೂಪವು

9 / 30

9. ಮಾಡಲ್ಪಟ್ಟಿತು ಎಂಬ ಪ್ರಯೋಗ

10 / 30

10. ಮಗು ಹುಟ್ಟಿತು ಇದು

11 / 30

11. ʼನೋಡಲ್ಲಿʼ ಎಂಬುದರ ಧಾತುರೂಪ

12 / 30

12. ʼಮೆಲ್ಲಮೆಲ್ಲಗೆ ನಡೆʼ ಈ ವಾಕ್ಯದಲ್ಲಿ ಮೆಲ್ಲಮೆಲ್ಲಗೆ ಎಂಬುದು ___________ ಕ್ರಿಯಾವಿಶೇಷಣವಾಗಿದೆ.

13 / 30

13. ಕ್ರಿಯೆಯಲ್ಲದ್ದು, ವಿಭಕ್ತಿಯಿಲಿಲ್ಲದ್ದು ಅರ್ಥವುಳ್ಳದ್ದು

14 / 30

14. ತಿನ್ನಕೂಡದು ಎಂಬ ಪದವು_________

15 / 30

15. ʼತಿಳುವಳಿಕೆʼ ಎಂಬುದರಲ್ಲಿರುವ ಧಾತು ಪ್ರತ್ಯಯಗಳ ರಚನೆ ಇದು

16 / 30

16. ಇವು ಕಾಲ ಸೂಚಕ ಪ್ರತ್ಯಯಗಳು

17 / 30

17. ಸಂಭವನಾರ್ಥಕ ಕ್ರಿಯಾ ಪದ ರೂಪ ____

18 / 30

18. ‘ಪೂಣ್’ ಎಂಬುದು ಒಂದು.

19 / 30

19. ಇದು ನಿಷೇಧಾರ್ಥಕ ಕ್ರಿಯಾರೂಪ

20 / 30

20. ಅಖ್ಯಾತ ಪ್ರತ್ಯಯವಿರುವ ರೂಪಕ್ಕೆ ಇದು ಉದಾಹರಣೆ

21 / 30

21. ಕ್ರಿಯಾಪದದ ಮೂಲರೂಪ

22 / 30

22. ಕರ್ಮಪದವನ್ನು ಅಪೇಕ್ಷಿಸುವ ಧಾತುಗಳು

23 / 30

23. ಸೇರು ಎಂಬ ಧಾತುವಿನ ಪುಲ್ಲಿಂಗ ನಿಷೇದಾರ್ಥಕ ರೂಪ

24 / 30

24. ಶುಭವಾಗಲಿ ಎಂಬುದು

25 / 30

25. ಕ್ರಿಯಾಪದದ ಮೂಲ ರೂಪ

26 / 30

26. ಇದು ವಿಧ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ ಅಲ್ಲ.

27 / 30

27. ಬಂದನು ನಿಷೇದಾರ್ಥಕದಲ್ಲಿ ಬರೆಯಿರಿ.

28 / 30

28. ತಿನ್ನು ನಿಷೇದಾರ್ಥಕದಲ್ಲಿ ಬರೆಯಿರಿ.

29 / 30

29. ‘ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ’ - ಇಲ್ಲಿಯ ಕ್ರಿಯಾಪದ ಇಂತಹುದು

30 / 30

30. ‘ರಾಮನು ಬದುಕಿದನು’–ಇದೊಂದು

Your score is

0%

Shopping Cart