0%
419

Start the Best Preparation


Kannada Test - 4 ಲಿಂಗ ಮತ್ತು ವಚನಗಳು

1 / 50

1. ತೋಟ ಎಂಬ ಪದ

2 / 50

2. ಪಶು ಎಂಬುದು

3 / 50

3. ಸಜ್ಜನ ಎಂಬುದು ________ ಲಿಂಗ ರೂಪದಲ್ಲಿದೆ.

4 / 50

4. ಅರು, ವು, ಗಳು, ಅಂದಿರು ಪ್ರತ್ಯಯಗಳು

5 / 50

5. ಈ ಕೆಳಗಿನವುಗಳಲ್ಲಿ ಬಹುವಚನ ವಿಭಕ್ತಿಪ್ರತ್ಯಯ

6 / 50

6. ಕನ್ನಡದಲ್ಲಿರುವ ವಚನಗಳು

7 / 50

7. ಕೂಸು ಎಂಬುದು

8 / 50

8. ಅವರು ಎಂಬುದು

9 / 50

9. ಜನ ಎಂಬುದು

10 / 50

10. ಯಾವುದು ಎಂಬುದು________

11 / 50

11. ಮಗು’ ಪದದ ರೂಪ ________

12 / 50

12. ಕೂಸು ಎಂಬುದು

13 / 50

13. ಎಲ್ಲಾ ನಾಯಿಗಳು ಮಲಗಿವೆ. ಎಲ್ಲಾ ಎಂಬುದು

14 / 50

14. ನಪುಂಸಕ ಲಿಂಗವನ್ನು ಗುರುತಿಸಿ.

15 / 50

15. ತಾಯಿ ಎಂಬ ಪದದ ಬಹುವಚನರೂಪ

16 / 50

16. ‘ಮಗು’ ಪದದ ಬಹುವಚನ ರೂಪ _____

17 / 50

17. ಕನ್ನಡದಲ್ಲಿರುವ ಲಿಂಗಗಳು ಹೇಗೆ ಸೂಚಿತವಾಗುತ್ತದೆ.

18 / 50

18. ಈ ಕೆಳಗಿನವುಗಳಲ್ಲಿ ಏಕವಚನ ರೂಪವನ್ನು ಗುರುತಿಸಿ

19 / 50

19. ಸೂರ್ಯ ಎಂಬುದು

20 / 50

20. ಈ ಕೇಳಗಿನವುಗಳಲ್ಲಿ ಜನಗಳು ಪದದ ಬಹುವಚನ ರೂಪವಲ್ಲ

21 / 50

21. ಇವಳು ಒಳ್ಳೆಯ ಹುಡುಗಿ. ಈ ವಾಕ್ಯದಲ್ಲಿ ಬರುವ ಒಳ್ಳೆಯ ಎಂಬ ಪದವು_______ಲಿಂಗ.

22 / 50

22. ಅವರು ಎಂಬ ಪದ

23 / 50

23. ʼಅತ್ತಿಗೆʼ ಪದದ ಬಹುವಚನ ರೂಪ

24 / 50

24. ಅರಸಿ ಪದದ ಬಹುವಚನ ರೂಪ

25 / 50

25. ನೀನು ಎಂಬುದು

26 / 50

26. ತಾವು ಎಂಬುದು

27 / 50

27. ಬೆಂಕಿ ಎಂಬುದು

28 / 50

28. ಶಿಶು ಎಂಬ ಪದವು

29 / 50

29. ಅವನು ಎಂಬುದು

30 / 50

30. ಭೂಮಿ ಎಂಬುದು

31 / 50

31. ಎತ್ತು ಎಂಬ ಪದ ________

32 / 50

32. ಕುಜನ ಎಂಬುದು

33 / 50

33. ಹುಂಜ ಎಂಬ ಪದ

34 / 50

34. ಸುಜನ

35 / 50

35. ಅರು-ರು‚ -ಗಳು-ಅಂದಿರು ಎಂಬುವು

36 / 50

36. ಹಳೆಯದು ಎಂಬುದು

37 / 50

37. ಹೆಂಡತಿ ಎಂಬ ಪದದ ಬಹುವಚನರೂಪ

38 / 50

38. ಮಗ ಪದದ ಬಹುವಚನ ರೂಪ

39 / 50

39. ತಾನು ಎಂಬ ಪದವು ________ ಲಿಂಗ

40 / 50

40. ಈ ಕೇಳಗಿನವುಗಳಲ್ಲಿ ಯಾವುದು ವಾಚ್ಯಲಿಂಗವಲ್ಲ.

41 / 50

41. ನಾಯಿ ಎಂಬುದು ________ಲಿಂಗ.

42 / 50

42. ಮೂರು ಜನ ಮನೆಗೆ ಹೋದರು. ಮೂರು ಎಂಬುದು

43 / 50

43. ಮಂಗಳನ ಅಂಗಳದಲ್ಲಿ ಒಂದು ಹೆಜ್ಜೆ. ಈ ವಾಕ್ಯದಲಿರುವ ಮಂಗಳ ಎಂಬುದು ಯಾವ ಲಿಂಗ?

44 / 50

44. ಅವನು ಎಂಬ ಪದ

45 / 50

45. ಪ್ರಥಮ ಪುರುಷ ಬಹುವಚನ ಪ್ರತ್ಯಯ

46 / 50

46. ವಿದುಷಿ ಎಂಬ ಪದ

47 / 50

47. ಈ ಕೆಳಗಿನವುಗಳಲ್ಲಿ ವಾಚ್ಯಲಿಂಗ

48 / 50

48. ಜನರ ದಂಡು ಹಿಂದೆ ಬರುತ್ತಿದೆ. ಈ ವಾಕ್ಯದಲ್ಲಿರುವ ದಂಡು ಎಂಬ ಪದವು

49 / 50

49. ಮಗಳು ಎಂಬುದರ ಬಹುವಚನ________

50 / 50

50. ದೊಡ್ಡವರು ಎಂದರೆ

Your score is

0%

Shopping Cart