0%
1083

Start the Best Preparation


Kannada Test - 3 ವಿಭಕ್ತಿ ಪ್ರತ್ಯಯಗಳು

1 / 30

1. ಸಪ್ತಮಿಯ ಹಳಗನ್ನಡ ವಿಭಕ್ತಿ ಪ್ರತ್ಯಯ

2 / 30

2. ಕರ್ತೃ ಅರ್ಥ – ಇದು ಈ ಕೆಳಗಿನ ಯಾವ ವಿಭಕ್ತಿಯ ಕಾರಕ

3 / 30

3. ಅಪಾದಾನ – ಪದದ ಅರ್ಥ

4 / 30

4. ರಾಜನು ಕಾಡಿಗೆ ಹೋದನು – ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ

5 / 30

5. ಕ್ರಿಯೆ ನಡೆಯಲು ಕಾರಣವಾಗುವುದೆ

6 / 30

6. ಮನೆ - ಎಂಬುದು ನಾಮಪದದ

7 / 30

7. ಕನ್ನಡದ ಮೊದಲ ವ್ಯಾಕರಣ ಗ್ರಂಥ

8 / 30

8. ಸಪ್ತಮಿ ವಿಭಕ್ತಿಯ ಪ್ರತ್ಯಯ

9 / 30

9. ಸಂಪ್ರದಾನ – ಪದದ ಅರ್ಥ

10 / 30

10. ನಂದಿನಿಯ ದೆಸೆಯಿಂದ – ಯಾವ ವಿಭಕ್ತಿ ಪ್ರತ್ಯೇಯಕ್ಕೆ ಉದಾಹರಣೆ

11 / 30

11. ಸಂಬೋಧನೆಯನ್ನು ಯಾವ ವಿಭಕ್ತಿಯಲ್ಲಿ ಸೇರಿಸಲಾಗಿದೆ?

12 / 30

12. ಈ ಕೆಳಗಿನ ಯಾವ ವಿಭಕ್ತಿ ಹೊಸಗನ್ನಡ ಮತ್ತು ಹಳೆಗನ್ನಡ ಎರಡರಲ್ಲೂ ಇಲ್ಲವೆಂದು ಆಧುನಿಕ ಭಾಷಾ ತಜ್ಞರು ಅಭಿಪ್ರಾಯ ಪಡುತ್ತಾರೆ

13 / 30

13. ಅಧಿಕರಣ – ಕಾರಕದ ವಿಭಕ್ತಿ

14 / 30

14. ಸಂಬಂಧ – ಕಾರಕಾರ್ಥದ ವಿಭಕ್ತಿ

15 / 30

15. ಮಂಮಿಕೆಯದದೊಳ್ – ಸೂತ್ರದಲ್ಲಿರುವ ವಿಭಕ್ತಿ ಪ್ರತ್ಯಯಗಳು

16 / 30

16. ಕೆಲಸಗಾರ ಇರುವೆಗಳು ರಾಣಿಗೆ ಆಹಾರ ತಿನಿಸುತ್ತವೆ. – ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದ

17 / 30

17. ಕ್ಕೆ, ಗೆ, ಇಕೆ – ಇವುಗಳು ಕೆಳಗಿನ ಯಾವ ವಿಭಕ್ತಿ ಪ್ರತ್ಯಯಗಳು

18 / 30

18. ತೃತೀಯಾ – ವಿಭಕ್ತಿಯ ಕಾರಕ

19 / 30

19. ಕರ್ಮಾರ್ಥ – ಕಾರಕಾರ್ಥದ ವಿಭಕ್ತಿ

20 / 30

20. ಇಂದ – ಇದು ಈ ಕೆಳಗಿನ ಯಾವ ವಿಭಕ್ತಿಯ ಪ್ರತ್ಯಯ

21 / 30

21. ಕರಣಾರ್ಥ – ಪದದ ಅರ್ಥ

22 / 30

22. ಒಟ್ಟು ಕಾರಕಗಳು

23 / 30

23. ಕರ್ತೃ, ಕರ್ಮ, ಕರಣ – ಈ ಕೆಳಗಿನ ಯಾವುದಕ್ಕೆ ಉದಾಹರಣೆ

24 / 30

24. ಒಂದು ವಿಭಕ್ತಿಯ ಸ್ಥಾನದಲ್ಲಿ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಸೇರಿಸುವುದು

25 / 30

25. ಮನೆ + ಇಂದ

26 / 30

26. ಕನ್ನಡದಲ್ಲಿರುವ ಒಟ್ಟು ವಿಭಕ್ತಿಗಳು

27 / 30

27. ಅರ್ಥ ವಿಶೇಷಗಳನ್ನು ತಂದು ಕೊಡಲು ಸಹಾಯ ಮಾಡುವ ಕಾರಕಗಳು

28 / 30

28. ಮನೆನಲ್ಲಿ – ಈ ಪದವು

29 / 30

29. ಕೇಶಿರಾಜನ ಶಬ್ದಮಣಿ ದರ್ಪಣದಲ್ಲಿ ಉಲ್ಲೇಖಿತ ವಿಭಕ್ತಿ ಪ್ರತ್ಯಯಗಳು

30 / 30

30. ಮನೆಯ – ಪದದಲ್ಲಿರುವ ವಿಭಕ್ತಿ

Your score is

0%

Shopping Cart