0%
1416

Start the Best Preparation


Kannada Test - 2 ನಾಮಪದಗಳು

1 / 30

1. ನೂರೈದು – ಇದು

2 / 30

2. ಯಾರು ಬಂದರು? ಯಾವನು ಬಂದನು ? ನೀನು ಏನು ಮಾಡಿದೆ? ನೀನು ಏಕೆ ಬಂದೆ ? – ಇವು ಈ ಕೆಳಗಿನ ಯಾವುದಕ್ಕೆ ಉದಾಹರಣೆ

3 / 30

3. ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳು

4 / 30

4. ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ ಶಬ್ದ

5 / 30

5. ಅನ್ವರ್ಥನಾಮಕ್ಕೆ ಉದಾಹರಣೆ

6 / 30

6. ವ್ಯಕ್ತಿ, ವಸ್ತು, ಸ್ಥಳ ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ _________ ಎನ್ನುವರು

7 / 30

7. ಮೂಡಣ, ತೆಂಕಣ, ಪಡುವಣ, ಬಡಗಣ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ – ಇವು ಕೆಳಗಿನ ಯಾವುದಕ್ಕೆ ಉದಾಹರಣೆಗಳು.

8 / 30

8. ನಾಮ ಪದಗಳಿಗೆ ಬದಲಾಗಿ ಉಪಯೋಗಿಸುವುದು

9 / 30

9. ಹುಡುಗಿ, ಶಾಲೆ ಇವುಗಳು ಈ ಕೆಳಗಿನ ಯಾವುದಕ್ಕೆ ಉದಾಹರಣೆ

10 / 30

10. ಅಂಥ, ಅಂಥದು, ಇಂಥ, ಇಂತಹುದು – ಇವು

11 / 30

11. ಗುಣವಾಚಕಗಳಿಗೆ ಉದಾಹರಣೆ

12 / 30

12. ಮಾತನಾಡುವ ವ್ಯಕ್ತಿಗೆ / ವ್ಯಕ್ತಿಗಳಿಗೆ ಸಂಬಂಧಿಸಿದ ಪದಗಳು

13 / 30

13. ನಾಮಪದ ಅಥವಾ ಕ್ರಿಯಾಪದಗಳ ಮೂಲ ರೂಪಕ್ಕೆ ____ ಎನ್ನುವರು

14 / 30

14. ಶಾಲೆ, ಹೂವು, ಪುಸ್ತಕ, ಬಳೆ, ಹುಡುಗ, ರೈತ ಇವು ಈ ಕೆಳಗಿನ ಯಾವುದಕ್ಕೆ ಉದಾಹರಣೆ

15 / 30

15. ವ್ಯಾಪಾರಿ, ರೋಗಿ, ಬಳೆಗಾರ, ಶಿಕ್ಷಕ, ವಿದ್ಯಾರ್ಥಿ – ನೀವು ಈ ಕೆಳಗಿನ ಯಾವುದಕ್ಕೆ ಉದಾಹರಣೆಗಳಾಗಿವೆ.

16 / 30

16. ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು? ಇಷ್ಟು ಜನರು ಇಲ್ಲಿ ಸೇರಿ ಏನು ಮಾಡುತ್ತಾರೆ? ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ? ಈ ವಾಕ್ಯಗಳಲ್ಲಿ ‘ಅಷ್ಟು’, ‘ಇಷ್ಟು’, ‘ಎಷ್ಟು’ ಎಂಬ ಪದಗಳು

17 / 30

17. ಭಾರತ, ಕೂಡಲಸಂಗಮದೇವ, ಕಾಗಿನೆಲೆ ಆದಿಕೇಶವ, ಗಂಗಾ, ಬ್ರಹ್ಮಪುತ್ರ – ಇವು ಈ ಕೆಳಗಿನ ಯಾವುದಕ್ಕೆ ಉದಾಹರಣೆಗಳಾಗಿವೆ.

18 / 30

18. ಅವನು, ಇವನು, ಅವಳು, ಇವಳು – ಇವು

19 / 30

19. ಪ್ರಕೃತಿಗಳಿಗೆ ಪ್ರತ್ಯಯ ಸೇರಿದಾಗ –

20 / 30

20. ಸೃಜನಾ ತನ್ನ ಪುಸ್ತಕವನ್ನು ಕಳೆದುಬಿಟ್ಟಳು – ಇಲ್ಲಿ ಅಡಿಗೆರೆ ಎಳೆದಿರುವ ಪದ

21 / 30

21. ನದಿ, ಪರ್ವತ, ಹೆಂಗಸು, ಪಟ್ಟಣ, ದೇಶ – ಇವು ಈ ಕೆಳಗಿನ ಯಾವುದಕ್ಕೆ ಉದಾಹರಣೆಗಳಾಗಿವೆ.

22 / 30

22. ಕಷ್ಟ ಬಂದಾಗ ನಾವು ಯಾರಿಗೂ ಸಹಾಯ ಮಾಡದಿದ್ದರೆ ನಮಗೆ ಯಾರು ಸಹಾಯ ಮಾಡಲಾರರು ಈ ವಾಕ್ಯದಲ್ಲಿ ನಾವು, ನಮಗೆ ಎಂಬುವುದು

23 / 30

23. ತಾನು, ತಾವು, ತನ್ನ, ತಮ್ಮ – ಇವು

24 / 30

24. ವಸ್ತುವಾಚಕ ನಾಮಪದಗಳಲ್ಲಿರುವ ವಿಧಗಳು

25 / 30

25. ಸರ್ವನಾಮಗಳಲ್ಲಿರುವ ವಿಧಗಳು

26 / 30

26. ಮಂಡ್ಯ, ತಿಮ್ಮಣ್ಣ, ಹುಲಿ, ಕಲ್ಲು – ಇವು

27 / 30

27. ಚಿಕ್ಕ ಗಿಡ – ಅಡಿಗೆರೆ ಎಳೆದಿರುವ ಪದ

28 / 30

28. ರೂಢಿಯಿಂದ ಬಂದ ಪದಗಳಿಗೆ ______ ಎನ್ನುವರು

29 / 30

29. ಮೂವರು ಮಕ್ಕಳು, ನಾಲ್ಕನೆಯ ತರಗತಿ, ಐವರು ರಾಜಭಟರು, ಇಪ್ಪತ್ತೇರಡನೇಯ ತಾರೀಕು – ಯು ಈ ಕೆಳಗಿನ ಯಾವುದಕ್ಕೆ ಉದಾಹರಣೆಗಳು.

30 / 30

30. ನೋಡುವುದು – ನೋಟ ಇಲ್ಲಿ ಅಡಿಗೆರೆ ಎಳೆದಿರುವ ಪದ

Your score is

0%

Shopping Cart