Start the Best Preparation
Kannada Test - 2 ನಾಮಪದಗಳು
1 / 30
1. ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ ಶಬ್ದ
2 / 30
2. ಭಾರತ, ಕೂಡಲಸಂಗಮದೇವ, ಕಾಗಿನೆಲೆ ಆದಿಕೇಶವ, ಗಂಗಾ, ಬ್ರಹ್ಮಪುತ್ರ – ಇವು ಈ ಕೆಳಗಿನ ಯಾವುದಕ್ಕೆ ಉದಾಹರಣೆಗಳಾಗಿವೆ.
3 / 30
3. ರೂಢಿಯಿಂದ ಬಂದ ಪದಗಳಿಗೆ ______ ಎನ್ನುವರು
4 / 30
4. ಹುಡುಗಿ, ಶಾಲೆ ಇವುಗಳು ಈ ಕೆಳಗಿನ ಯಾವುದಕ್ಕೆ ಉದಾಹರಣೆ
5 / 30
5. ವ್ಯಕ್ತಿ, ವಸ್ತು, ಸ್ಥಳ ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ _________ ಎನ್ನುವರು
6 / 30
6. ಸೃಜನಾ ತನ್ನ ಪುಸ್ತಕವನ್ನು ಕಳೆದುಬಿಟ್ಟಳು – ಇಲ್ಲಿ ಅಡಿಗೆರೆ ಎಳೆದಿರುವ ಪದ
7 / 30
7. ಅನ್ವರ್ಥನಾಮಕ್ಕೆ ಉದಾಹರಣೆ
8 / 30
8. ನಾಮಪದ ಅಥವಾ ಕ್ರಿಯಾಪದಗಳ ಮೂಲ ರೂಪಕ್ಕೆ ____ ಎನ್ನುವರು
9 / 30
9. ನೂರೈದು – ಇದು
10 / 30
10. ಗುಣವಾಚಕಗಳಿಗೆ ಉದಾಹರಣೆ
11 / 30
11. ವಸ್ತುವಾಚಕ ನಾಮಪದಗಳಲ್ಲಿರುವ ವಿಧಗಳು
12 / 30
12. ವ್ಯಾಪಾರಿ, ರೋಗಿ, ಬಳೆಗಾರ, ಶಿಕ್ಷಕ, ವಿದ್ಯಾರ್ಥಿ – ನೀವು ಈ ಕೆಳಗಿನ ಯಾವುದಕ್ಕೆ ಉದಾಹರಣೆಗಳಾಗಿವೆ.
13 / 30
13. ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು? ಇಷ್ಟು ಜನರು ಇಲ್ಲಿ ಸೇರಿ ಏನು ಮಾಡುತ್ತಾರೆ? ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ? ಈ ವಾಕ್ಯಗಳಲ್ಲಿ ‘ಅಷ್ಟು’, ‘ಇಷ್ಟು’, ‘ಎಷ್ಟು’ ಎಂಬ ಪದಗಳು
14 / 30
14. ಮೂವರು ಮಕ್ಕಳು, ನಾಲ್ಕನೆಯ ತರಗತಿ, ಐವರು ರಾಜಭಟರು, ಇಪ್ಪತ್ತೇರಡನೇಯ ತಾರೀಕು – ಯು ಈ ಕೆಳಗಿನ ಯಾವುದಕ್ಕೆ ಉದಾಹರಣೆಗಳು.
15 / 30
15. ಮಂಡ್ಯ, ತಿಮ್ಮಣ್ಣ, ಹುಲಿ, ಕಲ್ಲು – ಇವು
16 / 30
16. ನೋಡುವುದು – ನೋಟ ಇಲ್ಲಿ ಅಡಿಗೆರೆ ಎಳೆದಿರುವ ಪದ
17 / 30
17. ಅವನು, ಇವನು, ಅವಳು, ಇವಳು – ಇವು
18 / 30
18. ನಾಮ ಪದಗಳಿಗೆ ಬದಲಾಗಿ ಉಪಯೋಗಿಸುವುದು
19 / 30
19. ಮಾತನಾಡುವ ವ್ಯಕ್ತಿಗೆ / ವ್ಯಕ್ತಿಗಳಿಗೆ ಸಂಬಂಧಿಸಿದ ಪದಗಳು
20 / 30
20. ಯಾರು ಬಂದರು? ಯಾವನು ಬಂದನು ? ನೀನು ಏನು ಮಾಡಿದೆ? ನೀನು ಏಕೆ ಬಂದೆ ? – ಇವು ಈ ಕೆಳಗಿನ ಯಾವುದಕ್ಕೆ ಉದಾಹರಣೆ
21 / 30
21. ತಾನು, ತಾವು, ತನ್ನ, ತಮ್ಮ – ಇವು
22 / 30
22. ಚಿಕ್ಕ ಗಿಡ – ಅಡಿಗೆರೆ ಎಳೆದಿರುವ ಪದ
23 / 30
23. ಕಷ್ಟ ಬಂದಾಗ ನಾವು ಯಾರಿಗೂ ಸಹಾಯ ಮಾಡದಿದ್ದರೆ ನಮಗೆ ಯಾರು ಸಹಾಯ ಮಾಡಲಾರರು ಈ ವಾಕ್ಯದಲ್ಲಿ ನಾವು, ನಮಗೆ ಎಂಬುವುದು
24 / 30
24. ಅಂಥ, ಅಂಥದು, ಇಂಥ, ಇಂತಹುದು – ಇವು
25 / 30
25. ಸರ್ವನಾಮಗಳಲ್ಲಿರುವ ವಿಧಗಳು
26 / 30
26. ನದಿ, ಪರ್ವತ, ಹೆಂಗಸು, ಪಟ್ಟಣ, ದೇಶ – ಇವು ಈ ಕೆಳಗಿನ ಯಾವುದಕ್ಕೆ ಉದಾಹರಣೆಗಳಾಗಿವೆ.
27 / 30
27. ಪ್ರಕೃತಿಗಳಿಗೆ ಪ್ರತ್ಯಯ ಸೇರಿದಾಗ –
28 / 30
28. ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳು
29 / 30
29. ಶಾಲೆ, ಹೂವು, ಪುಸ್ತಕ, ಬಳೆ, ಹುಡುಗ, ರೈತ ಇವು ಈ ಕೆಳಗಿನ ಯಾವುದಕ್ಕೆ ಉದಾಹರಣೆ
30 / 30
30. ಮೂಡಣ, ತೆಂಕಣ, ಪಡುವಣ, ಬಡಗಣ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ – ಇವು ಕೆಳಗಿನ ಯಾವುದಕ್ಕೆ ಉದಾಹರಣೆಗಳು.
Your score is
Restart quiz