Start the Best Preparation
Kannada Test - 11 ಛಂದಸ್ಸುಗಳು
1 / 30
1. ಕಪ್ಪೆ ಅರಭಟ್ಟನ ಶಾಸನ ___________
2 / 30
2. ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಹಿಂದಿನ ಸ್ವರವು ದೀರ್ಘವಾಗಿದ್ದರೆ________
3 / 30
3. ‘ಭರತೇಶ ವೈಭವ’ ಕಾವ್ಯದ ಛಂದಸ್ಸು
4 / 30
4. ಗುರು ಮೊದಲು ಬಂದು ಎರಡು ಲಘು ಬರುವ ಗಣವೇ ________
5 / 30
5. ಖ್ಯಾತ ಕಾರ್ನಾಟಕ ವೃತ್ತಗಳು________
6 / 30
6. ‘ಖ್ಯಾತ ಕಾರ್ನಾಟಕ ವೃತ್ತ’ಗಳ ಗುಂಪಿಗೆ ಸೇರದ ವೃತ್ತ ಇದು.
7 / 30
7. ಛಂದಸ್ಸಿನಲ್ಲಿರವುವ ಗಣಗಳ ಸಂಖ್ಯೆ_______
8 / 30
8. ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಂ) ವಿದ್ದರೆ ________
9 / 30
9. ಇದು ದ್ವಿತೀಯಾಕ್ಷರಪ್ರಾಸದ ಒಂದು ಬಗೆ
10 / 30
10. ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಬಂದ ಹಿಂದಿನ ಸ್ವರ ಹ್ರಸ್ವವಾಗಿದ್ದರೆ________
11 / 30
11. ಕನ್ನಡದ ಮೊದಲ ಛಂದೋ ಗ್ರಂಥ
12 / 30
12. ಛಂದಸ್ಸಿನ ಮೂರು ಮುಖ್ಯ ಅಂಗಗಳು
13 / 30
13. ಸಂಚಿ ಹೊನ್ನಮ್ಮನ 'ಹದಿಬದೆಯ ಧರ್ಮ' ಕೃತಿಯು ಛಂದೋರೂಪದಲ್ಲಿದೆ ____________
14 / 30
14. ಪ್ರಾಸಾಕ್ಷರದ ಹಿಂದೆ ವಿಸರ್ಗ (ಃ) ವಿದ್ದರೆ ________
15 / 30
15. ವಾರ್ಧಕ ಷಟ್ಪದಿಯ ೩ ಮತ್ತು ೬ ನೇ ಸಾಲಿನಲ್ಲಿರುವ ಮಾತ್ರೆಗಳ ಒಟ್ಟು ಸಂಖ್ಯೆ ಎಷ್ಟು?
16 / 30
16. ಹೊಸ ಗನ್ನಡ ಪದ್ಯಗಳ ಪಾದಗಳ ಕೊನೆಯಲ್ಲಿ ನಿಂತು ಅದಕ್ಕೆ ಮುಕ್ತಾಯ ಕೊಡುವ ಅಕ್ಷರಕ್ಕೆ ವಿದ್ವಾಂಸರು ಕೊಟ್ಟ ಹೆಸರು.
17 / 30
17. ಪದ್ಯಗಳನ್ನು ಓದುವಾಗ ನಿಲ್ಲಸುವ ಸ್ಥಳಗಳು________
18 / 30
18. ಲಘು ಮೂರಿರೆ ________
19 / 30
19. ಗುರು ಮೂರಿರೆ ________
20 / 30
20. ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ________
21 / 30
21. ʼನಜಭಜಜಂಜರಂʼ ಇದು ಯಾವ ವೃತ್ತದ ಲಕ್ಷಣ
22 / 30
22. ದೇಶೀಯ ಛಂದಸ್ಸಿನಲ್ಲಿ ಭರತೇಶ ವೈಭವವನ್ನು ಬರೆದನು ________
23 / 30
23. ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ________
24 / 30
24. ಗುರು- ಲಘು ನಡುವಿರೆ ಯಾವ ಗಣ ________
25 / 30
25. ‘ಕರ್ದಮ’ ಈ ಗಣಕ್ಕೆ ಒಂದು ಉದಾಹರಣೆ
26 / 30
26. ಗುರು- ಲಘು ಕೊನೆಯಲ್ಲಿ ಬರಲು ಯಾವ ಗಣ ________
27 / 30
27. ‘ಭಾರವಿ’ ಈ ಗಣಕ್ಕೆ ಒಂದು ಉದಾಹರಣೆ
28 / 30
28. ಸರಳರಗಳೆಗೆ ಮೂಲವಾದ ಛಂದಸ್ಸು
29 / 30
29. ಗುರು- ಲಘು ಮೂರಿರೆ ಯಾವ ಗಣ ___
30 / 30
30. ಗುರು- ಲಘು ಮೊದಲಲ್ಲಿ ಬರಲು ಯಾವ ಗಣ ________
Your score is
Restart quiz