Start the Best Preparation
Kannada Test - 11 ಛಂದಸ್ಸುಗಳು
1 / 30
1. ವಾರ್ಧಕ ಷಟ್ಪದಿಯ ೩ ಮತ್ತು ೬ ನೇ ಸಾಲಿನಲ್ಲಿರುವ ಮಾತ್ರೆಗಳ ಒಟ್ಟು ಸಂಖ್ಯೆ ಎಷ್ಟು?
2 / 30
2. ಹೊಸ ಗನ್ನಡ ಪದ್ಯಗಳ ಪಾದಗಳ ಕೊನೆಯಲ್ಲಿ ನಿಂತು ಅದಕ್ಕೆ ಮುಕ್ತಾಯ ಕೊಡುವ ಅಕ್ಷರಕ್ಕೆ ವಿದ್ವಾಂಸರು ಕೊಟ್ಟ ಹೆಸರು.
3 / 30
3. ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಬಂದ ಹಿಂದಿನ ಸ್ವರ ಹ್ರಸ್ವವಾಗಿದ್ದರೆ________
4 / 30
4. ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಹಿಂದಿನ ಸ್ವರವು ದೀರ್ಘವಾಗಿದ್ದರೆ________
5 / 30
5. ಛಂದಸ್ಸಿನಲ್ಲಿರವುವ ಗಣಗಳ ಸಂಖ್ಯೆ_______
6 / 30
6. ಲಘು ಮೂರಿರೆ ________
7 / 30
7. ಛಂದಸ್ಸಿನ ಮೂರು ಮುಖ್ಯ ಅಂಗಗಳು
8 / 30
8. ಕನ್ನಡದ ಮೊದಲ ಛಂದೋ ಗ್ರಂಥ
9 / 30
9. ಗುರು- ಲಘು ಮೂರಿರೆ ಯಾವ ಗಣ ___
10 / 30
10. ಗುರು ಮೊದಲು ಬಂದು ಎರಡು ಲಘು ಬರುವ ಗಣವೇ ________
11 / 30
11. ʼನಜಭಜಜಂಜರಂʼ ಇದು ಯಾವ ವೃತ್ತದ ಲಕ್ಷಣ
12 / 30
12. ‘ಕರ್ದಮ’ ಈ ಗಣಕ್ಕೆ ಒಂದು ಉದಾಹರಣೆ
13 / 30
13. ಸರಳರಗಳೆಗೆ ಮೂಲವಾದ ಛಂದಸ್ಸು
14 / 30
14. ಗುರು ಮೂರಿರೆ ________
15 / 30
15. ಸಂಚಿ ಹೊನ್ನಮ್ಮನ 'ಹದಿಬದೆಯ ಧರ್ಮ' ಕೃತಿಯು ಛಂದೋರೂಪದಲ್ಲಿದೆ ____________
16 / 30
16. ಇದು ದ್ವಿತೀಯಾಕ್ಷರಪ್ರಾಸದ ಒಂದು ಬಗೆ
17 / 30
17. ‘ಖ್ಯಾತ ಕಾರ್ನಾಟಕ ವೃತ್ತ’ಗಳ ಗುಂಪಿಗೆ ಸೇರದ ವೃತ್ತ ಇದು.
18 / 30
18. ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ________
19 / 30
19. ಗುರು- ಲಘು ನಡುವಿರೆ ಯಾವ ಗಣ ________
20 / 30
20. ‘ಭಾರವಿ’ ಈ ಗಣಕ್ಕೆ ಒಂದು ಉದಾಹರಣೆ
21 / 30
21. ಪದ್ಯಗಳನ್ನು ಓದುವಾಗ ನಿಲ್ಲಸುವ ಸ್ಥಳಗಳು________
22 / 30
22. ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ________
23 / 30
23. ಗುರು- ಲಘು ಕೊನೆಯಲ್ಲಿ ಬರಲು ಯಾವ ಗಣ ________
24 / 30
24. ಪ್ರಾಸಾಕ್ಷರದ ಹಿಂದೆ ವಿಸರ್ಗ (ಃ) ವಿದ್ದರೆ ________
25 / 30
25. ಕಪ್ಪೆ ಅರಭಟ್ಟನ ಶಾಸನ ___________
26 / 30
26. ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಂ) ವಿದ್ದರೆ ________
27 / 30
27. ಗುರು- ಲಘು ಮೊದಲಲ್ಲಿ ಬರಲು ಯಾವ ಗಣ ________
28 / 30
28. ದೇಶೀಯ ಛಂದಸ್ಸಿನಲ್ಲಿ ಭರತೇಶ ವೈಭವವನ್ನು ಬರೆದನು ________
29 / 30
29. ‘ಭರತೇಶ ವೈಭವ’ ಕಾವ್ಯದ ಛಂದಸ್ಸು
30 / 30
30. ಖ್ಯಾತ ಕಾರ್ನಾಟಕ ವೃತ್ತಗಳು________
Your score is
Restart quiz