Start the Best Preparation
Kannada Test - 10 ಅಲಂಕಾರಗಳು
1 / 30
1. ಬಳ್ಳಿಯೊಂದೇ ಬೆಳಗುವಂದದಿ; ಗಿಡದಳೊಂದೇ ಹೂವಿದೆ ಎಂಬುದು
2 / 30
2. ಸೂರ್ಯನಂತೆ ಪ್ರಕಾಶಮಾನವಾಗಿದೆ ಎಂಬಲ್ಲಿ __________ಅಲಂಕಾರವಿದೆ.
3 / 30
3. ಉಪಮೇಯ & ಉಪಮಾನಗಳ ನಡುವೆ ಅಭೇದಕಲ್ಪನೆ ಮಾಡಿ ಹೇಳುವ ಅಲಂಕಾರವೇ_____________
4 / 30
4. ʼಕತ್ತಲೆಯ ಭಯದಿಂದ ಸೂರ್ಯ ತನ್ನ ಕಿರಣವನ್ನು ಪಸರಿಸದಿರಬಹುದೇʼ
5 / 30
5. ದುರ್ಜನರು ನಿಂದಿಸುವರೆಂಬ ಭಯದಿಂದ ಸತ್ಕವಿಯಾದವನು ತನ್ನ ಕೃತಿಯನ್ನು ರಚಿಸದಿರುವನೇ?
6 / 30
6. ಆ ಮನುಷ್ಯ ನಿಜವಾಗಿ ದೇವರು
7 / 30
7. ಜೈಮಿನಿ ಭಾರತದಲ್ಲಿ ಅಧಿಕವಾಗಿ ಬಳಕೆಯಾಗಿರುವ ಅಲಂಕಾರ
8 / 30
8. ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ
9 / 30
9. ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ
10 / 30
10. ಅರ್ಥಾಂತರನ್ಯಾಸ ಪ್ರಿಯ ಎಂದು ಯಾರನ್ನು ಕರೆಯುತ್ತಾರೆ.
11 / 30
11. ಹುಡುಗನ ಮುಖ ಇಂಗು ತಿಂದ ಮಂಗನಂತಾಯಿತು.
12 / 30
12. ಸುಲಿದ ಬಾಳೆಯ ಹಣ್ಣಿನಂದದಿ ಎಂಬುದು
13 / 30
13. ಸೀತೆಯ ಮುಖ ಕಮಲದಂತೆ ಅರಳಿತು
14 / 30
14. ಸಾವಿತ್ರಿಯ ಮುಖ ಕಮಲ ಅರಳಿತು.
15 / 30
15. ʼಚಂದ್ರಮುಖಿʼ ಇಲ್ಲಿರುವ ಅಲಂಕಾರ
16 / 30
16. ಒಂದು ಸಾಮಾನ್ಯವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ, ಇಲ್ಲವೇ ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಸಮರ್ಥನೆ ಮಾಡುವ ಅಲಂಕಾರವೇ
17 / 30
17. ಕಲ್ಲಿನಂತಹ ಮನುಷ್ಯ
18 / 30
18. ಉಪಮಾಲಂಕಾರದಲ್ಲಿ ವರ್ಣಿತವಾಗುವ ವಸ್ತು
19 / 30
19. ʼಸೀತೆಯ ಮುಖ ಕಮಲ ಅರಳಿತು' ಈ ವಾಕ್ಯದಲ್ಲಿರುವ ಉಪಮಾನ.
20 / 30
20. ಉಪಮಾನ & ಉಪಮೇಯಗಳಿಗೆ ಸಂಬಂಧ ಕಲ್ಪಿಸಿಕೊಡುವ ಪದ
21 / 30
21. ಸುಲಿದ ಬಾಳೆಹಣ್ಣಿನಂದದಿ ಕನ್ನಡ ನುಡಿ.
22 / 30
22. ಬಿಂಬ-ಪ್ರತಿಬಿಂಬ ಭಾವ ಏರ್ಪಡುವ ಅಲಂಕಾರವೇ
23 / 30
23. ʼಗಾಳಿಗೋಪುರʼ ಇದೊಂದು__________
24 / 30
24. ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳು ಒಂದೇ ಎಂದು ಹೇಳುವ ಅಲಂಕಾರ
25 / 30
25. ಎರಡು ವಸ್ತುಗಳಿಗೆ ಪರಸ್ಪರ ಸಾದೃಶ್ಯ ಇರುವುದು.
26 / 30
26. ‘ಬಿರುಗಾಳಿ ಪೊಡೆಯಲೈ ಕಂಪಿಸೀ ಫಲಿತ ಕದಳಿ ಮುರಿದಿಳೆಗೊರಗುವಂತೆ’ ಇಲ್ಲಿರುವುದು
27 / 30
27. ನಿರಪರಾದಕ್ಕೆ ಮೂಕಸಾಕ್ಷಿ ಎಂಬಂತೆ, ಬಾಸುಳೆಗಳದ್ದು ನೆತ್ತರುಕ್ಕಿ ಹರಿಯಿತು.
28 / 30
28. ಒಂದು ಉದಾಹರಣೆಯೊಂದಿಗೆ ಇನ್ನೊಂದು ಸಂಗತಿಯನ್ನು ತಿಳಿಸುವ ಅಲಂಕಾರ_____________
29 / 30
29. ಸೂರ್ಯನಂತೆ ಪ್ರಕಾಶಮಾನವಾಗಿದೆ.
30 / 30
30. ಭರತನು ಹೇಳಿರುವ ಅಲಂಕಾರಗಳ ಸಂಖ್ಯೆ
Your score is
Restart quiz