0%
3421

Start the Best Preparation


Kannada Test - 1 ವರ್ಣಮಾಲೆ

1 / 30

1. ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಸ್ವರಗಳ ಸಂಖ್ಯೆ

2 / 30

2. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಲ್ಪಪ್ರಾಣಗಳು ಮತ್ತು ಮಹಾಪ್ರಾಣಗಳು

3 / 30

3. ಯೋಗವಾಹ ಎಂದರೆ

4 / 30

4. ಅಲ್ಪಪ್ರಾಣಗಳು

5 / 30

5. ಒಂದಕ್ಕಿಂತ ಹೆಚ್ಚು ಸಂಯುಕ್ತಾಕ್ಷರಗಳನ್ನು ಒಳಗೊಂಡ ಪದ

6 / 30

6. ಯೋಗವಾಹಗಳು

7 / 30

7. ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು

8 / 30

8. ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘ ಸ್ವರಗಳ ಸಂಖ್ಯೆ

9 / 30

9. ಅನುಸ್ವಾರ

10 / 30

10. ಒಟ್ಟು ಸ್ವರಗಳು

11 / 30

11. ಕನ್ನಡದಲ್ಲಿರುವ ಒಟ್ಟು ಅವರ್ಗೀಯ ವ್ಯಂಜನಗಳು

12 / 30

12. ಇದು ಧ್ವನಿಯ ಅಭಿವ್ಯಕ್ತಿ ಸ್ಥಾನಗಳಲ್ಲಿ ಸೇರಿಲ್ಲ

13 / 30

13. ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳು

14 / 30

14. ಮಹಾಪ್ರಾಣಗಳು

15 / 30

15. ಧ್ವನಿಯ ಅಭಿವ್ಯಕ್ತಿ ಸ್ಥಾನಗಳು

16 / 30

16. ಊ – ಎನ್ನುವುದು

17 / 30

17. ಬಾಯಾರಿಕೆ ಇಲ್ಲಿನ ಅಕ್ಷರಗಳನ್ನು ಬಿಡಿಸಿ ಬರೆದಾಗ

18 / 30

18. ಕನ್ನಡ ವರ್ಣಮಾಲೆಯಲ್ಲಿರುವ ಮುಖ್ಯವಾದ ವಿಭಾಗಗಳು

19 / 30

19. ಅಪ್ಪಾಜಿ – ಇದು

20 / 30

20. ಙ, ಞ, ಣ, ನ, ಮ – ಇವು

21 / 30

21. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಗಳು

22 / 30

22. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು

23 / 30

23. ಹಲ್ಲು & ತುಟಿಗಳ ಸಹಾಯದಿಂದ ಹುಟ್ಟುವ ವರ್ಣ

24 / 30

24. ಈ ಕೆಳಗಿನವುಗಳಲ್ಲಿ ಸಜಾತಿಯ ಸಂಯುಕ್ತಾಕ್ಷರ

25 / 30

25. ಕೆಳಗಿನವುಗಳಲ್ಲಿ ವಿಜಾತಿಯ ಸಂಯುಕ್ತಾಕ್ಷರ ಯಾವುದು

26 / 30

26. ಕೆಳಗಿನವುಗಳಲ್ಲಿ ಸಂಧ್ಯಕ್ಷರಗಳನ್ನು ಗುರುತಿಸಿ

27 / 30

27. ಇವುಗಳಲ್ಲಿ ಒಂದು ಅವರ್ಗಿಯ ವ್ಯಂಜನ

28 / 30

28. ಇದನ್ನು ಮೂರ್ಧಾ ಎನ್ನುವರು

29 / 30

29. ಕಂಠ್ಯ ಅಕ್ಷರಗಳು

30 / 30

30. ಒ, ಓ & ಔ –

Your score is

0%

Shopping Cart