0%

Start the Best Preparation


Kannada Pedagogy Test - 8 ಗದ್ಯ ಬೋಧನೆ ಮತ್ತು ಪದ್ಯ ಬೋಧನೆ

1 / 30

1. ಗದ್ಯ ಬೋಧನೆಯ ಉಪಯುಕ್ತವಲ್ಲದ ಅಂಶ ಯಾವುದು

2 / 30

2. ಗದ್ಯ ಬೋಧನೆಯಲ್ಲಿ ಗಮನಿಸಬೇಕಾದ ಅಂಶಗಳಲ್ಲಿ ಸರಿಯಲ್ಲದ್ದು

3 / 30

3. ವಿದ್ಯಾರ್ಥಿಗಳಿಗೆ ಸೃಜನಶೀಲತೆಯನ್ನು ಬೆಳೆಸುವುದು ಮತ್ತು ಪೋಷಿಸುವುದು ಎಂದರೆ(ತಪ್ಪಾದ ಅಂಶವನ್ನು ಗುರುತಿಸಿ)

4 / 30

4. ಪದ್ಯವನ್ನು ಬರೆದಿರುವ ಕವಿ ಮತ್ತು ಅವರ ಕಾಲ ಸಾಹಿತ್ಯ ಸಾಧನೆ ಕುರಿತು ತಿಳಿಸುವುದು ಈ ಹಂತದಲ್ಲಿ

5 / 30

5. ಖಂಡ ಪದ್ಧತಿಗೆ ವಿರುದ್ಧವಾಗಿರುವ ಪದ್ಧತಿ

6 / 30

6. ಶಿಕ್ಷಕರು ಮಾದರಿಯಾಗಿ ಗಟ್ಟಿಮಾಚನ ಮಾಡುವ ಸಂದರ್ಭ

7 / 30

7. ಗದ್ಯ ಬೋಧನೆಯಲ್ಲಿ ಓದುಗಾರಿಕೆಯ ಒಂದು ಮುಖ್ಯ ಕಾರ್ಯವೆಂದರೆ

8 / 30

8. ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂದಿನ ವಿಷಯಕ್ಕೆ ಸಂಪರ್ಕ ಕಲ್ಪಿಸುವಂತಹ ವಿವರಣೆಗಳು, ನಿದರ್ಶನಗಳು, ಪ್ರಶ್ನೆಗಳು, ಸಂಗತಿಗಳು, ದೃಷ್ಟಾಂತಗಳ ಮೂಲಕ ಸೂಕ್ತವಾಗಿ ಹೇಳುವುದು

9 / 30

9. ಗದ್ಯ ಬೋಧನಾ ಅನುಕ್ರಮ ಹಂತಗಳು

10 / 30

10. ಗದ್ಯವನ್ನು ಪರಿಚಯಿಸಿದ ನಂತರ ಅಂದಿನ ನಿರ್ದಿಷ್ಟ ಬೋಧನಾ ವಿಷಯವನ್ನು ಪ್ರತಿನಿಧಿಸುವಂತೆ ಆ ಅವಧಿಗೆ ಸೀಮಿತವಾಗಿ ಉದ್ದೇಶವನ್ನು ನಿರೂಪಿಸಿದರೆ

11 / 30

11. ಶಿಕ್ಷಕರು ತರಗತಿಯಲ್ಲಿ ಗದ್ಯ ಬೋಧನೆ ಮಾಡುವಾಗ ಅನುಸರಿಸುವ ಉತ್ತಮ ಬೆಳವಣಿಗೆ ಎಂದರೆ

12 / 30

12. ಈ ಕೆಳಗಿನ ಯಾವ ಅಂಶವು ಗದ್ಯ ಬೋಧನೆಯ ಗುರಿಗಳನ್ನು ಒಳಗೊಂಡಿಲ್ಲ

13 / 30

13. ಪದ್ಯ ಬೋಧನೆಯು

14 / 30

14. ಮೌನವಾಚನದ ನಂತರ ಗದ್ಯ ವಿವರಣೆ ಸಾಗುವುದರೊಂದಿಗೆ ವಿಷಯ ಮತ್ತು ಭಾಷೆ ಎರಡು ಅಂಶಗಳನ್ನು ಪರಿಗಣಿಸಿ ವಿವರಣೆ ನೀಡುತ್ತಾ ಶಿಕ್ಷಕರು ಅನುಸರಿಸುವ ಮಾರ್ಗವೆಂದರೆ

15 / 30

15. ಶಿಕ್ಷಕರು ತಮ್ಮ ಅವಧಿಯಲ್ಲಿ ಮಾಡುವ ಭೋದನಾ ಪ್ರಕ್ರಿಯೆಯಲ್ಲಿ ನಿರೂಪಿಸಿದ ಉದ್ದೇಶವನ್ನು ಎಲ್ಲಿ ಬರೆಯಬೇಕು

16 / 30

16. ಈ ಕೆಳಗಿನ ಯಾವುದು ಪದ್ಯ ಬೋಧನೆ ಗುರಿಯಲ್ಲ

17 / 30

17. ಪರಿಣಿತರು ಪದ್ಯ ಮತ್ತು ಗದ್ದೆಗಳ ಸ್ವರೂಪವನ್ನು ಹೀಗೆ ಹೇಳಿದ್ದಾರೆ ,ಗದ್ಯ ನಡೆದಾಡುವ ಕ್ರಿಯೆ ಆದರೆ ಪದ್ಯ…

18 / 30

18. ಗದ್ಯ ಬೋಧನೆಯಲ್ಲಿ ಪದಸಂಪತ್ತು ಮತ್ತು ವಾಕ್ಯ ರಚನೆ ಸಾಮರ್ಥ್ಯ ಬೆಳೆಸುವುದರಲ್ಲಿ ಈ ಕೆಳಗಿನ ಅಂಶಗಳು ಯಾವುದು ಸರಿಹೊಂದುವುದಿಲ್ಲ

19 / 30

19. ಗಡ್ಡ ಬೋಧನ ಪ್ರಕ್ರಿಯೆಯಲ್ಲಿ ಪಾಠದ ಬೆಳವಣಿಗೆಯಾದ ಮೇಲೆ ಈ ಹಂತ ನಡೆಯಬೇಕು

20 / 30

20. ಶಿಕ್ಷಕನ ಮಾದರಿ ವಾಚನವನ್ನು ಅನುಸರಿಸುವ ಮಕ್ಕಳು

21 / 30

21. ಪದ್ಯ ಬೋಧನೆಯ ಪ್ರಾಮುಖ್ಯತೆ ಎಂದರೆ

22 / 30

22. ಈ ಕೆಳಗಿನ ಯಾವುದು ಛ0ದೋ ನಿಯಮಗಳಿಗೆ ಒಳಪಡುವ ಸಾಹಿತ್ಯದ ಪ್ರಕಾರ

23 / 30

23. ಕವಿಗಳು ರಚಿಸಿರುವ ಭಾವಗೀತೆಗಳು, ದೇಶಭಕ್ತಿ ಗೀತೆಗಳು, ಹಾಗೂ ನಾಡಗೀತೆಗಳನ್ನು ಅವುಗಳಲ್ಲಿ ಅಡಗಿರುವ ಸಂದೇಶಗಳನ್ನು ಪರಿಚಯಿಸುವುದೆಂದರೆ

24 / 30

24. ಈ ಕೆಳಗಿನ ಯಾವ ಅಭ್ಯಾಸಗಳಿಂದ ಅರ್ಥಗ್ರಹಿಕೆ ಹಾಗೂ ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ ಬೆಳೆಸಲು ಸಾಧ್ಯವಾಗುತ್ತದೆ.

25 / 30

25. ಕಥೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ವಿವಿಧ ಕವಿಗಳ, ಲೇಖಕರ ಇಂತಹ ಬರಹಗಳಿಂದ ವಿದ್ಯಾರ್ಥಿಗಳಿಗಾಗುವ ಅನುಕೂಲತೆಗಳು

26 / 30

26. ಓದುಗಾರಿಕೆಯ ಸಾಮರ್ಥ್ಯ ಮತ್ತು ಹವ್ಯಾಸವನ್ನು ಬೆಳೆಸಲು ಯಾವುದು ಸೂಕ್ತವಲ್ಲ

27 / 30

27. ಛಂದೋನಿಯಮಗಳಿಗೆ ಒಳಪಡದೆ , ಶಿಷ್ಟ ಭಾಷೆಯಲ್ಲಿ ವ್ಯಾಕರಣ ಮತ್ತು ಅರ್ಥಬದ್ಧವಾಗಿ, ತರ್ಕ ಬದ್ಧ ವ್ಯಾಕರಣ ಸರಣಿಗಳ ಮೂಲಕ ಸುಸಂಭದ್ಧವಾಗಿ ರಚಿಸಿರುವ ಪಠ್ಯಕ್ಕೆ ಏನೆಂದು ಹೆಸರು

28 / 30

28. ತರಗತಿಯ ಗದ್ಯ ಬೋಧನೆಯಲ್ಲಿ ಪ್ರಶ್ನೋತ್ತರಗಳು, ಚರ್ಚೆ ಹಾಗೂ ಅಭಿಪ್ರಾಯ ಮಂಡನೆ ಮಾಡುವುದೆಂದರೆ

29 / 30

29. ಈ ಕೆಳಗಿನ ಯಾವುದು ಪದ್ಯ ಬೋಧನೆಯ ಸಾಂಪ್ರದಾಯಿಕ ಪದ್ಧತಿಯಾಗಿದೆ

30 / 30

30. ಈ ಕೆಳಗಿನ ಯಾವ ಪ್ರಕಾರವು ಜನಸಾಮಾನ್ಯರಿಗೆ ಹತ್ತಿರವಾಗಿರುವ ಸರಳವಾದ ವಿಧವಾಗಿದೆ

Your score is

0%

Pos.NameScorePointsDuration
1Sangeeta90 %27 / 306 minutes 47 seconds
2Umadevi90 %27 / 307 minutes 4 seconds
3Chandra80 %24 / 3017 minutes 53 seconds
4Salma Naaz77 %23 / 3010 minutes 18 seconds
5Sharada77 %23 / 3021 minutes 51 seconds
6Nandumohan73 %22 / 3011 minutes 10 seconds
7Asha73 %22 / 3012 minutes 25 seconds
8Vinutapm70 %21 / 3011 minutes 27 seconds
9Ramya70 %21 / 3011 minutes 58 seconds
10Danesh70 %21 / 3015 minutes 4 seconds
11Siddu70 %21 / 3022 minutes 34 seconds
12Sukanya67 %20 / 306 minutes 36 seconds
13Ratna67 %20 / 3012 minutes 45 seconds
14Halesh67 %20 / 3020 minutes 56 seconds
15Saju67 %20 / 3029 minutes 4 seconds
16Swetha63 %19 / 306 minutes 39 seconds
17K.Sunitha63 %19 / 3010 minutes 49 seconds
18Ashwini patil63 %19 / 3011 minutes 17 seconds
19Radha radha63 %19 / 3011 minutes 39 seconds
20Manju.N63 %19 / 3013 minutes 9 seconds
21Anjali63 %19 / 3016 minutes 35 seconds
22ambresh63 %19 / 3017 minutes 57 seconds
23Bhagyashree63 %19 / 3027 minutes 6 seconds
24Venkatesh60 %18 / 3013 minutes 47 seconds
25Shashikala Talawar60 %18 / 3016 minutes 14 seconds
26Ranjeeta60 %18 / 3019 minutes 20 seconds
27prabhajmunavallimuna57 %17 / 306 minutes 42 seconds
28Prema57 %17 / 3011 minutes 54 seconds
29Jeevan57 %17 / 3012 minutes 26 seconds
30Devendrappa57 %17 / 3014 minutes 32 seconds
31Afreen57 %17 / 3018 minutes 13 seconds
32Sona57 %17 / 3020 minutes 45 seconds
33Vidya@12357 %17 / 3025 minutes 30 seconds
34Geeta153 %16 / 3015 minutes 39 seconds
35akshata53 %16 / 3030 minutes
36Asha S50 %15 / 307 minutes 59 seconds
37Amaresh50 %15 / 308 minutes 24 seconds
38Sharanamma50 %15 / 3010 minutes 33 seconds
39Pammy1750 %15 / 3011 minutes 48 seconds
40Shirin banu50 %15 / 3012 minutes 34 seconds
41Uma50 %15 / 3016 minutes 23 seconds
42Kasturigodi47 %14 / 307 minutes 19 seconds
43Sarojini47 %14 / 3017 minutes 37 seconds
44Basamma meti43 %13 / 309 minutes
45NASREEN TAJ. V43 %13 / 3019 minutes 54 seconds
46Varalakshmi H G40 %12 / 305 minutes 10 seconds
47Renuka40 %12 / 3012 minutes 9 seconds
48Shivu k40 %12 / 3026 minutes 42 seconds
49channamma c.channamma c37 %11 / 308 minutes 42 seconds
50Maheshwari33 %10 / 304 minutes 16 seconds
Shopping Cart