0%

Start the Best Preparation


Kannada Pedagogy Test - 7 ಮಾತೃಭಾಷೆ ಬೋಧನಾ ಪದ್ಧತಿಗಳು

1 / 30

1. ಮಕ್ಕಳಲ್ಲಿ ನಿರೀಕ್ಷಿತ ಕಲಿಕೆ ಮೂಡಿ ಬರಲಿಲ್ಲವೆಂಬುದಕ್ಕೆ ಕಾರಣ

2 / 30

2. ಈ ಪದ್ಧತಿಯು ಮಾಡಿ ಕಲಿ ಪದ್ಧತಿಗೆ ವಿರುದ್ಧವಾಗಿದೆ

3 / 30

3. ಈ ಕೆಳಗಿನ ಪದ್ಧತಿಯಲ್ಲಿ ಮಕ್ಕಳ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ

4 / 30

4. ಪ್ರಶ್ನೆ ಕೇಳುವಾಗ ಗಮನಿಸ ಬೇಕಲ್ಲದ ಅಂಶ ವೆಂದರೆ

5 / 30

5. ಕಥನ ಪದ್ದತಿಗೆ ಈ ಸಲಹೆ ಸರಿಹೊಂದುವುದಿಲ್ಲ

6 / 30

6. ಗತಕಾಲದ ವಿಷಯಗಳನ್ನು ಹೇಳುವಾಗ ಈ ಪದ್ಧತಿಯನ್ನು ಬಳಸಲಾಗುತ್ತದೆ

7 / 30

7. ಮಕ್ಕಳು ಭಾಷಾ ಕೌಶಲಗಳ ರಚನೆ ಮತ್ತು ಪ್ರಯೋಗವನ್ನು ಹೀಗೆ ಕಲಿಯುವುದು ಉತ್ತಮ (ತಪ್ಪಾದದ್ದನ್ನು ಗುರುತಿಸಿ)

8 / 30

8. ಒಂದು ವಿಷಯದ ಬಗೆಗೆ ಹೆಚ್ಚು ಕಾಲ ಮನಸ್ಸನ್ನು ಕೇಂದ್ರೀಕರಿಸಿ ಕೇಳುವುದರಿಂದ ಮಾನಸಿಕ ಶಿಸ್ತು ಮತ್ತು ಏಕಾಗ್ರತೆ ಬೆಳೆಯುತ್ತಾ ಭಾಷಾ ಬೆಳವಣಿಗೆ ಆಗುತ್ತದೆ .ಆದ್ದರಿಂದ ಈ ಹೇಳಿಕೆಗೆ ಸೂಕ್ತವಾದ ಬೋಧನಾ ಪದ್ಧತಿ ಎಂದರೆ

9 / 30

9. ಪ್ರಶ್ನೋತ್ತರ ಪದ್ದತಿಯಲ್ಲಿ ಈ ಹಂತ ಬರುವುದಿಲ್ಲ

10 / 30

10. ಏಕಮುಖ ಸಂವಹಣಾ ಪದ್ಧತಿ ಎಂದು ಕರೆಯುವ ಬೋಧನಾ ಪದ್ಧತಿ

11 / 30

11. ಈ ಕೆಳಗಿನ ಯಾವುದು ಉತ್ತಮ ಪ್ರಶ್ನೆಯ ಗುಣಲಕ್ಷಣ ಹೊಂದಿಲ್ಲ

12 / 30

12. ಶಿಕ್ಷಕರು ತಾನುಭೋಧಿಸುವ ವಿಷಯದ ಬಗೆಗೆ ಹಲವು ಮೂಲಗಳಿಂದ ವಿಷಯಗಳನ್ನು ಸಂಗ್ರಹಿಸಿಕೊಂಡು ಒಂದು ಗುಂಪಿನ ವಿದ್ಯಾರ್ಥಿಗಳಿಗೆ ವಾಕ್ಯ ಗುಚ್ಛಗಳ ಮೂಲಕ ಕ್ರಮಬದ್ಧವಾಗಿ ವಿವರಿಸುವದನ್ನೇ

13 / 30

13. ಬೋಧನೆಯಲ್ಲಿ ಅತೀ ಮುಖ್ಯವಾಗಿರುವುದು

14 / 30

14. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಲ್ಲದ್ದನ್ನು ಗುರುತಿಸಿ

15 / 30

15. ಈ ಕೆಳಗಿನ ಯಾವ ಅಂಶವು ಪ್ರಶ್ನೋತ್ತರ ಪದ್ಧತಿಯ ಉದ್ದೇಶಗಳನ್ನು ತಿಳಿಸುತ್ತೆ

16 / 30

16. ವಿದ್ಯಾರ್ಥಿಗಳ ಜ್ಞಾನ ವಲಯ, ಭಾವನವಲಯ, ಮತ್ತು ಮನೋ ಚಾಲುಕ್ಯ ವಲಯ ಬದಲಾವಣೆ ಮತ್ತು ಪ್ರಗತಿ ಸಾಧಿಸಲು ಈ ಕೆಳಗಿನ ಅಂಶಗಳ ಬೋಧನೆಯನ್ನು ನಿರೀಕ್ಷಿಸುತ್ತವೆ

17 / 30

17. ಈ ಕೆಳಗಿನ ಯಾವುದು ಆಧುನಿಕ ಬೋಧನಾ ಪದ್ಧತಿ ಯಾಗಿದೆ

18 / 30

18. ಕಲಿಕೆಯಲ್ಲಿ ಹೆಚ್ಚು ಜ್ಞಾನೇಂದ್ರಿಯಗಳು ಪಾಲ್ಗೊಳ್ಳುವುದು ಈ ಸಾಂಪ್ರದಾಯಿಕ ಪದ್ಧತಿಯಿಂದ

19 / 30

19. ಕಥೆ ಹೇಳುವುದು

20 / 30

20. ಈ ಕೆಳಗಿನ ಲೇಖಕರ ಕಥೆಗಳನ್ನು ಹೇಳುವುದರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕ ಪ್ರಜ್ಞೆ, ಮತ್ತು ಪರಿಸರ ಪ್ರೇಮ ಬೆಳೆಯಲು ಸಹಾಯಕವಾಗುತ್ತದೆ

21 / 30

21. ಸಾಂಪ್ರದಾಯಿಕ ಪದ್ಧತಿ ಎಂದು ಪರಿಗಣಿಸಲ್ಪಟ್ಟಿರುವ ಈ ಪದ್ಧತಿಯು ಪ್ರೌಢಶಾಲಾ ನಂತರದ ಹಂತಗಳಲ್ಲಿ ಹೆಚ್ಚು ಅನುಕೂಲ ಎನಿಸಿದೆ

22 / 30

22. ಸಕ್ರಿಟೀಸ್ ಪದ್ಧತಿ ಎಂದು ಹೆಸರಾಗಿರುವುದು

23 / 30

23. ವಿದ್ಯಾರ್ಥಿಗಳು ವಿವಿಧ ಜೀವಂತ ಸಂದರ್ಭಗಳಲ್ಲಿ ಔಪಚಾರಿಕವಾಗಿ ಅನೌಪಚಾರಿಕವಾಗಿ, ಪ್ರಜ್ಞಪೂರ್ವಕವಾಗಿ, ಸಹಜವಾಗಿ, ಪರೋಕ್ಷವಾಗಿ ಭಾಷೆಯನ್ನು

24 / 30

24. ಮಕ್ಕಳಲ್ಲಿ ಸಂಭಾಷಣ ಸಾಮರ್ಥ್ಯ, ವಾಕ್ಯ ರಚನೆ ಕೌಶಲ, ಒಂದು ಚೌಕಟ್ಟಿನಲ್ಲಿ ವಿಷಯ ನಿರೂಪಿಸುವ ಸಾಮರ್ಥ್ಯಗಳನ್ನು ಬೆಳೆಸುವುದು ಇದು ಈ ಪದ್ಧತಿಯ ಉದ್ದೇಶವಾಗಿದೆ

25 / 30

25. ಭಾಷಾ ಬೋಧನೆಯ ಈ ಕೆಳಗಿನ ಯಾವುದು ಸಾಂಪ್ರದಾಯಿಕ ಬೋಧನಾ ಪದ್ಧತಿ ಅಲ್ಲ

26 / 30

26. ಕಥನ ಪದ್ಧತಿಯಿಂದ ಮಕ್ಕಳು ಅಪೂರ್ಣ ಕಥೆಗಳನ್ನು ಪೂರ್ಣಗೊಳಿಸುವುದು, ಕಾಲ್ಪನಿಕವಾಗಿ ಮಕ್ಕಳೆ ಕಥೆ ರಚಿಸಿ ಹೇಳುವುದರಿಂ

27 / 30

27. ಪ್ರಶ್ನೋತ್ತರ ಪದ್ಧತಿಯಿಂದ ಈ ಕೆಳಗಿನ ಯಾವ ಭಾಷಾ ಕೌಶಲ್ಯಗಳ ಬೆಳವಣಿಗೆಯಾಗುತ್ತದೆ

28 / 30

28. ಬೋಧನೆಯ ಮೂಲಕ ಈ ಅಂಶಗಳು ವಿಕಾಸವಾಗಬೇಕು

29 / 30

29. ಈ ಕೆಳಗಿನ ಸರಿಯಾದ ಹೇಳಿಕೆಯನ್ನು ಗುರುತಿಸಿ

30 / 30

30. ಭಾಷಾ ಬೋಧನೆಯಲ್ಲಿ ಉಪಾಧ್ಯಾಯರು ಗಮನದಲ್ಲಿಡಬೇಕಾದ ಅಂಶಗಳಲ್ಲಿ ಸರಿಯಲ್ಲದ್ದನ್ನು ಗುರುತಿಸಿ

Your score is

0%

Pos.NameScorePointsDuration
1Umadevi90 %27 / 304 minutes 52 seconds
2Asha S90 %27 / 305 minutes 27 seconds
3Uma90 %27 / 305 minutes 58 seconds
4Varalakshmi H G90 %27 / 306 minutes 9 seconds
5Chandra83 %25 / 306 minutes 2 seconds
6Anjali83 %25 / 308 minutes 19 seconds
7Anupama83 %25 / 3010 minutes 46 seconds
8Vinutapm80 %24 / 306 minutes 13 seconds
9Nandumohan77 %23 / 306 minutes 22 seconds
10K.Sunitha77 %23 / 308 minutes 17 seconds
11Sangeeta77 %23 / 308 minutes 56 seconds
12Ratna77 %23 / 309 minutes 5 seconds
13Sukanya73 %22 / 305 minutes 53 seconds
14Shirin banu73 %22 / 308 minutes 2 seconds
15Shruthi73 %22 / 3011 minutes
16Devendrappa70 %21 / 304 minutes 10 seconds
17akshata70 %21 / 307 minutes 21 seconds
18BIBIJAN70 %21 / 308 minutes 12 seconds
19Nirmala70 %21 / 309 minutes 53 seconds
20Sharada70 %21 / 3010 minutes 31 seconds
21Prema70 %21 / 3010 minutes 59 seconds
22JAISHEELAREDDY70 %21 / 3014 minutes 31 seconds
23Simran Ibrahim70 %21 / 3014 minutes 40 seconds
24ambresh70 %21 / 3015 minutes 49 seconds
25bakshi70 %21 / 3027 minutes 17 seconds
26Kasturigodi67 %20 / 306 minutes 1 seconds
27Bhutalisiddukodachi@67 %20 / 309 minutes 51 seconds
28Shruti s67 %20 / 3010 minutes 36 seconds
29Kanu67 %20 / 3013 minutes 3 seconds
30W geeta67 %20 / 3013 minutes 51 seconds
31Amaresh63 %19 / 304 minutes 43 seconds
32Swati63 %19 / 304 minutes 45 seconds
33Leelavthi b63 %19 / 309 minutes 22 seconds
34Afreen63 %19 / 3010 minutes 20 seconds
35Geeta163 %19 / 3024 minutes 23 seconds
36Radha radha60 %18 / 305 minutes 49 seconds
37channamma c.channamma c60 %18 / 308 minutes 8 seconds
38Lakshmibai60 %18 / 308 minutes 16 seconds
39NASREEN TAJ. V60 %18 / 3012 minutes 20 seconds
40Geetha60 %18 / 3012 minutes 29 seconds
41prabhajmunavallimuna57 %17 / 305 minutes 21 seconds
42Basavantraya57 %17 / 308 minutes 56 seconds
43Gangambika57 %17 / 309 minutes 30 seconds
44Yashodha koti57 %17 / 3011 minutes 45 seconds
45Jeevan57 %17 / 3017 minutes 59 seconds
46Bhagyashree57 %17 / 3023 minutes 48 seconds
47Shivakumara M53 %16 / 307 minutes 3 seconds
48Gireesha KR53 %16 / 3011 minutes 41 seconds
49Deepa53 %16 / 3021 minutes 34 seconds
50Shabeen Taj50 %15 / 305 minutes 4 seconds
Shopping Cart