0%

Start the Best Preparation


Kannada Pedagogy Test - 6 ಭಾಷಾಕೌಶಲಗಳು ಭಾಗ - 2

1 / 30

1. ಈ ಕೆಳಗಿನ ಓದಿನ ಯಾವ ವಿಧವನ್ನು ಸಿಂಹಾವಲೋಕನ ಮಾಡುವ ರೀತಿ ಓದುವುದು ಎಂದು ಕರೆಯುತ್ತಾರೆ

2 / 30

2. ಓದುವ ವಿಷಯವನ್ನು ಸೂಕ್ಷ್ಮವಾಗಿ, ಸವಿಸ್ತಾರವಾಗಿ ಪ್ರತಿಯೊಂದು ಸಾಲು, ವಾಕ್ಯ ಮತ್ತು ಪದಗಳನ್ನು ಗಮನಿಸಿ ಓದದೆ ಲೇಖನದಲ್ಲಿನ ಮುಖ್ಯಾಂಶವನ್ನು, ಸಾಮಾನ್ಯ ಭಾವನೆಯನ್ನು ಮತ್ತು ಮುಖ್ಯ ಸಂದೇಶಗಳನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಮಾತ್ರ ಮೌನವಾಗಿ ಮತ್ತು ಶೀಘ್ರವಾಗಿ ಓದುವುದೇ

3 / 30

3. ಓದುವ ವಿಷಯದಲ್ಲಿ ಪ್ರತಿಯೊಂದು ಪದದ ಅರ್ಥ, ವಿವರ ಮತ್ತು ಅಭಿವ್ಯಕ್ತಿಯ ವಿಶೇಷತೆಗೆ ಅಷ್ಟಾಗಿ ಗಮನಕೊಡದೆ, ವಿಷಯದ ತಾತ್ಪರ್ಯ, ಮುಖ್ಯ ಭಾವನೆ ಅಥವಾ ಮುಖ್ಯಾಂಶಗಳನ್ನು ಗ್ರಹಿಸುವ ಉದ್ದೇಶದಿಂದ ಓದುವುದೇ

4 / 30

4. ವಿದ್ಯಾರ್ಥಿಗಳ ಗಟ್ಟಿ ವಾಚನದಲ್ಲಿ ಕಂಡು ಬರಬಹುದಾದ ದೋಷಗಳು

5 / 30

5. ಸಮಗಾತ್ರದಲ್ಲಿ ಅಕ್ಷರಗಳನ್ನು ಬರೆಯುವ ಕೌಶಲವು

6 / 30

6. ವಿದ್ಯಾರ್ಥಿಗಳ ಮೌನವಾಚನದಲ್ಲಿ ಸಂಭವಿಸುವ ದೋಷಗಳಿಗೆ ಕಾರಣ

7 / 30

7. ಈ ಕೆಳಗಿನ ಯಾವುದು ವಾಕ್ಯ ರಚನೆ ಕೌಶಲದಲ್ಲಿ ಬರುವುದಿಲ್ಲ

8 / 30

8. ಈ ಕೆಳಗಿನ ಯಾವುದು ಓದಿನ ವಿಧ ಅಲ್ಲ

9 / 30

9. ಈ ಕೆಳಗಿನ ಯಾವ ಪದ್ದತಿಯು ಮಂಟೇ ಸೂರಿ ಮತ್ತು ಪ್ರೊಬೆಲ್ ನ ಬೋಧನಾ ತತ್ವಗಳ ಆಧಾರದಿಂದ ಮೂಡಿ ಬಂದಿದೇ

10 / 30

10. ಈ ಕೆಳಗಿನ ಯಾವ ಹಂತದಲ್ಲಿ ಮೌನವಾಚನ ಸೂಕ್ತವಲ್ಲ

11 / 30

11. ಬರವಣಿಗೆಯು ಭಾಷೆಯ ಮುಂದುವರೆದ

12 / 30

12. ವಿಮರ್ಶೆಯನ್ನು ಮೀರಿದ ಒಂದು ಪ್ರಬುದ್ಧ ಚಿಂತನೆ ಇರಬೇಕಾಗಿರುವುದು

13 / 30

13. ಉತ್ತಮ ಓದುಗಾರನ ಲಕ್ಷಣವಲ್ಲದ ಅಂಶ

14 / 30

14. ಪರಿಸರ ಸಮಸ್ಯೆಗಳು ಎಂಬ ಒಂದು ವಿವರಣಾತ್ಮಕ ಪ್ರಬಂಧದಲ್ಲಿ ಓಝೋನ್ ರಕ್ಷಾ ಕವಚ ಹಾನಿಯಾಗುತ್ತಿರುವ ಬಗ್ಗೆ ತಿಳಿಯುವುದು ನಮ್ಮ ಉದ್ದೇಶವಾಗಿದೆ ಎಂದು ಭಾವಿಸಿದರೆ ಇಡೀ ಪ್ರಬಂಧವನ್ನು ಓದಿ ಓಜೋನ್ ರಕ್ಷಾ ಕವಚ ಎಂಬ ಅಂಶವನ್ನು ಹುಡುಕುವುದೇ

15 / 30

15. ಲಿಖಿತ ಅಥವಾ ಮುದ್ರಿತ ಪದಗಳು, ವಾಕ್ಯಗಳನ್ನು ನೋಡುತ್ತಾ ಸಂಯೋಜಿಸಿಕೊಂಡು ಅರ್ಥ ಮಾಡಿಕೊಳ್ಳುತ್ತಾ ಅಗತ್ಯ ಧ್ವನಿ ಏರಿಳಿತಗಳೊಂದಿಗೆ ಓದುವ ಕ್ರಿಯೆಯೇ

16 / 30

16. ಸೆಕೆಂಡರಿ ಶಿಕ್ಷಣದಲ್ಲಿ ಕೈಬರಹ ಕಲಿಸುವ ಉದ್ದೇಶವೆಂದರೆ

17 / 30

17. ಅಕ್ಷರಗಳ ರೂಪದ ಸ್ಮರಣೆ ಎನ್ನುವುದು

18 / 30

18. ಈ ಕೆಳಗಿನ ಯಾವುದು ಉತ್ತಮ ಘಟ್ಟಿ ವಾಚನದ ಲಕ್ಷಣವನ್ನು ಹೊಂದಿಲ್ಲ

19 / 30

19. ಪಠ್ಯ ವಿಷಯವನ್ನು ವೇಗವಾಗಿ ಓದುತ್ತಾ ಅದೇ ವೇಗದಲ್ಲಿ ಅರ್ಥ ಮಾಡಿಕೊಳ್ಳುವುದೇ

20 / 30

20. ಆಳವಾದ ಓದು ಎಂದರೆ

21 / 30

21. ವಿಷಯವನ್ನು ವಿವರವಾಗಿ ಓದದೆ ಒಟ್ಟಾರೆ ಅರ್ಥವನ್ನು ಪರಿಗಣಿಸದೆ, ಒಂದು ನಿರ್ದಿಷ್ಟ ಅಂಶ ಅಥವಾ ಒಂದು ಪ್ರಶ್ನೆಗೆ ಉತ್ತರವನ್ನು ಹುಡುಕುವ ಉದ್ದೇಶದಿಂದ ಮಾತ್ರ ಸೂಕ್ಷ್ಮವಾಗಿ ಓದಿ ಗ್ರಹಿಸುವುದೇ

22 / 30

22. ಅನ್ವೇಷನ ಮನಸ್ಸು, ಮತ್ತು ಹೊಸತನ ವಿಷಯದ ಬಗ್ಗೆ ಒಳನೋಟ ಚಿಂತನೆ ಇರುವುದು ಈ ವಾಚನದಲ್ಲಿ

23 / 30

23. ಈ ಕೆಳಗಿನ ಯಾವ ರೀತಿಯ ಓದು ಮಾತು ಮತ್ತು ಧ್ವನಿ ಪ್ರಧಾನವಾಗಿರುತ್ತದೆ

24 / 30

24. ಶಾಲಾ ಪುಸ್ತಕ ಭಂಡಾರಗಳಿಂದ ಅನುಕೂಲಗಳೆಂದರೆ

25 / 30

25. ಗಟ್ಟಿ ವಾಚನ ಮತ್ತು ಮಾತುಗಾರಿಕೆಯ ಸಮಾನ ಅಂಶಗಳನ್ನು ಗುರುತಿಸಿ

26 / 30

26. ಧ್ವನಿ ಕೇಳದಂತೆ ಪಠ್ಯವನ್ನು ಓದಿ ಅರ್ಥ ಮಾಡಿಕೊಳ್ಳುವುದೇ

27 / 30

27. ಕೇವಲ ಮಾಹಿತಿಗಾಗಿ ಹೋದರೆ ಮತ್ತು ಪರಿಕಲ್ಪನೆಗಳ ಅರ್ಥವನ್ನು ಅಷ್ಟೇ ಗ್ರಹಿಸದೆ ಓದುತ್ತಾ ವಿಷಯಗಳನ್ನು ತಳಸ್ಪರ್ಶಿಯಾಗಿ ಗ್ರಹಿಸುತ್ತಾ ವಿಷಯಗಳನ್ನು ಮೌಲಿಕರಿಸುತ್ತಾ ನಿರೂಪಿಸುವುದೇ

28 / 30

28. ವಿದ್ಯಾರ್ಥಿಗಳ ಮೌನವಾಚನದಲ್ಲಿ ಸಂಭವಿಸಬಹುದಾದ ದೋಷಗಳು

29 / 30

29. ನಿಧಾನ ಓದಿಗೆ ಕಾರಣವಲ್ಲದು

30 / 30

30. ಕೈಬರಹದಲ್ಲಿ ಒಳಗೊಳ್ಳದ ಕೌಶಲ ಯಾವುದು

Your score is

0%

Pos.NameScorePointsDuration
1Umadevi90 %27 / 305 minutes 29 seconds
2Varalakshmi H G90 %27 / 307 minutes 40 seconds
3Shivakumara M87 %26 / 304 minutes 1 seconds
4Sarala77 %23 / 309 minutes 57 seconds
5Basamma meti73 %22 / 304 minutes 40 seconds
6Chaithra73 %22 / 306 minutes 41 seconds
7revnesh7@gmail.com70 %21 / 307 minutes 31 seconds
8Shruthi70 %21 / 3010 minutes 20 seconds
9Amaresh67 %20 / 305 minutes 36 seconds
10prabhajmunavallimuna67 %20 / 305 minutes 46 seconds
11Chandra63 %19 / 307 minutes 18 seconds
12Prema63 %19 / 307 minutes 56 seconds
13Rubiya63 %19 / 307 minutes 59 seconds
14Asha S63 %19 / 3010 minutes 18 seconds
15Nirmala63 %19 / 3010 minutes 53 seconds
16shwetamath60 %18 / 309 minutes 24 seconds
17ambresh60 %18 / 3015 minutes 47 seconds
18Kasturigodi57 %17 / 306 minutes 15 seconds
19Uma57 %17 / 307 minutes 47 seconds
20B.Lakshmi57 %17 / 3010 minutes 3 seconds
21Vinutapm57 %17 / 3013 minutes 8 seconds
22Bhutalisiddukodachi@53 %16 / 309 minutes 57 seconds
23Afreen53 %16 / 3010 minutes 59 seconds
24Sharada53 %16 / 3013 minutes 39 seconds
25Margappa53 %16 / 3013 minutes 53 seconds
26Radha radha50 %15 / 3010 minutes 25 seconds
27Deepa50 %15 / 3015 minutes 3 seconds
28Maheshwari47 %14 / 305 minutes 10 seconds
29channamma c.channamma c47 %14 / 308 minutes 13 seconds
30Geeta147 %14 / 3010 minutes 7 seconds
31Subhashini47 %14 / 3012 minutes 6 seconds
32Ranjeeta47 %14 / 3025 minutes 10 seconds
33Devendrappa43 %13 / 3010 minutes 1 seconds
34Swetha40 %12 / 307 minutes 43 seconds
35Sharanamma40 %12 / 3010 minutes 8 seconds
36K.Sunitha37 %11 / 308 minutes 1 seconds
37Ravigmarati3 %1 / 303 minutes 5 seconds
38Shashi SP0 %0 / 3048 seconds
39Tarunu0 %0 / 3054 seconds
40Savi150 %0 / 301 minutes 2 seconds
41Prathibha0 %0 / 301 minutes 23 seconds
Shopping Cart