0%

Start the Best Preparation


Kannada Pedagogy Test - 3 ಪ್ರಥಮ ಭಾಷೆ ಕನ್ನಡ ಬೋಧನೆಯ ಗುರಿಗಳು

1 / 30

1. ಶಿಕ್ಷಣದ ಸಾಮಾನ್ಯ ಗುರಿಗಳು ಕಲಿಯುವವರಲ್ಲಿ(ತಪ್ಪಾದದ್ದನ್ನು ಗುರುತಿಸಿ)

2 / 30

2. ಒಂದು ಕಾರ್ಯಕ್ರಮವು ನಿಗದಿತ ಕ್ರಮದಲ್ಲಿ ನಡೆಯಲು..

3 / 30

3. ಈ ಕೆಳಗಿನ ಯಾವುದು ಅವಿವ್ಯಕ್ತಿಯ ನಿರ್ದಿಷ್ಟತೆಯಲ್ಲ

4 / 30

4. ಭಾಷಾ ಸಾಮರ್ಥ್ಯಗಳಿಸುವ ಮಕ್ಕಳು ಶಿಕ್ಷಣದಲ್ಲಿ

5 / 30

5. ಈ ಕೆಳಗಿನ ಯಾವುದು ಪ್ರಸಾನುಭವದ ನಿರ್ದಿಷ್ಟತೆಗಳು ಅಲ್ಲ

6 / 30

6. ವಿದ್ಯಾರ್ಥಿಗಳು ಕಲಿಯುತ್ತಾ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ರೂಪುಗೊಳ್ಳುತ್ತಾ ಉತ್ತಮ ವ್ಯಕ್ತಿತ್ವ ಗಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಭಾಷೆಯ ಪಾತ್ರ ಮಹತ್ವದ್ದು ಎಂಬುದಕ್ಕೆ ಈ ಕೆಳಗಿನ ಅಂಶಗಳು ಉತ್ತಮವಾದವು

7 / 30

7. ಪ್ರೌಢಶಾಲೆಗಳಲ್ಲಿ ಪ್ರಥಮ ಭಾಷೆ ಕನ್ನಡ ಬೋಧನೆಯ ಉದ್ದೇಶಗಳು ಪ್ರಮುಖವಾಗಿ ಹೀಗಿರುವುದು ಸೂಕ್ತವಲ್ಲ

8 / 30

8. ನಮ್ಮ ಸಮಾಜದಲ್ಲಿ ಶಾಲಾ ಶಿಕ್ಷಣವಿಲ್ಲದ ಜನರು ಮಾತೃಭಾಷೆಯನ್ನು

9 / 30

9. ಈ ಕೆಳಗಿನ ಉದ್ದೇಶಗಳ ಸಾಧನೆಗಾಗಿ ಮಾತೃಭಾಷೆಯ ವಿಶೇಷ ಅಧ್ಯಯನ ಮತ್ತು ಬೋಧನೆ ಅವಶ್ಯಕವಲ್ಲ

10 / 30

10. ಮಕ್ಕಳು ಕಾವ್ಯz ಭಾಷೆಯನ್ನು ಕಲಿಯಬೇಕಾದರೆ

11 / 30

11. ಒಂದು ವಿಷಯಂಶ, ಅನಿಸಿಕೆ, ಕಲ್ಪನೆ ಮುಂತಾದವುಗಳ ಬಗ್ಗೆ ವಿವರಣೆ, ವರ್ಣನೆ, ಕಥನ ಶೈಲಿ ಬರೆಯುವುದು

12 / 30

12. ಭಾಷಾ ಕೌಶಲಗಳು ಇಲ್ಲದೆ

13 / 30

13. ಭಾಷಾ ಬೋಧನೆಯ ಸಾಮಾನ್ಯ ಉದ್ದೇಶಗಳನ್ನು ಸಾಧಿಸಬಹುದಾದ ಭಾಷಾ ಅಭ್ಯಾಸಗಳು ಎಂದರೆ

14 / 30

14. ಕಲಿಯುವವರು ಭಾಷಾ ಕೌಶಲಗಳಲ್ಲಿ ಪ್ರಭುತ್ವಗಳಿಸಿ ಪರಿಣಾಮಕಾರಿಯಾಗಿ ಭಾಷಾ ಪ್ರಯೋಗ ಮಾಡುವ ಸಾಮರ್ಥ್ಯಗಳಿಸುವುದು ಭಾಷಾ ಬೋಧನೆಯ

15 / 30

15. ಯಾವ ಹಂತದ ಮಕ್ಕಳಲ್ಲಿ ಕನ್ನಡ ಪಠ್ಯಗಳಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಾಥಮಿಕ ಪರಿಚಯವಾಗಬೇಕು

16 / 30

16. ಭಾಷಾ ಬೋಧನೆಯ ನಿರ್ದಿಷ್ಟ ಉದ್ದೇಶಗಳ ಅನುಕ್ರಮ

17 / 30

17. ಭಾಷೆಯ ಮೂಲಕ ಸ್ವತಂತ್ರ ಚಿಂತನೆ ಮತ್ತು ಅಭಿವ್ಯಕ್ತಿ, ಸಾಹಿತ್ಯ ಮೌಲ್ಯಗಳು, ರಾಷ್ಟ್ರೀಯ ಹಾಗೂ ಮಾನವೀಯ ಮೌಲ್ಯಗಳು ಮತ್ತು ಸಂಸ್ಕೃತಿಕ ಉನ್ನತಿ ಮುಂತಾದ ಅಂಶಗಳನ್ನು ಅಥವಾ ಗುರಿಗಳನ್ನು ರೂಪಿಸಿಕೊಳ್ಳುವ ಪ್ರಮುಖ ಅಂಶವಲ್ಲದ್ದು

18 / 30

18. ಶುದ್ಧವಾದ ಅಕ್ಷರ ಸಂಯೋಜನಾ ನಿಯಮಗಳನ್ನು ಗುರುತಿಸುವುದು

19 / 30

19. ಆಲಿಸಿ, ಓದಿ ಅಥವಾ ವೀಕ್ಷಣೆಯ ಮೂಲಕ ಒಂದು ಮಾಹಿತಿಯ ಬಗೆಗೆ ಸಾಮಾನ್ಯ ತಿಳುವಳಿಕೆಯನ್ನು ಹೊಂದುವುದೇ

20 / 30

20. ಒಂದು ಚಟುವಟಿಕೆ, ಕಾರ್ಯಕ್ರಮ ಕೈಗೊಳ್ಳುವಾಗ ಇವುಗಳಿಂದ ನಿರೀಕ್ಷಿಸುವ ಅಂತಿಮ ಫಲಗಳೇ

21 / 30

21. ಮಗು ಮಾತೃಭಾಷೆಯನ್ನು

22 / 30

22. ಆಧುನಿಕ ಸಮಾಜದಲ್ಲಿ ಶಿಕ್ಷಣ, ಸಾಹಿತ್ಯ, ಆಡಳಿತ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಒಂದು ಪ್ರದೇಶದ ಜನರೆಲ್ಲರಿಗೂ ಅನ್ವಯವಾಗುವಂತಹ ಒಂದು ಶಿಷ್ಟ ಭಾಷೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಆದುದರಿಂದ…

23 / 30

23. ಅಭಿವ್ಯಕ್ತಿಯ ಕೌಶಲದಲ್ಲಿ ಈ ಕೆಳಗಿನ ಯಾವ ಕೌಶಲವು ಸಮನ್ವಯಗೊಳ್ಳುತ್ತದೆ

24 / 30

24. ಸೆಕೆಂಡರಿ ಶಿಕ್ಷಣ ಹಂತದಲ್ಲಿ ಪ್ರಥಮ ಭಾಷೆ ಕನ್ನಡ ಬೋಧನೆಯ ಸಾಮಾನ್ಯ ಗುರಿಗಳು 3 ವರ್ಷಗಳ ದೀರ್ಘಕಾಲಿಕ ಗುರಿಯಾಗಿರುತ್ತವೆ. ಈ ಮೂರು ವರ್ಷಗಳಲ್ಲಿ ಕನ್ನಡ ಪಠ್ಯ ಸಹಪಠ್ಯ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈ ಗುರಿಗಳು ಸಾಧನೆಯಾಗುತ್ತವೆ. ಈ ವಾಕ್ಯವು ಕೆಳಗಿನ ಯಾವ ಅಂಶವನ್ನು ಸ್ಪಷ್ಟಪಡಿಸುತ್ತದೆ

25 / 30

25. ಮಾಧ್ಯಮಿಕ ಶಾಲೆಯ ಮಕ್ಕಳಿಗೆ ವರದಕ್ಷಣೆಯ ದುಷ್ಪರಿಣಾಮಗಳನ್ನು ಕುರಿತು ಬರೆಯಲು ಹೇಳಿದರೆ ಅವರಲ್ಲಿ ಯಾವ ವಿಷಯದ ಕುರಿತು ಅರಿವನ್ನು ಮೂಡಿಸಿದಂತಾಗುತ್ತದೆ.

26 / 30

26. ಪದ ಸಂಪತ್ತು ಮತ್ತು ಪದ ಪ್ರಯೋಗ ಸಾಮರ್ಥ್ಯ ಬೆಳೆಸುವ ಚಟುವಟಿಕೆಗಳೆಂದರೆ

27 / 30

27. ನಿರ್ದಿಷ್ಟ ಉದ್ದೇಶಗಳ ಯಾವ ಉದ್ದೇಶಗಳಲ್ಲಿ ವಾಕ್ಯ, ಪರಿಕಲ್ಪನೆ ಹಾಗೂ ವಿಷಯ, ಅದರ ಮೂಲ ಸ್ವರೂಪದ ಅರ್ಥದೊಂದಿಗೆ ವ್ಯಾಖ್ಯಾನವಾಗುತ್ತದೆ..

28 / 30

28. ಈ ಕೆಳಗಿನ ಯಾವ ಹೇಳಿಕೆಯು ರಾಷ್ಟ್ರೀಯ ಮತ್ತು ಜೀವನ ಮೌಲ್ಯಗಳು ಒಂದಿಗೆ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗಲು ಕೈಗೊಳ್ಳಬಹುದಾದ ಅಭ್ಯಾಸ ಅಥವಾ ಚಟುವಟಿಕೆ ಅಲ್ಲ

29 / 30

29. ಭಾಷಾ ಬೋಧನೆಗೆ ದೀರ್ಘಕಾಲ ಉಳಿಯಬಲ್ಲ ಉದ್ದೇಶಗಳು

30 / 30

30. ಅರ್ಥಗ್ರಹಿಕೆ ಕೌಶಲ ಬೆಳೆಸಬಹುದಾದ ಅಭ್ಯಾಸಗಳಲ್ಲಿ ಸರಿಯಲ್ಲದು

Your score is

0%

Pos.NameScorePointsDuration
1Umadevi100 %30 / 307 minutes 18 seconds
2Sangeeta90 %27 / 307 minutes
3Vinutapm90 %27 / 307 minutes 33 seconds
4Shirin banu83 %25 / 306 minutes 43 seconds
5Deepa80 %24 / 3010 minutes
6Uma77 %23 / 306 minutes 45 seconds
7Sharada77 %23 / 3011 minutes 6 seconds
8Bhagyashree77 %23 / 3011 minutes 37 seconds
9Sangamma73 %22 / 309 minutes 52 seconds
10Anupama70 %21 / 306 minutes 43 seconds
11Varalakshmi H G70 %21 / 3010 minutes 38 seconds
12Geeta167 %20 / 309 minutes 1 seconds
13Lakshmibai67 %20 / 3014 minutes 40 seconds
14Amaresh63 %19 / 304 minutes 16 seconds
15akshata63 %19 / 309 minutes 21 seconds
16Nandumohan63 %19 / 3010 minutes 19 seconds
17Chandra63 %19 / 3010 minutes 32 seconds
18Simran Ibrahim63 %19 / 3014 minutes 40 seconds
19Ramya63 %19 / 3022 minutes 53 seconds
20Leelavthi b60 %18 / 309 minutes 10 seconds
21Nirmala60 %18 / 3014 minutes 28 seconds
22Halesh60 %18 / 3024 minutes 30 seconds
23Anjali53 %16 / 309 minutes 3 seconds
24Afreen53 %16 / 3012 minutes 36 seconds
25NASREEN TAJ. V53 %16 / 3016 minutes 16 seconds
26Shruthi50 %15 / 3013 minutes 2 seconds
27Prasanna50 %15 / 3014 minutes 9 seconds
28Kanu50 %15 / 3016 minutes 41 seconds
29Shivakumara M47 %14 / 309 minutes 1 seconds
30Jeevan47 %14 / 309 minutes 42 seconds
31ambresh47 %14 / 3013 minutes 54 seconds
32Ratna47 %14 / 3014 minutes 15 seconds
33Ranjeeta47 %14 / 3014 minutes 29 seconds
34Shashi SP47 %14 / 3015 minutes 55 seconds
35B.Lakshmi47 %14 / 3016 minutes 17 seconds
36Akshu47 %14 / 3020 minutes 6 seconds
37Sharanamma43 %13 / 309 minutes 57 seconds
38Radha radha40 %12 / 3011 minutes 18 seconds
39Basavantraya40 %12 / 3011 minutes 21 seconds
40Devendrappa40 %12 / 3012 minutes 11 seconds
41Bhutalisiddukodachi@37 %11 / 309 minutes 22 seconds
42K.Sunitha37 %11 / 309 minutes 36 seconds
43Subhashini37 %11 / 3010 minutes 35 seconds
44Ravigmarati37 %11 / 3011 minutes 56 seconds
45Maheshwari33 %10 / 3013 minutes 48 seconds
46SOMALI30 %9 / 304 minutes
47Prathibha30 %9 / 305 minutes 38 seconds
48prabhajmunavallimuna30 %9 / 307 minutes 14 seconds
49Kasturigodi30 %9 / 308 minutes 8 seconds
50Prema30 %9 / 3030 minutes
Shopping Cart