0%

Start the Best Preparation


Kannada Pedagogy Test - 4 ಆಲಿಸುವಿಕೆ ಮತ್ತು ಮಾತುಗಾರಿಕೆ

1 / 30

1. ಈ ಕೆಳಗಿನ ಯಾವುದು ಮಾನಸಿಕ ಸಿದ್ಧತೆ ಇಲ್ಲದೆ ಸಂಭವಿಸುವ ದೋಷವಾಗಿದೆ

2 / 30

2. ಮಗು ಭಾಷೆಯನ್ನು ಆರಂಭದಲ್ಲಿ ಕಲಿಯುವುದು

3 / 30

3. ಮಾತುಗಾರಿಕೆಯನ್ನು ಕಲಿಸುವ ಮತ್ತು ಪೋಷಿಸುವ ಬಾಷಾ ಅಭ್ಯಾಸವಲ್ಲದ್ದು

4 / 30

4. ಆಲಿಸುವಿಕೆಗೆ ಸಂಬಂಧಿಸಿದ ಉತ್ತಮ ಅಂಶಗಳಲ್ಲಿ ತಪ್ಪಾದ ಅಂಶವನ್ನು ಗುರುತಿಸಿ

5 / 30

5. ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಸ್ಪಟಿಕದ ಷಲಾಕಿಯಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಆಹುದಾಹುದೆನ್ನ ಬೇಕು ನುಡಿಯೊಳಗಾಡಿ ನಡೆಯದಿದ್ದರೆ, ಕೂಡಲಸಂಗಮದೇವ ನೆ0ತೊಲಿವನಯ್ಯ. ಈ ವಚನವು

6 / 30

6. ವಿದ್ಯಾರ್ಥಿಗಳಲ್ಲಿ ಉತ್ತಮವಾಗಿ ಆಲಿಸುವ ಸಾಮರ್ಥ್ಯ ಬೆಳೆಸುವ ಅಭ್ಯಾಸವಲ್ಲದ್ದು

7 / 30

7. ಈ ಕೆಳಗಿನ ಯಾವುದು ಉತ್ತಮ ಮಾತುಗಾರಿಕೆಯ ಲಕ್ಷಣವಲ್ಲ

8 / 30

8. ಕೇಳುವಿಕೆಯಲ್ಲಿ ಶಬ್ದ ತರಂಗಗಳು

9 / 30

9. ಆಲಿಸುವಿಕೆಯು ಪ್ರಧಾನವಾಗಿ ಅವಲಂಬಿಸಿರುವುದು

10 / 30

10. ಧ್ರುವ ಎನ್ನುವ 6ನೇ ತರಗತಿಯ ಮಗು ಒಂದು ವಿಷಯದ ಕುರಿತು ಸುತ್ತಿ ಬಳಸಿ ಮಾತನಾಡದೆ ನೇರವಾಗಿ ಮಾತನಾಡುತ್ತದೆ ಹಾಗಾದರೆ ಇದು

11 / 30

11. ಮಾತು ಎನ್ನುವುದು

12 / 30

12. ಮಾತುಗಾರಿಕೆಯಲ್ಲಿ ಕಂಡುಬರುವ ದೋಷಗಳಲ್ಲಿ ಈ ಕೆಳಗಿನ ಯಾವ ಅಂಶ ಸರಿಯಾದದ್ದಲ್ಲ

13 / 30

13. ವಿಷಯವನ್ನು ಇಡಿಯಾಗಿ ಆಲಿಸಿ ಗ್ರಹಿಸುವುದೆಂದರೆ

14 / 30

14. ತರಗತಿಯಲ್ಲಿ ಶಿಕ್ಷಕರು ವಿಷಯವನ್ನು ಹೇಗೆ ನಿರೂಪಿಸಬೇಕು ಎಂದರೆ

15 / 30

15. ಆಲಿಸುವ ಸಂದರ್ಭ ಅಥವಾ ಸ್ಥಳದಲ್ಲಿನ ಅಡಚಣೆಗಳು ಎಂದರೆ

16 / 30

16. ಆಲಿಸುವಿಕೆ ಕ್ರಿಯೆಯನ್ನು ಈ ರೀತಿ ನಿರ್ಲಕ್ಷಿಸಿದರೆ ಮಕ್ಕಳ ಶೈಕ್ಷಣಿಕ ಸಾಧನೆ ಕುಂಠಿತವಾಗುತ್ತದೆ

17 / 30

17. ಆಲಿಸುವಿಕೆಯನ್ನು ಉತ್ತಮಪಡಿಸಲು ಗಮನದಲ್ಲಿ ಇಡಬೇಕಾದ ಅಂಶಗಳೆಂದರೆ

18 / 30

18. ಒಂದು ಮಗು ನಿರಂತರವಾಗಿ ಮಾತನಾಡದೆ ನಿಲ್ಲಿಸಿ ನಿಲ್ಲಿಸಿ ಮಾತನಾಡುವುದು ಹಾಗಾದರೆ ಇಲ್ಲಿ ಕಂಡುಬರುವ ದೋಷವೆಂದರೆ

19 / 30

19. ನಮ್ಮ ನಿತ್ಯ ಜೀವನದಲ್ಲಿ ಪ್ರಧಾನವಾದ ಕ್ರಿಯೆ ಎಂದರೆ

20 / 30

20. ಶಿಕ್ಷಣದಲ್ಲಿ ಈ ಕ್ರಿಯೆಯಿಂದ ಮಕ್ಕಳು ಹೆಚ್ಚಾಗಿ ಕಲಿಯುತ್ತಾರೆ

21 / 30

21. ವಿದ್ಯಾರ್ಥಿಗಳ ಆಲಿಸುವಿಕೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ದೋಷಗಳು (ತಪ್ಪಾಗಿರುವುದನ್ನು ಗುರುತಿಸಿ)

22 / 30

22. ಮಾನಸಿಕ ವಿಕ್ಷಿಪ್ತದಿಂದಾಗುವ ದೋಷಗಳು

23 / 30

23. ಐದನೇ ತರಗತಿಯ ಮಕ್ಕಳು ಸಾಂದರ್ಭಿಕವಾಗಿ ಪದಗಳ ರಚನೆ ಮಾಡುವ ಕೌಶಲ್ಯದ ಕೊರತೆಯನ್ನು ಹೊಂದಿರುತ್ತಾರೆ. ಇಲ್ಲಿ ಕಂಡುಬರುವ ದೋಷ

24 / 30

24. ಕೇಳುವಿಕೆಯು ಒಂದು

25 / 30

25. ಶಿಕ್ಷಕರು ವಿಷಯವನ್ನು ನಿರೂಪಿಸುವಾಗ ಮಕ್ಕಳಿಗೆ ಶ್ರೋತ್ರು ವರ್ಗದ ಶಿಷ್ಟಾಚಾರವನ್ನು ಕಲಿಸುವುದು ಉತ್ತಮ. ಇಲ್ಲಿ ಶ್ರೋ ತೃ ವರ್ಗ ಎಂದರೆ

26 / 30

26. ಭಾಷೆಯ ಮೂಲ ಕೌಶಲ

27 / 30

27. ಭಾಷೆಯ ಅಪೂರ್ಣ ಕಲಿಕೆಗೆ ಸಂಬಂಧಿಸಿದ ದೋಷಗಳ ಪರಿಹಾರಕ್ಕೆ ಸರಿಯಾದ ಅಭ್ಯಾಸಗಳು..(ತಪ್ಪಾದ ಅಂಶವನ್ನು ಗುರುತಿಸಿ)

28 / 30

28. ಆಲಿಸುವಿಕೆಯಲ್ಲಿ ಬರಬಹುದಾದ ಯಾವುದು ವ್ಯಕ್ತಿನಿಷ್ಠ ದೋಷವಲ್ಲ

29 / 30

29. ಅತಿ ಚಳಿ ಪ್ರದೇಶದಲ್ಲಿರುವ ಜನರು ಬಾಯಿಯನ್ನು ಪೂರ್ಣ ತೆರೆಯದೆ ಮಾತನಾಡುತ್ತಾರೆ. ಇಲ್ಲಿ ಕಂಡುಬರುವ ದೋಷವೆಂದರೆ..

30 / 30

30. ಆಲಿಸುವಿಕೆಯು ಈ ಕೆಳಗಿನ ಉದ್ದೇಶಗಳಿಗೆ ಮಹತ್ವದ್ದಾಗಿದೆ

Your score is

0%

Pos.NameScorePointsDuration
1Vinutapm93 %28 / 305 minutes 27 seconds
2Varalakshmi H G90 %27 / 305 minutes 38 seconds
3Sangeeta90 %27 / 309 minutes 20 seconds
4Sarala80 %24 / 306 minutes 35 seconds
5prabhajmunavallimuna80 %24 / 3010 minutes 15 seconds
6Anupama80 %24 / 3012 minutes 1 seconds
7Ramya80 %24 / 3014 minutes 11 seconds
8Siddu80 %24 / 3016 minutes 52 seconds
9Sharada77 %23 / 308 minutes
10Ratna77 %23 / 309 minutes 57 seconds
11Salma Naaz77 %23 / 3010 minutes 24 seconds
12Prema77 %23 / 3013 minutes 3 seconds
13Radha radha73 %22 / 307 minutes 13 seconds
14Halesh73 %22 / 309 minutes 46 seconds
15Savita kumble73 %22 / 3011 minutes 26 seconds
16Uma70 %21 / 307 minutes 19 seconds
17Meenaxi70 %21 / 3011 minutes 28 seconds
18Gangambika70 %21 / 3013 minutes 10 seconds
19Shruthi67 %20 / 3012 minutes 10 seconds
20ambresh67 %20 / 3023 minutes 7 seconds
21Asha S63 %19 / 3010 minutes 33 seconds
22Simran Ibrahim63 %19 / 3013 minutes 9 seconds
23Prasanna63 %19 / 3013 minutes 52 seconds
24Bhagyashree63 %19 / 3019 minutes 47 seconds
25Leelavthi b60 %18 / 308 minutes 7 seconds
26Nandumohan60 %18 / 308 minutes 24 seconds
27Chandra60 %18 / 3011 minutes 16 seconds
28Bhutalisiddukodachi@60 %18 / 3012 minutes 21 seconds
29Deepa60 %18 / 3014 minutes 57 seconds
30Shashikala Talawar60 %18 / 3016 minutes 14 seconds
31Swati57 %17 / 304 minutes 15 seconds
32Nirmala57 %17 / 3012 minutes 34 seconds
33B.Lakshmi57 %17 / 3015 minutes 5 seconds
34K.Sunitha53 %16 / 305 minutes 9 seconds
35Shivakumara M53 %16 / 308 minutes
36W geeta53 %16 / 308 minutes 22 seconds
37Kanu53 %16 / 3014 minutes 29 seconds
38Devendrappa53 %16 / 3014 minutes 54 seconds
39Sukanya50 %15 / 305 minutes 31 seconds
40Kasturigodi50 %15 / 305 minutes 51 seconds
41akshata50 %15 / 3010 minutes 22 seconds
42Shirin banu50 %15 / 3013 minutes 9 seconds
43Shabeen Taj47 %14 / 304 minutes 26 seconds
44sav47 %14 / 307 minutes 29 seconds
45Sharanamma47 %14 / 307 minutes 52 seconds
46Swetha47 %14 / 308 minutes 5 seconds
47Anjali47 %14 / 308 minutes 18 seconds
48channamma c.channamma c47 %14 / 3010 minutes 7 seconds
49Basavantraya47 %14 / 3010 minutes 13 seconds
50NASREEN TAJ. V47 %14 / 3013 minutes 26 seconds
Shopping Cart