Start the Best Preparation
History Test - 9 ಬಾದಾಮಿಯ ಚಾಲುಕ್ಯರು
1 / 30
1. ತಮಿಳುನಾಡಿನ ಪ್ರಪ್ರಥಮ ರಾಜರುಗಳು
2 / 30
2. ಮೊದಲು ಪಲ್ಲವರು ____ ಮತಿಯರಾಗಿದ್ದರು, _____ ಧರ್ಮಪಾಲ ಜನಿಸಿದನು, _______ ಇವನು ಜೈನ ಮತವಲಂಬಿಯಾಗಿದ್ದನು.
3 / 30
3. ಚಾಳುಕ್ಯ ಕಲಾ ಶೈಲಿ ಎಂಬ ವಿಶಿಷ್ಟ ಶಿಲ್ಪಕಲಾ ಶೈಲಿಯನ್ನು ಭಾರತೀಯ ವಾಸ್ತುಶಿಲ್ಪದಲ್ಲಿ ಪ್ರಾರಂಭಿಸಿದವರು
4 / 30
4. ಕೈಲಾಸನಾಥ, ಏಕಾಂಬರನಾಥ ಮತ್ತು ವೈಕುಂಠ ದೇವಾಲಯಗಳು ಕಂಡುಬರುವುದು
5 / 30
5. ಶೈವ ಮತ್ತು ವೈಷ್ಣವ ಮತವನ್ನು ಪ್ರಚಾರಗೊಳಿಸಿದವರು ಕ್ರಮವಾಗಿ
6 / 30
6. ಇವರ ಕಾಲವನ್ನು ದಕ್ಷಿಣದಲ್ಲಿ ವೀರಯುಗ ಎನ್ನುವರು
7 / 30
7. ಕಿರಾತಾರ್ಜುನಿಯ ಕೃತಿಯ ರಚನಾಕಾರ
8 / 30
8. ಬಾದಾಮಿ ಚಾಲುಕ್ಯರ ಮನೆತನದ ಸ್ಥಾಪಕ
9 / 30
9. ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ – ಎಂಬ ಕಪ್ಪೆ ಅರಭಟ್ಟನ ಶಾಸನ ತ್ರಿಪದಿಯಲ್ಲಿದ್ದು ಇದು ಕಂಡುಬರುವುದು
10 / 30
10. ಹೇಳಿಕೆ ಎ – ಇಮ್ಮಡಿ ಪುಲಕೇಶಿಗೆ ತನ್ನ ಚಕ್ರಾಧಿಪತ್ಯವಲ್ಲವನ್ನು ಒಂದೇ ಕೇಂದ್ರದಿಂದ ಆಳಲು ಸಾಧ್ಯವಾಗಲಿಲ್ಲ. ಸಮರ್ಥನೆ ಆರ್ – ತನ್ನ ತಮ್ಮನಾದ ಕುಬ್ಜ ವಿಷ್ಣುವರ್ಧನ ವೆಂಗಿ ಮತ್ತು ಜಯಸಿಂಹ ಗುಜರಾತ್ ಪ್ರಾಂತ್ಯದ ಅಧಿಕಾರಿಗಳನ್ನಾಗಿ ನೇಮಿಸಿದನು.
11 / 30
11. ಲೋಕೇಶ್ವರ (ವಿರೂಪಾಕ್ಷ) & ತ್ರೈಲೋಕೆಶ್ವರ (ಮಲ್ಲಿಕಾರ್ಜುನ) ಮುಂತಾದ ದೇವಾಲಯಗಳನ್ನು ಇಲ್ಲಿ ಕಾಣಬಹುದು
12 / 30
12. ದೇವಾಲಯ ವಾಸ್ತುಶಿಲ್ಪದ ಕ್ರಮ ಸರಣಿಯ ವಿಕಾಸದಲ್ಲಿನ ಪ್ರಯೋಗಗಳನ್ನು ಇಲ್ಲಿ ನಡೆಸಲಾಯಿತು
13 / 30
13. ಬಾದಾಮಿ ಚಾಲುಕ್ಯರ ಮೇಲೆ ಸೇಡು ತೀರಿಸಿಕೊಂಡವನು
14 / 30
14. ಯಾರ ಆಳ್ವಿಕೆಯಲ್ಲಿ ಪಲ್ಲವ ಸಾಮ್ರಾಜ್ಯ ಚೋಳರ ಆದಿತ್ಯನಿಂದ ಕೊನೆಗೊಂಡಿತು
15 / 30
15. ಕೌಮುದಿ ಮಹೋತ್ಸವ ಮತ್ತು ಹರಪಾರ್ವತಿಯ ಕೃತಿಯ ರಚನಾಕಾರರು ಕ್ರಮವಾಗಿ
16 / 30
16. ಕಂಚಿಯ ಪಲ್ಲವರ ಮೊದಲ ದೊರೆ
17 / 30
17. ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇವನು ಅನೇಕ ಏಕಶಿಲಾ ದೇವಾಲಯಗಳನ್ನು ನಿರ್ಮಿಸಿದನು B) ಇವನು ಮಹಾಬಲಿಪುರಂ ಎಂಬ ರಾಜಧಾನಿಯನ್ನು ನಿರ್ಮಿಸಿದನು C) ಇವನು ಪಲ್ಲವರ ಪ್ರಸಿದ್ಧ ದೊರೆ
18 / 30
18. ಮತ್ತ ವಿಲಾಸ ಪ್ರಹಸನ ಮತ್ತು ಭಗವದಜ್ಜುಕೀಯ ಕೃತಿಯ ರಚನಾಕಾರ
19 / 30
19. ನಳಂದ ವಿದ್ಯಾನಿಲಯದ ಮಹಾನ್ ವಿದ್ವಾಂಸ ______
20 / 30
20. ಇಮ್ಮಡಿ ಪುಲಿಕೇಶಿಯು ಆಶಾವಾದಿ ಚಕ್ರವರ್ತಿಯಾಗಿದ್ದು ವಿದೇಶ ದೊರೆಗಳೊಂದಿಗೆ ಸ್ನೇಹ ಸಂಬಂಧ ಹೊಂದಿದನು. ಪರ್ಷಿಯಾದ ದೊರೆಯಾದ ಇಮ್ಮಡಿ ಖುಸ್ರುವಿನೊಡನೆ ರಾಯಭಾರಿ ಸಂಬಂಧಗಳನ್ನು ಹೊಂದಿದ್ದ ಎಂದು ತಿಳಿಸಿದ ಇತಿಹಾಸಕಾರ
21 / 30
21. ಈ ಕೆಳಗಿನ ಯಾವುದನ್ನು ವಾಸ್ತು ಶಿಲ್ಪದ ತೊಟ್ಟಿಲು ಎಂದು ಕರೆಯುತ್ತಾರೆ?
22 / 30
22. ಈ ದೇಶಕ್ಕೆ ಕರ್ನಾಟಕ ಎಂಬ ಹೆಸರು ಕೊಟ್ಟವರು
23 / 30
23. ದಶಕುಮಾರ ಚರಿತೆ ಕೃತಿಯ ಕರ್ತೃ
24 / 30
24. ಇಮ್ಮಡಿ ಪುಲಕೇಶಿಯಿಂದ ಸೋಲನ್ನು ಒಪ್ಪಿಕೊಂಡ ದೊರೆ
25 / 30
25. ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇವನು ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ B) ಇವನು ದಕ್ಷಿಣ ಪತೇಶ್ವರ ಮತ್ತು ತ್ರಿಪ್ರದೇಶದ ವೃತ್ತವಾದ ಪ್ರದೇಶದ ಅಧಿಪತಿ ಎಂಬ ಬಿರುದನ್ನು ಹೊಂದಿದ್ದನು C) ಇವನು ಪ್ರಥಮ ನರಸಿಂಹವರ್ಮನಿಂದ ಸೋಲನ್ನು ಒಪ್ಪಿಕೊಂಡನು
26 / 30
26. ಪಂಚರಥಗಳು ಸುಪ್ರಸಿದ್ಧ
27 / 30
27. ಮಹಾಮಲ್ಲ ಮತ್ತು ವಾತಾಪಿಗೊಂಡ ಎಂಬ ಬಿರುದನ್ನು ಹೊಂದಿದವನು
28 / 30
28. ಕಂಚಿಯು ಯಾವ ಭಾಷೆಯ ಸಾಹಿತ್ಯದ ಕೇಂದ್ರವಾಗಿತ್ತು.
29 / 30
29. ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇವರು ಒಳ್ಳೆಯ ನೌಕಾ ಬಲವನ್ನು ಹೊಂದಿದ್ದರು B) ಇಲ್ಲಿನ ವರ್ತಕರು ಮಲಯ ಇಂಡೋನೇಷ್ಯಾ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳೊಡನೆ ವಾಣಿಜ್ಯ ಸಂಪರ್ಕ ಹೊಂದಿದ್ದರು
30 / 30
30. ಹ್ಯೂಯನ್‌ತ್ಸಾಂಗ ಕೆಳಗಿನ ರಾಜರ ಆಸ್ಥಾನವನ್ನು ಸಂದರ್ಶಿಸಿದನು A) ಇಮ್ಮಡಿ ಪುಲಕೇಶಿ B) ಹರ್ಷವರ್ಧನ C) ಪ್ರಥಮ ನರಸಿಂಹವರ್ಮ
Your score is
Restart quiz