0%
320

Start the Best Preparation


History Test - 8 ದಕ್ಷಿಣ ಭಾರತದ ರಾಜವಂಶಗಳು

1 / 30

1. ಗದ್ಯಚಿಂತಾಮಣಿ ಮತ್ತು ಷಾತ್ರ ಚೂಡಾಮಣಿ ಕೃತಿಯ ಕರ್ತೃ

2 / 30

2. ಕೊಂಕಣ, ಬೀರಾರ್, ಸೌರಾಷ್ಟ್ರ, ಮಾಳವಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡವನು

3 / 30

3. ಮಯೂರವರ್ಮ ಇವನಿಂದ ಅಪಮಾನಿತಗೊಂಡನು

4 / 30

4. ಗಂಗ ಮನೆತನದ ಸ್ಥಾಪಕ

5 / 30

5. ದಖನ್‌ನಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶ

6 / 30

6. ತಮ್ಮನ್ನು ತಾವು ಇಕ್ಷ್ವಾಕು ವಂಶದವರು ಎಂದು ಕರೆದುಕೊಂಡವರು

7 / 30

7. ಚಂದ್ರವಳ್ಳಿ ಕೆರೆಯ ವಡ್ಡನ್ನು ಎತ್ತರಿಸಿದವನು

8 / 30

8. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇವನು ಶಾತವಾಹನರ ಪ್ರಸಿದ್ಧ ದೊರೆ. B) ಸಾಮ್ರಾಜ್ಯಕ್ಕೆ ಕಂಟಕರಾಗಿದ್ದ ಶಕರನ್ನು ಭಾರತದ ಗಡಿಯಿಂದ ಹೊರಗಟ್ಟಿ ಸಾಹಸವನ್ನು ಮೆರೆದನು. C) ಇವನಿಂದ ಶಾಲಿವಾಹನ ಶಕೆಯು ಪ್ರಾರಂಭಗೊಂಡಿತು. D) ಇವನನ್ನು ತ್ರೈಸಮುದ್ರತೋಯಪೀತ ವಾಹನ ಎನ್ನುವರು

9 / 30

9. ವಡ್ಡಕತಾ ಗ್ರಂಥದ ರಚನಾಕಾರ

10 / 30

10. ದ್ರವಸಾರ ಈತನ ಕೃತಿ

11 / 30

11. ಹಲ್ಮಿಡಿ ಶಾಸನದ ಕರ್ತೃ

12 / 30

12. ಕದಂಬರು ____ ಧರ್ಮದ ಅನುಯಾಯಿಗಳಾಗಿ _____ & ______ ಧರ್ಮಗಳನ್ನು ಪ್ರೋತ್ಸಾಹಿಸಿದರು.

13 / 30

13. ಕನ್ನಡದ ಮೊದಲ ಶಾಸನ

14 / 30

14. ಕರ್ನಾಟಕದಲ್ಲಿ ದೊರೆತಿರುವ ಪ್ರಥಮ ಸಂಸ್ಕೃತ ಶಾಸನ

15 / 30

15. ಉತ್ತರ ಮತ್ತು ದಕ್ಷಿಣ ಭಾರತವನ್ನು ಇದು ಪ್ರತ್ಯೇಕಿಸುತ್ತದೆ

16 / 30

16. ಪಿತೃ ಪ್ರಧಾನ ಕುಟುಂಬ ಮತ್ತು ಅವಿಭಕ್ತ ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯ ಕಂಡುಬರುವುದು ಈ ಸಾಮ್ರಾಜ್ಯದಲ್ಲಿ

17 / 30

17. ಗಜಶಾಸ್ತ್ರ ಮತ್ತು ಗಜಾಷ್ಟಕ ಕೃತಿಗಳು ಕ್ರಮವಾಗಿ

18 / 30

18. ಶ್ರಿಕಾಕುಲಂ ಅನ್ನೋ ಸ್ವತಂತ್ರ ರಾಜಧಾನಿಯನ್ನಾಗಿ ಮಾಡಿಕೊಂಡವರು

19 / 30

19. ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶ

20 / 30

20. ಕಾರ್ಲೆಯಲ್ಲಿ ಚೈತ್ರಾಲಯವನ್ನು ನಿರ್ಮಿಸಿದವರು

21 / 30

21. ಬಂಕಾಪುರ ಮತ್ತು ಪೆರೂರುಗಳು ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದು ಇವರ ಕಾಲದಲ್ಲಿ

22 / 30

22. ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಇರುವ ಗೊಮ್ಮಟೇಶ್ವರ ವಿಗ್ರಹದ ಎತ್ತರ

23 / 30

23. ದುರ್ವಿನೀತನು ಅನೇಕ ಕೆರೆಗಳನ್ನು ನೀರಾವರಿಗಾಗಿ ಕಟ್ಟಿಸಿದನೆಂದು ತಿಳಿಸುವ ಶಾಸನ

24 / 30

24. ಗಂಗರಲ್ಲಿ ಪ್ರಸಿದ್ಧ ಅರಸ

25 / 30

25. ದತ್ತಕ ಸೂತ್ರಕ್ಕೆ ಟಿಪ್ಪಣಿ ಬರೆದವನು

26 / 30

26. ನಾಲ್ಕನೇ ರಾಚಮಲ್ಲನ ಮಂತ್ರಿ

27 / 30

27. ಕದಂಬ ಮನೆತನದ ಸ್ಥಾಪಕ

28 / 30

28. ಶಾತವಾಹನರ ಕಾಲದಲ್ಲಿ ಈ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಯಿತು

29 / 30

29. ಶಾತವಾಹನರ ಕೊನೆಯ ಅರಸ

30 / 30

30. ಹಾಲನ ಕೃತಿ

Your score is

0%

Shopping Cart