Start the Best Preparation
History Test - 7 ವರ್ಧನ ಸಾಮ್ರಾಜ್ಯ
1 / 30
1. ಹರ್ಷನು ಇವನ ವಿರುದ್ಧ ಸೇಡನ್ನು ತೀರಿಸಿಕೊಂಡರು
2 / 30
2. ಹರ್ಷಚರಿತೆ ಕೃತಿಯ ಕರ್ತೃ
3 / 30
3. ಹೇಳಿಕೆ – ಎ ನಳಂದ ವಿಶ್ವವಿದ್ಯಾಲಯ ಬೌದ್ಧ ಹೀನಯಾನ ತತ್ವಗಳನ್ನು ಪ್ರಚಾರ ಮಾಡಿತು. ಸಮರ್ಥನೆ – ಹರ್ಷವರ್ಧನನ ಕಾಲದಲ್ಲಿ ಈ ವಿಶ್ವವಿದ್ಯಾಲಯವು ಅತ್ಯಂತ ಹೆಸರುವಾಸಿ ಆಯಿತು.
4 / 30
4. ಹರ್ಷವರ್ಧನ ಆಸ್ಥಾನಕ್ಕೆ ಭೇಟಿ ನೀಡಿದ ಪ್ರವಾಸಿಗ
5 / 30
5. ವರ್ಧನ ವಂಶದ ಸ್ಥಾಪಕ
6 / 30
6. ಐದನೇ ಬೌದ್ಧ ಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು
7 / 30
7. ಚೀನಾದ ಯಾತ್ರಿಕ ಹ್ಯೂಯೆನತ್ಸಾಂಗ್ ಜನಿಸಿದ್ದು
8 / 30
8. ನಳಂದ ವಿಶ್ವವಿದ್ಯಾಲಯ ಹಾಳಾಗಿದ್ದು ಇವನಿಂದ
9 / 30
9. ಹರ್ಷವರ್ಧನನ ಮೊದಲ ಮತ್ತು ಎರಡನೇ ರಾಜಧಾನಿ ಕ್ರಮವಾಗಿ
10 / 30
10. ಬುದ್ಧನ ಪುನರ್ಜನ್ಮದ ಮತ್ತೊಂದು ಹೆಸರು
11 / 30
11. ಹರ್ಷವರ್ಧನನು ಸಾ.ಶ 641ರಲ್ಲಿ ತಾನು ಇದರ ರಾಜ ಎಂದು ಕರೆದುಕೊಂಡನು
12 / 30
12. ಯುದ್ಧ ಭೂಮಿಯಲ್ಲಿ ಉರುಳಿ ಬೀಳುತ್ತಿರುವ ತನ್ನ ರಾಜಗಜಗಳನ್ನು ಕಂಡ ಹರ್ಷನ ಹರ್ಷವೂ ಹಾರಿಹೋಯಿತು – ಎಂಬ ಉಲ್ಲೇಖಿತ ವಾಕ್ಯ
13 / 30
13. ಹೇಳಿಕೆ A – ಬಂಗಾಳದ ದೊರೆಯಾದ ಶಶಾಂಕನು ಕನೋಜಿನ ದೊರೆಯನ್ನು ಕೊಂದ ನಂತರ ಹರ್ಷನು ಕನೋಜನ್ನು ವಶಪಡಿಸಿಕೊಂಡನು. ಸಮರ್ಥನೆ R – ಆದರೆ ದಕ್ಷಿಣದಲ್ಲಿನ ನರ್ಮದಾ ನದಿಯನ್ನು ದಾಟಲು ಅವನಿಗೆ ಸಾಧ್ಯವಾಗಲಿಲ್ಲ, ಹಾಲುಯರ ಕನ್ನಡದ ದೊರೆ ಎರಡನೇ ಪುಲಕೇಶಿಯು ಇವನ ಅತಿಕ್ರಮವನ್ನು ಅಲ್ಲಿಯೇ ತಡೆದನು.
14 / 30
14. ವರ್ಧನರು ಇಲ್ಲಿಂದ ರಾಜ್ಯವನ್ನಾಳಿದರು
15 / 30
15. ಸಾ.ಶ 643ರಲ್ಲಿ ನಡೆದ ಐದನೇ ಬೌದ್ಧ ಧರ್ಮ ಸಮ್ಮೇಳನ ಎಷ್ಟು ದಿನಗಳ ಕಾಲ ನಡೆಯಿತು
16 / 30
16. ಹೇಳಿಕೆ ಎ – ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ನಳಂದ ವಿಶ್ವವಿದ್ಯಾಲಯವು ತುಂಬಾ ಪ್ರಸಿದ್ಧಿಯನ್ನು ಪಡೆದಿತ್ತು ಇದನ್ನು ಗುಪ್ತ ದೊರೆ ಒಂದನೇ ಕುಮಾರ ಗುಪ್ತನು ಸ್ಥಾಪಿಸಿದ್ದನು. ಸಮರ್ಥನೆ ಆರ್ – ನಂತರದ ಗುಪ್ತ ದೊರೆಗಳು ಈ ವಿಶ್ವವಿದ್ಯಾಲಯಕ್ಕೆ ಅನೇಕ ಕಟ್ಟಡಗಳನ್ನು ಕಟ್ಟಿಸಿದರು.
17 / 30
17. ಸಾ.ಶ 634ರಲ್ಲಿ ನರ್ಮದಾ ನದಿ ತೀರದಲ್ಲಿ ಇಬ್ಬರ ಸೈನ್ಯಗಳು ಹೊಡೆದಾಡಿದವು
18 / 30
18. ಹರ್ಷವರ್ಧನನ ಇವರ ಭಕ್ತನಾಗಿದ್ದನು
19 / 30
19. ಹ್ಯೂಯೆನತ್ಸಾಂಗ್‌ನಿಗೆ ಸರಿ ಹೊಂದದೆ ಇರುವ ಹೇಳಿಕೆಯನ್ನು ಗುರುತಿಸಿ
20 / 30
20. ಹರ್ಷವರ್ಧನನ ಬಿರುದು
21 / 30
21. ಹರ್ಷವರ್ಧನ ಮಹಾಮೋಕ್ಷ ಪರಿಷತ್ ಎಂದು ಕರೆಯಲ್ಪಡುವ ಐದು ವರ್ಷಕ್ಕೊಮ್ಮೆ ನಡೆಯುವ ಸಮ್ಮೇಳನವನ್ನು ಇಲ್ಲಿ ನಡೆಸಿದನು
22 / 30
22. ಪುಲಿಕೇಶಿ ವಿರುದ್ಧ ಹರ್ಷನು ಪ್ರಭಾವಗೊಂಡನು ಎಂಬುದರ ಉಲ್ಲೇಖ ಸಿಗುವುದು
23 / 30
23. ಹೇಳಿಕೆ ಎ – ಹ್ಯೂಯೆನತ್ಸಾಂಗ್ ಸಾ.ಶ 629ರಲ್ಲಿ ಸಯಾಮ್ ಮಾರ್ಗದ ಮೂಲಕ ಭಾರತಕ್ಕೆ ಪ್ರಯಾಣವನ್ನು ಆರಂಭಿಸಿ, ಸಾ.ಶ 630ರ ಹೊತ್ತಿಗೆ ಗಾಂಧಾರವನ್ನು ತಲುಪಿದನು. ಸಮರ್ಥನೆ ಆರ್ – ಕಾಶ್ಮೀರ, ಕನೌಜ, ನಳಂದ, ಆಂಧ್ರ, ಕಂಚಿ ಮತ್ತು ಬಾದಾಮಿ ಮುಂತಾದ ಸ್ಥಳಗಳನ್ನು ಸಂದರ್ಶಿಸಿದನು.
24 / 30
24. ನಳಂದದ ಲಲಿತ ಕಲಾ ಶಾಲೆಯೊಂದಕ್ಕೆ ಕೊಡುಗೆಯನ್ನು ನೀಡಿದವನು
25 / 30
25. ವರ್ಧನ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುವ ಕೃತಿಗಳು
26 / 30
26. ಹರ್ಷನ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗುರುತಿಸಿ
27 / 30
27. ಮಹಾಸಂಧಿವಿಗ್ರಹ ಎಂದರೆ
28 / 30
28. ಹರ್ಷವರ್ಧನನ ಕಾಲ
29 / 30
29. ಹರ್ಷವರ್ಧನನ ಕೃತಿ
30 / 30
30. ನಳಂದ ವಿಶ್ವವಿದ್ಯಾಲಯದಲ್ಲಿ ಇರುವ ಗ್ರಂಥಾಲಯವನ್ನು ಹೀಗೆ ಕರೆಯಲಾಗುತ್ತಿತ್ತು
Your score is
Restart quiz