Start the Best Preparation
History Test - 4 ಮೌರ್ಯ ಸಾಮ್ರಾಜ್ಯ
1 / 30
1. ಚಂದ್ರಗುಪ್ತನ ಮೇಲೆ ದಂಡೆತ್ತಿ ಬಂದು ಒಪ್ಪಂದ ಮಾಡಿಕೊಂಡವನು
2 / 30
2. ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ
3 / 30
3. ಪಾಟಲಿಪುತ್ರದ ಚಂದ್ರಗುಪ್ತ ಮೌರ್ಯನ ಅರಮನೆಯ ಬಗ್ಗೆ ಮನೋಜ್ಞ ವಿವರಣೆ ನೀಡಿದ ಚೀನಿ ಯಾತ್ರಿಕ
4 / 30
4. ಅಶೋಕನ ಆಳ್ವಿಕೆಯ ಕಾಲದ ಮಹತ್ವದ ಘಟನೆ
5 / 30
5. ಮೌರ್ಯರ ಕಾಲದ ಪ್ರಮುಖ ನಗರಗಳು
6 / 30
6. ಮೆಗಾಸ್ತನಿಸ್ ತನ್ನ ಇಂಡಿಕಾ ಕೃತಿಯಲ್ಲಿ ಮೌರ್ಯರ ಸಾಮ್ರಾಜ್ಯದಲ್ಲಿ ಎಷ್ಟು ಜಾತಿಗಳ ಉಲ್ಲೇಖ ಮಾಡಿದ್ದಾನೆ
7 / 30
7. ಅಶೋಕನ ಹಿರಿಯ ಮಗ ಮಹೇಂದ್ರ ಮತ್ತು ಹಿರಿಯ ಪುತ್ರಿ ಸಂಗ ಮಿತ್ರ ಧರ್ಮ ಪ್ರಚಾರ ಮಾಡಲು ____ಗೆ ಹೋದರು
8 / 30
8. ಕೆಳಗಿನ ಆಯ್ಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಗುರುತಿಸಿ. 1) ಪಾಟಲಿಪುತ್ರ ಮೌರ್ಯರ ರಾಜಧಾನಿ 2) ಸಾರನಾಥ ಬುದ್ಧನು ಉಪದೇಶ ನೀಡಿದ ಪ್ರಥಮ ಸ್ಥಳ 3) ಸಾಂಚಿ ಸ್ತೂಪ 4) ರುಮ್ಮಿಂದೆಯ ಬುದ್ಧನ ಜನ್ಮಸ್ಥಳ ಮತ್ತು ಅಶೋಕನು ಸ್ತಂಭ ಶಾಸನ ಸ್ಥಾಪಿಸಿದ ಸ್ಥಳ
9 / 30
9. ಮೌರ್ಯರ ಇತಿಹಾಸವನ್ನು ತಿಳಿಸುವ ಆಧಾರಗಳು 1) ಕೌಟಿಲ್ಯನ ಅರ್ಥಶಾಸ್ತ್ರ 2) ಮೆಗಸ್ತನ ಇಂಡಿಕಾ 3) ವಿಶಾಖದತ್ತನ ಮುದ್ರಾರಾಕ್ಷಸ 4) ಅಶೋಕನ ಶಾಸನಗಳು, ಸ್ಮಾರಕಗಳು ಮತ್ತು ಸಿಲೋನಿನ ಕೃತಿಗಳಾದ ದೀಪವಂಶ ಮಹಾವಂಶ
10 / 30
10. ಹೇಳಿಕೆ – ಎ – ಮೌರ್ಯರ ಆಡಳಿತ ವಿಭಾಗಗಳನ್ನು ನೋಡಿಕೊಳ್ಳಲು ಉನ್ನತ ಅಧಿಕಾರಿಗಳು ಇದ್ದರೂ ಅವರಲ್ಲಿ ಧರ್ಮ ಮಹಾ ಮಾತ್ರರು ಎಂಬ ವಿಶೇಷ ಅಧಿಕಾರಿಗಳು ಜನರಲ್ಲಿ ಉತ್ತಮ ನೀತಿ ನಡತೆಯನ್ನು ಪ್ರಚಾರ ಮಾಡುತ್ತಿದ್ದರು. ಸಮರ್ಥನೆ – ಆರ್ – ಅನಾಥರು ವಿಧವೆಯರು ಮತ್ತು ವಯೋವೃದ್ಧರ ಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಅವರಿಗಿತ್ತು
11 / 30
11. ಭಾರತ ಕಂಡ ಮೊಟ್ಟ ಮೊದಲ ಸಾಮ್ರಾಜ್ಯ
12 / 30
12. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಮೌರ್ಯರು ಮಗಧದಿಂದ ರಾಜ್ಯವನ್ನು ಆಳಿದರು 2) ಚಂದ್ರಗುಪ್ತ ಮೌರ್ಯ, ಬಿಂದುಸಾರ ಹಾಗೂ ಅಶೋಕ ಈ ಮನೆತನದ ರಾಜರುಗಳಲ್ಲಿ ಪ್ರಮುಖರು. 3) ರಾಯಭಾರಿಯಾಗಿದ್ದ ಮೆಗಾಸ್ತನಿಸನು ಇಂಡಿಕಾ ಗ್ರಂಥವನ್ನು ಬರೆದನು 4) ಚಂದ್ರಗುಪ್ತ ಮೌರ್ಯನ ಮಂತ್ರಿ ವಿಷ್ಣುಗುಪ್ತ ಸರಿಯಾದ ಹೇಳಿಕೆಯನ್ನು ಗುರುತಿಸಿ
13 / 30
13. ದೇವನಾಂಪ್ರಿಯ ಅಥವಾ ಪ್ರಿಯದರ್ಶಿ ಎಂದು ಉಲ್ಲೇಖಿಸಿದ ಶಾಸನ
14 / 30
14. ಅಶೋಕನ ಶಾಸನಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ. 1) ಅಶೋಕನ ಅನೇಕ ಶಾಸನಗಳು ಪ್ರಾಕೃತ ಭಾಷೆಯಲ್ಲಿವೆ. 2) ಇವುಗಳು ಬ್ರಾಹ್ಮೀ ಲಿಪಿಯಲ್ಲಿವೆ. 3) ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿಯೂ ಅಶೋಕನ ಶಿಲಾಶಾಸನಗಳು ಪತ್ತೆಯಾಗಿವೆ 4) ಚಾರ್ಲ್ಸ್ ಬೇಡೆನ್ ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದಿದರು
15 / 30
15. ಕಂಟಕ ಶೋಧನ ಎಂದರೆ
16 / 30
16. ಅಶೋಕನ ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ
17 / 30
17. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಇವನು ಚಂದ್ರಗುಪ್ತ ಮೌರ್ಯನ ಮಂತ್ರಿ 2) ಈತನ ಕೃತಿ ಅರ್ಥಶಾಸ್ತ್ರ 3) ಇದು ರಾಜ್ಯದ ಆಡಳಿತಗಾರರಿಗೆ ಮಾರ್ಗದರ್ಶನ ನೀಡುವ ಕೃತಿ 4) ರಾಜನ ಗುಣ, ನಡತೆ ಮತ್ತು ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕೆಂದು ಹೇಳಿದನು
18 / 30
18. ಸಾಶಪೂ 300ರಲ್ಲಿ ಸಲ್ಲೇಖನವನ್ನು ಆಚರಿಸಿ ಪ್ರಾಣತ್ಯಾಗ ಮಾಡಿದ ಅರಸ
19 / 30
19. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. 1) ಇವನನ್ನು ಶಾಸನಗಳ ಪಿತಾಮಹ ಎನ್ನುವರು. 2) 1837ರಲ್ಲಿ ಜೇಮ್ಸ್ ಪ್ರಿನ್ಸೆಪ್ ಇವನ ಶಾಸನವನ್ನು ಮೊದಲ ಬಾರಿಗೆ ಓದಿದನು 3) ಚಾರ್ಲ್ಸ್ ಬೇಡೆನ್ 1915ರಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ದೇವನಾಂಪ್ರಿಯ ಪ್ರಿಯದರ್ಶಿ ಎಂಬ ಶಾಸನವನ್ನು ಪತ್ತೆಹಚ್ಚಿದರು.
20 / 30
20. ಮೌರ್ಯರ ರಾಜಲಾಂಛನ
21 / 30
21. ಪ್ರಜೆಗಳೆಲ್ಲರೂ ತನ್ನ ಮಕ್ಕಳಿದ್ದಂತೆ ಈ ಮಾತನ್ನು ನುಡಿದ ಸಾಮ್ರಾಟ
22 / 30
22. ಸುದರ್ಶನ ಸರೋವರ ಎಂಬ ಅಣೆಕಟ್ಟನ್ನು ನಿರ್ಮಿಸಿದವರು
23 / 30
23. ಕೌಟಿಲ್ಯನ ಅರ್ಥಶಾಸ್ತ್ರದ ಯಾವ ಭಾಗದಲ್ಲಿ ನಾಗರಿಕ ಮತ್ತು ಅಪರಾಧಿ ಕಾನೂನುಗಳ ಕುರಿತು ತಿಳಿಸಲಾಗಿದೆ
24 / 30
24. ಅಶೋಕನ ಸ್ಥೂಪ ಕಂಡುಬರುವುದು
25 / 30
25. ಅಶೋಕನ ಕಾಲದ ಮೂರನೇ ಬೌದ್ಧ ಧರ್ಮ ಸಮ್ಮೇಳನ ಸಾಶಪೂ 250ರಲ್ಲಿ ಎಲ್ಲಿ ನಡೆಯಿತು
26 / 30
26. ಆರ್ ಶ್ಯಾಮಾಶಾಸ್ತ್ರಿ ಅವರು ಕೌಟಿಲ್ಯನು ರಚಿಸಿದ ಅರ್ಥಶಾಸ್ತ್ರದ ಹಸ್ತಪ್ರತಿಯನ್ನು ಮೈಸೂರಿನ ಓರಿಯಂಟಲ ಗ್ರಂಥಾಲಯದಲ್ಲಿ ಪತ್ತೆ ಮಾಡಿದ್ದು
27 / 30
27. ಕಳಿಂಗ ಯುದ್ಧ ನಡೆದದ್ದು
28 / 30
28. ಯಾರ ಕಾಲದಲ್ಲಿ ವಾಸ್ತು ಶಿಲ್ಪ ನಿರ್ಮಾಣಕ್ಕಾಗಿ ಕಟ್ಟಿಗೆ ಮತ್ತು ಇಟ್ಟಿಗೆಗಳ ಬದಲು ಕಲ್ಲುಗಳ ಬಳಕೆ ಆರಂಭವಾಯಿತು
29 / 30
29. ಅಶೋಕನನ್ನು ಪ್ರಭಾವಿಸಿದ್ದು
30 / 30
30. ಅಶೋಕನು ನಿರ್ಮಿಸಿದ ಸ್ತೂಪಗಳು
Your score is
Restart quiz