Start the Best Preparation
History Test - 3 ನಮ್ಮ ಹೆಮ್ಮಯ ರಾಜ್ಯ ಕರ್ನಾಟಕ
1 / 27
1. ಕರ್ನಾಟಕದ ವಾಣಿಜ್ಯ ಕೇಂದ್ರ
2 / 27
2. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸ್ಥಾಪಿಸಲಾದ ವರ್ಷ
3 / 27
3. ಹೈದರಾಬಾದ್ ಸಂಸ್ಥಾನ ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿದ್ದು
4 / 27
4. ಮೈಸೂರು ವಿಶ್ವವಿದ್ಯಾಲಯ ಆರಂಭವಾಗಿದ್ದು
5 / 27
5. ಹೇಳಿಕೆ – ಎ – 7ನೇ ಶತಮಾನದಿಂದ 14ನೇ ಶತಮಾನದ ವರೆಗೆ ಆಳುಪ ಮನೆತನದ ಅರಸರು ಆಳ್ವಿಕೆ ನಡೆಸಿದರು ಸಮರ್ಥನೆ – ಆರ್ – ಬೇರೆ ಬೇರೆ ಕಾಲಘಟ್ಟಗಳಲ್ಲಿ ಉದ್ಯಾವರ, ಮಂಗಲಪುರ, ಹುಂಚ ಮತ್ತು ಬನವಾಸಿಗಳು ಅಳುಪರ ರಾಜಧಾನಿಗಳಾಗಿದ್ದವು.
6 / 27
6. ಅಂತರಾಷ್ಟ್ರೀಯ ಹಿಂದೂಸ್ತಾನಿ ಸಂಗೀತಗಾರರ ತವರೂರು
7 / 27
7. ರವಿಕೆ ಕಣದ ಉತ್ಪಾದನೆಗೆ ಹೆಸರುವಾಸಿಯಾದದ್ದು
8 / 27
8. ತಪ್ಪಾದ ಹೇಳಿಕೆಯನ್ನು ಗುರುತಿಸಿ.
9 / 27
9. ನಮ್ಮ ರಾಜ್ಯದಲ್ಲಿ ಸಮಾಜವಾದಿ ಚಳುವಳಿಗೆ ಅಡಿಪಾಯ ಹಾಕಿದವರು
10 / 27
10. ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ನದಿಯ ದಡದಲ್ಲಿದೆ
11 / 27
11. ಬಳ್ಳಾರಿ ಜಿಲ್ಲೆಯ ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ಹುಟ್ಟು ಹಾಕಿದ್ದು
12 / 27
12. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ್ದು
13 / 27
13. ಹುಕ್ಕೇರಿ ಬಾಳಪ್ಪ, ಸುಕ್ರಿ ಬೊಮ್ಮನಗೌಡ, ನಿಂಗಮ್ಮ, ಲೋಕಾಪುರ ದೇಶಪಾಂಡೆ ಇವರು ಈ ಕೆಳಗಿನ ವಿಭಾಗಕ್ಕೆ ಸೇರಿದವರು
14 / 27
14. ಹೇಳಿಕೆ ಎ – ರಾಯಚೂರು ಜಿಲ್ಲೆಯು ಹಟ್ಟಿ ಚಿನ್ನದ ಗಣಿ ಹೊಂದಿದೆ ಸಮರ್ಥನೆ ಆರ್ – ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದನೆ ಮಾಡುವ ಗಣಿಯಾಗಿದೆ.
15 / 27
15. ಈ ಪ್ರದೇಶವನ್ನು ತುಳುನಾಡು ಎಂದು ಕರೆಯುತ್ತಿದ್ದರು
16 / 27
16. ತಪ್ಪಾದ ಹೇಳಿಕೆಯನ್ನು ಗುರುತಿಸಿ.
17 / 27
17. ಉತ್ತರ ಕನ್ನಡ ಜಿಲ್ಲೆಯ ಒಟ್ಟು ವಿಸ್ತೀರ್ಣದ ಅರಣ್ಯ ಪ್ರದೇಶ
18 / 27
18. ಬಂಡೀಪುರ, ನಾಗರಹೊಳೆ, ಮಲೆ ಮಹದೇಶ್ವರ ಬೆಟ್ಟ, ಪುಷ್ಪಗಿರಿ ಅರಣ್ಯ ಕಂಡುಬರುವುದು
19 / 27
19. ನಿಜಾಂಶಾಹಿ ವಿಮೋಚನಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು
20 / 27
20. ಹಾಲೇರಿ ಮನೆತನದ ರಾಜಧಾನಿ
21 / 27
21. ಕರ್ನಾಟಕದ ನಯಾಗರ
22 / 27
22. ಕಾರಂಜಾ ಅಣೆಕಟ್ಟು ಈ ಜಿಲ್ಲೆಯ ವರದಾನ
23 / 27
23. ಕಲೆಯ ತವರೂರು
24 / 27
24. ಸುಧಾರಿತ ಬೀಜವನ್ನು ಉತ್ಪಾದಿಸುವ ಪ್ರಮುಖ ಕೇಂದ್ರ
25 / 27
25. ಸಿರಿಗನ್ನಡಂ ಗೆಲ್ಗೆ ಸಪ್ತಾಕ್ಷರಿ ಮಂತ್ರವನ್ನು ಕೊಟ್ಟವರು
26 / 27
26. ವಚನ ಸಾಹಿತ್ಯದ ಪಿತಾಮಹ
27 / 27
27. ಸಾಹಿತಿ ಎಚ್ ಎಲ್ ನಾಗೇಗೌಡರು ಸ್ಥಾಪಿಸಿದ ಜಾನಪದ ಲೋಕ ಯಾವ ಜಿಲ್ಲೆಯಲ್ಲಿದೆ
Your score is
Restart quiz