0%

Start the Best Preparation


History Test - 27 ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ರಾಜ್ಯ

1 / 30

1. ʼದಕ್ಷಿಣಾಪಥದ ಚಕ್ರವರ್ತಿʼ ಎಂಬ ಬಿರುದು ಯಾವ ಅರಸನಿಗೆ ಇತ್ತು

2 / 30

2. ಸರಿಯಾಗಿ ಹೊಂದಿಕೆಯಾಗದ್ದನ್ನು ಗುರುತಿಸಿ

3 / 30

3. ಗೋಲ್ ಗುಂಬಜ್‌ ನ ನಿರ್ಮಾಣ ಕಾರ್ಯವು ಎಷ್ಟರಲ್ಲಿ ಮುಕ್ತಾಯಗೊಂಡಿತು

4 / 30

4. ಈ ಕೆಳಗಿನ ಯಾವ ಕೃತಿ ಕನಕದಾಸರಿಂದ ರಚಿಸಲ್ಪಟ್ಟಿಲ್ಲ

5 / 30

5. ವಿಜಯನಗರ ಕಾಲದ ಅತ್ಯಂತ ಪ್ರಾಚೀನ ದೇವಾಲಯ ಯಾವುದು

6 / 30

6. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ವರ್ಷ

7 / 30

7. ವಿಜಯನಗರ ಸಾಮ್ರಾಜ್ಯದ ಪ್ರಮುಖ ಬಂದರು ಇದಾಗಿರಲಿಲ್ಲ

8 / 30

8. ವಿಜಯನಗರ ಕಾಲದ ಖ್ಯಾತ ಮಹಿಳಾ ಕುಸ್ತಿಪಟು ಯಾರಾಗಿದ್ದರು

9 / 30

9. ಹೊನ್ನಮ್ಮ ಯಾರ ಆಸ್ಥಾನದಲ್ಲಿ ವರದಿಗಾರಳಾಗಿದ್ದಳು

10 / 30

10. ಮಹಮ್ಮದ್‌ ಗವಾನ ಬೀದರ್‌ನಲ್ಲಿ ಸ್ಥಾಪನೆ ಮಾಡಿದ್ದು

11 / 30

11. ಕೃಷ್ಣದೇವರಾಯನು ಜಾಂಬವತಿ ಕಲ್ಯಾಣ ಕೃತಿಯನ್ನು ಯಾವ ಭಾಷೆಯಲ್ಲಿ ಬರೆದನು

12 / 30

12. ಹೊಂದಿಸಿರಿ 1. ವರಹ 2. ಗದ್ಯಾಣ 3. ತಾರಾ ಎ. ಚಿನ್ನ ಬಿ. ಬೆಳ್ಳಿ ಸಿ. ನಾಣ್ಯ ಸರಿಯಾದ ಆಯ್ಕೆಯ ಮೂಲಕ ಉತ್ತರವನ್ನು ಆರಿಸಿ.

13 / 30

13. 3 ಬಾರ್ಬೋಸ 4 ಸೋಮನಾಥ ಎ. ಪ್ರೌಢದೇವರಾಯ ಬಿ. ಕೃಷ್ಣದೇವರಾಯ ಸಿ. ಡಿ. ಬಸವ ಪುರಾಣ ಪೋರ್ಚುಗೀಸ್ ಈ ಕೆಳಗಿನ ಆಯ್ಕೆ ಮೂಲಕ ಸರಿಯಾದ ಉತ್ತರ ಆರಿಸಿ

14 / 30

14. ಸರಿಯಾದ ಗುಂಪನ್ನು ಆರಿಸಿ 1. ರಾಜ್ಯ 2. ನಾಡು 3. ಗ್ರಾಮ 4. ಸಾಮ್ರಾಜ್ಯ ವಿಜಯನಗರ ಕಾಲದ ಆಡಳಿತ ವ್ಯವಸ್ಥೆಯನ್ನು ಏರಿಕೆ ಕ್ರಮದಲ್ಲಿ ಈ ಕೆಳಗಿನ ಆಯ್ಕೆಗಳ ಮೂಲಕ ಸರಿಯಾದ ಉತ್ತರವನ್ನು ಆರಿಸಿ

15 / 30

15. ʼಮಧುರಾ ವಿಜಯಂʼ ಕೃತಿ ಬರೆದವರು

16 / 30

16. ತಾಳಿಕೋಟೆ ಕದನ ನಡೆದ ವರ್ಷ ಯಾವುದು

17 / 30

17. ಲಾರಿ ಮತ್ತು ಟಂಕ ಎಂಬ ನಾಣ್ಯಗಳು ಯಾವ ಲೋಹದಿಂದ ಮಾಡಲ್ಪಟ್ಟಿತ್ತು

18 / 30

18. ಪರಂಜ್ಯೋತಿಯರ್‌, ವೀರ್‌ ರಾಘವನ್‌, ಜ್ಞಾನ ಪ್ರಕಾಶ, ಹರಿಹರ ಮುಂತಾದವರು ಯಾರ ಆಸ್ಥಾನದ ಕವಿಗಳಾಗಿದ್ದರು

19 / 30

19. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು

20 / 30

20. ʼಕಿತಾಬ್-ಏ-ನವರಸ್ʼ‌ ಎಂಬ ಗ್ರಂಥದಲ್ಲಿ ಈ ಕೆಳಗಿನ ಯಾವ ಹಿಂದೂ ದೇವರ ಸ್ತುತಿ ಕಂಡುಬರುವುದಿಲ್ಲ

21 / 30

21. ಬಹಮನಿ ರಾಜ್ಯದ ಪ್ರಮುಖ ಬಂದರುಗಳೆಂದರೆ 1 ಧಾಬೋಲ್ 2‌ ರಾಜಾಪುರ 3 ಚೌಲ 4 ಗೋವಾ ಸರಿಯಾದ ಆಯ್ಕೆ ಆರಿಸಿ

22 / 30

22. ಗೋಲ್‌ಗುಂಬಜ್‌ ನ ಎತ್ತರ ಎಷ್ಟು

23 / 30

23. ಬಹಮನಿ ರಾಜ್ಯ ಸ್ಥಾಪನೆಯಾಗಿದ್ದು ಯಾವ ವರ್ಷದಲ್ಲಿ

24 / 30

24. ʼವೇದಾರ್ಥ ಪ್ರಕಾಶʼ ಕೃತಿಯ ರಚನಾಕಾರ

25 / 30

25. ವಿಜಯನಗರ ಕಾಲದ ಜನಪ್ರೀಯ ಕ್ರೀಡೆ ಯಾವುದು

26 / 30

26. ವಿಜಯನಗರ ವಾಸ್ತುಶಿಲ್ಪ ಶೈಲಿಯನ್ನು ʼದ್ರಾವಿಡ ಶೈಲಿಯ ಶ್ರೇಷ್ಠ ವಿಕಸಿತ ರೂಪʼ ಎಂದು ವರ್ಣಿಸಿದವರು ಯಾರು

27 / 30

27. ಅಮೀರ್‌-ಏ-ಜುಮ್ಲಾರು ಎಂದರೆ

28 / 30

28. ʼಕವಿ ಚಕ್ರವರ್ತಿʼ ಬಿರುದು ಯಾವ ಕವಿಗೆ ನಿಡಲಾಗಿತ್ತು

29 / 30

29. ಮಹಮ್ಮದ್‌ ಗವಾನ ಆಳ್ವಿಕೆ ಮಾಡಿದ ಅವಧಿ

30 / 30

30. ವಿಜಯನಗರ ಕಾಲದಲ್ಲಿ ಗ್ರಾಮಾಡಳಿತದಲ್ಲಿ ಇವರು ನೆರವಾಗುತ್ತಿರಲಿಲ್ಲ

Your score is

0%

Pos.NameScorePointsDuration
1prabhajmunavallimuna93 %28 / 302 minutes 27 seconds
2BIBIJAN90 %27 / 302 minutes 42 seconds
3puttaswamy90 %27 / 303 minutes 44 seconds
4Salma Naaz87 %26 / 302 minutes 24 seconds
5PUSHPAK87 %26 / 308 minutes 52 seconds
6Shirin banu83 %25 / 304 minutes 42 seconds
7Prema70 %21 / 305 minutes
8Padmini67 %20 / 304 minutes 49 seconds
9Lakshmibai67 %20 / 305 minutes 46 seconds
10Ranjeeta67 %20 / 307 minutes 19 seconds
11Madhuri60 %18 / 302 minutes 26 seconds
12Devendrappa60 %18 / 304 minutes 13 seconds
13Swetha57 %17 / 303 minutes 37 seconds
14Sarala50 %15 / 303 minutes 49 seconds
15Kanu50 %15 / 306 minutes
16Danesh47 %14 / 304 minutes 18 seconds
17Sheelahs47 %14 / 304 minutes 35 seconds
18K.Sunitha43 %13 / 304 minutes 2 seconds
19sav43 %13 / 305 minutes 22 seconds
20SOMALI33 %10 / 303 minutes 44 seconds
21Shashikala Talawar33 %10 / 304 minutes 47 seconds
22Maheshe33 %10 / 306 minutes
23Varalakshmi H G7 %2 / 3059 seconds
24Tarunu3 %1 / 3041 seconds
25Prathibha3 %1 / 301 minutes 36 seconds
26NETHRAVATHI ST0 %0 / 3036 seconds
27Sujata0 %0 / 3038 seconds
28Anu0 %0 / 3044 seconds
29Sunil0 %0 / 3044 seconds
30Subhashini0 %0 / 3045 seconds
31LakshmiT0 %0 / 3057 seconds
32anulanguti0 %0 / 301 minutes
Shopping Cart