0%

Start the Best Preparation


History Test - 26 ಆಧುನಿಕ ಯರೋಪ್‌

1 / 30

1. ಪುನರುಜ್ಜೀವನದ ತವರು ಎಂದು ಯಾವುದನ್ನು ಕರೆಯಲಾಗುತ್ತದೆ

2 / 30

2. ಭಾರ್ಥಲೋಮಿಯೊ ಡಯಾಸ್‌ ಎಂಬ ನಾವಿಕ ಆಫ್ರಿಕಾದ ಯಾವ ಭಾಗವನ್ನು ತಲುಪಿದನು

3 / 30

3. ಪುನರುಜ್ಜೀವನ ಕಾಲದ ಬರಹಗಾರರು ಈ ಕೆಳಗಿನ ಯಾವ ಭಾಷೆಗಳಲ್ಲಿ ಬರೆದ ಸಾಹಿತ್ಯವು ಹೆಚ್ಚು ಶ್ರೀಂತವಾಗಿತ್ತು

4 / 30

4. ಟರ್ಕರು ಕಾನ್ಸಟಾಂಟಿನೋಪಲ್‌ ವಶಪಡಿಸಿಕೊಂಡಿದ್ದು ಯಾವಾಗ

5 / 30

5. ದೂರದರ್ಶನವನ್ನು ಯಾರು ಕಂಡುಹಿಡಿದರು

6 / 30

6. ಸ್ಯಾಮ್ಯುಯಲ್‌ ಕ್ಯಾಂಪ್ಟನ್‌ ಎಂಬುವನು ಮ್ಯೂಲ್‌ ಯಂತ್ರವನ್ನು ಯಾವಾಗ ಕಂಡುಹಿಡಿದನು

7 / 30

7. ಯಾರನ್ನು ಪುನರುಜ್ಜೀವನದ ಪಿತಾಮಹ ಎಂದು ಕರೆಯಲಾಗುತ್ತದೆ

8 / 30

8. ಗುಂಪಿಗೆ ಸೇರದ್ದನ್ನು ಆಯ್ಕೆ ಮಾಡಿ

9 / 30

9. 16ನೇ ಶತಮಾನದ ಪ್ರಮುಖ ಕಲಾಕಾರರು ಇವರಾಗಿರಲಿಲ್ಲ

10 / 30

10. ಪ್ರಪಂಚದ ಇತಿಹಾಸದಲ್ಲಿ ಯುರೋಪ್‌ ನಲ್ಲಿ ಆರಂಭವಾದ ಹೊಸ ಯುಗವು ಯಾವ ಶತಮಾನದಲ್ಲಿ ಪ್ರವೇಶಿಸಿತು

11 / 30

11. ಹೊಂದಿಸಿರಿ 1. ಜೇಮ್ಸ್‌ ಹಾರ್‌ಗ್ರೀವ್ಸ್‌ 2. ಎಲಿ ವಿಟ್ನಿ 3. ಕಾರ್ಟ್ ರೈಟ್ 4. ಆರ್ಕ್‌ ರೈಟ್ ಎ. ಪವರ್‌ ಲೂಮ್ ಬಿ. ಸ್ಪಿನ್ನಿಂಗ್‌ ಜೆನ್ನಿ ಸಿ. ಕಾಟನ್‌ ಜಿನ್ನ ಡಿ. ನೀರಿನ ಚೌಕಟ್ಟು ಈ ಕೆಳಗಿನ ಆಯ್ಕೆಯ ಮೂಲಕ ಸರಿಯಾದ ಉತ್ತರವನ್ನು ಆರಿಸಿ

12 / 30

12. “ಆಫ್ರಿಕಾ” ಇದು ಯಾವ ಭಾಷೆಯಲ್ಲಿ ರಚನೆಯಾಗಿದೆ

13 / 30

13. ಕ್ರಿಸ್ಟೋಪರ ಕೊಲಂಬಸ್‌ ಯಾವ ದೂರೆಯ ನೆರವಿನಿಂದ 1492 ರಲ್ಲಿ ಬಹಾಮ್‌ ದ್ವೀಪವನ್ನು ತಲುಪಿದನು

14 / 30

14. ಲಿಯೋನಾರ್ಡೊ-ಡ-ವಿಂಚಿಯ ವರ್ಣಚಿತ್ರ ಯಾವುದು

15 / 30

15. ಕೈಗಾರಿಕಾ ಕ್ರಾಂತಿಯ ಅವಧಿ

16 / 30

16. ಶೇಕ್ಸ್‌ ಪಿಯರ್‌ ಒಬ್ಬ ಕವಿ ಮತ್ತು ನಾಟಕಕಾರನಾಗಿದ್ದು ಇವರು ಯಾವ ದೇಶಕ್ಕೆ ಸೇರಿದವನು

17 / 30

17. ನಾವಿಕರಿಗೆ ಸಮುದ್ರದಲ್ಲಿ ಸಂಚರಿಸಲು ಯಾವ ಉಪಕರಣ ಹೆಚ್ಚು ಸಹಾಯಕವಾಯಿತು

18 / 30

18. ಇಂಗ್ಲೇಂಡಿನ ಸ್ವಾಕ್ ಟನ್ ಮತ್ತು ______ ಪಟ್ಟಣಗಳ ನಡುವೆ ಪ್ರಯಾಣಿಕರನ್ನು ಸಾಗಿಸುವ ರೈಲು ಪ್ರಾರಂಭವಾಯಿತು

19 / 30

19. ಕೆಪ್ಲರ್‌ ಯಾವ ದೇಶದ ವಿಜ್ಞಾನಿ

20 / 30

20. ಸೈಂಟ್‌ ಪಾಲ್‌ ಶಾಲೆ ಸ್ಥಾಪನೆಯಾಗಿದ್ದು ಎಲ್ಲಿ

21 / 30

21. “ಆಫ್ರಿಕಾ” ಎಂಬುದು ಇವರ ಪ್ರಸಿದ್ಧ ಕಾವ್ಯವಾಗಿದೆ

22 / 30

22. ಸರಿಯಾಗಿ ಹೊಂದಿಸಿ1. ಬೊಕಾಷಿಯೋ2. ಸರ್ವಾಂಟಿಸ್3.‌ ಥಾಮಸ್‌ ಮೋರ್‌4. ಛಾಸರ್ ಎ. ದಾನ್‌ ಹೊತ್ತಿಗೆ ಬಿ. ಡೆಕಾಮೆರಾನ್ ಸಿ. ಕ್ಯಾಂಟರ್‌ಬರಿ ಟೇಲ್ಸ್ ಡಿ. ಯುಟೋಪಿಯಾ ಕೆಳಗಿನ ಆಯ್ಕೆಗಳ ಮೂಲಕ ಸರಿಯಾದ ಉತ್ತರವನ್ನು ಆರಿಸಿ

23 / 30

23. ಪುನರುಜ್ಜೀವನದ ಕಾಲದಲ್ಲಿ ಯಾವ ಭಾಷೆಯ ಬದಲಾಗಿ ಯುರೋಪಿನ ಪ್ರಾದೇಶಿಕ ಭಾಷೆಗಳು ಬಳಕೆಗೆ ಬಂದವು

24 / 30

24. ಭೌಗೋಳಿಕ ಅನ್ವೇಷಣೆಗಳಿಗೆ ಈ ಕೆಳಗಿನ ಯಾವ ವರ್ಗದ ಪೋಷಣೆ ಇರುವುದಿಲ್ಲ

25 / 30

25. ಇಟಲಿಗೆ ಯಾವ ದೇಶದ ವಿದ್ವಾಂಸರು ವಲಸೆ ಬಂದು ನೆಲೆಸಿದರು

26 / 30

26. ಧಾರ್ಮಿಕ ವಿಚಾರಣಾ ಪದ್ಧತಿ ಯಾವಾಗ ಜಾರಿಗೆ ಬಂದಿತು

27 / 30

27. ಮುದ್ರಣ ಯಂತ್ರದ ಸಂಶೋಧಕನಾದ ಗುಟನ್‌ಬರ್ಗ್ ಯಾವ ದೇಶದವನು

28 / 30

28. ಡೆಕಾಮೆರಾನ್‌ ಯಾವ ಭಾಷೆಯಲ್ಲಿ ರಚಿಸಿದ ಕೃತಿಯಾಗಿದೆ

29 / 30

29. ಪೆಟ್ರಾರ್ಕ ಜೀವಿಸಿದ ಅವಧಿ

30 / 30

30. ಮಾರ್ಟಿನ್‌ ಲೂಥರ್‌ ನ ಅನುಯಾಯಿಗಳನ್ನು ಎನೆಂದು ಕರೆಯುವರು

Your score is

0%

Pos.NameScorePointsDuration
1puttaswamy83 %25 / 303 minutes 48 seconds
2prabhajmunavallimuna80 %24 / 302 minutes 4 seconds
3Shashi SP80 %24 / 304 minutes 36 seconds
4Shirin banu73 %22 / 303 minutes 45 seconds
5Sangamma67 %20 / 305 minutes 49 seconds
6ambresh57 %17 / 306 minutes 53 seconds
7Prema50 %15 / 302 minutes 3 seconds
8sav50 %15 / 305 minutes 25 seconds
9Ranjeeta50 %15 / 3014 minutes 40 seconds
10Maheshe47 %14 / 303 minutes 53 seconds
11Lakshmibai47 %14 / 307 minutes 19 seconds
12SOMALI43 %13 / 303 minutes 22 seconds
13Kanu40 %12 / 3054 seconds
14Devendrappa40 %12 / 304 minutes 7 seconds
15Swetha40 %12 / 304 minutes 17 seconds
16PUSHPAK37 %11 / 305 minutes 4 seconds
17Danesh33 %10 / 303 minutes 31 seconds
18Prathibha3 %1 / 301 minutes 39 seconds
19Tarunu0 %0 / 3039 seconds
20NETHRAVATHI ST0 %0 / 3040 seconds
21Sujata0 %0 / 3041 seconds
22Subhashini0 %0 / 3042 seconds
23anulanguti0 %0 / 3042 seconds
24LakshmiT0 %0 / 3044 seconds
Shopping Cart