0%

Start the Best Preparation


History Test - 25 ಭಕ್ತಿ ಪಂಥ

1 / 30

1. ಭಕ್ತಿ ಎಂದರೆ ದೇವರಲ್ಲಿ ಯಾವ ಪ್ರಕಾರದ ನಂಬಿಕೆ ಇಡುವುದಾಗಿದೆ

2 / 30

2. ಧರ್ಮ ಸುಧಾರಕರು ಮುಕ್ತಿ ಪಡೆಯಲು ಯಾವ ಮಾರ್ಗ ಸೂಚಿಸಿದರು

3 / 30

3. ಮಹಾರಾಷ್ಟ್ರದ ಭೀಮಾ ನದಿಯ ದಡದಲ್ಲಿ ಪಂಡರಾಪುರದ ವಿಠೋಬನ ದೇವಾಲಯವು ಯಾವುದರ ಕೇಂದ್ರವಾಗಿತ್ತು

4 / 30

4. ಸೂರ್‌ ಸಾಗರ್‌ ಯಾವ ಭಾಷೆಯಲ್ಲಿ ರಚಿತವಾದ ಕೃತಿಯಾಗಿದೆ

5 / 30

5. ರಮಾನಂದರ ಶಿಷ್ಯ ಯಾರಾಗಿದ್ದರು

6 / 30

6. ಅಭಂಗಗಳೆಂಬ ಕೀರ್ತನೆಗಳು ಯಾವ ಭಾಷೆಯಲ್ಲಿ ರಚನೆಯಾದವು

7 / 30

7. “ಗುರು ಗ್ರಂಥ ಸಾಹೀಬ್‌” ಇದು ಯಾರ ಪವಿತ್ರ ಗ್ರಂಥವಾಗಿದೆ

8 / 30

8. ಹೊಂದಿಸಿರಿ 1. ರಮಾನಂದ2. ಕಬೀರ್ 3.‌ ಮೀರಾಬಾಯಿ 4. ಗುರುನಾನಕ್ 5. ಚೈತನ್ಯ ಎ. ಚರಿತಾಮೃತ ಬಿ. ಪ್ರಯಾಗ್ ಸಿ. ವಾರಣಾಸಿ ಡಿ. ಗುರುದ್ವಾರ ಇ. ಮೇವಾಡ ಈ ಕೆಳಗಿನ ಆಯ್ಕೆಗಳ ಮೂಲಕ ಸರ ಉತ್ತರವನ್ನು ಆರಿಸಿ

9 / 30

9. ರಮಾನಂದರು ಯಾವ ಕುಟುಂಬವೊಂದರಲ್ಲಿ ಜನಿಸಿದರು

10 / 30

10. ಯಾವ ರಾಜ್ಯದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಶಂಕರದೇವನ ಪಾತ್ರ ಪ್ರಮುಖವಾಗಿದೆ

11 / 30

11. ಭಕ್ತಿ ಚಳುವಳಿಯ ಬೆಳವಣಿಗೆಯು ಯಾರ ಕಾಲದ ಒಂದು ಪ್ರಮುಖ ಲಕ್ಷಣವಾಗಿದೆ

12 / 30

12. ಮೀರಾಬಾಯಿ ಈ ಕೆಳಗಿನವರ ಪರಮ ಭಕ್ತಳಾಗಿದ್ದಳು

13 / 30

13. ಸೂಫಿ ಸಂತರು ಯಾವ ದೇಶದಿಂದ ಬಂದವರು

14 / 30

14. ರಮಾನಂದರ ಕಾರ್ಯಸ್ಥಾನದ ಕೇಂದ್ರ ಯಾವುದಾಗಿತ್ತು

15 / 30

15. ಕಬೀರರ ಅನುಯಾಯಿಗಳನ್ನು ಕಬೀರ-ಪಂಥಿ ಗಳೆಂದು ಕರೆಯುತ್ತಾರೆ ಹಾಗಾದರೆ ಕಬೀರ-ಪಂಥಿ ಎಂದರೆ

16 / 30

16. ಹರಿಯನ್ನು ಸ್ಮರಿಸಿ, ಹರಿಯಲ್ಲಿ ಒಂದಾಗಿ ಎಂದು ಹೇಳಿದವರು ಯಾರು

17 / 30

17. ಮೀರಾಬಾಯಿ ಯಾವುದರ ರಾಜಕುಮಾರಿಯಾಗಿದ್ದಳು

18 / 30

18. ಯಾವ ಭಕ್ತಿ ಚಳುವಳಿಯ ಸುಧಾರಕರು ತಮ್ಮ ಪಂಥದಲ್ಲಿ ಸರನಿಯ ಎಂಬ ಪದ್ಧತಿಯನ್ನು ಪ್ರಾರಂಭಿಸಿದರು

19 / 30

19. “ದೋಹ” ಎಂಬ ಪದ್ಯಗಳನ್ನು ರಚಿಸಿದ ಭಕ್ತಿ ಪಂಥದ ಸಂತ ಯಾರು

20 / 30

20. ಬಾಬಾ ಫರೀದ್‌, ಮಲೀಕ್‌ ಮಹಮದ ಇವರು ಯಾವ ಪ್ರಕಾರದ ಸಂತರಾಗಿದ್ದರು

21 / 30

21. ರಮಾನಂದರು ಯಾರ ತತ್ವದ ಅನುಯಾಯಿಯಾಗದ್ದರು

22 / 30

22. ಮೃಗಾವತಿ ಕೃತಿಯನ್ನು ಬರೆದವರು ಯಾರು

23 / 30

23. ರಾಮಚರಿತ ಮಾನಸ ವನ್ನು ಬರೆದವರು

24 / 30

24. ಕಬೀರ್‌ ತಮ್ಮ ಜೀವಿತದ ಹೆಚ್ಚಿನ ಕಾಲಾವಧಿಯನ್ನು ಎಲ್ಲಿ ಕಳೆದರು

25 / 30

25. ಭಕ್ತಿ ಪಂಥದ ಮೂಲ ತತ್ವ ಯಾವುದಾಗಿರಲಿಲ್ಲ

26 / 30

26. ಭಕ್ತಿ ಪಂಥದೊಂದಿಗೆ ಯಾವ ಮತದಲ್ಲಿ ಸೂಫಿ ಸಂಪ್ರದಾಯ ಬೆಳಯಿತು

27 / 30

27. ಶಂಕರದೇವರ ಶಿಷ್ಯರಾದ ಮಾಧವದೇವರು ಯಾವ ಗುಂಪಿಗೆ ಸೇರಿದವರು

28 / 30

28. ಸರಿಯಾದ ಜೋಡಿಯನ್ನು ಆರಿಸಿ

29 / 30

29. “ಸಿಖ್ಖರು” ಎಂದು ಯಾರ ಶಿಷ್ಯರನ್ನು ಕರೆಯಲಾಗುತ್ತದೆ

30 / 30

30. ಸೂಫಿ ಸಂತರು ತಮ್ಮ ಕೃತಿಗಳನ್ನು ಯಾವ ಭಾಷೆಯಲ್ಲಿ ರಚಿಸಿದರು

Your score is

0%

Pos.NameScorePointsDuration
1prabhajmunavallimuna93 %28 / 302 minutes 7 seconds
2Shashi SP93 %28 / 305 minutes 56 seconds
3Salma Naaz90 %27 / 3019 minutes 24 seconds
4Danesh87 %26 / 303 minutes 32 seconds
5Shirin banu83 %25 / 303 minutes 37 seconds
6BIBIJAN80 %24 / 303 minutes 2 seconds
7PUSHPAK67 %20 / 307 minutes 57 seconds
8Lakshmibai63 %19 / 305 minutes 29 seconds
9Fatimanaaz60 %18 / 308 minutes 7 seconds
10Prema57 %17 / 301 minutes 49 seconds
11puttaswamy50 %15 / 306 minutes 23 seconds
12sav50 %15 / 3011 minutes 1 seconds
13shwetamath43 %13 / 303 minutes 14 seconds
14K.Sunitha43 %13 / 304 minutes 15 seconds
15Devendrappa40 %12 / 304 minutes 22 seconds
16Sarala30 %9 / 302 minutes 46 seconds
17SOMALI30 %9 / 303 minutes 49 seconds
18Maheshe30 %9 / 304 minutes 16 seconds
19Kanu27 %8 / 301 minutes 3 seconds
20SABUHDK15220 %0 / 3036 seconds
21NETHRAVATHI ST0 %0 / 3037 seconds
22Varalakshmi H G0 %0 / 3041 seconds
23Subhashini0 %0 / 3042 seconds
24anulanguti0 %0 / 3046 seconds
25Sujata0 %0 / 3051 seconds
26Tarunu0 %0 / 3051 seconds
27Prathibha0 %0 / 302 minutes 27 seconds
Shopping Cart