0%

Start the Best Preparation


History Test - 24 ಸ್ವಾತಂತ್ರ್ಯೋತ್ತರ ಭಾರತ

1 / 30

1. ಭಾರತ ಸ್ವತಂತ್ರಗೊಂಡ ನಂತರ ಕಂಡು ಬಂದ ಪ್ರಮುಖವಾದ ಪ್ರಜಾಸತ್ತಾತ್ಮಕ ಚಳುವಳಿ ಎಂದರೆ

2 / 30

2. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು

3 / 30

3. 1953 ರಲ್ಲಿ ರಚನೆಯಾದ ರಾಜ್ಯ ಪುನರ್ವಿಂಗಡಣ ಆಯೋಗದ ಅಧ್ಯಕ್ಷರು

4 / 30

4. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿದ್ದ ಒಟ್ಟು ಸಂಸ್ಥಾನಗಳು

5 / 30

5. ಭಾರತದ ಪ್ರಥಮ ಗೃಹ ಮಂತ್ರಿ

6 / 30

6. ಭಾಷಾವಾರು ರಾಜ್ಯವಾಗಿ ರಚನೆಯಾದ ಮೊದಲ ರಾಜ್ಯ

7 / 30

7. ರಾಜ್ಯ ಪುನರ್ ವಿಂಗಡಣ ಕಾನೂನು ಜಾರಿಯಾದಾಗ ದೇಶದಲ್ಲಿದ್ದ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ

8 / 30

8. ಭಾರತದ ಮೊದಲ ಪ್ರಧಾನ ಮಂತ್ರಿ

9 / 30

9. 1961 ರಲ್ಲಿ ಭಾರತದ ಸೈನ್ಯ ಮಧ್ಯ ಪ್ರವೇಶಿಸಿ ವಶಪಡಿಸಿಕೊಂಡ ಪ್ರದೇಶ

10 / 30

10. ಪಾಂಡಿಚೆರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾದ ವರ್ಷ

11 / 30

11. ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಆಯ್ಕೆ ಮಾಡಿ i) 1953ರಲ್ಲಿ ಸರ್ಕಾರವು ರಾಜ್ಯ ಪುನರ್ ವಿಂಗಡಣೆ ಆಯೋಗವನ್ನು ರಚಿಸಿತು ii) ಕೆ.ಎಂ ಫಣಿಕ್ಕರ್ ಮತ್ತು ಎಚ್ ಎನ್ ಕುಂಜ್ರು ರಾಜ್ಯ ಪುನರ್ ವಿಂಗಡಣೆ ಆಯೋಗದ ಸದಸ್ಯರಾಗಿದ್ದರು iii) ಮೊದಲ ಭಾಷಾವಾರು ರಾಜ್ಯವಾಗಿ 1953ರಲ್ಲಿ ಜಮ್ಮು ಕಾಶ್ಮೀರ ರಚನೆಯಾಯಿತು

12 / 30

12. ಭಾರತದ ಉಕ್ಕಿನ ಮನುಷ್ಯ

13 / 30

13. ಭಾರತವು ಸ್ವಾತಂತ್ರ್ಯ ಪಡೆದಾಗ ಜುನಾಗಢ ನವಾಬನು ಯಾವ ದೇಶವನ್ನು ಸೇರಲು ಬಯಸಿದನು

14 / 30

14. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ದುಡಿದ ಪಕ್ಷ

15 / 30

15. ಮೈಸೂರು ರಾಜ್ಯವು ಅಸ್ತಿತ್ವಕ್ಕೆ ಬಂದಿದ್ದು

16 / 30

16. ಹೈದರಾಬಾದ್ ನಿಜಾಮನು ಭಾರತಕ್ಕೆ ಸೇರಲು ಏಕೆ ನಿರಾಕರಿಸಿದನು

17 / 30

17. 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಚನೆಯಾದ ಸರ್ಕಾರ

18 / 30

18. ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣಗೊಂಡ ವರ್ಷ

19 / 30

19. ತೆಲಂಗಾಣ ರೈತರ ಸಶಸ್ತ್ರ ಹೋರಾಟವು ಯಾರ ವಿರುದ್ಧ ನಡೆಯಿತು

20 / 30

20. ಜುನಾಗಡ್ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾದ ವರ್ಷ

21 / 30

21. 1954 ರಲ್ಲಿ ಭಾರತಕ್ಕೆ ಸೇರ್ಪಡೆಯಾದ ಪ್ರದೇಶ ಯಾವುದು

22 / 30

22. ವಿಶ್ವಸಂಸ್ಥೆ ಕದನ ವಿರಾಮದ ಆದೇಶವನ್ನು ಯಾವಾಗ ನೀಡಿತು

23 / 30

23. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಜಮ್ಮು ಕಾಶ್ಮೀರದ ರಾಜ ಯಾರಾಗಿದ್ದರು

24 / 30

24. ಭಾರತದ ವಿಭಜನೆಯು ಸೃಷ್ಟಿಸಿದ ಪ್ರಮುಖ ಸಮಸ್ಯೆ

25 / 30

25. 42ನೇ ತಿದ್ದುಪಡಿಯಲ್ಲಿ ಸಂವಿಧಾನಕ್ಕೆ ಸೇರ್ಪಡೆಯಾದ ಅಂಶಗಳು

26 / 30

26. ಮೌಂಟ್ ಬ್ಯಾಟನ್ ವರದಿಯನ್ನು ಆಧರಿಸಿ 1947ರ ಜೂನ್ 3ರಂದು ಬ್ರಿಟಿಷ್ ಸರ್ಕಾರ ಮಾಡಿದ ಘೋಷಣೆಯು ಯಾವ ರಾಷ್ಟ್ರಗಳ ಅಸ್ತಿತ್ವಕ್ಕೆ ಕಾರಣವಾಯಿತು

27 / 30

27. ಭಾರತದ ಸಂವಿಧಾನ ಜಾರಿಯಾದ ವರ್ಷ

28 / 30

28. ಭಾರತವು ಸ್ವಾತಂತ್ರ್ಯಗೊಂಡದ್ದು

29 / 30

29. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಪ್ರದೇಶವನ್ನು ಹೀಗೆನ್ನುತ್ತಾರೆ

30 / 30

30. ರಾಜ್ಯ ಪುನರ್ವಿಂಗಡಣ ಕಾನೂನು ಜಾರಿಗೆ ಬಂದ ವರ್ಷ

Your score is

0%

Pos.NameScorePointsDuration
1puttaswamy97 %29 / 304 minutes 30 seconds
2prabhajmunavallimuna87 %26 / 302 minutes 19 seconds
3Lakshmibai83 %25 / 305 minutes 15 seconds
4Fatimanaaz83 %25 / 305 minutes 48 seconds
5PUSHPAK77 %23 / 303 minutes 57 seconds
6Shirin banu77 %23 / 305 minutes 12 seconds
7Devendrappa70 %21 / 304 minutes 47 seconds
8Danesh63 %19 / 304 minutes 2 seconds
9Prema60 %18 / 303 minutes 38 seconds
10Maheshe57 %17 / 304 minutes 10 seconds
11Advika57 %17 / 304 minutes 19 seconds
12Jaya53 %16 / 309 minutes 42 seconds
13SOMALI47 %14 / 304 minutes 26 seconds
14Kanu40 %12 / 3053 seconds
15Shruti37 %11 / 307 minutes 10 seconds
16Prathibha7 %2 / 301 minutes 25 seconds
17NETHRAVATHI ST0 %0 / 3036 seconds
18Tarunu0 %0 / 3040 seconds
19Varalakshmi H G0 %0 / 3042 seconds
20Subhashini0 %0 / 3049 seconds
21anulanguti0 %0 / 3056 seconds
22Sujata0 %0 / 301 minutes 6 seconds
Shopping Cart